25.5 C
Mangalore
Friday, November 13, 2026
25.5 C
Mangalore
Friday, November 13, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

‘ಟಾಕ್ಸಿಕ್’ ಸಿನಿಮಾಗೆ ಕನ್ನಡ ಚಿತ್ರರಂಗದ ಸಾಥ್‌: ಯಶ್‌ ಪ್ರಯತ್ನಕ್ಕೆ ‘ಹ್ಯಾಟ್ಸ್ ಆಫ್‌’ ಎಂದ ರಿಷಬ್‌ ಶೆಟ್ಟಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ರಾಕಿಂಗ್‌ ಸ್ಟಾರ್‌ ಯಶ್‌ ನಟನೆಯ ಟಾಕ್ಸಿಕ್‌ ಸಿನಿಮಾ ಇದೇ ಆ.26ರಂದು ಬಿಡುಗಡೆಯಾಗಿ ವಿಶ್ವದೆಲ್ಲಡೆ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಈ ಸಂದರ್ಭದಲ್ಲಿ ಸಿನಿಮಾದ ಬಗ್ಗೆ ಎಲ್ಲಡೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದರ...

ಕಡಿಮೆ ಖರ್ಚು, ಸಖತ್ ರುಚಿ: ಸಂಜೆ ಟೈಮ್ ಚಹಾ ಜೊತೆ ಸವಿಯಿರಿ ಮಸ್ತ್ ಶೇಂಗಾ ಚುರುಮುರಿ!

ಸಂಜೆ ಟೀ ಜೊತೆ ಅಂತ ತಿನ್ನೋಕೆ ಶೇಂಗಾ ಚುರುಮುರಿಗಿಂತ ಬೆಸ್ಟ್ ಸ್ನಾಕ್ಸ್ ಇನ್ನೊಂದಿಲ್ಲ. ಕಮ್ಮಿ ಟೈಮಲ್ಲಿ, ಗಡಿಬಿಡಿ ಇಲ್ಲದೆ ಕ್ವಿಕ್ ಆಗಿ ಮಾಡಬಹುದಾದ ಲೋಕಲ್ ಸ್ಟೈಲ್ ಶೇಂಗಾ ಚುರುಮುರಿ ರೆಸಿಪಿ ಒಮ್ಮೆ ನೀವು...

‘ಲಾಲ್‌ಬಾಗ್ ಉಳಿಸಿ’ ಕೂಗಿಗೆ ಒಂದಾದ ಸಿಲಿಕಾನ್ ಸಿಟಿ: ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಅಭಿವೃದ್ಧಿಯ ಹೆಸರಿನಲ್ಲಿ ಉದ್ಯಾನವನಗಳ 5% ಜಾಗವನ್ನು ವಾಣಿಜ್ಯ ಉದ್ದೇಶಕ್ಕೆ ಬಳಸುವ ಸಲುವಾಗಿ ಸರ್ಕಾರ ಹೊರಡಿಸಿರುವ ಹೊಸ ನಿರ್ಧಾರದ ಕುರಿತು ಎಲ್ಲೆಡೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ಉದ್ಯಾನವನಗಳ 5% ಜಾಗ ಬಳಕೆಗೆ ಕೈಹಾಕಿರುವ...

ರೌಡಿಶೀಟರ್‌ಗಳ ಮನೆ ಬಾಗಿಲು ತಟ್ಟಿದ ಖಾಕಿ ಪಡೆ: 5 ಜಿಲ್ಲೆಗಳಲ್ಲಿ ಭರ್ಜರಿ ಕಾರ್ಯಾಚರಣೆ

ಹೊಸದಿಗಂತ ವರದಿ ಬೆಳಗಾವಿ : ಉತ್ತರ ವಲಯದ ಬೆಳಗಾವಿ, ವಿಜಯಪುರ, ಬಾಗಲಕೋಟೆ, ಧಾರವಾಡ ಹಾಗೂ ಗದಗ ಜಿಲ್ಲೆಗಳಲ್ಲಿ ರೌಡಿಶೀಟರ್‌ಗಳ ಚಟುವಟಿಕೆಗಳ ಮೇಲೆ ನಿಗಾ ವಹಿಸುವ ಉದ್ದೇಶದಿಂದ ಪೊಲೀಸರು ಭಾನುವಾರ ಬೆಳಗಿನ ಜಾವ ಏಕಕಾಲದಲ್ಲಿ ದಿಢೀರ್...

