34.5 C
Mangalore
Friday, November 13, 2026
34.5 C
Mangalore
Friday, November 13, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಮಾತುಕತೆ ಫೇಲ್, ಟ್ಯಾಕ್ಸ್ ಶುರು: ಅಮೆರಿಕಗೆ ತಕ್ಕ ತಿರುಗೇಟು ನೀಡಲು ಕೆನಡಾ ರೆಡಿ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಅಮೆರಿಕ ಮತ್ತು ಕೆನಡಾ ನಡುವೆ ನಡೆಯುತ್ತಿದ್ದ ವ್ಯಾಪಾರ ಮಾತುಕತೆ ಕೊನೆಗೂ ಮುರಿದುಬಿದ್ದಿದೆ. ಇದರಿಂದ ಕೋಪಗೊಂಡ ಅಮೆರಿಕ, ಕೆನಡಾದಿಂದ ಬರುವ ಸುಮಾರು 20 ಬಿಲಿಯನ್ ಡಾಲರ್ ಮೌಲ್ಯದ ವಸ್ತುಗಳ ಮೇಲೆ ಬಿಸಿಯಾಗಿ...

ಗದಗದ ಶಾಲೆಯೊಂದರ ಬಿಸಿಯೂಟದಲ್ಲಿ ಬಿದ್ದಿತ್ತು ಹಲ್ಲಿ! ಗೊತ್ತಿಲ್ಲದೇ ಊಟ ಮಾಡಿದ 20 ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

ಹೊಸದಿಗಂತ ವರದಿ ಗದಗ: ಹಲ್ಲಿ ಬಿದ್ದ ಬಿಸಿ ಊಟ ಸೇವಿಸಿ ಸುಮಾರು 20 ಕ್ಕೂ ಅಧಿಕ ವಿದ್ಯಾರ್ಥಿಗಳು ಅಸ್ವಸ್ಥತೆಗೊಂಡ ಘಟನೆ ಜಿಲ್ಲೆ ಮುಂಡರಗಿ ತಾಲೂಕಿನ ಬಿಡನಾಳ ಶಾಲೆಯಲ್ಲಿ ನಡೆದಿದೆ. ಸರ್ಕಾರಿ ಹಿರಿಯ ಪ್ರಾಥಮಿಕ...

ವಾಲ್ಮೀಕಿ ಹಗರಣದ ಆರೋಪಿ ಬಿ. ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಬೆಳಗಾವಿಯಲ್ಲಿ ಬೃಹತ್ ಪ್ರತಿಭಟನೆ

ಹೊಸದಿಗಂತ ವರದಿ ಬೆಳಗಾವಿ:ವಾಲ್ಮೀಕಿ ಅಭಿವೃದ್ಧಿ ನಿಗಮದ ₹187 ಕೋಟಿ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಬಿ. ನಾಗೇಂದ್ರ ಅವರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ಬೆಳಗಾವಿಯಲ್ಲಿ ಶನಿವಾರ ಬೃಹತ್ ಪ್ರತಿಭಟನೆ...

ರಾಮಾಯಣ ಸಿನಿಮಾದ ನಂತರ ಬ್ರಹ್ಮಾಸ್ತ್ರ 2 ಶೂಟಿಂಗ್‌ ಮಾಡಲಿದ್ದಾರೆ ರಣ್‌ಬೀರ್‌! ದೀಪಿಕಾ ಪಡುಕೋಣೆ ಸಾಥ್‌?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ನಟ ರಣ್‌ಬೀರ್‌ ಕಪೂರ್‌ ಸದ್ಯ ನಿತೇಶ್‌ ತಿವಾರಿಯ ರಾಮಾಯಣ ಸಿನಿಮಾದ ಮೂಲಕ ಜನರನ್ನು ರಂಜಿಸಲು ಆಗಮಿಸುತ್ತಿದ್ದಾರೆ. ಈ ಸಿನಿಮಾ ಎರಡು ಪಾರ್ಟ್‌ನಲ್ಲಿ ತೆರೆ ಮೇಲೆ ಬರಲಿದೆ. ಎರಡೂ ಪಾರ್ಟ್‌ ಶೂಟಿಂಗ್‌...

