28.5 C
Mangalore
Friday, November 13, 2026
28.5 C
Mangalore
Friday, November 13, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ವಿಜ್ಞಾನ ಲೋಕದ ಕೌತುಕ: ಪ್ಲುಟೊ ಗ್ರಹದ ಮೇಲ್ಮೈಗೆ ಚಿಮ್ಮುತ್ತಿದೆ ದ್ರವರೂಪದ ಸಾರಜನಕ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಗಿಡ್ದ ಗ್ರಹ ಎಂದೇ ಕರೆಯಲ್ಪಡುವ ಪ್ಲುಟೊದಲ್ಲಿ ದ್ರವರೂಪದ ನದಿ ಅಥವಾ ದ್ರವ ಹರಿಯುತ್ತಿರಬಹುದು ಎಂಬ ಹೊಸ ಪುರಾವೆಗಳನ್ನು ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ. ಪ್ಲುಟೊದ ಹಿಮಭರಿತ ಪದರದ ಕೆಳಗಿರುವ ದ್ರವರೂಪದ ಸಾರಜನಕವು ಬಿರುಕುಗಳ...

ವಾರಾಣಸಿ ಏರ್‌ಪೋರ್ಟ್‌ನಲ್ಲಿ ಆಕಸ್ಮಿಕ ಪಿಸ್ತೂಲ್ ಫೈರಿಂಗ್: ಇಬ್ಬರು ಭದ್ರತಾ ಸಿಬ್ಬಂದಿಗೆ ಗಾಯ

ಹೊಸದಿಗಂತ ಡಿಜಿಟಲ್ ಡೆಸ್ಕ್: ಉತ್ತರಪ್ರದೇಶದ ವಾರಾಣಸಿಯಲ್ಲಿರುವ ಲಾಲ್ ಬಹದ್ದೂರ್ ಶಾಸ್ತ್ರಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾನುವಾರ ಒಂದು ಆಕಸ್ಮಿಕ ಘಟನೆ ಸಂಭವಿಸಿದೆ. ಭದ್ರತಾ ತಪಾಸಣೆಯ ಸಮಯದಲ್ಲಿ ಪ್ರಯಾಣಿಕರೊಬ್ಬರ ಲೈಸೆನ್ಸ್ಡ್ ಪಿಸ್ತೂಲ್ ಆಕಸ್ಮಿಕವಾಗಿ ಫೈರ್ ಆದ...

ಚೀನಾದಲ್ಲಿ ‘ರಾಮಾಯಣ’ ಕ್ರೇಜ್: ಭಾರತೀಯ ಚಿತ್ರರಂಗದ ತಾಂತ್ರಿಕ ವೈಭವಕ್ಕೆ ಮನಸೋತ ಚೀನಿ ಪ್ರೇಕ್ಷಕರು!

ನಿತೇಶ್ ತಿವಾರಿ ನಿರ್ದೇಶನದ ಬಹುನಿರೀಕ್ಷಿತ ಹಾಗೂ ಅತ್ಯಂತ ದುಬಾರಿ ಬಜೆಟ್‌ನ ಮಹಾಕಾವ್ಯ ‘ರಾಮಾಯಣ’ ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿದ್ದು, ಚೀನಾದಲ್ಲೂ ಬಿಡುಗಡೆಗೆ ಸಜ್ಜಾಗಿದೆ. ಇತ್ತೀಚೆಗೆ ಯೂಟ್ಯೂಬ್ ಹಾಗೂ ಚೀನಾದ ಜಾಲತಾಣಗಳಲ್ಲಿ ಬಿಡುಗಡೆಯಾದ ಇದರ...

ಅಸ್ಸಾಂ ಮುಖ್ಯಮಂತ್ರಿಗೆ ಫೇಸ್‌ಬುಕ್ ಲೈವ್‌ನಲ್ಲಿ ಕೊಲೆ ಬೆದರಿಕೆ: 1 ಕೋಟಿ ರೂ. ಕೇಳಿದ್ದ ವ್ಯಕ್ತಿಯ ಬಂಧನ

ಹೊಸದಿಗಂತ ಡಿಜಿಟಲ್‌ ಡೆಸ್ಕ್: ಸ್ವಾತಂತ್ರ್ಯ ದಿನಾಚರಣೆಯ ಭಾಷಣದ ನೇರ ಪ್ರಸಾರದ ವೇಳೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಕೊಲೆ ಬೆದರಿಕೆ ಹಾಕಿದ ಆರೋಪದ ಮೇಲೆ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ....

