November 9, 2026
Monday, November 9, 2026
spot_img

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಹಿಮಾಚಲ ಪ್ರದೇಶದಲ್ಲಿ ಭೀಕರ ಭೂಕುಸಿತ: ತಂದೆ-ಮಗಳು ಸೇರಿ ಮೂವರು ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಹಿಮಾಚಲ ಪ್ರದೇಶದ ಎರಡು ಪ್ರತ್ಯೇಕ ಭೂಕುಸಿತಗಳಲ್ಲಿ ತಂದೆ - ಮಗಳು ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ. ಶಿಮ್ಲಾ ನಗರದ ಹೊರವಲಯದಲ್ಲಿರುವ ಜುಂಗಾದ ಡಬ್ಲೂ ಪ್ರದೇಶದ ವೀರೇಂದ್ರ ಕುಮಾರ್ ಮತ್ತು ಅವರ ಹತ್ತು...

Terrifying Tribe | ಜಗತ್ತಿನ ಅತ್ಯಂತ ಭಯಾನಕ ಬುಡಕಟ್ಟು ಜನಾಂಗ ಯಾವುದು ಗೊತ್ತಾ? ಇವರ ಹತ್ರ ಹೋಗೋದಕ್ಕೂ ಜನ ಭಯ ಬೀಳ್ತಾರೆ!

ಜಗತ್ತಿನಲ್ಲಿ ಅನೇಕ ಬುಡಕಟ್ಟು ಜನಾಂಗಗಳು ತಮ್ಮದೇ ಆದ ಸಂಸ್ಕೃತಿ, ಬದುಕು ಮತ್ತು ನಂಬಿಕೆಗಳನ್ನು ಹೊಂದಿವೆ. ಆದರೆ, ಇವುಗಳಲ್ಲಿ ಕೆಲವನ್ನು ಅತ್ಯಂತ ಭಯಾನಕ ಹಾಗೂ ರಹಸ್ಯಮಯ ಎಂದು ಪರಿಗಣಿಸಲಾಗುತ್ತದೆ. ಅಂತಹ ಜನಾಂಗಗಳಲ್ಲಿ ಭಾರತದಲ್ಲಿರುವ ಅಂಡಮಾನ್...

ಗಣಪತಿ ವಿಸರ್ಜನೆಗೆ ಡಿಜೆ ಬಳಕೆ: ಸೌಂಡ್ ಸಿಸ್ಟಂ- ವಾಹನಗಳ ವಶ

ಹೊಸದಿಗಂತ ವರದಿ ಮಡಿಕೇರಿ: ಗಣಪತಿ ವಿಸರ್ಜನೆಯ ಮೆರವಣಿಗೆಯಲ್ಲಿ ನಿಗದಿಪಡಿಸಿರುವ ಡೆಸಿಬಲ್‌’ಗಿಂತ ಹೆಚ್ಚಿನ ಡೆಸಿಬಲ್ ಸೌಂಡ್ಸ್ ಸಿಸ್ಟಂ ಬಳಸಿದ ಹಿನ್ನೆಲೆಯಲ್ಲಿ ಕುಶಾಲನಗರ ಪೊಲೀಸರು 5 ಸೌಂಡ್ಸ್ ಸಿಸ್ಟಂ ಹಾಗೂ ಅದಕ್ಕೆ ಬಳಸಿದ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.ನಿಗದಿತ...

Earbuds | ಯಾವಾಗ್ಲೂ ಕಿವಿಯಲ್ಲಿ ಇಯರ್‌ಬಡ್ಸ್‌ ಸಿಕ್ಕಿಸಿಕೊಂಡೆ ಇರ್ತೀರಾ? ಹಾಗಿದ್ರೆ ಈ ಸ್ಟೋರಿ ನೀವು ಓದ್ಲೇ ಬೇಕು!

ಇಂದಿನ ಯುವಕರ ದಿನನಿತ್ಯದ ಜೀವನದಲ್ಲಿ ಇಯರ್‌ಬಡ್ಸ್‌ ಮತ್ತು ಇಯರ್‌ಫೋನ್‌ಗಳು ಅವಿಭಾಜ್ಯ ಭಾಗವಾಗಿವೆ. ಬಸ್‌ನಲ್ಲಿ ಪ್ರಯಾಣಿಸುವಾಗ, ಬೈಕ್ ಓಡಿಸುವಾಗ, ರಸ್ತೆ ದಾಟುವಾಗ ಅಥವಾ ಕೆಲಸ ಮಾಡುತ್ತಿರುವಾಗಲೂ ಕಿವಿಯಲ್ಲಿ ಇಯರ್‌ಬಡ್ಸ್ ಇರಲೇಬೇಕು ಎಂಬ ಅಭ್ಯಾಸ ಬೆಳೆದುಕೊಂಡಿದ್ದಾರೆ....