ಇನ್ಮುಂದೆ ‘ಸಿಂಗಲ್‌’ ಅಲ್ಲ ಚಿಕ್ಕಣ್ಣ: ಪಾವನಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಹಾಸ್ಯನಟ

ಹೊಸದಿಗಂತ ಡಿಜಿಟಲ್ ಡೆಸ್ಕ್: ಕನ್ನಡ ಚಿತ್ರರಂಗದ ಹಾಸ್ಯ ನಟ ಚಿಕ್ಕಣ್ಣ ತಮ್ಮ ಸಿಂಗಲ್ ಜೀವನಕ್ಕೆ ಫುಲ್ ಸ್ಟಾಪ್ ಇಟ್ಟಿದ್ದಾರೆ. ಹೌದು! ನಟ ಚಿಕ್ಕಣ್ಣ ಮಂಡ್ಯ ಮೂಲದ ಪಾವನಾ ಅವರ ಜೊತೆ ಇಂದು ಸಪ್ತಪದಿ ತುಳಿದಿದ್ದಾರೆ. ಕುಟುಂಬಸ್ಥರು,...

ಬಿ. ನಾಗೇಂದ್ರ ರಾಜೀನಾಮೆಗೆ ರಾಜ್ಯಪಾಲರ ಅಂಕಿತ: ಸಚಿವ ಸ್ಥಾನಕ್ಕೆ ಅಧಿಕೃತ ವಿದಾಯ

ಹೊಸದಿಗಂತ ಡಿಜಿಟಲ್ ಡೆಸ್ಕ್: ವಾಲ್ಮೀಕಿ ಹಗರಣದ ಹಿನ್ನಲೆಯಲ್ಲಿ ಸಚಿವರಾಗಿ ಬಿ. ನಾಗೇಂದ್ರ ಸಲ್ಲಿಸಿದ್ದ ರಾಜೀನಾಮೆಯನ್ನು ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅಂಗೀಕರಿಸಿದ್ದಾರೆ. ಈ ಕುರಿತು ಹೊರಡಿಸಲಾಗಿದ್ದ ಅಧಿಕೃತ ಅಧಿಸೂಚನೆಯನ್ನು ಭಾನುವಾರ ಬಿಡುಗಡೆಮಾಡಲಾಯಿತು. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ...

‘ಡ್ರಗ್ಸ್‌ ಮುಕ್ತ ಭಾರತವೇ ವಿಕಸಿತ ಭಾರತದ ಗುರಿ’: ‘ಮನ್‌ ಕಿ ಬಾತ್‌’ ನಲ್ಲಿ ಯುವಜನರಿಗೆ ಪ್ರಧಾನಿ ಮೋದಿ ಕರೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾನುವಾರದ 137ನೇ ‘ಮನ್‌ ಕಿ ಬಾತ್‌’ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ನರೇದ್ರ ಮೋದಿ, ದೇಶದ ಯುವಜನರ ಭವಿಷ್ಯ ವನ್ನು ಮಾದಕ ವಸ್ತುಗಳಿಂದ ರಕ್ಷಿಸುವುದು, ಡ್ರಗ್ಸ್‌ ಮುಕ್ತ ಭಾರತ ನಿರ್ಮಿಸುವುದು ಸರ್ಕಾರದ...

ನೇಪಾಳದಲ್ಲಿ ಭೀಕರ ಪ್ರವಾಹ: ಆತಂಕದ ನಡುವೆ ನಿಪ್ಪಾಣಿಯ 21 ಪ್ರವಾಸಿಗರು ಸುರಕ್ಷಿತವಾಗಿ ತಾಯ್ನಾಡಿಗೆ ವಾಪಸ್!

ಹೊಸದಿಗಂತ ವರದಿ ಬೆಳಗಾವಿ : ನೇಪಾಳದಲ್ಲಿ ಉಂಟಾದ ಹವಾಮಾನ ವೈಪರೀತ್ಯ ಹಾಗೂ ಪ್ರತಿಕೂಲ ವಾತಾವರಣದ ಹಿನ್ನೆಲೆಯಲ್ಲಿ ಪ್ರವಾಸಕ್ಕೆ ತೆರಳಿದ್ದ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ 21 ಪ್ರವಾಸಿಗರು ಸುರಕ್ಷಿತವಾಗಿ ತಾಯ್ನಾಡಿಗೆ ಮರಳಿದ್ದಾರೆ. ಪ್ರವಾಸಿಗರು ಯಾವುದೇ ಅಪಾಯಕ್ಕೆ...

