28.5 C
Mangalore
Friday, November 13, 2026
28.5 C
Mangalore
Friday, November 13, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಕಲಬುರಗಿಯಲ್ಲಿ ATS ದಾಳಿ: ಸಾಮಾಜಿಕ ಜಾಲತಾಣಗಳ ಮೂಲಕ ಪಾಕಿಸ್ತಾನದ ಜತೆ ಸಂಪರ್ಕದಲ್ಲಿದ್ದ ಯುವಕನ ಬಂಧನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ದೇಶದ ಆಂತರಿಕ ಭದ್ರತೆಗೆ ಧಕ್ಕೆ ತರುವಂತಹ ಗಂಭೀರ ಪ್ರಕರಣವೊಂದು ಕಲಬುರಗಿಯಲ್ಲಿ ಬೆಳಕಿಗೆ ಬಂದಿದೆ. ಪಾಕಿಸ್ತಾನ ಹಾಗೂ ಅಂತಾರಾಷ್ಟ್ರೀಯ ಉಗ್ರ ಸಂಘಟನೆ ಐಸಿಸ್ (ISIS) ಜತೆ ಸಾಮಾಜಿಕ ಜಾಲತಾಣಗಳ ಮೂಲಕ ನಿರಂತರ...

ಓಲಾ, ಉಬರ್‌ಗೆ ಕೇಂದ್ರದ ಖಡಕ್ ಸೂಚನೆ: ರೈಡ್‌ಗೂ ಮುನ್ನ ಟಿಪ್ ಕೇಳಿದ್ರೆ ಹುಷಾರ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ಕ್ಯಾಬ್ ಮತ್ತು ಆಟೋ ಬುಕ್ಕಿಂಗ್ ಸೇವೆ ಬಳಸುವ ಗ್ರಾಹಕರಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮಹತ್ವದ ನಿಯಮ ಜಾರಿಗೆ ತಂದಿದೆ. ಓಲಾ, ಉಬರ್ ಸೇರಿದಂತೆ ರೈಡ್-ಹೇಲಿಂಗ್ ಅಗ್ರಿಗೇಟರ್‌ಗಳು ಪ್ರಯಾಣ ಆರಂಭಕ್ಕೂ ಮುನ್ನ...

ಖಾಲಿ ಹೊಟ್ಟೆಯಲ್ಲಿ ಎಳನೀರಿಗೆ ಕಲ್ಲುಸಕ್ಕರೆ ಬೆರೆಸಿ ಕುಡಿದರೆ ಏನಾಗುತ್ತೆ ಗೊತ್ತಾ?

ಬದಲಾಗುತ್ತಿರುವ ಇಂದಿನ ಜೀವನಶೈಲಿ ಮತ್ತು ಹವಾಮಾನ ವೈಪರೀತ್ಯದಿಂದಾಗಿ ನಮ್ಮ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳುವುದು ದೊಡ್ಡ ಸವಾಲಾಗಿದೆ. ಪ್ರಕೃತಿ ನಮಗೆ ನೀಡಿರುವ ಅಮೂಲ್ಯವಾದ ಕೊಡುಗೆಗಳಲ್ಲಿ ಎಳನೀರು ಕೂಡ ಒಂದು. ಎಳನೀರು ಆರೋಗ್ಯಕ್ಕೆ ತುಂಬಾ ಒಳ್ಳೆಯದು...

ಸಮುದ್ರದ ಗಡಿ ದಾಟಿದ ಆರೋಪ: ಶ್ರೀಲಂಕಾ ನೌಕಾಪಡೆಯಿಂದ 9 ಭಾರತೀಯ ಮೀನುಗಾರರ ಬಂಧನ

ಹೊಸದಿಗಂತ ಡಿಜಿಟಲ್ ಡೆಸ್ಕ್: ಶ್ರೀಲಂಕಾ ಜಲಪ್ರದೇಶದಲ್ಲಿ ಅಕ್ರಮವಾಗಿ ಮೀನುಗಾರಿಕೆ ನಡೆಸಿದ ಆರೋಪದ ಮೇಲೆ ಒಂಬತ್ತು ಭಾರತೀಯ ಮೀನುಗಾರರನ್ನು ಶ್ರೀಲಂಕಾ ನೌಕಾಪಡೆ ಬಂಧಿಸಿದೆ. ಮೀನುಗಾರರು ಸಂಚರಿಸುತ್ತಿದ್ದ ಟ್ರಾಲರ್‌ನ್ನೂ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ತಲೈಮನ್ನಾರ್ ಬಳಿ ಕಾರ್ಯಾಚರಣೆ ಶ್ರೀಲಂಕಾ ನೌಕಾಪಡೆಯ...