ಮಂಗಳೂರು: ದುರ್ವಾಸನೆ ಬೀರುವ ಆಹಾರ ಪೂರೈಕೆ: ಅಂತಾರಾಷ್ಟೀಯ ಖ್ಯಾತಿಯ ರೆಸ್ಟೋರೆಂಟ್ ಗೆ ಅಧಿಕಾರಿಗಳ ದಾಳಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್: ಮಂಗಳೂರು ನಗರದಲ್ಲಿ‌ ಕಾರ್ಯಾಚರಿಸುವ ಅಂತಾರಾಷ್ಟ್ರೀಯ ಖ್ಯಾತಿಯ ಚಿಕನ್ ಆಹಾರ ಮಳಿಗೆಯೊಂದರಿಂದ ಪೂರೈಕೆಯಾದ ಆಹಾರ ದುರ್ವಾಸನೆ ಬೀರುತ್ತಿರುವ ಬಗ್ಗೆ ಗ್ರಾಹಕರ ದೂರಿನ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಇಲಾಖಾಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ...

ಚಿಂತೆ ಬಿಡಿ, ತಿಂಡಿ ಮಾಡಿ 60 | ಸದಾ ಒಂದೇ ತರಹದ ಪೂರಿ ತಿಂದು ಬೇಜಾರಾಗಿದೆಯೇ? ಹಾಗಾದ್ರೆ ಈ ಗ್ರೀನ್ ಪೂರಿ ಟ್ರೈ ಮಾಡಿ

ಬೆಳಗಿನ ಬ್ರೇಕ್‌ಫಾಸ್ಟ್‌ಗೆ ಏನಾದರೂ ಸ್ಪೆಷಲ್ ಹಾಗೂ ಡಿಫರೆಂಟ್ ಆಗಿ ಮಾಡಲು ಯೋಚಿಸುತ್ತಿದ್ದರೆ ಇಲ್ಲಿದೆ ನಿಮಗೊಂದು ಬೆಸ್ಟ್ ಆಪ್ಷನ್. ಸದಾ ಒಂದೇ ತರಹದ ಪೂರಿ ತಿಂದು ಬೇಜಾರಾಗಿದ್ದರೆ ಈ ಗ್ರೀನ್ ಪಾಲಕ್‌ ಪೂರಿ ಟ್ರೈ...

WEATHER | ಹವಾಮಾನ ಇಲಾಖೆಯ ಮುನ್ಸೂಚನೆ: ರಾಜ್ಯದ ಹಲವೆಡೆ ಗಾಳಿ ಸಹಿತ ಮಳೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ರಾಜ್ಯದಾದ್ಯಂತ ಮುಂದಿನ ಕೆಲವು ದಿನಗಳ ಕಾಲ ಹವಾಮಾನದಲ್ಲಿ ಭಾರಿ ಏರುಪೇರಾಗಲಿದ್ದು, ಬಿರುಗಾಳಿ ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಕರಾವಳಿ ಸೇರಿದಂತೆ ಒಳನಾಡಿನ ಜಿಲ್ಲೆಗಳಲ್ಲಿ ಗಂಟೆಗೆ...

ದಿನಭವಿಷ್ಯ | ಮನಸ್ಸಿನ ಆತಂಕಕ್ಕೆ ಬ್ರೇಕ್: ಬಾಂಧವ್ಯದಲ್ಲಿ ಮೂಡಿತು ಹೊಸ ಆಯಾಮ!

ಮೇಷಬಂಧುಗಳ ಭೇಟಿ. ಸಂತೋಷ ಕೂಟ. ಕೌಟುಂಬಿಕ ಹೊಣೆಗಾರಿಕೆ ಪೂರೈಸಿ. ಸಂಜೆ ವೇಳೆಗೆ ದೈಹಿಕ ಬಸವಳಿಕೆ ಉಂಟಾದೀತು.  ವೃಷಭಸಂಬಂಧದಲ್ಲಿ ಮಹತ್ತರ ತಿರುವು. ಆತ್ಮೀಯ ಸಂಬಂಧ ಹೊಸ ಆಯಾಮ ಪಡೆದೀತು. ಮಾನಸಿಕ ಉದ್ವಿಗ್ನತೆ ಶಮನ. ನಿರಾಳತೆ....