ಹಿಂಗ್ ಮಾರಾಟಕ್ಕೆ FSSAI ಬ್ರೇಕ್: ಎವರೆಸ್ಟ್, ಲಾಲ್ಜಿ ಗೋಧೂ ಕಂಪನಿಗಳಿಗೆ ಶಾಕ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ಆಹಾರ ಗುಣಮಟ್ಟದ ಮಾನದಂಡಗಳನ್ನು ಉಲ್ಲಂಘಿಸಿರುವ ಆರೋಪದಲ್ಲಿ ಎವರೆಸ್ಟ್ ಫುಡ್ ಪ್ರಾಡಕ್ಟ್ಸ್ ಹಾಗೂ ಲಾಲ್ಜಿ ಗೋಧೂ ಆ್ಯಂಡ್ ಕಂಪನಿ ತಯಾರಿಸುವ ಕಾಂಪೌಂಡೆಡ್ ಹಿಂಗ್‌ ಮಾರಾಟವನ್ನು FSSAI ನಿಷೇಧಿಸಿದೆ. ಜತೆಗೆ ಉತ್ಪನ್ನಗಳನ್ನು ಮಾರುಕಟ್ಟೆಯಿಂದ...

ಅಬ್ಬಬ್ಬಾ…. ಮೈಸೂರು ದಸರಾ ಗಜಪಡೆಯ ತೂಕ ಕೇಳಿದ್ರಾ? ಟಾಪ್ ನಲ್ಲಿರೋದು ಇವನೇ ನೋಡಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಮೈಸೂರು ದಸರಾ ಮಹೋತ್ಸವಕ್ಕೆ ಭರ್ಜರಿಯ ಸಿದ್ಧತೆ ಶುರುವಾಗಿದ್ದು ಮೊದಲ ಹಂತದಲ್ಲಿ ಆಗಮಿಸಿದ ಗಜಪಡೆಗಳು ಅರಮನೆಯ ಆವರಣ ತಲುಪಿ ತಾಲೀಮು ಶುರುವಿಟ್ಟುಕೊಂಡಿವೆ. ಇದರ ಬೆನ್ನಲ್ಲೇ ಆನೆಗಳ ತೂಕ ಪರೀಕ್ಷೆ ಕಾರ್ಯ ನಡೆಸಲಾಗಿದ್ದು...

ನೀರಜ್ ಚೋಪ್ರಾಗೆ ‘ಗಾಯದ ಶಾಕ್’: ಏಷ್ಯನ್ ಗೇಮ್ಸ್ ಸೇರಿ ಪ್ರಮುಖ ಟೂರ್ನಿಗಳಿಂದ ಔಟ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತದ ಸ್ಟಾರ್ ಜಾವಲಿನ್ ಆಟಗಾರ, ಒಲಿಂಪಿಕ್ ಪದಕ ವಿಜೇತ ನೀರಜ್ ಚೋಪ್ರಾ ಈಗ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು, 2026ರ ಏಷ್ಯನ್ ಗೇಮ್ಸ್ ಸೇರಿದಂತೆ ಪ್ರಮುಖ ಕ್ರೀಡಾ ಕೂಟಗಳಿಂದ ಹಿಂದೆಸರಿದಿದ್ದಾರೆ. ತರಬೇತಿ ವೇಳೆ...

ಕ್ರಾಫರ್ಡ್ ಆಸ್ಪತ್ರೆಯ ಸ್ಕ್ಯಾನಿಂಗ್ ಸಮಸ್ಯೆಗೆ ತಾತ್ಕಾಲಿಕ ಪರಿಹಾರ: ಲೀಲಾವತಿ ಆಸ್ಪತ್ರೆಯಲ್ಲಿ ಬಡ ರೋಗಿಗಳು, ಗರ್ಭಿಣಿಯರಿಗೆ ಉಚಿತ ಸ್ಕ್ಯಾನಿಂಗ್

ಹೊಸದಿಗಂತ ವರದಿ ಸಕಲೇಶಪುರ: ಸಕಲೇಶಪುರ ಪಟ್ಟಣದ ಸರ್ಕಾರಿ ಕ್ರಾಫರ್ಡ್ ಆಸ್ಪತ್ರೆಯಲ್ಲಿ ಹಲವು ವರ್ಷಗಳಿಂದ ಸ್ಕ್ಯಾನಿಂಗ್ ಸೌಲಭ್ಯ ಸಮರ್ಪಕವಾಗಿ ಲಭ್ಯವಿಲ್ಲದೆ ಪರದಾಡುತ್ತಿದ್ದ ಬಡ ರೋಗಿಗಳು ಹಾಗೂ ಗರ್ಭಿಣಿಯರ ಸಮಸ್ಯೆಗೆ ಶಾಸಕ ಸಿಮೆಂಟ್ ಮಂಜು ತಾತ್ಕಾಲಿಕ ಪರಿಹಾರ...