ದಕ್ಷಿಣಾಭಿಮುಖವಾಗಿ ಚಲಿಸುವ - ಕ್ರಮೇಣ ನಶಿಸುವ- ಸೂರ್ಯನ ಬಲ, ಆಗಷ್ಟೇ ಮುಗಿದ ಬೇಸಿಗೆಗಾಲದ ಬಿಸಿಲಿನ ಬೇಗೆಯ ಬೆನ್ನಲ್ಲೇ ಪ್ರಾರಂಭವಾಗುವ ಮಳೆಗಾಲದ ತಣ್ಣನೆಯ ಹಿಮಭರಿತ ಗಾಳಿ ಹಾಗೂ ಮೋಡ ಕವಿದ ವಾತಾವರಣವು ದೇಹದಲ್ಲಿನ ತೇವಾಂಶವನ್ನು...
ಹೊಸದಿಗಂತ ಡಿಜಿಟಲ್ ಡೆಸ್ಕ್:ಅಕ್ಷೆಲ್ ವರ್ಲ್ಡ್ ಪೆಡೆಲ್ ಲೀಗ್ನ (Akcel World Padel League) ಸ್ಪೈಸ್ಜೆಟ್ ಪ್ರಾಯೋಜಿತ ಎರಡನೇ ದಿನದ ಆಟದಲ್ಲಿ ರೋಚಕ ಪಂದ್ಯಗಳು ಮುಂದುವರಿದಿದ್ದು, ಗೇಮ್ ಚೇಂಜರ್ಸ್ ಲಯನ್ಸ್ ಮತ್ತು ಹಬ್ಟೌನ್ ಪನೋರಮಾ...
ಇತ್ತೀಚಿನ ದಿನಗಳಲ್ಲಿ ದೇಹದ ತೂಕ ಇಳಿಸಿಕೊಳ್ಳಲು ಜನರು ವಿಧವಿಧವಾದ ಆಹಾರ ಪದ್ಧತಿಗಳನ್ನು ಅನುಸರಿಸುತ್ತಿದ್ದಾರೆ. ಅದರಲ್ಲಿ ಪ್ರಮುಖವಾಗಿ ಕೇಳಿಬರುತ್ತಿರುವ ಹೆಸರು ‘ದಿನಕ್ಕೆ ಎರಡು ಬಾರಿ ಊಟ ಮಾಡುವ ಪದ್ಧತಿ’ (Two-Meal Rule). ಆದರೆ, ನಿಜವಾಗಿಯೂ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಭಾಸ್ ಹಾಗೂ ಪ್ರಶಾಂತ್ ನೀಲ್ ಕಾಂಬಿನೇಷನ್ನಲ್ಲಿ ಮೂಡಿಬಂದ ‘ಸಲಾರ್’ ಬಾಕ್ಸ್ ಆಫೀಸ್ನಲ್ಲಿ ಸೃಷ್ಟಿಸಿದ ಹವಾ ಎಲ್ಲರಿಗೂ ಗೊತ್ತೇ ಇದೆ. ಕನ್ನಡದ ಸೂಪರ್ ಹಿಟ್ ‘ಉಗ್ರಂ’ ಕಥೆಯನ್ನೇ ಹೆಚ್ಚು ಭವ್ಯವಾಗಿ, ಹೊಸ...
ಹೊಸದಿಗಂತ ವರದಿ ಕಲಬುರಗಿ: ನಗರದ ಫರಹತಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯ ‘ಬಿ’ ರೌಡಿಶೀಟರ್ ಗಜಾನನ ಅರುಣಕುಮಾರ ದೇಶಪಾಂಡೆ (37) ಎಂಬಾತನನ್ನು ಒಂದು ವರ್ಷದ ಅವಧಿಗೆ ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರ ಪೊಲೀಸ್ ಠಾಣೆ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಂಬರುವ ರಾಷ್ಟ್ರೀಯ ಜನಗಣತಿಯ ಜನಸಂಖ್ಯಾ ಗಣತಿ ಹಂತಕ್ಕಾಗಿ ಕೇಂದ್ರ ಸರ್ಕಾರವು 40 ಪ್ರಮುಖ ಪ್ರಶ್ನೆಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಬಾರಿಯ ಗಣತಿಯಲ್ಲಿ ಸಾರ್ವಜನಿಕರ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಗಳನ್ನು...
