November 9, 2026
Monday, November 9, 2026
spot_img

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

2.5 ಬಿಲಿಯನ್ ಜಿಮೇಲ್ ಬಳಕೆದಾರರಿಗೆ ತಕ್ಷಣ ಪಾಸ್‌ವರ್ಡ್ ಬದಲಾಯಿಸಲು ಸೂಚನೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಜಿಮೇಲ್ ನ 2.5 ಬಿಲಿಯನ್ ಅಥವಾ 250 ಕೋಟಿ ಬಳಕೆದಾರರ ಡೇಟಾ ಆನ್‌ಲೈನ್‌ನಲ್ಲಿ ಸೋರಿಕೆಯಾಗಿದೆ. ಇದರಿಂದಾಗಿ, ಕೋಟ್ಯಂತರ ಬಳಕೆದಾರರ ವೈಯಕ್ತಿಕ ಮಾಹಿತಿಯನ್ನು ಹ್ಯಾಕರ್‌ಗಳು ವಶಪಡಿಸಿಕೊಂಡಿದ್ದಾರೆ. ಇದರ ಬೆನ್ನಲ್ಲೇ ಗೂಗಲ್...

LIFE | ನೆಮ್ಮದಿಯ ಬದುಕಿಗೆ 6 ಸೂತ್ರಗಳನ್ನು ಫಾಲೋ ಮಾಡಿ!

ಇಂದಿನ ವೇಗದ ಜೀವನದಲ್ಲಿ ಪ್ರತಿಯೊಬ್ಬರೂ ಒತ್ತಡ, ಸ್ಪರ್ಧೆ ಹಾಗೂ ಆತಂಕದಿಂದ ಬಳಲುತ್ತಿದ್ದಾರೆ. ಹಣ, ಹುದ್ದೆ, ಹೆಸರು ಎಲ್ಲವೂ ಇದ್ದರೂ ಮನಸ್ಸಿಗೆ ಶಾಂತಿ ಇಲ್ಲದಿದ್ದರೆ ಜೀವನ ಅಪೂರ್ಣವೆನಿಸುತ್ತದೆ. ನೆಮ್ಮದಿಯ ಬದುಕು ಎಂದರೆ ಸಮಸ್ಯೆಗಳೇ ಇಲ್ಲದ...

FOOD | ಕಲರ್ ಫುಲ್ ಬೀಟ್ರೂಟ್ ಚಪಾತಿ! ಮಕ್ಕಳು ಕೇಳಿ ಕೇಳಿ ತಿಂತಾರೆ… ನೀವೂ ಒಂದ್ಸಲ ಟ್ರೈ ಮಾಡಿ

ಬೀಟ್ರೂಟ್ ಒಂದು ಪೌಷ್ಟಿಕಾಂಶಗಳಿಂದ ಸಮೃದ್ಧವಾದ ತರಕಾರಿ. ಇದರಲ್ಲಿ ಕಬ್ಬಿಣ, ಫೋಲಿಕ್ ಆಮ್ಲ, ಫೈಬರ್ ಹಾಗೂ ವಿಟಮಿನ್‌ಗಳು ಹೆಚ್ಚಾಗಿ ದೊರೆಯುತ್ತವೆ. ಸಾಮಾನ್ಯವಾಗಿ ಬೀಟ್ರೂಟ್ ಅನ್ನು ಸ್ಯಾಲಡ್ ಅಥವಾ ಪಲ್ಯಗಳಲ್ಲಿ ಬಳಸಲಾಗುತ್ತದೆ. ಆದರೆ ಚಪಾತಿಗೆ ಸೇರಿಸಿದರೆ...

WEATHER |ರಾಜ್ಯದಲ್ಲಿ ಇನ್ನು ಮೂರು ದಿನ ಮಳೆ, ಅಗತ್ಯಕ್ಕೆ ತಕ್ಕಂತೆ ಪ್ಲ್ಯಾನ್‌ ಬದಲಾಯಿಸಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ರಾಜ್ಯದಲ್ಲಿ ಮುಂದಿನ 3 ದಿನಗಳ ಕಾಲ ಮಳೆ ಮುನ್ಸೂಚನೆ ನೀಡಲಾಗಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ,...

