31.5 C
Mangalore
Friday, November 13, 2026
31.5 C
Mangalore
Friday, November 13, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ವಿಜಯ್-ತ್ರಿಶಾ ಸಲ್ಯೂಟ್ ವಿವಾದ: ತಮಿಳುನಾಡು ಸಿಎಂ ವಿರುದ್ಧ ಡಿಎಂಕೆ ವ್ಯಂಗ್ಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್: ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರ ನೇತೃತ್ವದಲ್ಲಿ ನಡೆದ ಮೊದಲ ಅಧಿಕೃತ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮವು ಈಗ ದೊಡ್ಡ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಚೆನ್ನೈನ್‌ ಫೋರ್ಟ್ ಸೇಂಟ್ ಜಾರ್ಜ್‌ನಲ್ಲಿ...

ಜಿಯೋ ಗ್ರಾಹಕರಿಗೆ ಗುಡ್‌ನ್ಯೂಸ್‌: ₹300ಕ್ಕೆ ಪ್ರೈಮ್‌ ಸದಸ್ಯತ್ವ, ₹600 ಕ್ಯಾಶ್‌ಬ್ಯಾಕ್‌ ಪ್ರಯೋಜನ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಜಿಯೋದ ಮೊದಲ 100 ಮಿಲಿಯನ್ ಗ್ರಾಹಕರಿಗೆ ಕೃತಜ್ಞತೆಯ ಸೂಚಕವಾಗಿ ಜಿಯೋ ಪ್ರೈಮ್ ಸದಸ್ಯತ್ವ ಕಾರ್ಯಕ್ರಮವನ್ನು ಜಾರಿಗೊಳಿಸಿದೆ. ಆಗಸ್ಟ್ 20 ರಿಂದ ಜಿಯೋ ಪ್ರೈಮ್ ಲಭ್ಯವಾಗಲಿದೆ. ಇಂದು, 500 ದಶಲಕ್ಷಕ್ಕೂ ಹೆಚ್ಚು...

ನಮ್ಮ ರಾಜ್ಯದ ರಕ್ಷಣೆ ಹೇಗೆ ಮಾಡಬೇಕು ಅನ್ನೋದು ನಮಗೆ ಗೊತ್ತಿದೆ : ಸಿಎಂ ಡಿಕೆಶಿ ಗರಂ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಹನೂರು ಎನ್‌ಕೌಂಟರ್‌ಗೆ ಸಂಬಂಧಿಸಿದಂತೆ ತಮಿಳುನಾಡು ಸಿಎಂ ಜೋಸೆಫ್‌ ವಿಜಯ್‌ ಇದು ತಮಿಳರ ಹತ್ಯಾಕಾಂಡ ಎಂದು ಹೇಳಿದ್ದರು. ಇದಕ್ಕೆ ಸಿಎಂ ಡಿ.ಕೆ. ಶಿವಕುಮಾರ್‌ ಉತ್ತರ ನೀಡಿದ್ದು, ನಮ್ಮ ರಾಜ್ಯದ ಆಡಳಿತ ಹಾಗೂ...

ರಾಷ್ಟ್ರಪತಿ ಭವನದಲ್ಲಿ ಒಡಿಶಾ ಯುವಕನ ‘ಚುಲಿವ್’ ಸ್ಮಾರ್ಟ್ ಒಲೆ ಪ್ರದರ್ಶನ: ರಾಷ್ಟ್ರಪತಿ ಮುರ್ಮು ಶ್ಲಾಘನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಇಂದಿನ ಆಧುನಿಕ ಯುಗದಲ್ಲೂ ಭಾರತದ ಗ್ರಾಮೀಣ ಭಾಗಗಳಲ್ಲಿ ಕೋಟ್ಯಂತರ ಕುಟುಂಬಗಳು ಅಡುಗೆಗಾಗಿ ಮಣ್ಣಿನ ಒಲೆಗಳನ್ನೇ ಅವಲಂಬಿಸಿವೆ. ಇದರಿಂದ ಹೊರಬರುವ ದಟ್ಟವಾದ ಹೊಗೆ ಗ್ರಾಮೀಣ ಮಹಿಳೆಯರು ಮತ್ತು ಮಕ್ಕಳ ಶ್ವಾಸಕೋಶದ ಮೇಲೆ...

