November 9, 2026
Monday, November 9, 2026
spot_img

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪ: 2021 ರ ಎಸ್‌ಐ ನೇಮಕಾತಿ ರದ್ದುಗೊಳಿಸಿದ ರಾಜಸ್ಥಾನ ಹೈಕೋರ್ಟ್

ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜಸ್ಥಾನ ಹೈಕೋರ್ಟ್ 2021 ರ ಸಬ್-ಇನ್ಸ್‌ಪೆಕ್ಟರ್ (SI) ನೇಮಕಾತಿ ಪರೀಕ್ಷೆಯನ್ನು ರದ್ದುಗೊಳಿಸಿದೆ. ಪತ್ರಿಕೆ ಸೋರಿಕೆ ಮತ್ತು ವ್ಯಾಪಕ ಅಕ್ರಮಗಳ ಆರೋಪದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ನೇಮಕಾತಿಯಲ್ಲಿ ಒಟ್ಟು...

ಕ್ರಿಕೆಟ್ ಗೆ ಹೇಳ್ತಾರಾ ಗುಡ್ ಬೈ ಮೊಹಮ್ಮದ್ ಶಮಿ?: ಕೊನೆಗೂ ಮೌನ ಮುರಿದ ವೇಗಿ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಪ್ರಸುತ್ತ ಕ್ರಿಕೆಟ್‌ನಿಂದ ದೂರವೇ ಉಳಿದಿರುವ ಅನುಭವಿ ವೇಗಿ ಮೊಹಮ್ಮದ್ ಶಮಿ ಸದ್ಯದಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸುತ್ತಾರೆ ಎನ್ನುವ ಗಾಳಿ ಸುದ್ದಿ ಹರಿದಾಡುತ್ತಿತ್ತು. ಈ ರೂಮರ್ಸ್ ಕುರಿತಂತೆ ಮೊದಲ ಬಾರಿಗೆ...

Dream Fact | ಕನಸಿನಲ್ಲಿ ಇಲಿ ಕಂಡರೆ ಏನರ್ಥ ಗೊತ್ತಾ? ಇದರ ಹಿಂದಿನ ಸೂಚನೆ ಏನು ತಿಳಿದಿದ್ಯಾ?

ನೀವು ಕನಸಿನಲ್ಲಿ ಇಲಿಯನ್ನು ಕಂಡರೆ ಅದಕ್ಕೆ ಹಲವು ಅರ್ಥಗಳಿವೆ. ಪ್ರತಿಯೊಂದು ಕನಸು ವಿಭಿನ್ನವಾಗಿರುವುದರಿಂದ, ಅದರ ಅರ್ಥವು ಸಹ ನೀವು ಕಂಡ ಕನಸಿನ ಪರಿಸ್ಥಿತಿ ಮತ್ತು ನಿಮ್ಮ ವೈಯಕ್ತಿಕ ಭಾವನೆಗಳ ಮೇಲೆ ಅವಲಂಬಿತವಾಗಿರುತ್ತದೆ. ಆದಾಗ್ಯೂ,...

ದೆಹಲಿಯಲ್ಲಿ ಪೊಲೀಸ್ ಫೈರಿಂಗ್: ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್​​ನ ಇಬ್ಬರು ಸದಸ್ಯರ ಬಂಧನ

ಹೊಸದಿಗಂತ ಡಿಜಿಟಲ್ ಡೆಸ್ಕ್: ದೆಹಲಿಯ ನ್ಯೂವ್ ಆಶೋಕ್ ನಗರದಲ್ಲಿ ನಡೆದ ಗುಂನ ದಾಳಿಯ ಬಳಿಕ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಇಬ್ಬರು ಸದಸ್ಯರನ್ನು ಪೊಲೀಸರು ಬಂಧಿಸಿದ್ದಾರೆ.ಬಂಧಿತರನ್ನು ಕಾರ್ತಿಕ್ ಜಾಖರ್ ಮತ್ತು ಕವಿಶ್ ಎಂದು ಗುರುತಿಸಲಾಗಿದೆ. ಈ...

