25.5 C
Mangalore
Friday, November 13, 2026
25.5 C
Mangalore
Friday, November 13, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಬರೀ ಸುಸ್ತು, ಕೈ ಕಾಲು ಹಿಡ್ಕೋತಾನೇ ಇದಿಯಾ? ಮಹಿಳೆಯರೇ ಒಮ್ಮೆ ದೇಹದಲ್ಲಿ ಮೆಗ್ನೀಸಿಯಂ ಎಷ್ಟಿದೆ ಎಂದು ಪರೀಕ್ಷಿಸಿಕೊಳ್ಳಿ

ಕೂತಲ್ಲೇ ಅರ್ಧ ಗಂಟೆ ಕೂತು ಬಿಟ್ರೆ ಕಾಲು ನೋವು, ನಿಂತಲ್ಲೇ ನಿಂತು ಅಡುಗೆ ಮಾಡಿದ್ರೂ ಕಾಲು ನೋವು, ಏನು ಕೆಲಸ ಮಾಡೋಕೂ ಮೂಡ್‌ ಇಲ್ಲ ಬರೀ ಸುಸ್ತು ಅನಿಸ್ತಾ ಇದ್ಯಾ? ಲೇಡೀಸ್‌ ಈ...

ಮಧ್ಯ ಏಷ್ಯಾದತ್ತ ಮೋದಿ ಪ್ರವಾಸ: SCO ಶೃಂಗಸಭೆಯಲ್ಲಿ ಭಾಗಿ, ಪುಟಿನ್ ಜತೆ ಮಹತ್ವದ ಮಾತುಕತೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರದಿಂದ ಮಧ್ಯ ಏಷ್ಯಾದ ಪ್ರವಾಸ ಪ್ರಾರಂಭಿಸಿದ್ದು, ನಾಲ್ಕು ದಿನಗಳ ಈ ಪ್ರವಾಸದಲ್ಲಿ ಉಜ್ಬೇಕಿಸ್ತಾನ, ಕಿರ್ಗಿಸ್ತಾನಕ್ಕೆ ಭೇಟಿ ನೀಡಲಿದ್ದಾರೆ. ನಂತರ ಶಾಂಘೈ ಸಹಕಾರ ಸಂಘಟನೆ (SCO)...

ಯಲ್ಲಾಪುರದಲ್ಲಿ ಸಾರಿಗೆ ಬಸ್‌ಗೆ ಟೆಂಪೋ ಡಿಕ್ಕಿ: ವಾಹನದ ಮುಂಭಾಗ ನಜ್ಜುಗುಜ್ಜು, ಪ್ರಯಾಣಿಕರಿಗೆ ಗಾಯ

ಹೊಸದಿಗಂತ ವರದಿ ಯಲ್ಲಾಪುರ :ಸಾರಿಗೆ ಇಲಾಖೆ ಬಸ್ಸಿಗೆ ಟೆಂಪೋವೊಂದು ಡಿಕ್ಕಿ ಹೊಡೆದ ಪರಿಣಾಮವಾಗಿ 20 ಕ್ಕೂ ಅಧಿಕ ಜನರಿಗೆ ಚಿಕ್ಕಪುಟ್ಟ ಪೆಟ್ಟು ತಗುಲಿದ ಘಟನೆ ಅರಬೈಲ್ ಘಟ್ಟದಲ್ಲಿ ಶನಿವಾರ ಬೆಳಿಗ್ಗೆ 9 ಗಂಟೆಗೆ...

ಹುಬ್ಬಳ್ಳಿಯ ಮರ್ಡ*ರ್‌ ಕೇಸ್: ಮೃತನ ಗುರುತು ಪತ್ತೆ, ಮೂವರ ವಿರುದ್ಧ ದೂರು

ಹೊಸದಿಗಂತ ವರದಿ ಹುಬ್ಬಳ್ಳಿ: ವಿದ್ಯಾನಗರ ಸಿದ್ದೇಶ್ವರ ಪಾಕ್೯ ಬನಶಂಕರಿ ಬಡವಾಣೆ ಹತ್ತಿರ ವ್ಯಕ್ತಿಯೋರ್ವನನ್ನು ಇಬ್ಬರು ತಲಾವಾರ ನಿಂದ ಹೊಡೆ ಭೀಕರವಾಗಿ ಹತ್ಯೆ ಮಾಡಿದ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದ್ದು ಇದೀಗ ಮೃತ ವ್ಯಕ್ತಿಯ ಗುರುತು...