ಸತತ 26 ಪಂದ್ಯ ಗೆದ್ದಿದ್ದ ಸ್ಪೇನ್‌ಗೆ ಶಾಕ್: 57 ರನ್‌ಗಳಿಂದ ಗೆದ್ದು ಬೀಗಿದ ಪೋರ್ಚುಗಲ್ ಪಡೆ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಕ್ರಿಕೆಟ್ ಜಗತ್ತಿನಲ್ಲಿ ಪೋರ್ಚುಗಲ್ ಪುರುಷರ ಕ್ರಿಕೆಟ್ ತಂಡ ಹೊಸ ಇತಿಹಾಸ ಬರೆದಿದೆ. ಫಿನ್‌ಲ್ಯಾಂಡ್‌ನಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ ಯುರೋಪ್ ಸಬ್-ರೀಜನಲ್ 'ಸಿ' ಕ್ವಾಲಿಫೈಯರ್ ಫೈನಲ್ ಪಂದ್ಯದಲ್ಲಿ ಪೋರ್ಚುಗಲ್ ತಂಡ...

ಶ್ರಾವಣ ಮಾಸಕ್ಕೆ ಸೋಯಾನೇ ಚಿಕನ್‌! ಟೇಸ್ಟಿಯಾದ ಸೋಯಾ ಕಬಾಬ್‌ ಇಂದೇ ಟ್ರೈ ಮಾಡಿ

ಶ್ರಾವಣ ಮಾಸಕ್ಕೆ ಚಿಕನ್‌, ಮೊಟ್ಟೆ, ಮಾಂಸ ಮುಟ್ಟುವಂತಿಲ್ಲ. ಆದರೆ ಅದರಂತೆಯೇ ರುಚಿ ನೀಡುವ ಸೋಯಾಗೆ ಜಾಸ್ತಿ ಡಿಮ್ಯಾಂಡ್‌. ಸೋಯಾ ಬಳಕೆ ಮಾಡಿ ಟೇಸ್ಟಿಯಾದ ಕಬಾಬ್‌ ಮಾಡಬಹುದು. ಹೇಗೆ ಇಲ್ಲಿದೆ ನೋಡಿ ಸಿಂಪಲ್‌ ರೆಸಿಪಿ..ಸಾಮಾಗ್ರಿಗಳುಸೋಯಾಶುಂಠಿ...

ರಾಮಗಢ ಉಕ್ಕು ಕಾರ್ಖಾನೆಯಲ್ಲಿ ಅಗ್ನಿ ಅವಘಡ: ಮೂವರ ದುರಂತ ಅಂತ್ಯ

ಹೊಸದಿಗಂತ ಡಿಜಿಟಲ್ ಡೆಸ್ಕ್: ಜಾರ್ಖಂಡ್‌ನ ರಾಮಗಢ ಜಿಲ್ಲೆಯ ಹೆಲಾಲ್ ಪ್ರದೇಶದಲ್ಲಿರುವ ಉಕ್ಕು ಕಾರ್ಖಾನೆಯೊಂದರ ವಿದ್ಯುತ್ ಉತ್ಪಾದನಾ ಘಟಕದಲ್ಲಿ ದಿಢೀರನೆ ಬೆಂಕಿ ಕಾಣಿಸಿಕೊಂಡಿದೆ. ಅಗ್ನಿ ಅವಘಡದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ನಾಲ್ವರು ಎಂಜಿನಿಯರ್‌ಗಳನ್ನು ತಕ್ಷಣವೇ ಆಸ್ಪತ್ರೆಗೆ ಸೇರಿಸಲಾಯಿತಾದರೂ,...

ಕಾಡಿಗೆ ಬಿಟ್ಟುಬಂದ್ರೂ ಅದೇ ಅರಳಿಕಟ್ಟೆಯ ಬಳಿ ವಾಪಾಸಾದ ಹಾವು! ನಿಗೂಢ ಘಟನೆ ವೈರಲ್‌

ಸಾಮಾನ್ಯವಾಗಿ ಹಾವುಗಳು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಂಚರಿಸುತ್ತಲೇ ಇರುತ್ತವೆ. ಒಂದೊಮ್ಮೆ ಹಾವನ್ನು ನೋಡಿ ಹಾವು ಹಿಡಿಯುವವರನ್ನು ಕರೆಸುವುದರೊಳಗಾಗಿ ಹಾವು ಮತ್ತೊಂದು ಜಾಗಕ್ಕೆ ಹೋಗಿಬಿಟ್ಟಿರುತ್ತದೆ. ಆದರೆ ಮಧ್ಯಪ್ರದೇಶದ ಧಾರ್‌ನಲ್ಲಿ ನಾಗರಹಾವೊಂದು ಸತತವಾಗಿ ಹನ್ನೊಂದು...

