25.5 C
Mangalore
Friday, November 13, 2026
25.5 C
Mangalore
Friday, November 13, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

WEATHER | ಮತ್ತೆ ಜೋರಾಯ್ತು ಮಳೆ ಅಬ್ಬರ, ಇನ್ನೂ ಎರಡು ದಿನ ಧಾರಾಕಾರ ವರ್ಷಧಾರೆ ಎಂದ ಹವಾಮಾನ ಇಲಾಖೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಹಲವು ದಿನಗಳಿಂದ ಕಡಿಮೆಯಾಗಿದ್ದ ಮಳೆಯ ಅಬ್ಬರ ಮತ್ತೆ ಜೋರಾಗಿದ್ದು, ರಾಜ್ಯದ ಕೆಲವು ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದೆ. ಇದೇ ರೀತಿ ಧಾರಾಕಾರ ಮಳೆ ಸೆ.ಮೂರರವರೆಗೂ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಉತ್ತರ...

ದಿನಭವಿಷ್ಯ: ಈ ರಾಶಿಯವರಿಗೆ ಇಂದು ಸೋಂಬೇರಿತನವೇ ಶತ್ರು, ನಿಮ್ಮ ಕೆಲಸ ನೀವೇ ಮಾಡಿದ್ರೆ ಯಶಸ್ಸು ಖಂಡಿತ

ಮೇಷಆಪ್ತರ ಜತೆಗೆ ಮಾತಿನ ಚಕಮಕಿ ನಡೆದೀತು. ಕ್ಷುಲ್ಲಕ ವಿಚಾರ ಬದಿಗೆ ಸರಿಸಿ. ಗಂಭೀರ ವಿಷಯಕ್ಕೆ ಆದ್ಯತೆ ಕೊಡಿ. ಖರ್ಚು ಹೆಚ್ಚಲಿದೆ.  ವೃಷಭಖಾಸಗಿ ಕೆಲಸದಲ್ಲಿ ಹೆಚ್ಚು ಜವಾಬ್ದಾರಿ.ಚಾಡಿ ಮಾತುಗಳಿಗೆ ಕಿವಿ ಕೊಡಬೇಡಿ. ಇತರರ ಉಸಾಬರಿಗೆ...

ಫುಟ್‌ಬಾಲ್‌ ಪ್ರೇಮಿಗಳಿಗೆ ಶಾಕ್: ಅಂತಾರಾಷ್ಟ್ರೀಯ ಫುಟ್‌ಬಾಲ್‌ಗೆ ವಿದಾಯ ಹೇಳಿದ ಲಿಯೋನೆಲ್ ಮೆಸ್ಸಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಫುಟ್‌ಬಾಲ್‌ ದಿಗ್ಗಜ ಲಿಯೋನೆಲ್ ಮೆಸ್ಸಿ ಅಂತಾರಾಷ್ಟ್ರೀಯ ಫುಟ್‌ಬಾಲ್‌ಗೆ ನಿವೃತ್ತಿ ಘೋಷಿಸಿದ್ದಾರೆ. 39 ವರ್ಷದ ಮೆಸ್ಸಿ, ಅರ್ಜೆಂಟೀನಾ ತಂಡದ ಪರ 207 ಪಂದ್ಯಗಳಲ್ಲಿ 125 ಗೋಲು ಗಳಿಸಿದ್ದು, ದೇಶದ ಪರ ಅತಿ...

ಶಿಕ್ಷಣ ವ್ಯವಸ್ಥೆಗೆ ಸರ್ಜರಿ: ವಿದ್ಯಾರ್ಥಿಗಳ ಸಮಸ್ಯೆ ಬಗೆಹರಿಸಲು ಖಾದರ್ ನೇತೃತ್ವದಲ್ಲಿ ಸಂಪುಟ ಉಪಸಮಿತಿ ರಚನೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ವಿದ್ಯಾರ್ಥಿಗಳ ಜೀವನ ಉಜ್ವಲವಾಗಿಸುವ ನಿಟ್ಟಿನಲ್ಲಿ ಹಾಗೂ ರಾಜ್ಯದ ಶಿಕ್ಷಣ ವ್ಯವಸ್ಥೆ ಸುಧಾರಣೆಗೊಳ್ಳಬೇಕು ಎನ್ನುವ ಉದ್ದೇಶದಿಂದ ಸಚಿವ ಸಂಪುಟ ಉಪಸಮಿತಿ ರಚಿಸಲಾಗಿದ್ದು, ಇದರ ಮೊದಲ ಸಭೆ ಇದೆ ಗುರುವಾರ ನಡೆಯಲಿದೆ. ಆರೋಗ್ಯ ಸಚಿವ...