ತುಂಬಾ ಉಪಯುಕ್ತ ಮಾಹಿತಿ! ಯಾರೇ ಅಪರಿಚಿತರು ಕರೆ ಮಾಡಿದ್ರೆ ನಿಮ್ಮ ರಿಯಾಕ್ಷನ್‌ ಹೀಗಿರಲಿ, ‘ಹಲೋ’ ಎಂದೂ ಹೇಳಬೇಡಿ

ಲಕ್ಷ ಲಕ್ಷ ರೂಪಾಯಿ ಹಣ ಕಳೆದುಕೊಂಡ ನಂತರ ನಾವೇ ನೂ ಮಾತಾಡೇ ಇಲ್ಲ ʼಹಲೋʼ ಅಂತ ಅಷ್ಟೇ ಹೇಳಿದ್ದು ಎಂದು ನೀವು ಕಣ್ಣೀರಿಟ್ಟರೆ ಯಾವ ಉಪಯೋಗವೂ ಇಲ್ಲ. ಯಾರೇ ಅಪರಿಚಿತರು ಕರೆ ಮಾಡಿದಾಗ...

ವಿಮರ್ಶೆಗಳ ಬಿಸಿ ನಡುವೆ ಥಂಡಾ ಹೊಡೆದ ‘ಟಾಕ್ಸಿಕ್’ ಕಲೆಕ್ಷನ್ ಗೇಮ್: 3ನೇ ದಿನದ ಗಳಿಕೆ ಇಷ್ಟು ಕಡಿಮೆನಾ?

ಹೊಸದಿಗಂತ ಡಿಜಿಟಲ್ ಡೆಸ್ಕ್: ಗೀತು ಮೋಹನ್ ದಾಸ್ ನಿರ್ದೇಶನದ, ಭರ್ಜರಿ ತಾರಾಗಣದ ಚಿತ್ರ 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್' ಆಗಸ್ಟ್ 26 ರಂದು ಅದ್ಭುತ ಓಪನಿಂಗ್ ಪಡೆದುಕೊಂಡಿದೆ. ಬಳಿಕ ಮುಂದಿನ ೨...

ಈ ಮನೆ ಕಟ್ಟಿದ ಇಂಜಿನಿಯರ್‌ನ್ನು ಮೆಚ್ಚಲೇಬೇಕು! ಎಷ್ಟು ಜೋರಾಗಿ ನೀರು ಬಂದರೂ ಗಟ್ಟಿಯಾಗಿ ನಿಂತ ಕಟ್ಟಡ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ನೇಪಾಳ ಮತ್ತು ಟಿಬೆಟ್‌ ಗಡಿ ಭಾಗದ ಹಿಮಾಲಯ ಪ್ರದೇಶದಲ್ಲಿ ಭೀಕರ ಪ್ರವಾಹ ಹಾಗೂ ಭೂಕುಸಿತ ಸಂಭವಿಸಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಈ ಮಧ್ಯೆ ಎಷ್ಟು ಜೋರಾಗಿ ನೀರು ಬಂದರೂ ಗಟ್ಟಿಯಾಗಿ...

ಜಪಾನ್‌ ಆತಿಥ್ಯಕ್ಕೆ ಶಾಕ್: ಆಟಗಾರರ ರೂಮ್ ನೋಡಿ ಬಿಸಿಸಿಐಗೆ ಶುರುವಾಗಿದೆ ಟೆನ್ಷನ್

ಹೊಸದಿಗಂತ ಡಿಜಿಟಲ್ ಡೆಸ್ಕ್: 2026ರ ಏಷ್ಯನ್ ಗೇಮ್ಸ್‌ನಲ್ಲಿ ಕಣಕ್ಕಿಳಿಯಲು ಭರ್ಜರಿ ತಯಾರಿ ನಡೆಸುತ್ತಿರುವ ಭಾರತಕ್ಕೆ ಈಗ ಹೊಸ ತಲೆನೋವು ಶುರುವಾಗಿದೆ. ಜಪಾನ್ ನಲ್ಲಿ ಆಟಗಾರರಿಗೆ ನೀಡಿರುವ ವಸತಿ ವ್ಯವಸ್ಥೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತವಾಗಿದೆ. ಕೊಠಡಿಗಳು...

