34.5 C
Mangalore
Friday, November 13, 2026
34.5 C
Mangalore
Friday, November 13, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಕ್ರೆಟಾ ಕಾರಿನಲ್ಲಿತ್ತು 9 ಕೋಟಿ, ಮನೆಯಲ್ಲಿತ್ತು1.3 ಕೋಟಿ: ಹಣದ ಮೂಲ ಹುಡುಕುತ್ತಿರುವ ಐಟಿ ಅಧಿಕಾರಿಗಳು

ಹೊಸದಿಗಂತ ಡಿಜಿಟಲ್ ಡೆಸ್ಕ್: ಕ್ರೆಟಾ ಕಾರಿನಲ್ಲಿತ್ತು 9 ಕೋಟಿ, ಮನೆಯಲ್ಲಿತ್ತು1.3 ಕೋಟಿ: ಹಣದ ಮೂಲ ಹುಡುಕುತ್ತಿರುವ ಐಟಿ ಅಧಿಕಾರಿಗಳು ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ವ್ಯಾಪ್ತಿಯಲ್ಲಿ ದಾಖಲೆಗಳಿಲ್ಲದೆ ಸಾಗಿಸಲಾಗುತ್ತಿದ್ದ ಭಾರೀ ಪ್ರಮಾಣದ ನಗದು ಹಣವನ್ನು ಪೊಲೀಸರು ವಶಕ್ಕೆ...

ಪಶ್ಚಿಮ ಅಲಾಸ್ಕಾದಲ್ಲಿ ಸೆಸ್ನಾ 441 ವಿಮಾನ ದುರಂತ: ಎಂಟು ಮಂದಿ ಪ್ರಯಾಣಿಕರು ಸಾವು

ಹೊಸದಿಗಂತ ಡಿಜಿಟಲ್ ಡೆಸ್ಕ್: ಪಶ್ಚಿಮ ಅಲಾಸ್ಕಾದ ದೂರದ ಮಿಲಿಟರಿ ರಾಡಾರ್ ಕೇಂದ್ರದ ಬಳಿ ಸಂಭವಿಸಿದ ಭೀಕರ ಚಾರ್ಟರ್ ವಿಮಾನ ಅಪಘಾತದಲ್ಲಿ ಎಂಟು ಜನರು ದುರ್ಮರಣಕ್ಕೀಡಾಗಿದ್ದಾರೆ. ಆರು ಪ್ರಯಾಣಿಕರು ಹಾಗೂ ಇಬ್ಬರು ಸಿಬ್ಬಂದಿ ಸೇರಿದಂತೆ ವಿಮಾನದಲ್ಲಿದ್ದ...

ಕರ್ನಾಟಕದ ವೋಟರ್ ಲಿಸ್ಟ್‌ನಲ್ಲಿ 11 ವಿದೇಶಿ ಪ್ರಜೆಗಳು: SIR ವೇಳೆ ಶಾಕಿಂಗ್ ಮಾಹಿತಿ ಪತ್ತೆ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಕರ್ನಾಟಕದಲ್ಲಿ ನಡೆಯುತ್ತಿರುವ ವಿಶೇಷ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ (SIR) ಇದೀಗ ಮತ್ತಷ್ಟು ಮಹತ್ವ ಪಡೆದುಕೊಂಡಿದೆ. ರಾಜ್ಯದ ಮತದಾರರ ಪಟ್ಟಿಯಲ್ಲಿರುವ ಕೆಲವು ಹೆಸರುಗಳ ಕುರಿತು ಅನುಮಾನಗಳು ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು...

ಚಿನ್ನ-ಬೆಳ್ಳಿ ಪ್ರಿಯರಿಗೆ ಶಾಕ್: ಶುಕ್ರವಾರವೂ ಬಂಗಾರದ ಬೆಲೆಯಲ್ಲಿ ಭರ್ಜರಿ ಏರಿಕೆ!

ಆಭರಣ ಪ್ರಿಯರಿಗೆ ಹಾಗೂ ಹೂಡಿಕೆದಾರರಿಗೆ ಚಿನ್ನ ಮತ್ತು ಬೆಳ್ಳಿ ಅತ್ಯಂತ ಸುರಕ್ಷಿತ ಹಾಗೂ ಮೌಲ್ಯಯುತ ಆಸ್ತಿಯಾಗಿದೆ. ಇಂದಿನ ಶುಕ್ರವಾರದ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಗಳಲ್ಲಿ ಭರ್ಜರಿ ಏರಿಕೆ ಕಂಡುಬಂದಿದೆ. ಸತತ ಎರಡನೇ ದಿನವೂ...