ಸಕ್ಕರೆಗೆ ಹೋಲಿಸಿದ್ರೆ ಜೇನುತುಪ್ಪ ಬೆಸ್ಟ್ ಅಂತಾರಲ್ಲ ನಿಜಾನಾ? ಹಾಗಿದ್ರೆ ಮಧುಮೇಹಿಗಳು ಜೇನುತುಪ್ಪ ತಿನ್ಬಹುದಾ?

ಚಹಾ ಅಥವಾ ಕಾಫಿಗೆ ಸಕ್ಕರೆ ಹಾಕುವ ಬದಲು ಜೇನುತುಪ್ಪ ಹಾಕಿದ್ರೆ ಆರೋಗ್ಯಕ್ಕೆ ಒಳ್ಳೆಯದು ಅಂತ ಹೆಚ್ಚಿನವರು ಹೇಳ್ತಾರೆ. ಆದರೆ ನೈಸರ್ಗಿಕವಾದದ್ದು ಅಂದ್ರೆ ಸಕ್ಕರೆಗಿಂತ ಫುಲ್ ಸುರಕ್ಷಿತ ಅನ್ನೋದು ಸರಿಯಾಗಲ್ಲ. ಜೇನುತುಪ್ಪಕ್ಕೂ ಸಕ್ಕರೆಯಂತೆಯೇ ರಕ್ತದಲ್ಲಿನ...

ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿ ಕಾವೇರಿ ನಾಡಿಗೆ ಡಿಕೆಶಿ ಪ್ರವಾಸ: ಆ.16 ರಂದು ತಲಕಾವೇರಿಯಲ್ಲಿ ವಿಶೇಷ ಪೂಜೆ

ಹೊಸದಿಗಂತ ಡಿಜಿಟಲ್ ಡೆಸ್ಕ್:‌ ಕರ್ನಾಟಕದ ಮುಖ್ಯಮಂತ್ರಿಯಾಗಿ ಜವಾಬ್ದಾರಿ ವಹಿಸಿಕೊಂಡ ನಂತರ ಡಿ.ಕೆ. ಶಿವಕುಮಾರ್ ಅವರು ಇದೇ ಮೊದಲ ಬಾರಿಗೆ ಆಗಸ್ಟ್ 16ರಂದು ಕೊಡಗು ಜಿಲ್ಲೆಗೆ ಅಧಿಕೃತ ಪ್ರವಾಸ ಕೈಗೊಳ್ಳಲಿದ್ದಾರೆ. ಕಾವೇರಿ ನಾಡಿಗೆ ಮುಖ್ಯಮಂತ್ರಿಗಳು ಆಗಮಿಸುತ್ತಿರುವುದು...

ಬೆಂಗಳೂರಿನ ಮೆಟ್ರೋದಲ್ಲೂ ‘Toxic’ ಹವಾ: ಪ್ರಚಾರ ಅಂದ್ರೆ ಹಿಂಗಿರ್ಬೇಕು! ಏನಂತೀರಾ?

ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘Toxic’ ಸಿನಿಮಾ ಬಿಡುಗಡೆಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ಚಿತ್ರತಂಡ ವಿಭಿನ್ನ ರೀತಿಯಲ್ಲಿ ಪ್ರಚಾರ ನಡೆಸುತ್ತಿದೆ. ಇದೀಗ ಬೆಂಗಳೂರಿನ ನಮ್ಮ ಮೆಟ್ರೋ ರೈಲುಗಳನ್ನೇ ‘Toxic’...

SNACKS | ನಿಮ್ಮ ಸಂಜೆಯ ಕ್ರೇವಿಂಗ್ಸ್‌ಗೆ ಬೆಸ್ಟ್ ಆಪ್ಷನ್; ಇಲ್ಲಿದೆ ಸ್ಟ್ರೀಟ್ ಸ್ಟೈಲ್ ನಿಪ್ಪಟ್ಟು ಮಸಾಲ

ಸಂಜೆ ಆಗುತ್ತಿದ್ದಂತೆ ಏನಾದರೂ ತಿನ್ನಬೇಕು ಅನಿಸುವುದು ಸಹಜ. ಅಂತಹ ಸಂಜೆಯ ಹಸಿವಿಗೆ ಸ್ಟ್ರೀಟ್ ಸ್ಟೈಲ್ 'ನಿಪ್ಪಟ್ಟು ಮಸಾಲ' ಬೆಸ್ಟ್ ಆಪ್ಷನ್. ಇದನ್ನೂ ಮನೆಯಲ್ಲೇ ಕೇವಲ 5 ನಿಮಿಷಗಳಲ್ಲಿ ಮಾಡಬಹುದು. ಬೇಕಾಗುವ ಸಾಮಗ್ರಿಗಳು ನಿಪ್ಪಟ್ಟು ಈರುಳ್ಳಿ ಕ್ಯಾರೆಟ್ ಟೊಮೆಟೊ ಕೊತ್ತಂಬರಿ ಸೊಪ್ಪು ಕಡಲೆಬೀಜ ಖಾರ...

