ಹೊಸದಿಗಂತ ವರದಿ ಹಾಸನ: ಕಾಡಾನೆಗಳ ದಾಳಿಯಿಂದ ರಕ್ಷಿಸಿಕೊಳ್ಳಲು ಬಂದೂಕು ಹಿಡಿದು ಕಾಫಿ ತೋಟಕ್ಕೆ ತೆರಳಿದ್ದ ಬೆಳೆಗಾರರೊಬ್ಬರು ಆಕಸ್ಮಿಕವಾಗಿ ಗುಂಡು ಹಾರಿದ ಪರಿಣಾಮ ಮೃತಪಟ್ಟಿರುವ ಘಟನೆ ಬೇಲೂರು ತಾಲ್ಲೂಕಿನ ಬಂದಹಳ್ಳಿ ಗ್ರಾಮದಲ್ಲಿ ನಡೆದಿದೆ.
ಬಂದಹಳ್ಳಿ ಗ್ರಾಮದ...
ಹೊಸದಿಗಂತ ಡಿಜಿಟಲ್ ಡೆಸ್ಕ್:ನೇಪಾಳ ಟಿಬೆಟ್ ಗಡಿಯಲ್ಲಿ ಸಂಭವಿಸಿದ ಭೀಕರ ಪ್ರವಾಹದಲ್ಲಿ 900ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಇದರಲ್ಲಿ ಈಶಾ ಫೌಂಡೇಷನ್ನ ಎಂಬತ್ತು ಮಂದಿ ಕಾಣೆಯಾಗಿರುವ ಸುದ್ದಿಯನ್ನು ಅಧ್ಯಾತ್ಮಿಕ ಗುರು ಸದ್ಗುರು ಮಾಧ್ಯಮದ ಮುಂದೆ...
ಏನಾದ್ರೂ ಸ್ವೀಟ್ ತಿನ್ನಬೇಕು ಅಂತ ಅನಿಸ್ತಿದ್ಯಾ? ಹಾಗಿದ್ರೆ ಈ ಚಾಕೋ-ಸ್ಟ್ರಾಬೆರಿ ಕೇಕ್ ಟ್ರೈ ಮಾಡಿ ನೋಡಿ.
ಮೈದಾ ಹಿಟ್ಟು
ಕೋಕೋ ಪೌಡರ್
ಸಕ್ಕರೆ
ಹಾಲು
ಬೆಣ್ಣೆ
ಬೇಕಿಂಗ್ ಪೌಡರ್
ಫ್ರೆಶ್ ಸ್ಟ್ರಾಬೆರಿ
ಡಾರ್ಕ್ ಚಾಕೊಲೇಟ್
ಮೊದಲು ಒಂದು ಬೌಲ್ ತಗೊಂಡು ಅದಕ್ಕೆ ಮೈದಾ, ಕೋಕೋ ಪೌಡರ್,...
ಹೊಸದಿಗಂತ ಡಿಜಿಟಲ್ ಡೆಸ್ಕ್:ಭಾರತದಾದ್ಯಂತ ಜನರೊಂದಿಗೆ ಭಾವನಾತ್ಮಕ ನಂಟು ಬೆಸೆಯುವಲ್ಲಿ ಕಥೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಟೆಲಿವಿಷನ್ನ ಕಾಲ್ಪನಿಕ ಧಾರಾವಾಹಿಗಳು ವೀಕ್ಷಕರ ದೈನಂದಿನ ಬದುಕಿನ ಭಾಗವಾಗಿದ್ದು, ಅವುಗಳಲ್ಲಿನ ಪಾತ್ರಗಳ ಕನಸುಗಳು, ಸವಾಲುಗಳು ಮತ್ತು ಜೀವನದ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಲಿಸುವ ಬಸ್ನೊಳಗೆ 16 ವರ್ಷದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿರುವ ಘಟನೆ ದೆಹಲಿಯಲ್ಲಿ ನೋಯ್ಡಾದಲ್ಲಿ ನಡೆದಿದೆ.