ಭಾರತದ ಹಳ್ಳಿಗಳಿಗೆ ಸ್ಟಾರ್‌ಲಿಂಕ್ ವರ: ಇಂಟರ್ನೆಟ್ ಕ್ರಾಂತಿಗೆ ಎಲಾನ್ ಮಸ್ಕ್ ಮಾಸ್ಟರ್ ಪ್ಲಾನ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತದ ಗ್ರಾಮೀಣ ಹಾಗೂ ದೂರದ ಪ್ರದೇಶಗಳಲ್ಲಿ ಕಂಡುಬರುತ್ತಿರುವ ಇಂಟರ್ನೆಟ್ ಸಂಪರ್ಕದ ಕೊರತೆಯನ್ನು ನೀಗಿಸಲು ಉಪಗ್ರಹ ಆಧಾರಿತ ಬ್ರಾಡ್‌ಬ್ಯಾಂಡ್ ಸೇವೆ ‘ಸ್ಟಾರ್‌ಲಿಂಕ್’ ಮಹತ್ವದ ಪಾತ್ರ ವಹಿಸಲಿದೆ ಎಂದು ಪ್ರಸಿದ್ಧ ಟೆಕ್ ಉದ್ಯಮಿ ಎಲಾನ್...

ಕರ್ನಾಟಕದಲ್ಲಿ SIR ಕಾವು: 43.80 ಲಕ್ಷ ಮತದಾರರಿಗೆ ನೋಟಿಸ್, ನಿಮ್ಮ ಹೆಸರೂ ಈ ಪಟ್ಟಿಯಲ್ಲಿದ್ಯಾ?

ಹೊಸದಿಗಂತ ಡಿಜಿಟಲ್ ಡೆಸ್ಕ್: ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆ ಚುರುಕುಗೊಂಡಿದೆ. ಮತದಾರರ ವಿವರಗಳನ್ನು ಪರಿಶೀಲಿಸುವ ಸಂದರ್ಭದಲ್ಲಿ ಹೆಸರು ಅಥವಾ ಇತರ ಮಾಹಿತಿಯಲ್ಲಿ ಹೊಂದಾಣಿಕೆ ಕಾಣದ 43.80 ಲಕ್ಷ ಮತದಾರರನ್ನು...

Interesting Facts | ಜಿಗಣೆ ಕಚ್ಚಿದ್ರೂ ನಮಗೆ ನೋವಾಗೋದಿಲ್ಲ ಯಾಕೆ ಗೊತ್ತಾ? ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ

ಮಳೆಗಾಲದಲ್ಲಿ ಟ್ರೆಕ್ಕಿಂಗ್‌ ಅಥವಾ ಕಾಡಿನ ದಾರಿಯಲ್ಲಿ ಹೋಗುವಾಗ ಜಿಗಣೆಗಳು ಕಚ್ಚುವುದು ಸಾಮಾನ್ಯ. ಜಿಗಣೆ ದೇಹಕ್ಕೆ ಅಂಟಿಕೊಂಡಿದೆ ಅನ್ನೋದು ಗೊತ್ತಾಗುವಷ್ಟರಲ್ಲಿ ಅದು ರಕ್ತ ಹೀರಲು ಶುರು ಮಾಡಿಬಿಟ್ಟಿರುತ್ತೆ. ಆದರೆ ಒಂದು ಪ್ರಶ್ನೆ ನಿಮಗೆ ಯಾವತ್ತಾದ್ರೂ...

ಕಲಬುರಗಿ: ವಿದ್ಯಾರ್ಥಿಯ ಕೈಗೆ ETM ಕೊಟ್ಟು ಟಿಕೆಟ್‌ ಕೊಡಿಸಿದ ಕಂಡಕ್ಟರ್‌ ಅಮಾನತು

ಹೊಸದಿಗಂತ ವರದಿ ಕಲಬುರಗಿ: ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ವಿದ್ಯಾರ್ಥಿಯಿಂದ ಪ್ರಯಾಣಿಕರಿಗೆ ಟಿಕೆಟ್ ವಿತರಣೆ ಮಾಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಸ್ ಕಂಡಕ್ಟರ್ ಸಿದ್ದಪ್ಪ ಅವರನ್ನು ಅಮಾನತುಗೊಳಿಸಲಾಗಿದೆ. ಕರ್ತವ್ಯ ಲೋಪದ ಆರೋಪದಡಿ ಕಲಬುರಗಿ...