ಸಿಕ್ಕಾಪಟ್ಟೆ ತೂಕ ಜಾಸ್ತಿಯಾಗಿದ್ದೀನಿ ಆದರೂ ಒಂಥರಾ ಖುಷಿಯಿದೆ ಎಂದ ನಟಿ ಸಮಂತಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಪ್ರತೀ ಹೆಣ್ಣುಮಕ್ಕಳ ಜೀವನದಲ್ಲಿಯೂ ತಾಯ್ತನ ಅನ್ನೋದು ತುಂಬಾನೇ ಸ್ಪೆಷಲ್‌. ತಾನು ದಪ್ಪ ಆಗ್ತೀನಿ, ವರ್ಷಗಟ್ಟಲೆ ನೋಡಿಕೊಂಡು ಬಂದ ದೇಹ ಸಾಕಷ್ಟು ರೀತಿಯಲ್ಲಿ ಬದಲಾಗುತ್ತದೆ ಎಂದು ಗೊತ್ತಿದ್ದರೂ ಮಹಿಳೆ ತಾಯಿಯಾಗೋದನ್ನೇ ಆರಿಸಿಕೊಳ್ತಾರೆ....

WEATHER | ರಾಜ್ಯದಲ್ಲಿ ಮುಂಗಾರು ಕೊಂಚ ದುರ್ಬಲ: ಸೆ.1ರಿಂದ ಮತ್ತೆ ಮಳೆ ಶುರುವಾಗೋ ಸಾಧ್ಯತೆ ಇದ್ಯಂತೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜ್ಯದಲ್ಲಿ ನೈರುತ್ಯ ಮುಂಗಾರು ಕೊಂಚ ಕ್ಷೀಣಿಸಿದ್ದು, ಇದರ ಪರಿಣಾಮವಾಗಿ ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಬಿಸಿಲು, ಮೋಡ ಜತೆಗೆ ಅಲ್ಲಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ....

ಚಿಂತೆ ಬಿಡಿ, ತಿಂಡಿ ಮಾಡಿ 73 | ರುಚಿರುಚಿಯಾದ ಸಬ್ಬಕ್ಕಿ ಉಪ್ಪಿಟ್ಟು ಮಾಡಿನೋಡಿ, ಈ ಪದಾರ್ಥ ಮಾತ್ರ ಮಿಸ್‌ ಮಾಡಲೇಬೇಡಿ

ಸಾಮಾಗ್ರಿಗಳುಸಬ್ಬಕ್ಕಿಹಸಿಮೆಣಸಿನಕಾಯಿಎಣ್ಣೆಸಾಸಿವೆಜೀರಿಗೆ ಶೇಂಗಾಕೊತ್ತಂಬರಿ ಸೊಪ್ಪುಆಲೂಗಡ್ಡೆಮಾಡುವ ವಿಧಾನ ಎಂಟು ಗಂಟೆಗಳ ಕಾಲ ಸಬ್ಬಕ್ಕಿಯನ್ನು ನೆನೆಸಿಡಿ. ಕೈಯಲ್ಲಿ ಒತ್ತಿದರೆ ಸಬ್ಬಕ್ಕಿ ಸಂಪೂರ್ಣ ಮೆತ್ತಗಾದಂತೆ ಇರಬೇಕು. ಮೊದಲು ಬಾಣಲೆಗೆ ಶೇಂಗಾ ಹಾಕಿ ಹುರಿದುಕೊಳ್ಳಿ, ನಂತರ ತಣ್ಣಗಾಗಲು ಬಿಡಿಆನಂತರ ಬಾಣಲೆಗೆ ಎಣ್ಣೆ,...

ದಿನಭವಿಷ್ಯ: ಅನವಶ್ಯಕ ವಿಚಾರಗಳಿಗೆ ಜಾಸ್ತಿ ಚಿಂತೆ ಮಾಡ್ಬೇಡಿ, ನಿಮ್ಮ ಕೆಲಸ ಪ್ರಾಮಾಣಿಕವಾಗಿ ಮಾಡಿ

ಮೇಷಶುಭಸುದ್ದಿ ಕಾದಿದೆ. ಉದ್ದೇಶ ಈಡೇರಿಕೆ. ನಿಮ್ಮ ಸಾಧನೆಗೆ ಮೆಚ್ಚುಗೆ. ಕೌಟುಂಬಿಕ ಸಮಾರಂಭ. ಆರೋಗ್ಯದ ಚಿಂತೆ ಪರಿಹಾರ, ನೆಮ್ಮದಿ.ವೃಷಭಸಂತೋಷ, ಬೇಸರ ಎರಡೂ ಉಂಟಾಗಲಿದೆ. ಅನವಶ್ಯಕ ವಿಚಾರಗಳಿಗೆ ಅತಿಯಾಗಿ ಚಿಂತೆ ಮಾಡಬೇಡಿ. ಕೀಳರಿಮೆ ತ್ಯಜಿಸಿ. ವೆಚ್ಚ...