ಖಾಸಗಿ ಕಂಪನಿಯಾದ ವಿಶ್ವನಾಥ ಟ್ರಾವೆಲ್ಸ್ನಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರುಯುವಕರನ್ನು ಅತ್ಯಾಚಾರದ ಆರೋಪದ ಮೇಲೆ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಫ್ರೆಂಡ್ಸ್, ಫ್ಯಾಮಿಲಿ ಜೊತೆ ವೀಕೆಂಡ್ನಲ್ಲಿ ಥಿಯೇಟರ್ಗೆ ಹೋಗಿ ಪಾಪ್ಕಾರ್ನ್ ತಿಂತಾ ಸಿನಿಮಾ ನೋಡೋ ಪ್ಲಾನ್ ಮಾಡ್ತಿದ್ದೀರಾ? ಹಾಗಾದ್ರೆ ಈ ಸೆಪ್ಟೆಂಬರ್ ತಿಂಗಳು ನಿಮಗೆ ಫುಲ್ ಎಂಟರ್ಟೈನ್ಮೆಂಟ್ ಗ್ಯಾರಂಟಿ. ಆಕ್ಷನ್, ಹಾರರ್,...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಸೌತ್ ಸಿನಿರಂಗದ ಹಾಟ್ ಫೇವರೆಟ್ ನಟಿ ತ್ರಿಶಾ ಕೃಷ್ಣನ್ ಸದ್ಯಕ್ಕೆ ಶೂಟಿಂಗ್, ಪ್ರಚಾರ ಎಲ್ಲ ಬದಿಗಿಟ್ಟು ಲಂಡನ್ನಲ್ಲಿ ಜಾಲಿಯಾಗಿ ಕಾಲ ಕಳೆಯುತ್ತಿದ್ದಾರೆ. ಪ್ರೆಂಡ್ಸ್ ಜೊತೆ ಸಿಟಿ ರೌಂಡ್ಸ್ ಹೊಡಿತಾ, ಲಂಡನ್ನ...
ಹೊಸದಿಗಂತ ವರದಿ ಕಾರವಾರ:
ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ಪೊಲೀಸ್ ಠಾಣೆಯಲ್ಲಿ ಪ್ರಮುಖ ಹುದ್ದೆಗಳನ್ನು ಪಡೆಯಲು ಹಣದ ವ್ಯವಹಾರ ನಡೆದಿರುವ ಕುರಿತಂತೆ ಪೊಲೀಸ್ ಉಪನಿರೀಕ್ಷರು ಪರಸ್ಪರ ಸಂಭಾಷಣೆ ನಡೆಸಿರುವ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್...
ಹೊಸದಿಗಂತ ಡಿಜಿಟಲ್ ಡೆಸ್ಕ್:ಪಶ್ಚಿಮ ಘಟ್ಟದ ಕುದುರೆಮುಖ ಹಾಗೇ ನೋಡೋದಕ್ಕೆ ಅಷ್ಟೊಂದು ಸುಂದರವಾಗಿದೆ. ಇನ್ನು ಈ ಕುದುರೆಮುಖ ನೀಲವಾಗಿದ್ದು, ಸಾವಿರಾರು ಪ್ರವಾಸಿಗಳು ಚಿಕ್ಕಮಗಳೂರಿನತ್ತ ಮುಖ ಮಾಡಿದ್ದಾರೆ.
ಕುದುರೇಮುಖ ಚಾರಣದ ಪ್ರದೇಶವೊಂದರ ದಾರಿಗಳಲ್ಲಿ ನೀಲಕುರಿಂಜಿ ಹೂವುಗಳು ಹಾಸಿಕೊಂಡಿದ್ದು,...
ಹೊಸದಿಗಂತ ವರದಿ ಹಾಸನ : ಮಲೆನಾಡಿನಲ್ಲಿ ಬೀಡುಬಿಟ್ಟಿರುವ ಕಾಡಾನೆಗಳ ಹಿಂಡಿನಲ್ಲಿದ್ದ ಅಂದಾಜು 35 ವರ್ಷದ ಹೆಣ್ಣಾನೆಯೊಂದು ವಿದ್ಯುತ್ ಶಾಕ್ಗೆ ಬಲಿಯಾಗಿರುವ ಘಟನೆ ಹಾಸನ ಜಿಲ್ಲೆ ಬೇಲೂರು ತಾಲೂಕಿನ ಕೋಗಿಲಮನೆ ಗ್ರಾಮದ ಬಳಿ ನಡೆದಿದೆ.
ಕೋಗಿಲಮನೆ...
ಈಗಿನ ಕಾಲದ ಯೂತ್ಸ್ ಅಂದ ತಕ್ಷಣ ನಮಗೆ ನೆನಪಾಗೋದು ಕೈಯಲ್ಲೊಂದು ಐಫೋನು, ಕಿವಿಯಲ್ಲೊಂದು ಏರ್ಪಾಡ್ಸ್, ನೈಟ್ ಪಾರ್ಟಿಗಳು, ವೀಕೆಂಡ್ ಟ್ರಿಪ್ಗಳು. ಆದರೆ, ಈ ಲೈಫ್ಸ್ಟೈಲ್ ಮಧ್ಯೆ ಇನ್ನೊಂದು ದೊಡ್ಡ ಚೇಂಜ್ ಸೈಲೆಂಟ್ ಆಗಿ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರತೀ ಮನೆಯ ಅಡುಗೆ ಮನೆಯಲ್ಲಿ ರಾರಾಜಿಸುವ, ಭಾರತದ ಪ್ರಸಿದ್ಧ ಬ್ರ್ಯಾಂಡ್ ಎವರೆಸ್ಟ್ ಹಾಗೂ ಎಲ್ಜಿಯ ಇಂಗಿನ ಡಬ್ಬಿಯ ಮಾರಾಟವನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ನಿಷೇಧ ಮಾಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ....