ಹೊಸದಿಗಂತ ವರದಿ ಬೆಳಗಾವಿ:
ಪ್ರತಿ ವರ್ಷದಂತೆ ಈ ಬಾರಿಯೂ ನಾಲ್ಕನೇ ಬಾರಿಗೆ ‘ಸತೀಶ್ ಅಣ್ಣಾ ಚೆಸ್ ಟೂರ್ನಾಮೆಂಟ್’ ಆಯೋಜಿಸಲಾಗುತ್ತಿದ್ದು, ಅಕ್ಟೋಬರ್ 3 ಮತ್ತು 4ರಂದು ನಗರದ ಮರಾಠಾ ಮಂದಿರದಲ್ಲಿ ಪಂದ್ಯಾವಳಿ ನಡೆಯಲಿದೆ ಎಂದು ಲೋಕೋಪಯೋಗಿ...
ಹೊಸದಿಗಂತ ವರದಿ ಬೆಳಗಾವಿ:
ನಾಗೇಂದ್ರ ಅವರು ಪಕ್ಷಕ್ಕೆ ಮುಜುಗರವಾಗಬಾರದು ಎಂಬ ಕಾರಣಕ್ಕೆ ರಾಜೀನಾಮೆ ನೀಡಿದ್ದು, ಈ ವಿಚಾರ ಈಗ ಕ್ಲೋಸ್ ಆಗಿದೆ. ರಾಜ್ಯದಲ್ಲಿನ ನಮ್ಮ ಸರ್ಕಾರ ಸುಭದ್ರವಾಗಿದೆ ಹಾಗೂ ಸುಭದ್ರವಾಗಿರಲಿದೆ ಎಂದು ಲೋಕೋಪಯೋಗಿ ಹಾಗೂ...
ಹೊಸದಿಗಂತ ವರದಿ ರಾಮನಗರ:
ಕೇಂದ್ರ ಸಚಿವ ಕುಮಾರಸ್ವಾಮಿಯವರು ರಾಮನಗರಕ್ಕೆ ಬಂದರೆ ಕಾಲು ತೊಳೆದು ಸ್ವಾಗತ ಮಾಡುತ್ತೇನೆ ಎಂದು ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ತಿಳಿಸಿದರು.
ನಗರದಲ್ಲಿ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಕುಮಾರಸ್ವಾಮಿ ರಾಜ್ಯ ರಾಜಕಾರಣಕ್ಕೆ...
ಹೊಸದಿಗಂತ ವರದಿ ರಾಮನಗರ:
ಕುಮಾರಸ್ವಾಮಿ ಅವರು ಬೇರೆಯವರಿಗೆ ಧಮ್ಮಿ ಹಾಕಿ ಹೆದರಿಸಿದಂತೆ ನನ್ನನ್ನು ಹೆದರಿಸಲು ಸಾಧ್ಯವಿಲ್ಲ. ಅವರ ಧಮ್ಮಿ ನನ್ನ ಬಳಿ ನಡೆಯುವುದಿಲ್ಲ ಎಂದು ಪೌರಾಡಳಿತ ಸಚಿವ ಎಚ್.ಸಿ. ಬಾಲಕೃಷ್ಣ ತಿಳಿಸಿದರು.
ಮಾಗಡಿ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ನೇಪಾಳ-ಚೀನಾ ಗಡಿಯಲ್ಲಿ ಉಂಟಾಗಿರುವ ಭೀಕರ ಪ್ರವಾದಲ್ಲಿ ಸಾಕಷ್ಟು ಜನ ಪ್ರಾಣಕಳೆದುಕೊಂಡಿದ್ದು, ಸಾವಿರಾರು ಮಂದಿ ನಾಪತ್ತೆಯಾಗಿದ್ದು, ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗುತ್ತಿದೆ. ಇದೇ ಸಂದರ್ಭದಲ್ಲಿ ಟಿಬೆಟ್‌ನ ನ್ಯಾಲಮ್‌ನಲ್ಲಿ 70 ಪ್ರವಾಸಿಗರು ಸಿಲಿಕಿಕೊಂಡಿದ್ದು...
ಸಾಮಾನ್ಯವಾಗಿ ಕೆಲವರು ಹೀರೆಕಾಯಿ ಪಲ್ಯ ಎಂದರೆ ಮೂಗು ಮುರಿಯುತ್ತಾರೆ. ಆದರೆ ಅದೇ ಹೀರೆಕಾಯಿಯಿಂದ ಸಂಜೆ ಸ್ನಾಕ್ಸ್‌ಗೆ ಗರಿಗರಿಯಾದ ಬಜ್ಜಿ ಮಾಡಿಕೊಟ್ಟರೆ ತಟ್ಟೆ ಖಾಲಿಯಾಗುವುದರಲ್ಲಿ ಸಂಶಯವೇ ಇಲ್ಲ. ಹಾಗಾದ್ರೆ ಯಾಕೆ ತಡ ಇಂದೇ ಈ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಭೋಟೆಕೋಶಿ-ತ್ರಿಶೂಲಿ ನದಿ ಪಾತ್ರದಲ್ಲಿ ಸಂಭವಿಸಿದ ಭೀಕರ ಪ್ರವಾಹದ ಬೆನ್ನಲ್ಲೇ ಈಗ ಮತ್ತೊಂದು ಆತಂಕ ಎದುರಾಗಿದೆ.
ಹೌದು! ನೇಪಾಳ ಹಾಗೂ ಚೀನಾ ಗಡಿಯುದ್ದಕ್ಕೂ ರೂಪುಗೊಂಡಿರುವ ಸರೋವರವೊಂದು ಒಡೆದುಹೋಗುವ ಹಂತದಲ್ಲಿದ್ದು, ಮೊದಲೇ ಭೀಕರ ಪ್ರವಾಹದಿಂದ...
ಹೊಸದಿಗಂತ ವರದಿ ವಿಜಯಪುರ:
ಮಾಜಿ ಸಚಿವ ಬಿ. ನಾಗೇಂದ್ರ ರಾಜೀನಾಮೆ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ್ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಗೇಂದ್ರ ಅವರ ಮೇಲಿನ...
ಸ್ಟಫಿಂಗ್‌ಗೆ ಸಾಮಾಗ್ರಿಗಳುಬೇಯಿಸಿದ ಆಲೂಗಡ್ಡೆ ಹಾಗೂ ಕಡ್ಲೆಕಾಳುಖಾರದಪುಡಿಹಸಿಮೆಣಸಿನ ಪೇಸ್ಟ್ ಉಪ್ಪುಚಾಟ್ ಮಸಾಲಾಆಮ್‌ಚೂರ್ ಪುಡಿಗರಂ ಮಸಾಲಾ ಈರುಳ್ಳಿಕೊತ್ತಂಬರಿ ಸೊಪ್ಪುಪಾನಿ ಮಾಡಲು ಬೇಕಾದ ಸಾಮಾಗ್ರಿಗಳುಪುದೀನಕೊತ್ತಂಬರಿ ಸೊಪ್ಪುಜೀರಿಗೆ ನಿಂಬೆಹುಳಿಉಪ್ಪುಹಸಿಮೆಣಸುಚಾಟ್ ಮಸಾಲಾಆಮ್‌ಚೂರ್ ಪುಡಿಮಾಡುವ ವಿಧಾನ
ಮೊದಲು ಬೇಯಿಸಿದ ಆಲೂಗಡ್ಡೆಗೆ ಕಡ್ಲೆಕಾಳು, ಉಪ್ಪು,...
ಹೊಸದಿಗಂತ ಡಿಜಿಟಲ್ ಡೆಸ್ಕ್:ಬಾಸ್ ಸರಿಯಿಲ್ಲ, ಕೆಲಸದ ಹೊರೆ ಹೆಚ್ಚಾಗಿದೆ, ಒತ್ತಡ ಜಾಸ್ತಿಯಾಗಿದೆ, ಹೈಕ್ ಸಿಗ್ತಾ ಇಲ್ಲ, ಬೋನಸ್ ಕೊಟ್ಟಿಲ್ಲ ಎನ್ನುವ ಕಾರಣಕ್ಕೆ ಉದ್ಯೋಗಿಗಳು ಕೆಲಸಕ್ಕೆ ರಾಜೀನಾಮೆ ನೀಡೋದರ ಬಗ್ಗೆ ಕೇಳಿದ್ದೇವೆ. ಆದರೆ ಇಲ್ಲೊಬ್ಬ...
ಹೊಸದಿಗಂತ ವರದಿ ರಾಯಚೂರು:
ಮಂತ್ರಾಲಯ ರಾಘವೇಂದ್ರ ಸ್ವಾಮೀಜಿಗಳ 355ನೇ ಆರಾಧನಾ ಕಾರ್ಯಕ್ರಮದ ಅಂಗವಾಗಿ ರಾಯರ ಪೂರ್ವಾರಾಧನೆಯ ಸಂದರ್ಭದಲ್ಲಿ, ತಮಿಳುನಾಡಿನ ಶ್ರೀರಂಗಂ ದೇವಾಲಯದಿಂದ ತರಲಾದ ಶ್ರೀರಂಗನಾಥ ಸ್ವಾಮಿಯ ಪವಿತ್ರ ಶೇಷವಸ್ತ್ರವನ್ನು ಮಠದ ಪೀಠಾಧಿಪತಿಗಳು ಸ್ವೀಕರಿಸಿದರು.
ಶ್ರೀರಂಗನಾಥ ಸ್ವಾಮಿ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ವೆನಿಜುವೆಲ್ಲದ ನಡುವೆ ಐತಿಹಾಸಿಕ ಒಪ್ಪಂದ ಒಂದು ಸದ್ದಿಲ್ಲದೆ ನಡೆದಿದೆ.
ಈ ಒಪ್ಪಂದದ ಪ್ರಕಾರ ಸುಮಾರು 65 ಬಿಲಿಯನ್ ಬ್ಯಾರಲ್ ತೈಲ ಸಂಗ್ರಹಣೆಯ ಮೇಲೆ ಅಮೆರಿಕ...