31.5 C
Mangalore
Friday, November 13, 2026
31.5 C
Mangalore
Friday, November 13, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

750 ಕಿ.ಮೀ ವಾಯುಪ್ರದೇಶ ನಿರ್ಬಂಧ: ದೀರ್ಘ ಶ್ರೇಣಿಯ ‘ಫತಾಹ್-3’ ಪರೀಕ್ಷೆಗೆ ಪಾಕಿಸ್ತಾನ ಸಜ್ಜು?

ಹೊಸದಿಗಂತ ಡಿಜಿಟಲ್ ಡೆಸ್ಕ್: ಪಾಕಿಸ್ತಾನವು ಯಾವುದೇ ಅಧಿಕೃತ ಕಾರಣಗಳನ್ನು ಬಹಿರಂಗಪಡಿಸದೇ ತನ್ನ ಭಾರಿ ವಿಸ್ತಾರದ ವಾಯುಪ್ರದೇಶವನ್ನು ತಕ್ಷಣದಿಂದ ಜಾರಿಗೆ ಬರುವಂತೆ ನಿರ್ಬಂಧಿಸಿದೆ. ಸಾಮಾನ್ಯವಾಗಿ ಸಣ್ಣ ಪ್ರಮಾಣದ ಮಿಲಿಟರಿ ತಾಲೀಮುಗಳಿಗೆ ಇಷ್ಟೊಂದು ವ್ಯಾಪಕ ವಾಯುಪ್ರದೇಶವನ್ನು ಮುಚ್ಚುವುದಿಲ್ಲ....

ಮಂಗಳೂರಿನಿಂದ ಬೆಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್‌ ಭೀಕರ ಅಪಘಾತ : ಸ್ಥಳದಲ್ಲೇ ಇಬ್ಬರು ಸಾ*ವು, ಹಲವರಿಗೆ ಗಾಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್‌ ಭೀಕರ ಅಪಘಾತಕ್ಕೀಡಾಗಿದ್ದು, ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ನಾಗಮಂಗಲದ ಲಾಂಕೋ ಟೋಲ್ ಗೇಟ್ ಸಮೀಪ ನಡೆದಿದೆ. ಬೆಂಗಳೂರಿಗೆ ತೆರಳುತ್ತಿದ್ದ ಐಷಾರಾಮಿ ಸುಗಮ ಟ್ರಾವೆಲ್ಸ್‌ ಬಸ್‌...

ಹಬ್ಬದ ಸ್ಪೆಷಲ್‌ ಕಾಯಿ ಒಬ್ಬಟ್ಟು ಹೇಗೆ ಮಾಡೋದು ಗೊತ್ತಾ? ಸಿಂಪಲ್‌ ರೆಸಿಪಿ ಇಲ್ಲಿದೆ

ಸಾಮಾಗ್ರಿಗಳುಫ್ರೆಶ್‌ ತೆಂಗಿನತುರಿಬೆಲ್ಲಏಲಕ್ಕಿ ಪುಡಿಉಪ್ಪುಮೈದಾಚಿರೋಟಿ ರವೆಎಣ್ಣೆಮಾಡುವ ವಿಧಾನಮೊದಲು ಹೂರಣ ತಯಾರು ಮಾಡಲು ಬಾಣಲೆಗೆ ಒಂದು ಸ್ಪೂನ್‌ ತುಪ್ಪ ಹಾಕಿ ಬೆಲ್ಲ ಹಾಕಿ, ಜೊತೆಗೆ ಸ್ವಲ್ಪ ನೀರು ಹಾಕಿಬೆಲ್ಲ ಸ್ವಲ್ಪ ಗಟ್ಟಿಯಾದಂತೆ ಫ್ರೆಶ್‌ ಕಾಯಿತುರಿ, ಚಿಟಿಕೆ...

ಬ್ಲ್ಯಾಕ್ ಕಾಫಿ + ನಿಂಬೆಹಣ್ಣು: ತೂಕ ಕಡಿಮೆ ಮಾಡಲು ಈ ವೈರಲ್ ಹ್ಯಾಕ್ ಎಷ್ಟು ಪರಿಣಾಮಕಾರಿ?

ಸಾಮಾಜಿಕ ಜಾಲತಾಣಗಳಲ್ಲಿ ಬ್ಲ್ಯಾಕ್ ಕಾಫಿಗೆ ನಿಂಬೆ ರಸ ಸೇರಿಸಿ ಕುಡಿಯುವುದರಿಂದ ವೇಗವಾಗಿ ತೂಕ ಇಳಿಸಬಹುದು ಎಂಬ ಸುದ್ದಿ ವೈರಲ್ ಆಗುತ್ತಿದೆ. ಆದರೆ, ಈ ಮಿಶ್ರಣವನ್ನು ಕುಡಿಯುವುದರಿಂದಲೇ ನೇರವಾಗಿ ಕೊಬ್ಬು ಕರಗುತ್ತದೆ ಎಂಬುದಕ್ಕೆ ಯಾವುದೇ...

ವರಮಹಾಲಕ್ಷ್ಮೀ ಹಬ್ಬಕ್ಕೆ ಶಾಪಿಂಗ್‌ ಜೋರು : ಕೆ.ಆರ್‌. ಮಾರುಕಟ್ಟೆಯಲ್ಲಿ ಜನಸಾಗರ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ನಾಳೆ ರಾಜ್ಯಾದ್ಯಂತ ವರಮಹಾಲಕ್ಷ್ಮೀ ಹಬ್ಬವನ್ನು ಆಚರಣೆ ಮಾಡಲಾಗುತ್ತದೆ. ಹೆಣ್ಣುಮಕ್ಕಳ ನೆಚ್ಚಿನ ಹಬ್ಬ ಇದಾಗಿದ್ದು, ಅಂದವಾಗಿ ದೇವರನ್ನು ಅಲಂಕರಿಸಿ, ತಾವೂ ಅಲಂಕಾರ ಮಾಡಿಕೊಂಡು ಸಂಭ್ರಮದಿಂದ ಈ ಹಬ್ಬವನ್ನು ಆಚರಿಸಲಾಗುತ್ತದೆ. ಹಬ್ಬಕ್ಕಾಗಿ ವಾರದಿಂದಲೇ ತಯಾರಿ...

‘ಟಾಕ್ಸಿಕ್’ ವರ್ಲ್ಡ್‌ ವೈಡ್ ಸೌಂಡ್: ಬ್ರಿಟನ್‌ನಲ್ಲಿ ಯಶ್ ಸಿನಿಮಾಗೆ 18+ ಸರ್ಟಿಫಿಕೇಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್: 'ರಾಕಿಂಗ್ ಸ್ಟಾರ್' ಯಶ್ ಅವರ ಬಹುನಿರೀಕ್ಷಿತ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಸಿನಿಮಾ ಜಾಗತಿಕ ಮಟ್ಟದಲ್ಲಿ ಭಾರಿ ಸದ್ದು ಮಾಡುತ್ತಿದೆ. ಈ ಚಿತ್ರಕ್ಕೆ ಬ್ರಿಟನ್‌ನ ‘ಬ್ರಿಟಿಷ್ ಬೋರ್ಡ್...

ಕಾಮಗಾರಿಗಾಗಿ ವರ್ಕ್‌ ಫ್ರಮ್‌ ಹೋಮ್‌ ಕೊಡೋಕೆ ಆಗೋದಿಲ್ಲ : ಜಿಬಿಎ ಮನವಿ ತಿರಸ್ಕರಿಸಿದ ಐಟಿ ಕಂಪನಿಗಳು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಔಟರ್‌ ರಿಂಗ್‌ರೋಡ್‌ ಕಾಮಗಾರಿಗಾಗಿ ಐಟಿ ಸಂಸ್ಥೆಗಳಿಗೆ ವರ್ಕ್‌ ಫ್ರಮ್‌ ಹೋಮ್‌ಗಾಗಿ ಜಿಬಿಎ ಮಾಡಿದ್ದ ಮನವಿಯನ್ನು ಅಸೋಸಿಯೇಷನ್‌ ತಿರಸ್ಕಾರ ಮಾಡಿದೆ. ಕಾಮಗಾರಿ ನಡೆಯುತ್ತಿರುವ ಕಾರಣದಿಂದ ವರ್ಕ್‌ ಫ್ರಮ್‌ ಹೋಮ್‌ ಕೊಡೋದಕ್ಕೆ ಆಗೋದಿಲ್ಲ...

ಕೀನ್ಯಾದಲ್ಲಿ ಹೆಲಿಕಾಪ್ಟರ್ ಪತನ: ಈಕ್ವೆಡಾರ್ ಗುಪ್ತಚರ ಮುಖ್ಯಸ್ಥ ಸೇರಿ 7 ಮಂದಿ ಸಾ*ವು

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಧ್ಯ ಕೀನ್ಯಾದ ಸಾಂಬುರು ಕೌಂಟಿಯಲ್ಲಿ ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ ಹೆಲಿಕಾಪ್ಟರ್ ಒಂದು ಪತನಗೊಂಡು ಬೆಂಕಿಗಾಹುತಿಯಾಗಿದೆ. ನೈರೋಬಿಯ ಉತ್ತರದ ಲೊಯಿಸಾಬಾ ವನ್ಯಜೀವಿ ಅಭಯಾರಣ್ಯದಿಂದ ಹೊರಟ ಕೆಲವೇ ಕ್ಷಣಗಳಲ್ಲಿ ಈ ಭೀಕರ ಅಪಘಾತ ಸಂಭವಿಸಿದ್ದು,...

ಕಾವೇರಿ ವಿವಾದದ ನಡುವೆ ಇಂದು ಸಿಎಂ ಡಿ.ಕೆ. ಶಿವಕುಮಾರ್‌ – ವಿಜಯ್‌ ಭೇಟಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಕಾವೇರಿ ನೀರು ಹಂಚಿಕೆ ವಿವಾದ ಚರ್ಚೆಯಲ್ಲಿರುವ ಬೆನ್ನಲ್ಲೇ ಇದೀಗ ತಮಿಳುನಾಡು ಸಿಎಂ ಜೋಸೆಫ್‌ ವಿಜಯ್‌ ಹಾಗೂ ಕರ್ನಾಟಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಇಂದು ಭೇಟಿಯಾಗುವ ಸಾಧ್ಯತೆ ಇದೆ. ಕಾವೇರಿ ನೀರು ಪ್ರಾಧಿಕಾರ...

ಲಂಕಾ ಜಯದ ಬೆನ್ನಲ್ಲೇ ಭಾರತಕ್ಕೆ ದೊಡ್ಡ ಸವಾಲು: WTC ಫೈನಲ್‌ಗೇರಲು ಗಿಲ್ ಪಡೆ ಏನು ಮಾಡಬೇಕು?

ಹೊಸದಿಗಂತ ಡಿಜಿಟಲ್ ಡೆಸ್ಕ್: ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಶುಭಮನ್ ಗಿಲ್ ನೇತೃತ್ವದ ಯುವ ಭಾರತೀಯ ಪಡೆ ಭರ್ಜರಿ ಜಯ ಸಾಧಿಸಿ ಸರಣಿಯಲ್ಲಿ ಶುಭಾರಂಭ ಮಾಡಿದೆ. ಆದರೆ, ಇಂಗ್ಲೆಂಡ್‌ನ ಪ್ರತಿಷ್ಠಿತ ದಿ ಓವಲ್...

ನಿಮ್ಮ ಮನೆಯಲ್ಲಿ ಸಿರಿ-ಸಂಪತ್ತು ವೃದ್ಧಿಯಾಗಲು ವರಮಹಾಲಕ್ಷ್ಮಿ ವ್ರತವನ್ನು ಈ ರೀತಿ ಆಚರಿಸಿ!

ಶ್ರಾವಣ ಮಾಸದ ಅತ್ಯಂತ ಶ್ರೇಷ್ಠ ಹಾಗೂ ಮಂಗಳಕರ ಹಬ್ಬಗಳಲ್ಲಿ ವರಮಹಾಲಕ್ಷ್ಮಿ ವ್ರತವೂ ಒಂದು. ಈ ದಿನದಂದು ಧನ-ಧಾನ್ಯ, ಐಶ್ವರ್ಯ ಮತ್ತು ಮನೆಯಲ್ಲಿ ಸುಖ-ಶಾಂತಿ ನೆಲೆಸಲು ಮಹಿಳೆಯರು ಭಕ್ತಿಯಿಂದ ಲಕ್ಷ್ಮಿ ದೇವಿಯನ್ನು ಆರಾಧಿಸುತ್ತಾರೆ. ವರಮಹಾಲಕ್ಷ್ಮಿ ಪೂಜೆಯ...

ಚಿಂತೆ ಬಿಡಿ, ತಿಂಡಿ ಮಾಡಿ 64 | ಒಂದೇ ರೀತಿಯ ರೊಟ್ಟಿ ತಿಂದು ಬೋರ್‌ ಆಗಿದ್ರೆ ಸೌತೆಕಾಯಿಯ ಸ್ಪೆಷಲ್‌ ಅಕ್ಕಿ ರೊಟ್ಟಿ ಟ್ರೈ ಮಾಡಿ

ಸಾಮಾಗ್ರಿಗಳುಸೌತೆಕಾಯಿಈರುಳ್ಳಿಹಸಿಮೆಣಸುಓಂಕಾಳುಕಾಯಿಉಪ್ಪುಅಕ್ಕಿಹಿಟ್ಟುಮಾಡುವ ವಿಧಾನಒಂದು ದೊಡ್ಡ ಬಟ್ಟಲಿಗೆ ಅಕ್ಕಿ ಹಿಟ್ಟು ಹಾಕಿ, ಆನಂತರ ತುರಿದ ಸೌತೆಕಾಯಿ, ಈರುಳ್ಳಿ, ಹಸಿಮೆಣಸು, ಕಾಯಿ ಪೀಸ್‌, ಕೊತ್ತಂಬರಿ ಸೊಪ್ಪು, ಸಬಸಿಗೆ ಸೊಪ್ಪು, ಓಂಕಾಳು, ಉಪ್ಪು ಹಾಕಿಚೆನ್ನಾಗಿ ಕಲಸಿ, ಬೇಕಿದ್ದಲ್ಲಿ ಇನ್ನಷ್ಟು...