ಲಾರೆನ್ಸ್ ಬಿಷ್ಣೋಯ್ ಸಾಮ್ರಾಜ್ಯಕ್ಕೆ ಬಿತ್ತು ಬ್ರೇಕ್: ಗಡಿಯಾಚೆಗಿನ ಅಪರಾಧ ಮಟ್ಟಹಾಕಲು ಜಾಗತಿಕ ಸಂಸ್ಥೆಗಳ ಶಕ್ತಿ ಪ್ರದರ್ಶನ

ಹೊಸದಿಗಂತ ಡಿಜಿಟಲ್ ಡೆಸ್ಕ್: ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಸಿಂಡಿಕೇಟ್ ವಿರುದ್ಧ ಅಮೆರಿಕದ ಫೆಡರಲ್ ಬ್ಯೂರೋ ಆಫ್ ಇನ್ವೇಸ್ಟಿಗೇಷನ್ ಕಾರ್ಯಾಚರಣೆಯನ್ನು ಮತ್ತಷ್ಟು ತೀವ್ರಗೊಳಿಸಿದೆ. ಈ ಅಪರಾಧ ಜಾಲದಲ್ಲಿ ಸಕ್ರಿಯವಾಗಿರುವ ಭಾರತೀಯ ಪ್ರಜೆ ‘ಕಮಲ್’ ಎಂಬಾತನನ್ನು ಎಫ್‌ಬಿಐ...

ಸೊಮಾಲಿಯಾ ಕರಾವಳಿಯಲ್ಲಿ ಹಡಗು ಹೈಜಾಕ್: 6 ಭಾರತೀಯರು ಸೇರಿ 10 ನಾವಿಕರ ಅಪಹರಣ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಸೊಮಾಲಿಯಾದ ಪಂಟ್ಲ್ಯಾಂಡ್ ಕರಾವಳಿ ಬಳಿ ಕ್ಯಾಮರೂನ್ ಧ್ವಜ ಹೊಂದಿರುವ ವಾಣಿಜ್ಯ ಹಡಗನ್ನು ಎಂಟು ಮಂದಿ ಕಡಲ್ಗಳ್ಳರು ಅಪಹರಿಸಿದ್ದಾರೆ. ಆಗಸ್ಟ್ 17 ರಂದು ನಡೆದ ಈ ಘಟನೆಯಲ್ಲಿ ಹಡಗನ್ನು ನುಗಾಲ್ ಕರಾವಳಿಯತ್ತ...

ದ್ವೇಷ ಭಾಷಣ ಹಿನ್ನೆಲೆ: ಎಸ್‌ಡಿಪಿಐ ಮುಖಂಡನ ವಿರುದ್ಧ ಎಫ್ಐಆರ್ ದಾಖಲು

ಹೊಸದಿಗಂತ ವರದಿ ಕಲಬುರಗಿ: ಸಾರ್ವಜನಿಕವಾಗಿ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರ ವಿರುದ್ಧ ದ್ವೇಷ ಬಿತ್ತುವ ಹಾಗೂ ಬೆದರಿಕೆ ಹಾಕುವ ರೀತಿಯಲ್ಲಿ ಭಾಷಣ ಮಾಡಿ, ಸಮಾಜದಲ್ಲಿ ಶಾಂತಿ-ಸುವ್ಯವಸ್ಥೆಗೆ ಧಕ್ಕೆ ತಂದ ಆರೋಪದ ಹಿನ್ನೆಲೆಯಲ್ಲಿ ಎಸ್‌ಡಿಪಿಐ ಮುಖಂಡ...

ಕೈದಿಗಳ ಪರಾರಿ ಪ್ರಕರಣ: ಎಸ್ಕೇಪ್ ಆಗಿದ್ದ ಮಸ್ತಾನ್‌ ಕೊನೆಗೂ ಅರೆಸ್ಟ್

ಹೊಸದಿಗಂತ ವರದಿ ಕಲಬುರಗಿ: ಕಲಬುರಗಿ ಕೇಂದ್ರ ಕಾರಾಗೃಹದಿಂದ ಪರಾರಿಯಾಗಿದ್ದ ಮೂವರು ಕೈದಿಗಳ ಪೈಕಿ ತಲೆಮರೆಸಿಕೊಂಡಿದ್ದ ಕೊನೆಯ ಕೈದಿ ಮಸ್ತಾನ್ ಕಮಲಾಪುರೆ ಅಲಿಯಾಸ್ ಮಾಸೋನನ್ನು ಬೀದರ್ ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ. ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಇಸ್ಲಾಂಪುರ...