30.5 C
Mangalore
Friday, November 13, 2026
30.5 C
Mangalore
Friday, November 13, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಬ್ಯಾಂಕ್‌ ಸಾಲದಿಂದ ಬೇಸರ: ಮರಕ್ಕೆ ನೇಣು ಬಿಗಿದುಕೊಂಡು ಆತ್ಮ*ಹತ್ಯೆಗೆ ಶರಣಾದ ಆಟೋ ಡ್ರೈವರ್

ಹೊಸದಿಗಂತ ವರದಿ ಹಾಸನ:ಬ್ಯಾಂಕ್ ಸಾಲ ಸೇರಿದಂತೆ ಸಾಕಷ್ಟು ಕೈ ಸಾಲ ಮಾಡಿಕೊಂಡಿದ್ದ ಆಟೋ ಚಾಲಕರೊಬ್ಬರು ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹಾಸನ ನಗರದ ದೇವಮ್ಮ ಬಡಾವಣೆಯಲ್ಲಿ ನಡೆದಿದೆ. ಮೃತರನ್ನು ಶಿವರಾಜ್ (40)...

ಯುವಪೀಳಿಗೆಯಲ್ಲಿ ಹೆಚ್ಚಾಯ್ತು ಹೃದಯಾಘಾತ! 26 ವರ್ಷದ ಯುವಕ ಬಲಿ: ಸಿಸಿಟಿವಿಯಲ್ಲಿ ದೃಶ್ಯ ಸೆರೆ

ಹೊಸದಿಗಂತ ವರದಿ ಹಾಸನ: ಹೃದಯಾಘಾತಕ್ಕೆ 26 ವರ್ಷದ ಯುವಕನೊಬ್ಬ ಮೃತಪಟ್ಟಿರುವ ಘಟನೆ ಅರಕಲಗೂಡು ತಾಲೂಕಿನ ದೊಡ್ಡಮಗ್ಗೆ ಹೋಬಳಿಯ ಬೆಳವಾಡಿ ಗ್ರಾಮದಲ್ಲಿ ನಡೆದಿದೆ. ಪುನೀತ್ (26) ಮೃತ ಯುವಕ. ಪುನೀತ್ ನಡೆದು ಹೋಗುವಾಗ ಇದ್ದಕ್ಕಿದ್ದಂತೆ ಎದೆನೋವು...

ಜೀವನದಲ್ಲಿ ಅನ್ಕೊಂಡಿರೋ ಪ್ಲಾನ್ ಫ್ಲಾಪ್ ಆದ್ರೂ, ರಿಸಲ್ಟ್ ಮಾತ್ರ ಸೂಪರ್.. ಇದು ವಿಧಿ ಆಟ!

ಲೈಫ್ ಜರ್ನಿ ಅಲ್ಲಿ ನಾವೊಂದು ಸ್ಕೆಚ್ ಹಾಕಿದ್ರೆ, ಮೇಲೆ ಕೂತ ಆ ಬ್ರಹ್ಮ ನಮಗೇ ಉಲ್ಟಾ ಸ್ಕೆಚ್ ಹಾಕ್ತಿರ್ತಾನೆ! ಜೀವನ ಅನ್ನೋದು ಒಂಥರಾ ಮಾರ್ನಿಂಗ್ ನ್ಯೂಸ್ ಪೇಪರ್ ಇದ್ದಂಗೆ. ನಾವು ಹೆಡ್‌ಲೈನ್ ಓದಿಕೊಂಡು...

ಮುನಿಸಿಕೊಂಡ ಮುಂಗಾರು! ಕರ್ನಾಟಕದ 101 ತಾಲೂಕುಗಳನ್ನು ʼಬರಪೀಡಿತʼ ಎಂದು ಘೋಷಣೆ, ಇಲ್ಲಿದೆ ಲಿಸ್ಟ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ರಾಜ್ಯದಲ್ಲಿ ಮುಂಗಾರು ಮುನಿಸಿಕೊಂಡಿದ್ದು, ಸರ್ಕಾರ 101 ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಿದೆ. ಇದರಲ್ಲಿ 89 ತಾಲೂಕುಗಳನ್ನು ತೀವ್ರ ಬರಪೀಡಿತ ಎಂದು ಘೋಷಣೆ ಮಾಡಿದೆ. ಈ ಬಗ್ಗೆ ಡಿಸಿಎಂ ಜಿ. ಪರಮೇಶ್ವರ...