ಮಳೆಯಿಂದಾಗುವ ಅನಾಹುತ ತಪ್ಪಿಸಲು ತಕ್ಷಣ ತುರ್ತು ಕ್ರಮ ಕೈಗೊಳ್ಳೋದು ಅಗತ್ಯ: ಖಂಡ್ರೆ ಸೂಚನೆ

ಹೊಸದಿಗಂತ ಬೀದರ್ ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಅಗುವ ಅನಾಹುತಗಳನ್ನು ತಪ್ಪಿಸಲು ತಕ್ಷಣ ತುರ್ತು ಕ್ರಮಗಳನ್ನು ಕೈಗೊಳ್ಳಲು ಅರಣ್ಯ, ಪರಿಸರ ಮತ್ತು ಜೀವಶಾಸ್ತ್ರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು...

ಭಾರತೀಯರು ಅಮೆರಿಕದ ಉತ್ಪನ್ನಗಳನ್ನು ಬಾಯ್ಕಾಟ್ ಮಾಡಲಿ: ಬಾಬಾ ರಾಮದೇವ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತದ ಸರಕುಗಳ ಮೇಲೆ ಶೇ. 50ರಷ್ಟು ಸುಂಕ ವಿಧಿಸಿರುವ ಅಮೆರಿಕದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಯೋಗ ಗುರು ಬಾಬಾ ರಾಮದೇವ್, ಅಮೆರಿಕನ್ ಉತ್ಪನ್ನಗಳನ್ನು ಬಾಯ್ಕಾಟ್ ಮಾಡುವಂತೆ ಭಾರತೀಯರಿಗೆ ಕರೆ ನೀಡಿದ್ದಾರೆ. ಭಾರತದ...

HEALTH | ಪದೇ ಪದೇ ಪಾದಗಳು ಮರಗಟ್ಟಿದಂತೆ ಆಗುತ್ತಾ? ಹಾಗಿದ್ರೆ ಇದು ಯಾವ ರೋಗದ ಲಕ್ಷಣ?

ಪದೇ ಪದೇ ಪಾದಗಳು ಮರಗಟ್ಟಿದಂತೆ ಆಗುತ್ತಿದ್ದರೆ, ಅದನ್ನು ನಿರ್ಲಕ್ಷಿಸಬೇಡಿ. ಇದು ಹಲವಾರು ಆರೋಗ್ಯ ಸಮಸ್ಯೆಗಳ ಲಕ್ಷಣವಾಗಿರಬಹುದು. ಪಾದಗಳು ಮರಗಟ್ಟಲು ಕೆಲವು ಪ್ರಮುಖ ಕಾರಣಗಳು ಇಲ್ಲಿವೆ: ಮಧುಮೇಹಮಧುಮೇಹವು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಹೆಚ್ಚಿಸುತ್ತದೆ, ಇದು ನರಗಳಿಗೆ...

ಜಮ್ಮುವಿನಲ್ಲಿ ದಾಖಲೆಯ 380 ಮಿ.ಮೀ ಮಳೆ: ಸುರಕ್ಷಿತ ಸ್ಥಳಗಳಿಗೆ ಜನರ ಸ್ಥಳಾಂತರ

ಹೊಸದಿಗಂತ ಡಿಜಿಟಲ್ ಡೆಸ್ಕ್: ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ 24 ಗಂಟೆಗಳಲ್ಲಿ ದಾಖಲೆಯ 380 ಮಿ.ಮೀ ಮಳೆಯಾಗಿದ್ದು, ಭಾರೀ ಮಳೆಯಿಂದಾಗಿ ಹಲವು ಕಡೆ ಪ್ರವಾಹದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಜಮ್ಮುವಿನಲ್ಲಿ ನಿನ್ನೆ ದಾಖಲೆಯ 380 ಮಿ.ಮೀ ಮಳೆಯಾಗಿದೆ...