ವಿಧಾನಸಭೆ ಡೆಪ್ಯೂಟಿ ಸ್ಪೀಕರ್ ಆಗಿ ಮಂಕಾಳ ವೈದ್ಯ, ಪರಿಷತ್ ಉಪಸಭಾಪತಿಯಾಗಿ ಉಮಾಶ್ರೀ ಆಯ್ಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ರಾಜ್ಯ ವಿಧಾನಸಭೆಯ ಡೆಪ್ಯೂಟಿ ಸ್ಪೀಕರ್ ಆಗಿ ಭಟ್ಕಳ ಶಾಸಕ ಮಂಕಾಳ ವೈದ್ಯ ಮತ್ತು ವಿಧಾನಪರಿಷತ್ ಉಪಸಭಾಪತಿಯಾಗಿ ಉಮಾಶ್ರೀ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನಿನ್ನೆ ಉಪಸಭಾದ್ಯಕ್ಷ ಸ್ಥಾನಕ್ಕೆ ಮಂಕಾಳ ವೈದ್ಯ ಮತ್ತು ಉಪಸಭಾಪತಿ ಸ್ಥಾನಕ್ಕೆ...

ಹಸೆಮಣೆ ಏರೋಕೆ ಸಜ್ಜಾದ ʼಮಂಕಿಮ್ಯಾನ್‌ʼ ಜ್ಯೋತಿರಾಜ್‌, ವಧು ಯಾರು ಗೊತ್ತಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಕೋಟೆಗಳನ್ನು, ಬೆಟ್ಟಗಳನ್ನು ಹಾಗೂ ಗುಂಡಿಗಳೇ ಇರಲಿ ಯಾವ ಸಹಾಯವೂ ಇಲ್ಲದೇ ಬರಿಗೈ ಬಳಸಿ ಏರಿ ಇಳಿಯುವ ಚಿತ್ರದುರ್ಗದ ಮಂಕಿಮ್ಯಾನ್‌ ಎಂದೇ ಖ್ಯಾತಿಯಾಗಿರುವ ಜ್ಯೋತಿರಾಜ್‌ ಅವರು ಇನ್ನೇನು ಕೆಲವೇ ದಿನಗಳಲ್ಲಿ ಹಸೆಮಣೆ...

ಫಿಲಿಪೈನ್ಸ್ ಶಾಲೆಯಲ್ಲಿ ಗುಂಡಿನ ದಾಳಿ: ಸಹಪಾಠಿಯನ್ನು ಕೊಂದ ವಿದ್ಯಾರ್ಥಿ, ಫೇಸ್‌ಬುಕ್ ಲೈವ್ ಮಾಡ್ತಾ ತಾನೂ ಆತ್ಮಹ*ತ್ಯೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ದಕ್ಷಿಣ ಫಿಲಿಪೈನ್ಸ್‌ನ ಬಂದರು ನಗರಿ ಜಾಂಬೋಂಗಾದಲ್ಲಿರುವ ಪ್ರತಿಷ್ಠಿತ ಅಟೆನಿಯೊ ಡಿ ಜಾಂಬೋಂಗಾ ವಿಶ್ವವಿದ್ಯಾಲಯದ ಪ್ರೌಢಶಾಲಾ ಆವರಣದಲ್ಲಿ ಮಂಗಳವಾರ ಭೀಕರ ದುರಂತವೊಂದು ಸಂಭವಿಸಿದೆ. 9ನೇ ತರಗತಿಯ ವಿದ್ಯಾರ್ಥಿಯೊಬ್ಬ ತನ್ನ ಇಬ್ಬರು ಸಹಪಾಠಿಗಳ...

ಕ್ರೀಡಾ ಶಿಕ್ಷಣದ ಅಭಿವೃದ್ಧಿಗೆ AISTS ಇಂಡಿಯಾ & YIPESU ನಡುವೆ ಮಹತ್ವದ ಒಪ್ಪಂದ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಕ್ರೀಡಾ ಶಿಕ್ಷಣವನ್ನು ಬಲಪಡಿಸಲು, ಜಾಗತಿಕ ಮಟ್ಟದ ಶೈಕ್ಷಣಿಕ ಕಾರ್ಯಕ್ರಮಗಳನ್ನು ಅಭಿವೃದ್ಧಿಪಡಿಸಲು ಮತ್ತು ಅಂತಾರಾಷ್ಟ್ರೀಯ ಕ್ರೀಡಾ ಶಿಕ್ಷಣದ ಪ್ರಮುಖ ತಾಣವಾಗಿ ತೆಲಂಗಾಣದ ಸ್ಥಾನವನ್ನು ಗಟ್ಟಿಗೊಳಿಸಲು AISTS ಇಂಡಿಯಾ ಮತ್ತು ಯಂಗ್ ಇಂಡಿಯಾ...

ಟಾಕ್ಸಿಕ್​ ಸಿನಿಮಾ ಬಿಡುಗಡೆಗೂ ಮುನ್ನವೇ ಮುಡಿ ಕೊಟ್ರಾ ನಯನತಾರಾ? ವೈರಲ್​ ಫೋಟೋ ಹಿಂದಿನ ರಹಸ್ಯವೇನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್: ರಾಕಿಂಗ್ ಸ್ಟಾರ್ ಯಶ್ ಅಭಿನಯದ, ಗೀತು ಮೋಹನ್‌ದಾಸ್ ನಿರ್ದೇಶನದ ಬಹುನಿರೀಕ್ಷಿತ 'ಟಾಕ್ಸಿಕ್' ಚಿತ್ರದ ಕುರಿತು ದಿನಕ್ಕೊಂದು ಹೊಸ ಸುದ್ದಿಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಲೇ ಇರುತ್ತವೆ. ಅದೇ ರೀತಿ ಈ ಚಿತ್ರದಲ್ಲಿ...

ಕಾರವಾರದಲ್ಲಿ ಹೊತ್ತಿ ಉರಿದ ರೆಸ್ಟೋರೆಂಟ್‌: ಲಕ್ಷಾಂತರ ರೂಪಾಯಿ ಹಾನಿ

ಹೊಸದಿಗಂತ ವರದಿ ಕಾರವಾರ:ನಗರದ ಗ್ರೀನ್ ಸ್ಟ್ರೀಟ್ ರಸ್ತೆಯ ಅಂಬೇಡ್ಕರ್ ವೃತ್ತದಲ್ಲಿರುವ ರೆಸ್ಟೋರೆಂಟ್ ಒಂದರಲ್ಲಿ ಅಗ್ನಿ ಅನಾಹುತ ಸಂಭವಿಸಿದ್ದು ಲಕ್ಷಾಂತರ ರೂಪಾಯಿಗಳ ಹಾನಿ ಆಗಿರುವುದಾಗಿ ಅಂದಾಜಿಸಲಾಗಿದೆ.ಟಾಜ್ ಫುಡ್ ಕಾರ್ನರ್ ಅಡುಗೆ ಕೋಣೆಯಲ್ಲಿ ಎಲ್.ಪಿ.ಜಿ ಗ್ಯಾಸ್...

ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ | ಪಾಲಿಕೆ ಸಭೆಯಲ್ಲೇ ಗೊತ್ತುವಳಿ ಸ್ವೀಕಾರಕ್ಕೆ ಕಾಂಗ್ರೆಸ್ ಪಟ್ಟು; ಸಭೆಯಲ್ಲಿ ಗದ್ದಲ

ಹೊಸದಿಗಂತ ವರದಿ ಬೆಳಗಾವಿ:ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂಬುದನ್ನು ಸ್ಪಷ್ಟಪಡಿಸುವ ಗೊತ್ತುವಳಿಯನ್ನು ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲೇ ಸ್ವೀಕರಿಸಬೇಕು ಎಂದು ಕಾಂಗ್ರೆಸ್ ಹಾಗೂ ಸರ್ಕಾರದ ನಾಮನಿರ್ದೇಶಿತ ಸದಸ್ಯರು ಮಂಗಳವಾರ ಪಟ್ಟು ಹಿಡಿದ ಪರಿಣಾಮ,...

ಉತ್ತರ ಕರ್ನಾಟಕ ಶೈಲಿಯ ಬದನೆಕಾಯಿ ಪಲ್ಯ ಟೇಸ್ಟ್‌ ಮಾಡಿದ್ದೀರಾ? ಸಿಂಪಲ್‌ ರೆಸಿಪಿ ಇಲ್ಲಿದೆ

ಸಾಮಾಗ್ರಿಗಳುಬದನೆಕಾಯಿಈರುಳ್ಳಿಟೊಮ್ಯಾಟೊಮಿಕ್ಸಿಗೆಹುರಿದ ಶೇಂಗಾಎಳ್ಳುಹುಣಸೆಹಣ್ಣುಕೊತ್ತಂಬರಿ ಪುಡಿಕೊತ್ತಂಬರಿ ಸೊಪ್ಪುಹಸಿಮೆಣಸಿನಕಾಯಿಕಾಯಿಈರುಳ್ಳಿಟೊಮ್ಯಾಟೊಮಾಡುವ ವಿಧಾನಮೊದಲು ಬಾಣಲೆಗೆ ಎಣ್ಣೆ ಸಾಸಿವೆ ಜೀರಿಗೆ ಹಾಗೂ ಕರಿಬೇವು ಹಾಕಿ, ಆನಂತರ ಸ್ವಲ್ಪ ಈರುಳ್ಳಿ ಹಾಕಿ ಬಾಡಿಸಿನಂತರ ಟೊಮ್ಯಾಟೊ, ಉಪ್ಪು, ಅರಿಶಿಣ ಹಾಕಿ, ಟೊಮ್ಯಾಟೊ ಸಾಫ್ಟ್‌ ಆದ...