ನಮ್ಮ ರಾಜ್ಯದ ಎಂಟು ಮಂದಿ ನೇಪಾಳ ಪ್ರವಾಹದಲ್ಲಿ ಸಿಲುಕಿದ್ದಾರೆ : ಡಿಸಿಎಂ ಜಿ. ಪರಮೇಶ್ವರ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಭೀಕರ ಪ್ರವಾಹದಿಂದ ತತ್ತರಿಸಿರುವ ನೇಪಾಳದಲ್ಲಿ ನಮ್ಮ ರಾಜ್ಯದ ಎಂಟು ಮಂದಿ ಅಲ್ಲಿ ಸಿಲುಕಿದ್ದಾರೆ ಎಂದು ಡಿಸಿಎಂ ಜಿ. ಪರಮೇಶ್ವರ ಮಾಹಿತಿ ನೀಡಿದ್ದಾರೆ. ಮಾಧ್ಯಮದೊಂದಿಗೆ ಮಾತನಾಡಿ, ಸದ್ಯಕ್ಕೆ ಸಿಕ್ಕಿರುವ ಮಾಹಿತಿಯ...

ಮುಂದಿನ 24 ಗಂಟೆಯಲ್ಲಿ ಬಿಹಾರ, ಯುಪಿ & ಉತ್ತರಾಖಂಡದಲ್ಲಿ ಪ್ರವಾಹ! ಹೈ ಅಲರ್ಟ್‌ ಘೋಷಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ನೇಪಾಳದಲ್ಲಿ ಜಲಪ್ರಳಯ ಸಂಭವಿಸಿದ್ದು, ಜನ ಜೀವನ ಅಸ್ಥವ್ಯಸ್ಥವಾಗಿದೆ. ಈ ಬೆನ್ನಲ್ಲೇ ಬಿಹಾರ, ಉತ್ತರ ಪ್ರದೇಶ ಹಾಗೂ ಉತ್ತರಾಖಂಡ ರಾಜ್ಯದಲ್ಲಿಯೂ ಹೈ ಅಲರ್ಟ್‌ ಘೋಷಣೆ ಮಾಡಲಾಗಿದೆ. ಮುಂದಿನ 24 ಗಂಟೆಗಳಲ್ಲಿ ಪ್ರವಾಹ...

ಜೆಕೆ ಟೈರ್ ಜೊತೆ ಕೈಜೋಡಿಸಿದ 11 ವರ್ಷದ ಗೋ-ಕಾರ್ಟಿಂಗ್ ತಾರೆ ಅತೀಕಾ ಮಿರ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಭಾರತೀಯ ಮೋಟಾರ್‌ಸ್ಪೋರ್ಟ್ಸ್ ರಂಗದ ದಿಗ್ಗಜ ಸಂಸ್ಥೆ ಎಂದೇ ಗುರುತಿಸಿಕೊಂಡಿರುವ ‘ಜೆಕೆ ಟೈರ್’ ದೇಶದ ಅತ್ಯಂತ ಪ್ರತಿಭಾವಂತ ಯುವ ಗೋ-ಕಾರ್ಟಿಂಗ್ ತಾರೆ, 11 ವರ್ಷದ ಅತೀಕಾ ಮಿರ್ ಅವರೊಂದಿಗೆ ಮಹತ್ವದ ಒಪ್ಪಂದ...

ರಾಯರ ಆರಾಧನೆಗೆ ಶ್ರೀವಾರಿಯ ಮಂಗಲ ಕೊಡುಗೆ: ಮಂತ್ರಾಲಯಕ್ಕೆ ತಲುಪಿತು ತಿರುಪತಿಯ ಪವಿತ್ರ ವಸ್ತ್ರ!

ಹೊಸದಿಗಂತ ವರದಿ ರಾಯಚೂರು: ಮಂತ್ರಾಲಯದ ಗುರು ರಾಘವೇಂದ್ರ ಸ್ವಾಮಿಗಳ 355ನೇ ಆರಾಧನಾ ಮಹೋತ್ಸವದ ಅಂಗವಾಗಿ ಶ್ರೀಗುರು ರಾಯರಿಗೆ ಅರ್ಪಿಸಲು ತಿರುಮಲ ತಿರುಪತಿ ದೇವಸ್ಥಾನದಿಂದ ತರಲಾದ ಪವಿತ್ರ ಶ್ರೀವಾರಿ ವಸ್ತುವನ್ನು ಮಠದ ಪೀಠಾಧಿಪತಿ ಸುಬುಧೇಂದ್ರತೀರ್ಥ ಸ್ವಾಮೀಜಿ...