ಬೆಳಗಾವಿಯಲ್ಲಿ ಗಣೇಶೋತ್ಸವಕ್ಕೆ ಸ್ಟ್ರಿಕ್ಟ್‌ ರೂಲ್ಸ್‌: ಪೊಲೀಸ್ ಆಯುಕ್ತ ಭೂಷಣ್ ಬೊರಸೆ ಹೇಳಿದ್ದೇನು?

ಹೊಸದಿಗಂತ ವರದಿ ಬೆಳಗಾವಿ: ಗಣೇಶೋತ್ಸವ ಸಂದರ್ಭದಲ್ಲಿ ಡಿಜೆ ಬಳಕೆಗೆ ಯಾವುದೇ ಕಾರಣಕ್ಕೂ ಅನುಮತಿ ನೀಡುವುದಿಲ್ಲ. ಗಣೇಶೋತ್ಸವ ಮಂಡಳಿಗಳು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ, ಶಾಂತಿ, ಸೌಹಾರ್ದ ಹಾಗೂ ಭಕ್ತಿಭಾವದಿಂದ ಹಬ್ಬವನ್ನು ಆಚರಿಸಬೇಕು ಎಂದು ನಗರ...

ಇನ್ನೇನು ಸಾಲು ಸಾಲು ಹಬ್ಬಗಳು ಬಂದೇಬಿಡ್ತು, ಉತ್ತರ ಕರ್ನಾಟಕದ ಸ್ಪೆಷಲ್‌ ಶೇಂಗಾ ಹೋಳಿಗೆ ಟ್ರೈ ಮಾಡ್ತೀರಾ?

ಉತ್ತರ ಕರ್ನಾಟಕದ ಅತ್ಯಂತ ಜನಪ್ರಿಯ ಹಾಗೂ ಎಲ್ಲರ ಫೇವರೆಟ್‌ ಶೇಂಗಾ ಹೋಳಿಗೆ. ನಮ್ಮಲ್ಲಿ ಹೇಗೆ ಪ್ರತೀ ಹಬ್ಬಕ್ಕೂ ಬೇಳೆ ಹೋಳಿಗೆ ಮಾಡುತ್ತಾರೋ ಉತ್ತರ ಕರ್ನಾಟಕದಲ್ಲಿ ಹಾಗೆಯೇ ಶೇಂಗಾ ಹೋಳಿಗೆ ಮಾಡುತ್ತಾರೆ. ಈ ಹೋಳಿಗೆ...

ಸಿಹಿ ತಿನ್ನುವ ಮುನ್ನ ಎಚ್ಚರ! ಆಸಿಡಿಟಿ ಬಾರದಂತೆ ಸಕ್ಕರೆ ಸೇವಿಸುವುದು ಹೇಗೆ?

ಸಕ್ಕರೆ ಸೇವನೆ ಮತ್ತು ಆಸಿಡಿಟಿ (ಪಿತ್ತ/ಎದೆ ಉರಿ) ಕುರಿತು ಜನರಲ್ಲಿ ಅನೇಕ ಗೊಂದಲಗಳಿವೆ. ಸಕ್ಕರೆ ತಿಂದ ತಕ್ಷಣ ಪ್ರತಿಯೊಬ್ಬರಿಗೂ ನೇರವಾಗಿ ಆಸಿಡಿಟಿ ಬರಲಾರದು, ಆದರೆ ಜೀರ್ಣಕ್ರಿಯೆಯ ವ್ಯವಸ್ಥೆಯ ಮೇಲೆ ಇದು ಖಂಡಿತವಾಗಿ ಪ್ರಭಾವ...

ಉಳ್ಳಾಲದ ನಿರ್ಮಾಣ ಹಂತದ ಬಹುಮಹಡಿ ಕಟ್ಟಡದಿಂದ ಉರುಳಿ ಬಿದ್ದ ವಲಸೆ ಕಾರ್ಮಿಕರು: ಓರ್ವನ ಸ್ಥಿತಿ ಗಂಭೀರ

ಹೊಸದಿಗಂತ ಉಳ್ಳಾಲ: ನಿರ್ಮಾಣ ಹಂತದ ಬಹುಮಹಡಿ ಕಟ್ಟಡದಲ್ಲಿ ಕೆಲಸ ನಿರ್ವಹಿಸುತ್ತಿದ್ದ ವಲಸೆ ಕಾರ್ಮಿಕರಿಬ್ಬರು ಆಯತಪ್ಪಿ ಕೆಳಗೆ ಉರುಳಿ ಗಾಯಗೊಂಡ ಘಟನೆ ಮಂಗಳೂರು ನಗರದ ಹೊರವಲಯ ಇಲ್ಲಿನ ಕೋಟೆಕಾರು ಬೀರಿ ಎಂಬಲ್ಲಿ ಗುರುವಾರ ನಡೆದಿದೆ. ದಿಲ್ಲಿ ಮೂಲದ...