FOOD | ಥಟ್ ಅಂತ ಏನಾದ್ರು ತಿನ್ನಬೇಕು ಅನ್ಸಿದ್ರೆ ಎಗ್ ಗಾರ್ಲಿಕ್ ಕರಿ ಟ್ರೈ ಮಾಡಿ ನೋಡಿ

ಬೇಕಾಗುವ ಸಾಮಗ್ರಿಗಳು: 3 ಬೇಯಿಸಿದ ಮೊಟ್ಟೆಗಳು 1 ಸಣ್ಣದಾಗಿ ಹೆಚ್ಚಿದ ಈರುಳ್ಳಿ 1 ಸಣ್ಣದಾಗಿ ಹೆಚ್ಚಿದ ಟೊಮೇಟೊ 1 ಚಮಚ ಶುಂಠಿ-ಬೆಳ್ಳುಳ್ಳಿ ಪೇಸ್ಟ್ 1 ಚಮಚ ಕೆಂಪು ಮೆಣಸಿನ ಪುಡಿ 1/2 ಚಮಚ ಅರಿಶಿನ ಪುಡಿ 1 ಚಮಚ ಧನಿಯಾ ಪುಡಿ 1/2 ಚಮಚ...

ಅನುಶ್ರೀ, ರೋಷನ್ ಮದುವೆ ಸಂಭ್ರಮ: ಲವ್ ಸ್ಟೋರಿ ಕುರಿತು ಜೋಡಿ ಹೇಳಿದ್ದೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್: ಆ್ಯಂಕರ್ ಅನುಶ್ರೀ ಅವರನ್ನು ರೋಷನ್ ರಾಮಮೂರ್ತಿ ವರಿಸಿದ್ದಾರೆ.ಬೆಂಗಳೂರಿನ ಹೊರವಲಯದಲ್ಲಿ ಅದ್ದೂರಿಯಾಗಿ ಮದುವೆ ನಡೆದಿದೆ. ಇದೀಗ ಮದುವೆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು , ಮದುವೆ ಬಹಳ ಸುಂದರವಾಗಿ, ಸರಳವಾಗಿ ನಡೆದಿದೆ....

ಹತ್ತಿಯ ಮೇಲಿನ ಆಮದು ಸುಂಕ ವಿನಾಯಿತಿ ಡಿ. 2025 ರವರೆಗೆ ವಿಸ್ತರಿಸಿದ ಕೇಂದ್ರ ಸರ್ಕಾರ

ಹೊಸದಿಗಂತ ಡಿಜಿಟಲ್ ಡೆಸ್ಕ್: ಅಮೆರಿಕದ ಜವಳಿ ವಲಯಕ್ಕೆ ಸುಂಕದಿಂದ ಪರಿಹಾರ ನೀಡಲು, ಕೇಂದ್ರ ಸರ್ಕಾರ ಹತ್ತಿಯ ಮೇಲಿನ ಆಮದು ಸುಂಕ ವಿನಾಯಿತಿಯನ್ನು ಡಿಸೆಂಬರ್ 31, 2025 ರವರೆಗೆ ವಿಸ್ತರಿಸುವುದಾಗಿ ಘೋಷಿಸಿದೆ. ದೇಶೀಯ ಜವಳಿ ಉದ್ಯಮಕ್ಕೆ...

ಭಾರತ ಅಮೆರಿಕದ ಮೇಲೆ 100% ಸುಂಕ ವಿಧಿಸಬೇಕು: ಅರವಿಂದ್ ಕೇಜ್ರಿವಾಲ್ ಆಗ್ರಹ

ಹೊಸದಿಗಂತ ಡಿಜಿಟಲ್ ಡೆಸ್ಕ್: ಆಮ್ ಆದ್ಮಿ ಪಕ್ಷದ ಸಂಚಾಲಕ ಅರವಿಂದ್ ಕೇಜ್ರಿವಾಲ್, ಅಮೆರಿಕದ ಭಾರತೀಯ ಸರಕುಗಳ ಮೇಲೆ 50% ಸುಂಕ ವಿಧಿಸುವುದಕ್ಕೆ ಪ್ರತಿಕ್ರಿಯೆಯಾಗಿ ಭಾರತವು ಅಮೆರಿಕದ ಸರಕುಗಳ ಮೇಲೆ 100% ಸುಂಕ ವಿಧಿಸಬೇಕು ಎಂದು...