ದಿನಭವಿಷ್ಯ: ಸುತ್ತಲಿರುವ ವ್ಯಕ್ತಿಗಳ ಜೊತೆ ಹೊಂದಾಣಿಕೆ ಮಾಡಿಕೊಳ್ಳಿ, ಇದು ನಿಮಗೇ ಒಳ್ಳೆಯದು

ಮೇಷನಿಮ್ಮ ಮನಶ್ಯಾಂತಿ ಕೆಡಿಸಿದ್ದ ವಿಷಯವೊಂದು  ಇತ್ಯರ್ಥವಾಗುವುದು. ಆರ್ಥಿಕ ಬಿಕ್ಕಟ್ಟು ಪರಿಹಾರ. ಅನಿರೀಕ್ಷಿತ ಸಹಕಾರ ಲಭ್ಯ. ಕೌಟುಂಬಿಕ ಸಮಾಧಾನ.ವೃಷಭಖಾಸಗಿ ಸಮಸ್ಯೆ ಕಾಡಲಿದೆ. ಪರಿಹಾರ ಸುಲಭವಲ್ಲ.  ತಪ್ಪು ಮಾತು ಸಮಸ್ಯೆ ಹೆಚ್ಚಿಸೀತು. ಸಹನೆಯ ನಡೆ, ಹೊಂದಾಣಿಕೆ...

ಸಿಎಂ ಸಿದ್ದರಾಮಯ್ಯರನ್ನು ದಿಢೀರ್ ಭೇಟಿ ಮಾಡಿದ ನಟ ರಾಮ್‌ಚರಣ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯ ಅವರನ್ನು ಸ್ಟಾರ್ ನಟ ರಾಮ್​ ಚರಣ್ ಭೇಟಿಯಾಗಿದ್ದಾರೆ. ಮೈಸೂರಿನಲ್ಲಿ ಸಿದ್ದರಾಮಯ್ಯರನ್ನ ಭೇಟಿಯಾಗಿ ಗೌರವಿಸಿದ್ದಾರೆ. ಈ ವೇಳೆ ಸಿದ್ದರಾಮಯ್ಯ ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ ಕೂಡ ಇದ್ದರು.ರಾಮ್​ ಚರಣ್...

Mental Health | ಹೆಚ್ಚಾಗುತ್ತಿದೆ ಕ್ಲಿನಿಕಲ್ ಡಿಪ್ರೆಶನ್! ಹಾಗಂದ್ರೇನು? ಅದರ ಲಕ್ಷಣಗಳೇನು?

ಇಂದಿನ ವೇಗದ ಬದುಕಿನಲ್ಲಿ ಅನೇಕರು ಖಿನ್ನತೆಗೆ ಒಳಗಾಗುತ್ತಿದ್ದಾರೆ. ಸಾಮಾನ್ಯವಾಗಿ ಕೆಲಕಾಲ ಮಾತ್ರ ಇರುವ ದುಃಖ ಅಥವಾ ಖಿನ್ನತೆ ಜೀವನದ ಒಂದು ಭಾಗ. ಆದರೆ ಅದು ದೀರ್ಘಕಾಲ ಮುಂದುವರಿದು ದಿನನಿತ್ಯದ ಬದುಕಿನ ಮೇಲೆ ಗಂಭೀರ...

ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಜನಪ್ರಿಯ ಹಿಂದಿ ಸೀರಿಯಲ್‌ ನಟಿ ಪ್ರಿಯಾ ಮರಾಠೆ ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಕ್ಯಾನ್ಸರ್​ನಿಂದ ಬಳಲುತ್ತಿದ್ದ ಖ್ಯಾತ ಮರಾಠಿ ನಟಿ ಪ್ರಿಯಾ ಮರಾಠೆ(38) ಮುಂಬೈನ ತಮ್ಮ ನಿವಾಸದಲ್ಲಿ ಭಾನುವಾರ ಬೆಳಗಿನ ಜಾವ ನಿಧನರಾಗಿದ್ದಾರೆ. ಕಳೆದ ವರ್ಷ ಪ್ರಿಯಾ ಅವರಿಗೆ ಕ್ಯಾನ್ಸರ್ ಇರುವುದು ದೃಢಪಟ್ಟಿತ್ತು. ಹೀಗಾಗಿ...