ಜಮೀನು ಒತ್ತುವರಿ ಗಲಾಟೆ: ನಾಲ್ಕು ಮಂದಿಯ ಮೇಲೆ ಹಲ್ಲೆ, ಗಂಭೀರ ಗಾಯ

ಹೊಸದಿಗಂತ ವರದಿ ಹಾಸನ : ಜಮೀನು ಒತ್ತುವರಿ ವಿಚಾರವಾಗಿ ಮಾತಿನ ಚಕಮಕಿನಿಯಿಂದ ಶುರುವಾದ ಗಲಾಟೆ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿ ನಾಲ್ಕು ಮಂದಿಯ ಮೇಲೆ ಹಲ್ಲೆ ನಡೆದಿರುವ ಘಟನೆ ಬೇಲೂರು ತಾಲ್ಲೂಕಿನ...

ಚಪ್ಪಲಿ ಹಾಕುವಾಗ ಜಾಗ್ರತೆ! ಕ್ರಾಕ್ಸ್ ಪಾದರಕ್ಷೆಯಲ್ಲಿ ಕುಳಿತಿದ್ದ ಕೊಳಕಮಂಡಲ ಕಚ್ಚಿ ಟೆಕ್ಕಿ ದುರ್ಮರಣ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಚಪ್ಪಲಿಯಲ್ಲಿ ಸೇರಿಕೊಂಡಿದ್ದ ಹಾವು ಕಡಿತದಿಂದ ಟೆಕ್ಕಿಯೋರ್ವ ಸಾವನ್ನಪ್ಪಿರುವ ಘಟನೆ ಬನ್ನೇರುಘಟ್ಟದಲ್ಲಿ ನಡೆದಿದೆ. ಆನೇಕಲ್ ತಾಲೂಕಿನ‌ ಬನ್ನೇರುಘಟ್ಟದ ರಂಗನಾಥ ಬಡಾವಣೆಯ 41 ವರ್ಷದ ಮಂಜು ಪ್ರಕಾಶ್​ ದುರ್ದೈವಿ. ಟಿಸಿಎಸ್ ಕಂಪನಿಯಲ್ಲಿ ಟೆಕ್ಕಿಯಾಗಿರುವ ಮಂಜು...

ಅಫ್ಘಾನಿಸ್ತಾನದಲ್ಲಿ ಭೀಕರ ಭೂಕಂಪ: 622 ಮಂದಿ ಸಾವು, 500ಕ್ಕೂ ಹೆಚ್ಚು ಜನರಿಗೆ ಗಾಯ

ಹೊಸದಿಗಂತ ಡಿಜಿಟಲ್ ಡೆಸ್ಕ್: ಅಫ್ಘಾನಿಸ್ತಾನದಲ್ಲಿ ಭಾನುವಾರ ರಾತ್ರಿ ಸಂಭವಿಸಿದ ಭೀಕರ ಭೂಕಂಪವು ನೂರಾರು ಜನರ ಪ್ರಾಣ ಕಸಿದುಕೊಂಡಿದೆ. ಸ್ಥಳೀಯ ಕಾಲಮಾನ ರಾತ್ರಿ 11:47ಕ್ಕೆ ದಾಖಲಾಗಿದ ಈ ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 6.0 ಎಂದು...

FOOD | ಮದುವೆ ಮನೆಯಲ್ಲಿ ಮಾಡೋ ರೀತಿಯ ಕೋಸಂಬರಿ ರೆಸಿಪಿ ಬೇಕಾ? ಇಲ್ಲಿದೆ ನೋಡಿ

ಕನ್ನಡಿಗರ ಸಂಪ್ರದಾಯಿಕ ಊಟದಲ್ಲಿ ಕೋಸಂಬರಿಗೆ ವಿಶೇಷ ಸ್ಥಾನವಿದೆ. ಹಬ್ಬ-ಹರಿದಿನ, ಮದುವೆ ಹಾಗೂ ವಿಶೇಷ ಸಂದರ್ಭಗಳಲ್ಲಿ ಬಾಳೆ ಎಲೆಯಲ್ಲಿ ಬಡಿಸಲ್ಪಡುವ ಅತಿಥಿ ತಿನಿಸು ಇದಾಗಿದೆ. ಇದು ಆರೋಗ್ಯಕರವಾಗಿರುವುದರ ಜೊತೆಗೆ ತಯಾರಿಸಲು ಕೂಡ ತುಂಬಾ ಸುಲಭ....