ಬಿತ್ತನೆ ವಿಫಲ, ರೈತರಿಗೆ ಪರಿಹಾರದ ನಿರೀಕ್ಷೆ: 167 ಕೋಟಿ ರೂ. ಬೆಳೆ ವಿಮೆ ಪ್ರಸ್ತಾವನೆ ಇದೆ ಎಂದ ಟಿ. ರಘುಮೂರ್ತಿ

ಹೊಸದಿಗಂತ ವರದಿ ಚಿತ್ರದುರ್ಗ: ರಾಜ್ಯದಲ್ಲಿ ಬರಗಾಲದ ಛಾಯೆ ಆವರಿಸಿರುವ ಹಿನ್ನೆಲೆಯಲ್ಲಿ ಸರ್ಕಾರ ಬರ ನಿರ್ವಹಣೆಗೆ ಆದ್ಯತೆ ನೀಡಿದೆ. ಜಿಲ್ಲೆಯ ರೈತರ ಅನುಕೂಲಕ್ಕಾಗಿ ಬಿತ್ತನೆ ವೈಫಲ್ಯದಡಿ ಸುಮಾರು 167 ಕೋಟಿ ಬೆಳೆ ವಿಮೆ ಸೌಲಭ್ಯ ಒದಗಿಸುವ...

ಅಖಂಡ ಭಾರತ ನಿರ್ಮಾಣಕ್ಕೆ ದೇಶಭಕ್ತರ ಸಂಕಲ್ಪ ಅಗತ್ಯ: ಮಹಿಪಾಲ್ ಹಾಸನ

ಹೊಸದಿಗಂತ ವರದಿ ಚಿತ್ರದುರ್ಗ: ಅಖಂಡ ಭಾರತ ನಿರ್ಮಾಣವು ರಾಷ್ಟ್ರಭಕ್ತ ಸಂಘಟನೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಮುಖ ಸಂಕಲ್ಪವಾಗಿದೆ ಎಂದು ವಿಶ್ವ ಹಿಂದೂ ಪರಿಷದ್ ಕರ್ನಾಟಕ ದಕ್ಷಿಣ ಪ್ರಾಂತ ಸಹ ಕಾರ್ಯದರ್ಶಿ ಮಹಿಪಾಲ್ ಹಾಸನ ಹೇಳಿದರು. ನಗರದಲ್ಲಿ...

1,400 ಸರ್ಕಾರಿ ಹುದ್ದೆಗಳಿಗೆ ಶೀಘ್ರ ನೇಮಕಾತಿ: 80ನೇ ಸ್ವಾತಂತ್ರ್ಯೋತ್ಸವದಲ್ಲಿ ಖಂಡ್ರೆ ಘೋಷಣೆ

ಹೊಸದಿಗಂತ ವರದಿ ಬೀದರ್: ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರ ತ್ಯಾಗ ಮತ್ತು ಬಲಿದಾನವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ...

ಕಳಸದಲ್ಲಿ ಸೋಮಾವತಿ ನದಿಗೆ ಉರುಳಿದ ಕಾರು: ದಂಪತಿ ಪ್ರಾಣಾಪಾಯದಿಂದ ಪಾರು

ಹೊಸದಿಗಂತ ಡಿಜಿಟಲ್ ಡೆಸ್ಕ್: ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಗಣಪತಿ ಕಟ್ಟೆ ಸಮೀಪ ಬೆಂಗಳೂರು ಮೂಲದ ದಂಪತಿ ಪ್ರಯಾಣಿಸುತ್ತಿದ್ದ ಕಾರೊಂದು ನಿಯಂತ್ರಣ ತಪ್ಪಿ ಸೋಮಾವತಿ ನದಿಗೆ ಉರುಳಿ ಬಿದ್ದ ಘಟನೆ ನಡೆದಿದೆ. ಅದೃಷ್ಟವಶಾತ್‌ ದಂಪತಿ...