34.5 C
Mangalore
Friday, November 13, 2026
34.5 C
Mangalore
Friday, November 13, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ದಾವಣಗೆರೆ: ಬಟ್ಟೆ ಬಿಚ್ಚಿಸಿ ವಾರ್ಡನ್ ವಿಕೃತಿ; ಮನನೊಂದು ಹಾಸ್ಟೆಲ್ ತೊರೆದಿದ್ದ ವಿದ್ಯಾರ್ಥಿ ಕೊನೆಗೂ ಪತ್ತೆ

‌ಹೊಸದಿಗಂತ ವರದಿ ದಾವಣಗೆರೆ: ಶಾಲಾ ಪ್ರಾರ್ಥನೆ ವೇಳೆ ಬೇರೊಬ್ಬ ವಿದ್ಯಾರ್ಥಿಯ ಬಟ್ಟೆ ಧರಿಸಿ ಬಂದಿದ್ದಕ್ಕೆ ವಾರ್ಡನ್ ಬಟ್ಟೆ ತೆಗೆಸಿದ್ದರಿಂದ ಮನನೊಂದ ವಿದ್ಯಾರ್ಥಿಯೊಬ್ಬ ರಾತ್ರೋರಾತ್ರಿ ವಸತಿಶಾಲೆಯನ್ನು ತೊರೆದ ಘಟನೆ ವರದಿಯಾಗಿದ್ದು, ಅದೃಷ್ಟವಶಾತ್ ಘಟನೆ ನಡೆದ 24...

ಪ್ಯಾರಿಸ್‌ನಲ್ಲಿ ಭಾರತದ ಸಂಸ್ಕೃತಿಯ ಹೊಸ ಹೆಜ್ಜೆ: ಫ್ರಾನ್ಸ್‌ನ ಮೊದಲ ಹಿಂದೂ ದೇವಾಲಯ ಉದ್ಘಾಟನೆಗೆ ಸಜ್ಜು

ಹೊಸದಿಗಂತ ಡಿಜಿಟಲ್ ಡೆಸ್ಕ್ ಫ್ರಾನ್ಸ್‌ನ ರಾಜಧಾನಿ ಪ್ಯಾರಿಸ್ ಸಮೀಪದ ಬ್ಯೂಸಿ-ಸೇಂಟ್-ಜಾರ್ಜಸ್ ಪ್ರದೇಶ ಇದೀಗ ಭಾರತೀಯ ಸಂಸ್ಕೃತಿ ಮತ್ತು ವಾಸ್ತುಶಿಲ್ಪದ ಅಪೂರ್ವ ಸಂಗಮಕ್ಕೆ ಸಾಕ್ಷಿಯಾಗುತ್ತಿದೆ. ಹಲವು ದಶಕಗಳ ಕನಸಿಗೆ ಇದೀಗ ರೂಪ ಸಿಕ್ಕಿದ್ದು, ಫ್ರಾನ್ಸ್‌ನಲ್ಲಿ ಸಾಂಪ್ರದಾಯಿಕ...

Cine | ಮೊದಲ ಬಾರಿಗೆ ಒಂದಾಗಲಿದ್ದಾರೆ ಕರೀನಾ-ಧನುಷ್: ವದಂತಿಗಳಿಗೆ ತೆರೆ ಎಳೆದ ನಿರ್ದೇಶಕ ಪಿ.ಎಸ್. ಮಿತ್ರನ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಖ್ಯಾತ ಚಲನಚಿತ್ರ ನಿರ್ಮಾಪಕ ಸಂಜಯ್ ಲೀಲಾ ಬನ್ಸಾಲಿ ನಿರ್ಮಾಣದ ಹೊಸ ಚಿತ್ರದಲ್ಲಿ ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ಮತ್ತು ದಕ್ಷಿಣ ಭಾರತದ ಸೂಪರ್‌ಸ್ಟಾರ್ ಧನುಷ್ ಒಟ್ಟಿಗೆ ನಟಿಸಲಿದ್ದಾರೆ ಎಂಬ...

ಅಭಿಮನ್ಯು ಬಳಿಕ ಅಂಬಾರಿ ಹೊರುವ ‘ಗಜರಾಜ’ ಯಾರು?: 4 ಆನೆಗಳ ನಡುವೆ ಭಾರೀ ಪೈಪೋಟಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಮೈಸೂರು ದಸರಾ ಎಂದಾಕ್ಷಣ ಜಂಬೂಸವಾರಿ, ಜನಸಾಗರ, ಚಿನ್ನದ ಅಂಬಾರಿ ಹೊರುವ ಗಜರಾಜನ ಚಿತ್ರ ಕಣ್ಮುಂದೆ ಬರೋದು ಸಹಜ. ಪ್ರತಿ ವರ್ಷ ಅಂಬಾರಿ ಹೊರುವ ಆನೆಯ ಆಯ್ಕೆ ಕುತೂಹಲ ಮೂಡಿಸಿದರೂ, ಈ...

ಮುಂಡಗೋಡ: ನಿರ್ಮಾಣ ಹಂತದ ಕಟ್ಟಡದಿಂದ ಆಕಸ್ಮಿಕವಾಗಿ ಕೆಳಗೆ ಬಿದ್ದು ಯುವಕ ಸಾ*ವು

ಹೊಸದಿಗಂತ ವರದಿ ಮುಂಡಗೋಡ: ತಾಲೂಕಿನ ಟಿಬೆಟಿಯನ್ ಕಾಲೋನಿಯ ಲಾಮಾ ಕ್ಯಾಂಪ್ ನಂ.1ರಲ್ಲಿ ನಿರ್ಮಾಣ ಹಂತದಲ್ಲಿದ್ದ ನಾಲ್ಕು ಅಂತಸ್ತಿನ ಕಟ್ಟಡದಿಂದ ಆಕಸ್ಮಿಕವಾಗಿ ಕೆಳಗೆ ಬಿದ್ದು ಯುವ ಕಾರ್ಮಿಕನೊಬ್ಬ ಮೃತಪಟ್ಟಿರುವ ಘಟನೆ ಶನಿವಾರ ನಡೆದಿದೆ. ಬಸಾಪುರ ಗ್ರಾಮದ ಸಂದೇಶ...

WTC ಅಂಕಪಟ್ಟಿ ಬಗ್ಗೆ ತಲೆಕೆಡಿಸಿಕೊಳ್ಳಲ್ಲ: 2ನೇ ಟೆಸ್ಟ್‌ಗೂ ಮುನ್ನ ಗಂಭೀರ್ ಖಡಕ್ ಮಾತು

ಹೊಸದಿಗಂತ ಡಿಜಿಟಲ್ ಡೆಸ್ಕ್: ಶ್ರೀಲಂಕಾ ಪ್ರವಾಸದಲ್ಲಿ ಭಾರತ ತಂಡ ಮತ್ತೊಂದು ಮಹತ್ವದ ಪಂದ್ಯಕ್ಕೆ ಸಜ್ಜಾಗಿದೆ. ಈಗಾಗಲೇ ಮೊದಲ ಟೆಸ್ಟ್‌ನಲ್ಲಿ ಗೆಲುವು ಸಾಧಿಸಿರುವ ಟೀಂ ಇಂಡಿಯಾ, ಸರಣಿಯನ್ನು ಗೆಲುವಿನೊಂದಿಗೆ ಮುಗಿಸುವ ಲೆಕ್ಕಾಚಾರದಲ್ಲಿದೆ. ಕೊಲಂಬೊದಲ್ಲಿ ನಡೆಯಲಿರುವ ಎರಡನೇ ಟೆಸ್ಟ್‌ಗೂ...

ಮಡಿಕೇರಿಯಲ್ಲಿ ದುರಂತ: ಪ್ರವಾಸಿಗನ ಮೇಲೆ ಕಾಡಾನೆ ದಾಳಿ, ಸ್ಥಳದಲ್ಲೇ ಸಾ*ವು

ಹೊಸದಿಗಂತ ವರದಿ ಮಡಿಕೇರಿ: ದಕ್ಷಿಣ ಕೊಡಗಿನ ಪೊನ್ನಂಪೇಟೆ ತಾಲೂಕಿ‌ನ ತೆರಾಲು ಗ್ರಾಮದಲ್ಲಿ ಶನಿವಾರ ಸಂಜೆ ಕಾಡಾನೆ ದಾಳಿಗೆ ಬಲಿಯಾದ ಪ್ರವಾಸಿಗನನ್ನು ಬೆಂಗಳೂರಿನ ರಾಜರಾಜೇಶ್ವರಿ ನಗರದ ನಿವಾಸಿ ಮುರಳಿಕೃಷ್ಣ (41) ಎಂದು ಗುರುತಿಸಲಾಗಿದೆ. ಪೊನ್ನoಪೇಟೆ ತಾಲೂಕಿನ ತೆರಾಲು...

ವಂದೇ ಮಾತರಂ ವಿವಾದ: ಇತಿಹಾಸ ಸರಿಯಾಗಿ ಓದುವ ಅಗತ್ಯವಿದೆ ಎಂದ ಮಲ್ಲಿಕಾರ್ಜುನ ಖರ್ಗೆ

ಹೊಸದಿಗಂತ ವರದಿ ಕಲಬುರಗಿ: ವಂದೇ ಮಾತರಂ ಗೀತೆಯ ಕುರಿತು ನಡೆಯುತ್ತಿರುವ ವಿವಾದಕ್ಕೆ ಪ್ರತಿಕ್ರಿಯಿಸಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ,ಇತಿಹಾಸವನ್ನು ಸರಿಯಾಗಿ ಓದಿ ತಿಳಿದುಕೊಳ್ಳುವ ಅಗತ್ಯವಿದೆ ಎಂದು ಹೇಳಿದರು. ಕಲಬುರಗಿ ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,...