ಭಾರತೀಯ ಕ್ರೀಡಾ ಲೋಕಕ್ಕೆ ಹೊಸ ಸ್ಪರ್ಶ: ವಾಟರ್, ವಿಂಟರ್ ಸ್ಪೋರ್ಟ್ಸ್‌ನತ್ತ ದೇಶದ ಚಿತ್ತ!

ಹೊಸದಿಗಂತ ಡಿಜಿಟಲ್ ಡೆಸ್ಕ್: 2036ರ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತವನ್ನು ಬಲಿಷ್ಠ ಸ್ಪರ್ಧಿಯನ್ನಾಗಿ ಮಾಡಲು ಮತ್ತು ಜಾಗತಿಕ ಮಟ್ಟದಲ್ಲಿ ನಮ್ಮ ಆಟಗಾರರ ಸಾಧನೆ ಹೆಚ್ಚಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಹೊಸ ಯೋಜನೆಗಳನ್ನು ಹಂಚಿಕೊಂಡಿದ್ದಾರೆ. ಇಂದು...

ಜೀವನದಲ್ಲಿ ಏಳಿಗೆಗಾಗಿ ಯಾವ ರಾಶಿಯವರು ಯಾವ ಹರಳಿನ ಧಾರಣೆ ಮಾಡಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವ್ಯಕ್ತಿ ತಾನು ಜನಿಸಿದ ಸಮಯದಲ್ಲಿ ಇರುವ ಗ್ರಹಗಳ ಸ್ಥಾನ ಹಾಗೂ ಚಲನೆಗೆ ಅನುಗುಣವಾಗಿ ಭಿನ್ನವಾದ ಜನ್ಮ ನಕ್ಷತ್ರ ಹಾಗೂ ರಾಶಿ ಚಕ್ರವನ್ನು ಹೊಂದಿರುತ್ತಾನೆ. ಅವುಗಳಿಗೆ ಅನುಗುಣವಾಗಿ ಜನ್ಮ ಕುಂಡಲಿಯನ್ನು...

ನೇಪಾಳದಲ್ಲಿ ಸಂಕಷ್ಟಕ್ಕೆ ಸಿಲುಕಿದ ತಮಿಳು ಯಾತ್ರಿಕರು: 20 ಜನರು ಸೇಫ್, ಉಳಿದವರ ಪತ್ತೆಗೆ ಶೋಧ!

ಹೊಸದಿಗಂತ ಡಿಜಿಟಲ್ ಡೆಸ್ಕ್: ನೇಪಾಳ ಮತ್ತು ಟಿಬೆಟ್ ಗಡಿಯಲ್ಲಿ ಇದ್ದಕ್ಕಿದ್ದಂತೆ ಉಂಟಾದ ಪ್ರವಾಹ ಮತ್ತು ಮಣ್ಣು ಕುಸಿತದಿಂದಾಗಿ, ಕೈಲಾಸ ಮಾನಸಸರೋವರ ಯಾತ್ರೆಗೆ ಹೋಗಿದ್ದ ಭಾರತೀಯ ಯಾತ್ರಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರನ್ನು ಸುರಕ್ಷಿತವಾಗಿ ವಾಪಸ್ ಕರೆತರಲು...

ಪ್ರೇಯಸಿ ಜೊತೆ ಸಮಯ ಕಳೆಯುವಾಗಲೇ ಸಿಕ್ಕಿ ಬಿದ್ದ ವ್ಯಕ್ತಿ: ಅನೈತಿಕ ಸಂಬಂಧ ಕೊ*ಲೆಯಲ್ಲಿ ಅಂತ್ಯ

ಹೊಸದಿಗಂತ ವರದಿ ಗದಗ:ಅನೈತಿಕ ಸಂಬಂಧ ಹಿನ್ನೆಲೆ ವ್ಯಕ್ತಿಯೋರ್ವನ ಭೀಕರ ಕೊಲೆ ಮಾಡಿದ ಘಟನೆ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಪುಟಗಾಂವ್ ಬಡ್ನಿ ಗ್ರಾಮದಲ್ಲಿ ನಡೆದಿದೆ.34 ವರ್ಷದ ಈರಣ್ಣ ಅಗಸಿಬಾಗಿಲು ಮೃತ ದುರ್ದೈವಿ. ಸ್ಥಳಿಯ ರೇಣುಕಾ...