30.5 C
Mangalore
Friday, November 13, 2026
30.5 C
Mangalore
Friday, November 13, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಮಕ್ಕಳು ಕೇಳಿದ್ರು ಅಂತ ಪದೇ ಪದೆ ಹೊರಗಡೆ ಸ್ನಾಕ್ಸ್‌ ಕೊಡಿಸಬೇಡಿ, ಮನೆಯಲ್ಲೇ ಟೇಸ್ಟಿ ಬ್ರೆಡ್‌ ಪಿಝಾ ತಯಾರಿಸಿ

ಸಾಮಾಗ್ರಿಗಳುಬ್ರೆಡ್ಪಿಝಾ ಸಾಸ್‌ ಕೆಚಪ್‌ ಚೀಸ್‌ ಸ್ವೀಟ್‌ ಕಾರ್ನ್‌ ಈರುಳ್ಳಿಕ್ಯಾಪ್ಸಿಕಂಬೆಣ್ಣೆಆರಿಗ್ಯಾನೊಚಿಲ್ಲಿಫ್ಲೇಕ್ಸ್‌ ಮಾಡುವ ವಿಧಾನಮೊದಲು ಬ್ರೆಡ್‌ಗೆ ಕೆಚಪ್‌, ಪಿಝಾ ಸಾಸ್‌ ಹಚ್ಚಿ. ಆನಂತರ ಇದಕ್ಕೆ ತರಕಾರಿಗಳನ್ನು ಹಾಕಿ, ನಿಮ್ಮಿಷ್ಟದ ತರಕಾರಿಗಳನ್ನು ಬಳಕೆ ಮಾಡಬಹುದುಆನಂತರ ಇದರ ಮೇಲೆ...

ಅಂಬೇಡ್ಕರ್ ಪ್ರತಿಮೆ ಅನಾವರಣಕ್ಕೆ ಆಗ್ರಹಿಸಿ ಚನ್ನರಾಯಪಟ್ಟಣದಲ್ಲಿ ಅರೆಬೆತ್ತಲೆ ಪ್ರತಿಭಟನೆ!

ಹೊಸದಿಗಂತ ವರದಿ ಹಾಸನ: ಭಾರತ ರತ್ನ, ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆ ಅನಾವರಣ ಮಾಡಲು ವಿಳಂಬ ಮಾಡುತ್ತಿರುವ ಚನ್ನರಾಯಪಟ್ಟಣ ತಾಲ್ಲೂಕು ಆಡಳಿತದ ಕಾರ್ಯ ವೈಖರಿ ಖಂಡಿಸಿ ಬಿಜೆಪಿಯ ಕಲೆ ಮತ್ತು ಸಾಹಿತ್ಯ...

ವಿಮಾನದಲ್ಲಿ ಕುಳಿತು ರೈಲಿನಂತೆ ಪರೋಟ ಉಪ್ಪಿನಕಾಯಿ ತಿಂದ ಕುಟುಂಬ, ಸಿವಿಕ್‌ ಸೆನ್ಸ್‌ ಎಲ್ಲಿ ಹೋಯ್ತು ಎಂದ ನೆಟ್ಟಿಗರು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಯಾವುದೇ ಲಾಂಗ್‌ ಜರ್ನಿ ಮಾಡಬೇಕು ಎಂದರೆ ಭಾರತೀಯ ಮಹಿಳೆಯರಲ್ಲಿ ಹೊಸ ಎನರ್ಜಿ ಮೂಡುತ್ತದೆ. ಅದರಲ್ಲಿಯೂ ರೈಲಿನಲ್ಲಿ ಪ್ರಯಾಣ ಮಾಡಬೇಕು ಎಂದಾದರೆ ರಾತ್ರಿಯಿಡೀ ಎದ್ದು ಚಪಾತಿ, ಪರೋಟ ಇನ್ನಿತರ ಬೇಗ ಹಾಳಾಗದಂತಹ...

ಹಣಕ್ಕಾಗಿ ಕಿರುಕುಳ, ಹಲ್ಲೆ: ಡೆತ್‌ನೋಟ್ ಬರೆದಿಟ್ಟು ಪ್ಯಾರಾಮೆಡಿಕಲ್ ವಿದ್ಯಾರ್ಥಿ ಆತ್ಮಹ*ತ್ಯೆ

ಹೊಸದಿಗಂತ ವರದಿ ಹಾಸನ: ಡೆತ್‌ನೋಟ್ ಬರೆದಿಟ್ಟು ಪ್ಯಾರಾಮೆಡಿಕಲ್ ವಿದ್ಯಾರ್ಥಿಯೊಬ್ಬ ಹಾಸ್ಟೆಲ್‌ನಲ್ಲೇ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹಾಸನ ಹೊರವಲಯದ ಗುಡ್ಡೇನಹಳ್ಳಿಯಲ್ಲಿ ನಡೆದಿದೆ. ಸಕಲೇಶಪುರ ತಾಲ್ಲೂಕಿನ ನಡಹಳ್ಳಿ ಗ್ರಾಮದ ಮದನ್ (21) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಹಾಸನದಲ್ಲಿ...

ಸಕಲೇಶಪುರದಲ್ಲಿ 10 ಲಕ್ಷ ರೂಪಾಯಿ ಮೌಲ್ಯದ ಎಂಡಿಎಂಎ ಜಪ್ತಿ: ಆರು ಮಂದಿ ಅರೆಸ್ಟ್

ಹೊಸದಿಗಂತ ವರದಿ ಹಾಸನ: ಮಾದಕ ವಸ್ತು ಮಾರಾಟ ಮಾಡಲು ಯತ್ನಿಸುತ್ತಿದ್ದ ಆರು ಮಂದಿಯನ್ನು ಸಕಲೇಶಪುರ ನಗರ ಠಾಣೆ ಪೊಲೀಸರು ಬಂಧಿಸಿ, ಸುಮಾರು 10 ಲಕ್ಷ ರೂ ಮೌಲ್ಯದ 100 ಗ್ರಾಂ ಎಂಡಿಎಂಎ ವಶಪಡಿಸಿಕೊಂಡಿದ್ದಾರೆ. ಸಕಲೇಶಪುರ ಪಟ್ಟಣದಲ್ಲಿ...

ನೇಪಾಳ-ಟಿಬೆಟ್ ಗಡಿಯಲ್ಲಿ ದಿಢೀರ್ ಪ್ರವಾಹ: ಸಂತ್ರಸ್ತರ ರಕ್ಷಣೆಗೆ ನಿಂತ ರಕ್ಷಣಾ ಪಡೆಗಳು!

ಹೊಸದಿಗಂತ ಡಿಜಿಟಲ್ ಡೆಸ್ಕ್: ನೇಪಾಳ–ಟಿಬೆಟ್ ಗಡಿಭಾಗದ ಹಿಮಾಲಯ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದ್ದು, ಇದರಿಂದ ಹಲವು ಕಡೆ ಪ್ರವಾಹದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ನದಿಗಳಲ್ಲಿ ನೀರು ಹೆಚ್ಚಾಗಿ, ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಪ್ರವಾಹ ಮತ್ತು ಮಣ್ಣು...

ಈಗಲೇ ಚಳಿಗಾಲದ ಟ್ರಿಪ್ ಪ್ಲಾನ್‌ ಮಾಡ್ತಿದ್ದೀರಾ? ಈ ಉಪಯುಕ್ತ ಮಾಹಿತಿ ತಿಳಿದುಕೊಳ್ಳಿ

ಏನೇ ಹೇಳಿ ವರ್ಷದಲ್ಲಿ ಒಂದು ವಿಂಟರ್‌ ಟ್ರಿಪ್‌ ಮಾಡೋದೇ ಮಜಾ! ಜನರು ತಮ್ಮ ಚಳಿಗಾಲದ ದಿನಗಳಲ್ಲಿ ಟ್ರಿಪ್‌ ಹೋಗೋದಕ್ಕೆ ಇಷ್ಟಪಡುತ್ತಾರೆ. ಕೆಲವೊಂದು ಸ್ಥಳಗಳನ್ನು ಚಳಿಗಾಲದಲ್ಲಿ ನೋಡೋದೇ ಚಂದ. ಚಳಿಗಾಲದಲ್ಲಿ ಟ್ರಿಪ್‌ ಏನೋ ಹೋಗ್ತೀರಿ...

ಬೆಂಗಳೂರಿನ 10 ಪ್ರಸಿದ್ಧ ಕ್ಲಬ್‌ಗಳ ಮೇಲೆ ಫುಡ್ ಸೇಫ್ಟಿ ದಾಳಿ: ಸಾರ್ವಜನಿಕರ ಆರೋಗ್ಯ ರಕ್ಷಣೆಗೆ ಬಿಗಿ ಕ್ರಮ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಬೆಂಗಳೂರಿನ ಸಾರ್ವಜನಿಕರು ಮತ್ತು ಗ್ರಾಹಕರಿಗೆ ಸ್ವಚ್ಛ, ಆರೋಗ್ಯಕರ ಹಾಗೂ ಸುರಕ್ಷಿತ ಆಹಾರ ಲಭ್ಯವಾಗುವುದನ್ನು ಖಚಿತಪಡಿಸಿಕೊಳ್ಳಲು, ಆಹಾರ ಸುರಕ್ಷತೆ ಮತ್ತು ಔಷಧ ನಿಯಂತ್ರಣ ಇಲಾಖೆಯು 'ಗ್ರೇಟರ್ ಬೆಂಗಳೂರು' ಅಧಿಕಾರಿಗಳ ಸಹಯೋಗದೊಂದಿಗೆ ನಗರದ...