ಬ್ಯೂಟಿಶಿಯನ್ ಮೇಲೆ ಖಾರದಪುಡಿ ಎರಚಿ ದರೋಡೆಗೆ ಯತ್ನ, ಮಹಿಳೆ ಬಂಧನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಬ್ಯೂಟಿಷಿಯನ್ ಮೇಲೆ ಖಾರದ ಪುಡಿ ಎರಚಿ ದರೋಡಗೆ ಯತ್ನ ನಡೆಸಿದ್ದ ಮಹಿಳೆಯೊಬ್ಬಳನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ. ಚನ್ನಪಟ್ಟಣ ಪಟ್ಟಣದ ಎಂಜಿ ರಸ್ತೆಯಲ್ಲಿರುವ ಕೃತಿಕಾ ಬ್ಯೂಟಿ ಪಾರ್ಲರ್‌ನಲ್ಲಿ ಘಟನೆ ನಡೆದಿದೆ. ಸಂತ್ರಸ್ತ ಮಹಿಳೆಯನ್ನು ಚನ್ನಪಟ್ಟಣ...

Salt | ಬಿಪಿ ಬರಬಾರದು ಅಂತ ಕಡಿಮೆ ಉಪ್ಪು ತಿಂತಿದ್ದೀರಾ? ಹಾಗಿದ್ರೆ ಈ ಸಮಸ್ಯೆ ತಪ್ಪಿದ್ದಲ್ಲ

ಅತಿಯಾದ ಉಪ್ಪು ಸೇವನೆಯು ರಕ್ತದೊತ್ತಡ ಹಾಗೂ ಹೃದಯ ಸಂಬಂಧಿ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂಬುದು ಬಹುತೇಕರಿಗೆ ತಿಳಿದ ವಿಷಯ. ಆದರೆ ಉಪ್ಪನ್ನು ಕಡಿಮೆ ಸೇವಿಸಿದರೆ ಅಯೋಡಿನ್ ಕೊರತೆಯು ಉಂಟಾಗುತ್ತದೆ ಎಂಬುದು ಅಷ್ಟಾಗಿ ಗಮನಕ್ಕೆ ಬರುತ್ತಿಲ್ಲ....

30 ವರ್ಷಗಳ ಬಳಿಕ ಬುಡ್ಗಾಮ್‌ನಲ್ಲಿ ಶಾರದಾ ಭವಾನಿ ದೇವಾಲಯ ಮತ್ತೆ ಓಪನ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಮೂರು ದಶಕಗಳಿಗೂ ಹೆಚ್ಚು ಕಾಲದ ನಂತರ ಇಂದು ಬುಡ್ಗಾಮ್ ಜಿಲ್ಲೆಯ ಶಾರದಾ ಭವಾನಿ ದೇವಾಲಯ ಮತ್ತೆ ಪುನರಾರಂಭವಾಗಿದೆ.ಕಾಶ್ಮೀರಿ ಪಂಡಿತ ಸಮುದಾಯ ಮತ್ತು ಸ್ಥಳೀಯ ಮುಸ್ಲಿಂ ಸಮುದಾಯವೂ ಈ ಸಮಾರಂಭದಲ್ಲಿ ಉತ್ಸಾಹದಿಂದ...

ಇನ್ಮುಂದೆ ರಾಜಭವನ ವೀಕ್ಷಣೆಗೂ ಇದೆ ಸಾರ್ವಜನಿಕರಿಗೆ ಅವಕಾಶ!

ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜ್ಯದ ಆಡಳಿತ ಶಕ್ತಿ ಕೇಂದ್ರವಾದ ವಿಧಾನಸೌಧವನ್ನು ಜನಸಾಮಾನ್ಯರ ವೀಕ್ಷಣೆಗೆ ಮುಕ್ತಗೊಳಿಸಿದ ಸರ್ಕಾರ ಈಗ ಮತ್ತೊಂದು ಐತಿಹಾಸಿಕ ನಿರ್ಧಾರ ಕೈಗೊಂಡಿದೆ. 19ನೇ ಶತಮಾನದಲ್ಲಿ ನಿರ್ಮಾಣಗೊಂಡು ಇಂದಿಗೂ ತನ್ನ ವೈಭವವನ್ನು ಉಳಿಸಿಕೊಂಡಿರುವ ರಾಜಭವನವನ್ನು...