ಅನ್ನಂ ಬ್ರಹ್ಮ ಮಾಲಿಕೆ | ಇನ್ನೊಬ್ಬರ ಎಂಜಲು, ಇನ್ನೊಬ್ಬರ ಬಾಳೆಎಲೆಯಿಂದ ತೆಗೆದು ಏಕೆ ತಿನ್ನಬಾರದು?

ಹೊಸದಿಗಂತ ಡಿಜಿಟಲ್ ಡೆಸ್ಕ್: ಊಟವು ಯಜ್ಞ ಸ್ವರೂಪವಾಗಿದ್ದು, ಊಟವನ್ನು ಮಾಡುವಾಗ ಒಮ್ಮೆ ಬಾಳೆಎಲೆಗೆ ಬಡಿಸಿದ ನಂತರ ಅದು ಅಗ್ನಿಯ ಸಂಪರ್ಕಕ್ಕೆ ಬಂದಂತಾಗುತ್ತದೆ. ಜಠರಾಗ್ನಿಯು ಅವರವರ ಕರ್ಮಕ್ಕೆ ಅನುಗುಣವಾಗಿ ಭಿನ್ನವಾಗಿದ್ದು, ಒಬ್ಬರು ಇನ್ನೊಬ್ಬರ ಎಂಜಲನ್ನು ಅಥವಾ...

BIG NEWS | ರಾಜ್ಯದಲ್ಲಿ ಔಷಧ ನಕಲಿ ಜಾಲ, ಆಹಾರ ಸುರಕ್ಷತೆ ಮೇಲೆ ನಿಗಾ ಇರಿಸಲು ವಾಚ್ ಟೀಂ: ಸಚಿವ ಯು.ಟಿ. ಖಾದರ್

ಹೊಸದಿಗಂತ ಡಿಜಿಟಲ್ ಡೆಸ್ಕ್:ಔಷಧ ನಕಲಿ ಜಾಲ ಹಾಗೂ ಆಹಾರ ಸುರಕ್ಷತೆ ಮೇಲೆ ನಿಗಾ ಇರಿಸಲು ರಾಜ್ಯದಲ್ಲಿ ಶೀಘ್ರವೇ ಕಾವಲು ಪಡೆ ಅಸ್ತಿತ್ವಕ್ಕೆ ಬರಲಿದೆ.ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ...

ಯಾರೂ ಬೇಕಾದರೂ ಮಾಡಬಹುದು ಈ ಮಲೆನಾಡು ಸ್ಟೈಲ್ ಪತ್ರೊಡೆ; ಇಲ್ಲಿದೆ ಸೀಕ್ರೆಟ್ ರೆಸಿಪಿ

ಮಳೆಗಾಲದ ದಿನಗಳಲ್ಲಿ ಮಲೆನಾಡಿನ ಮನೆಗಳಲ್ಲಿ ತಪ್ಪದೇ ಮಾಡುವ ಒಂದು ತಿಂಡಿ ಎಂದರೆ ಈ ಕೆಸುವಿನ ಎಲೆಯ ಪತ್ರೊಡೆ. ಇದು ಮಲೆನಾಡಿನ ಜನಪ್ರಿಯ ಖಾದ್ಯವಾಗಿದೆ. ಕೆಲವರು ಇದನ್ನು ಮಾಡುವುದು ತುಂಬ ಕಷ್ಟ ಎಂದುಕೊಳ್ಳುತ್ತಾರೆ. ಅಂಥವರಿಗಾಗಿ...

ಸರ್ಕಾರಿ ಕಚೇರಿಯಲ್ಲಿ ಸ್ವಚ್ಛತೆ ಮಂಗಮಾಯ! ಕೊಳಕು ಶೌಚಾಲಯ ಕಂಡು ಸಚಿವರು ಮಾಡಿದ್ದೇನು ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್: ಸರ್ಕಾರಿ ಕಚೇರಿಗಳಲ್ಲಿ ಸ್ವಚ್ಛತೆ ಅಧಿಕಾರಿಗಳ ಕಾರ್ಯವೈಖರಿ ಹಾಗೂ ಸಾರ್ವಜನಿಕರ ಸಮಸ್ಯೆಗಳಿಗೆ ಅಧಿಕಾರಿಗಳು ಯಾವ ರೀತಿಯಾಗಿ ಸ್ಪಂದಿಸುತ್ತಾರೆ ಅನ್ನೋದು ಆಡಳಿತದಲ್ಲಿ ತುಂಬಾ ಮುಖ್ಯವಾಗಿರುತ್ತೆ. ಆದರೆ ಹಲವಾರು ಬಾರಿ ಸರ್ಕಾರಿ ಕಚೇರಿಗಳಲ್ಲಿ ಮೂಲಭೂತ...