ಮಧ್ಯಾಹ್ನದ ಊಟಕ್ಕೆ ಒಂದೊಳ್ಳೆ ಹೀರೇಕಾಯಿ ಬೇಳೆ ಸಾರು- ರುಚಿಕರ ಪಕೋಡ ಇದ್ರೆ ಮತ್ತೇನು ಬೇಕು ಹೇಳಿ!

ಹೀರೇಕಾಯಿ ಬೇಳೆ ಸಾರಿಗೆ ಬೇಕಾಗುವ ಪದಾರ್ಥಗಳುಹೀರೇಕಾಯಿಬೇಳೆಈರುಳ್ಳಿಟೊಮ್ಯಾಟೊಅರಿಶಿಣಉಪ್ಪುಕಾಯಿಸಾಂಬಾರ್‌ ಪುಡಿಖಾರದಪುಡಿಬೆಳ್ಳುಳ್ಳಿಕೊತ್ತಂಬರಿ ಸೊಪ್ಪುಹುಣಸೆಹಣ್ಣುಮಾಡುವ ವಿಧಾನಮೊದಲು ಕುಕ್ಕರ್‌ಗೆ ಹೀರೇಕಾಯಿ, ಬೇಳೆ, ಈರುಳ್ಳಿ, ಟೊಮ್ಯಾಟೊ, ಅರಿಶಿಣ, ಉಪ್ಪು, ಜೀರಿಗೆ ಹಾಗೂ ನೀರನ್ನು ಹಾಕಿ ಕುಕ್ಕರ್‌ನಲ್ಲಿ ಮೂರು ವಿಶಲ್‌ ಕೂಗಿಸಿಕೊಳ್ಳಿಆನಂತರ ಮಿಕ್ಸಿಗೆ...

ಕೈಗೆ ಬಂದ ಫಸಲು ನಾಶ: ದುಷ್ಕರ್ಮಿಗಳ ಕ್ರೌರ್ಯಕ್ಕೆ ಬಲಿಯಾದ 63 ಅಡಿಕೆ ಗಿಡಗಳು

ಹೊಸದಿಗಂತ ವರದಿ ಪಾವಗಡ: ರೈತ ಹೆಚ್.ಪಿ.ಕೃಷ್ಣಪ್ಪ ರವರಿಗೆ ಸೇರಿದ ಜಮೀನಿನಲ್ಲಿ ಕಷ್ಟಪಟ್ಟು ಬೆಳೆದಿದ್ದ ಅಡಿಕೆ ಗಿಡಗಳನ್ನು ದುಷ್ಕರ್ಮಿಗಳು ಮಚ್ಚಿನಿಂದ ಕತ್ತರಿಸಿ ನಾಶಪಡಿಸಿರುವ ಕೃತ್ಯ ಬೆಳಕಿಗೆ ಬಂದಿದೆ. ಈ ಘಟನೆಯು ಪಾವಗಡ ತಾಲೂಕಿನ ವೈ.ಎನ್.ಹೊಸಕೋಟೆ...

ನಾಡಹಬ್ಬ ಮೈಸೂರು ದಸರಾಗೆ ಶುಭಾರಂಭ: ಸಡಗರದ ‘ಗಜಪಯಣ’ಕ್ಕೆ ಅಧಿಕೃತ ಚಾಲನೆ!

ಹೊಸದಿಗಂತ ಡಿಜಿಟಲ್ ಡೆಸ್ಕ್: ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ವೈಭವದ ದಿನಗಳು ಹತ್ತಿರವಾಗುತ್ತಿದ್ದು, ಆಚರಣೆಯ ಮೊದಲ ಹಂತವಾಗಿ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ವೀರಣಹೊಸಹಳ್ಳಿ ಗೇಟ್ ಬಳಿ ಬುಧವಾರ ‘ಗಜಪಯಣ’ ಕಾರ್ಯಕ್ರಮವು ಅತ್ಯಂತ ಸಡಗರ...

ಎಸ್ಸೆಲ್ ಗ್ರೂಪ್ ನ ಶತಮಾನೋತ್ಸವವನ್ನು ಅದ್ಧೂರಿಯಾಗಿ ಆಚರಿಸಿದ ಜೀ ಕನ್ನಡ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಎಸ್ಸೆಲ್ ಗ್ರೂಪ್‌ 100 ವರುಷಗಳನ್ನು ಪೂರೈಸಿದ ಸಂಭ್ರಮದ ಅಂಗವಾಗಿ ಜೀ ಕನ್ನಡ ವತಿಯಿಂದ ಬೆಂಗಳೂರಿನಲ್ಲಿ ಅದ್ಧೂರಿ ಕಾರ್ಯಕ್ರಮವನ್ನು ಆಯೋಜಿಸಿತ್ತು. ಕನ್ನಡ ಸಿನಿಮಾ ಮತ್ತು ಕಿರುತೆರೆಯ ದಿಗ್ಗಜರು, ಬರಹಗಾರರು, ನಿರ್ದೇಶಕರು, ನಿರ್ಮಾಪಕರು,...