ಕೊಲಂಬೋ ಕದನಕ್ಕೆ ಕೌಂಟ್‌ಡೌನ್ ಶುರು: ತವರಿನಲ್ಲಿ ಮಾನ ಉಳಿಸಿಕೊಳ್ಳಲು ಶ್ರೀಲಂಕಾ ಹರಸಾಹಸ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಗಾಲೆಯಲ್ಲಿ ನಡೆದ ಮೊದಲನೇ ಟೆಸ್ಟ್ ಪಂದ್ಯದಲ್ಲಿ 165 ರನ್‌ಗಳ ಗೆಲುವು ಸಾಧಿಸಿರುವ ನಮ್ಮ ಭಾರತ ತಂಡ, ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡು ಫಾರ್ಮ್‌ನಲ್ಲಿದೆ. ಈಗ ಸರಣಿಯ ಎರಡನೇ ಹಾಗೂ ಕೊನೆಯ...

ಬೇಲೂರಿನಲ್ಲಿ ಹಿಂಡು ಹಿಂಡಾಗಿ ಕಾಣಿಸಿಕೊಂಡ ಆನೆಗಳು: ಗ್ರಾಮಸ್ಥರಿಗೆ ನಡುಕ

ಹೊಸದಿಗಂತ ವರದಿ ಹಾಸನ : ಜಿಲ್ಲೆಯ ಬೇಲೂರು ತಾಲ್ಲೂಕಿನ ಬಿಕ್ಕೋಡು ಹೋಬಳಿ ಕೋಡಿಹಳ್ಳಿ ಗ್ರಾಮದ ಸಮೀಪ ಹಿಂಡು ಹಿಂಡಾಗಿ ಕಾಡಾನೆಗಳು ಕಾಣಿಸಿಕೊಂಡಿದ್ದು, ಗ್ರಾಮಸ್ಥರು ಹಾಗೂ ವಾಹನ ಸವಾರರಲ್ಲಿ ಆತಂಕ ಮೂಡಿದೆ. ಅರಣ್ಯ ಪ್ರದೇಶದಿಂದ ಗ್ರಾಮಗಳತ್ತ...

ಶ್ರೀಭವಾನಿ ಶಂಕರ ದೇವಸ್ಥಾನ ಪುಷ್ಕರಣಿ ರಕ್ಷಣೆಗೆ ಹೋರಾಟ : ಅರವಿಂದ ಬೆಲ್ಲದ, ಮಹೇಶ್‌ ಟೆಂಗಿನಕಾಯಿ, ಪ್ರಮೋದ್‌ ಮುತಾಲಿಕ್‌ ಪೊಲೀಸ್‌ ವಶಕ್ಕೆ

ಹೊಸದಿಗಂತ ವರದಿ ಹುಬ್ಬಳ್ಳಿ: ಹಳೇ ಹುಬ್ಬಳ್ಳಿ ಆಸಾರ ಕಾಲೋನಿ ಶ್ರೀ ಭವಾನಿ ಶಂಕರ ನಾರಾಯಣ ದೇವಸ್ಥಾನ ಪುಷ್ಕರಣಿ ರಕ್ಷಿಸುವಂತೆ ಹಾಗೂ ರಸ್ತೆ ತೆರವು ಮಾಡುವಂತೆ ಆಗ್ರಹಿಸಿ ಶ್ರೀ ಭವಾನಿ ಶಂಕರ ನಾರಾಯಣ ದೇವಸ್ಥಾನ...

ಬೆಂಗಳೂರು ಏರ್‌ಪೋರ್ಟ್‌ನಿಂದ ಐಎಎಸ್‌ ಅಧಿಕಾರಿ ಕಾಣೆಯಾಗಿದ್ದಲ್ಲಿಗೆ? ಪೊಲೀಸರಿಂದ ತನಿಖೆ ಚುರುಕು

ಹೊಸದಿಗಂತ ಡಿಜಿಟಲ್ ಡೆಸ್ಕ್: ಕರ್ನಾಟಕದ ಹಿರಿಯ ಐಎಎಸ್‌ ಅಧಿಕಾರಿ ಹಾಗೂ ಪ್ರಸ್ತುತ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ (MSME) ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿರುವ ಜ್ಞಾನೇಂದ್ರ ಕುಮಾರ್ ಅವರು ಇದ್ದಕ್ಕಿದ್ದಂತೆ ಸಂಪರ್ಕಕ್ಕೆ ಸಿಗದೆ ನಾಪತ್ತೆಯಾಗಿರುವ...