ಪ್ರಯಾಣಿಕನಿಗೆ ಕಪಾಳಮೋಕ್ಷ ಮಾಡಿದ ಬಿಎಂಟಿಸಿ ಬಸ್ ಕಂಡಕ್ಟರ್ : ನೆಟ್ಟಿಗರು ಗರಂ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಟಿಕೆಟ್ ಪಡೆಯದೇ ಬಿಎಂಟಿಸಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕನಿಗೆ ಕಂಡಕ್ಟರ್ ಕಪಾಳಮೋಕ್ಷ ಮಾಡಿದ ವಿಡಿಯೋ ವೈರಲ್ ಆಗಿದೆ. ಬಿಎಂಟಿಸಿ ಬಸ್ನಲ್ಲಿ ದೇವನಹಳ್ಳಿಯಿಂದ ಮೆಜೆಸ್ಟಿಕ್‌ಗೆ ಈಶಾನ್ಯ ಭಾರತದ ಮೂಲದ ಯುವಕ ಟಿಕೆಟ್...

ಸೋಮವಾರ ಮೈಸೂರಿಗೆ ರಾಷ್ಟ್ರಪತಿ ಮುರ್ಮು: ಚಾಮುಂಡಿ ಬೆಟ್ಟದಲ್ಲಿ ವಿಶೇಷ ಪೂಜೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಮೈಸೂರಿನಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ರಾಷ್ಟ್ರಪತಿ ದ್ರೌಪದಿ ಮುರ್ಮು ನಾಳೆ ಆಗಮಿಸಲಿದ್ದಾರೆ. ರಾಷ್ಟ್ರಪತಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಅವರು ಮೈಸೂರಿಗೆ ಇದು ಎರಡನೇ ಬಾರಿಗೆ ಆಗಮಿಸುತ್ತಿದ್ದಾರೆ. ಕಳೆದ ಬಾರಿ ದಸರಾ...

Travel| ಬೆಂಗಳೂರಿನಿಂದ ಈ ದೇಶಗಳಿಗಿದೆ ಡೈರೆಕ್ಟ್ ಫ್ಲೈಟ್! ಟ್ರಾವೆಲ್ ಮಾಡೋದು ಸುಲಭ!

ಪ್ರವಾಸವನ್ನು ಇಷ್ಟಪಡುವವರಿಗೆ ವಿಮಾನಯಾನವೇ ಅತ್ಯುತ್ತಮ ಸಾರಿಗೆ ಆಯ್ಕೆ. ಇದು ಸಮಯವನ್ನು ಉಳಿಸುವುದರ ಜೊತೆಗೆ ಶ್ರಮವನ್ನೂ ಕಡಿಮೆ ಮಾಡುತ್ತದೆ. ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನೇರ ಅಂತಾರಾಷ್ಟ್ರೀಯ ವಿಮಾನಗಳ ಮೂಲಕ ಪ್ರವಾಸಿಗರು ಅನೇಕ...

ACCIDENT | ತಲೆ ಮೇಲೆ ಕ್ಯಾಂಟರ್‌ ಹರಿದು ಬೈಕ್ ಸವಾರ ಸ್ಥಳದಲ್ಲೇ ದುರ್ಮರಣ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ದ್ವಿಚಕ್ರ ವಾಹನ ಸವಾರನ ತಲೆಯ ಮೇಲೆ‌ ಕ್ಯಾಂಟರ್ ಲಾರಿ ಹರಿದ ಪರಿಣಾಮ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಪಾಲನಜೋಗಿಹಳ್ಳಿ ಬಳಿ ನಡೆದಿದೆ. ರಾಜೀವ್ ಗಾಂಧಿ ಬಡವಾಣೆಯ...