ಹೊಸದಿಗಂತ ವರದಿ ಹಾಸನ: ಎನ್ಸಿಆರ್ ಪ್ರಕರಣವನ್ನು ಇತ್ಯರ್ಥಪಡಿಸಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಹಳೇಬೀಡು ಪೊಲೀಸ್ ಠಾಣೆಯ ಸಬ್ಇನ್ಸ್ಪೆಕ್ಟರ್ ಮಂಜುನಾಥ್ ಅವರು ಗುರುವಾರ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ನವೀನ ಎಂಬುವವರಿಂದ ಎನ್ಸಿಆರ್ ಪ್ರಕರಣವನ್ನು ಇತ್ಯರ್ಥ...
ಹೊಸದಿಗಂತ ವರದಿ ಹಾಸನ : ಬೇಲೂರು ತಾಲೂಕು ಅರೇಹಳ್ಳಿ ಹೋಬಳಿ ಶಿರಗುರ ಗ್ರಾಮದ ಬಳಿ ಕೆಪಿ ಕಾಲರ್-2 ಕಾಡಾನೆ ಸೆರೆ ಹಿಡಿಯುವ ಕಾರ್ಯಾಚರಣೆ ಕೊನೆಗೂ ಯಶಸ್ವಿಯಾಗಿದೆ. ಗುರುವಾರ ಬೆಳಗ್ಗೆಯಿಂದ ಸತತ ಏಳು ಗಂಟೆಗಳ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ತವ್ಯದಲ್ಲಿದ್ದ ಪೊಲೀಸ್ ಸಬ್ ಇನ್ಸ್ಪೆಕ್ಟರ್ಗೆ ಬಿಜೆಪಿ ಶಾಸಕ ಬಿ. ಸುರೇಶ್ ಗೌಡ ಪುತ್ರಿ ಐಶ್ವರ್ಯಾ ಕಪಾಳಮೋಕ್ಷ ನಡೆಸಿದ್ದಾರೆ ಎನ್ನಲಾದ ಘಟನೆಯ ಬೆನ್ನಿಗೇ ಪ್ರತಿಕ್ರಿಸಿರುವ ಶಾಸಕರು, ಈ ಬಗ್ಗೆ ತಮ್ಮ ಮಗಳಿಂದ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯ ಚಿತ್ರರಂಗದ ಸರ್ವಶ್ರೇಷ್ಠ ನಟಿ ದಿವಂಗತ ಶ್ರೀದೇವಿ ಅವರ ಜನ್ಮದಿನದಂದು ಜಾಗತಿಕ ತಾರೆ ಪ್ರಿಯಾಂಕಾ ಚೋಪ್ರಾ ವಿಶೇಷ ಗೌರವ ಸಲ್ಲಿಸಿದ್ದಾರೆ. ಶ್ರೀದೇವಿ ಅವರ ಅದ್ಭುತ ಜೀವನದ ಕುರಿತು ಮೂಡಿಬರುತ್ತಿರುವ ಬಯೋಪಿಕ್...
ಹೊಸದಿಗಂತ ವರದಿ ಕಲಬುರಗಿ: ಪಾಕಿಸ್ತಾನದೊಂದಿಗೆ ಸಾಮಾಜಿಕ ಜಾಲತಾಣಗಳ ಮೂಲಕ ನಿರಂತರ ಸಂಪರ್ಕ ಹೊಂದಿದ್ದ ಶಂಕೆಯಲ್ಲಿ ಬಂಧಿತನಾಗಿರುವ ಸಮೀರ್ ಪ್ರಕರಣದಲ್ಲಿ ಮತ್ತಷ್ಟು ಮಹತ್ವದ ಮಾಹಿತಿ ಬೆಳಕಿಗೆ ಬಂದಿದೆ.ತನಿಖೆ ವೇಳೆ ಸಮೀರ್ ವಿದೇಶಿ ಮೂಲದ ಮೊಬೈಲ್...
ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿಯಂದು ಆಚರಿಸಲಾಗುವ ನಾಗರ ಪಂಚಮಿ ಭಾರತೀಯ ಸಂಸ್ಕೃತಿಯ ಅತ್ಯಂತ ಪವಿತ್ರ ಹಾಗೂ ಪ್ರಾಚೀನ ಹಬ್ಬಗಳಲ್ಲಿ ಒಂದಾಗಿದೆ. ನಾಗದೇವತೆಯನ್ನು ಆರಾಧಿಸುವ ಈ ದಿನವು ಮನೆಯಲ್ಲಿ ಶಾಂತಿ, ಸಮೃದ್ಧಿ ಹಾಗೂ...