ಆಟವಾಡುತ್ತಿದ್ದ ಬಾಲಕನ ಮೇಲೆ ಹುಚ್ಚುನಾಯಿ ದಾಳಿ: ತುಟಿ, ಮೂಗಿಗೆ ಗಂಭೀರ ಗಾಯ

ಹೊಸದಿಗಂತ ವರದಿ ಮಂಡ್ಯ: ರಸ್ತೆ ಬದಿಯಲ್ಲಿ ಆಟವಾಡುತ್ತಿದ್ದ ಬಾಲಕನ ಮೇಲೆ ಮುಗಿಬಿದ್ದ ಹುಚ್ಚಿ ನಾಯಿ ಆತನ ಎರಡೂ ತುಟಿಗಳು ಹಾಗೂ ಮೂಗನ್ನು ಕಚ್ಚಿ ಎಳೆದು ತೀವ್ರವಾಗಿ ಗಾಯಗೊಳಿಸಿರುವ ಘಟನೆ ತಾಲೂಕಿನ ಬೇಲೂರು ಗ್ರಾಮದಲ್ಲಿ ನಡೆದಿದೆ. ಗ್ರಾಮದ...

3 ಲಕ್ಷಕ್ಕೂ ಹೆಚ್ಚು ಮಂದಿಯಿಂದ ‘ಗೃಹಜ್ಯೋತಿ’ಗೆ ಗುಡ್‌ಬೈ: ಗ್ಯಾರಂಟಿ ಗೀವ್​ ಅಪ್ ನಿಂದ 500 ಕೋಟಿ ರೂ. ಉಳಿತಾಯದ ನಿರೀಕ್ಷೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಗ್ಯಾರಂಟಿ ಕೊಟ್ಟು ಈಗ ಅವುಗಳ ವೆಚ್ಚ ಕಡಿಮೆ ಮಾಡುವ ನಿಟ್ಟಿನಲ್ಲಿ ರಾಜ್ಯಸರ್ಕಾರ ಕೈಗೊಂಡಿರುವ ಗೃಹಜ್ಯೋತಿ ಗೀವ್ ಅಪ್ ಅಭಿಯಾನಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಗ್ಯಾರಂಟಿ ಗೀವ್​ ಅಪ್ ಕುರಿತು ಮಾಹಿತಿ ನೀಡಿರುವ...

ಸ್ವೀಟ್ಸ್ ಖರೀದಿಸೋ ಮುಂಚೆ ಯೋಚ್ನೆ ಮಾಡಿ: ಸಿಹಿತಿಂಡಿ ಘಟಕಗಳ ಮೇಲೆ FDA ದಾಳಿ; 5.99 ಲಕ್ಷ ಮೌಲ್ಯದ ಆಹಾರ ವಸ್ತು ಜಪ್ತಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಹಬ್ಬದ ಸೀಸನ್ ಶುರುವಾಗಿದ್ದು, ರಾಜ್ಯದಲ್ಲಿ ಎಫ್‌ಡಿಎ ಅಧಿಕಾರಿಗಳುಕೂಡ ಹೈ ಅಲರ್ಟ್ ಆಗಿದ್ದು, ಸಿಹಿ ತಿಂಡಿಗಳ ತಯಾರಿಕಾ ಘಟಕಗಳ ಮೇಲೆ ದಾಳಿ ನಡೆಸಿದ್ದು ವಿವಿಧ ಆಹಾರ ಉತ್ಪನ್ನಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಗ್ಯ ಸಚಿವ ಯು.ಟಿ....

ಮೂವರು ಮಕ್ಕಳಿದ್ದರೂ ಅನಾಥರಾದ ವೃದ್ಧ ದಂಪತಿ: ‘ವೃದ್ಧಾಶ್ರಮಕ್ಕಾದರೂ ಕಳುಹಿಸಿ’ ಎಂದು ಕಣ್ಣೀರು

ಹೊಸದಿಗಂತ ವರದಿ ಹಾಸನ: ಹೆತ್ತ ಮಕ್ಕಳನ್ನು ಸಾಕಿ, ಬೆಳೆಸಿ, ಮದುವೆ ಮಾಡಿ ಜವಾಬ್ದಾರಿ ನಿಭಾಯಿಸಿದ ವೃದ್ಧ ದಂಪತಿಗೆ ಇದೀಗ ಅದೇ ಮಕ್ಕಳಿಂದ ಆಸರೆ ಇಲ್ಲದಂತಾಗಿದೆ. ಪಾರ್ಶ್ವವಾಯುವಿನಿಂದ ಆರು ವರ್ಷಗಳಿಂದ ಹಾಸಿಗೆ ಹಿಡಿದಿರುವ ಪತ್ನಿಯ ಆರೈಕೆಯ...

ರಾಮನಗರದಲ್ಲಿ ಖೋಟಾ ನೋಟಿನ ಜಾಲ ಭೇದಿಸಿದ ಪೊಲೀಸರು: 7 ಮಂದಿ ಬಂಧನ, 5 ಲಕ್ಷ ರೂ ನಕಲಿ ನೋಟು ವಶ

ಹೊಸದಿಗಂತ ವರದಿ ರಾಮನಗರ: ನಕಲಿ ನೋಟು ತಯಾರಿಕೆ ಜಾಲವನ್ನು ಬೇಧಿಸಿರುವ ಐಜೂರು ಠಾಣೆ ಪೊಲೀಸರು 7 ಮಂದಿಯನ್ನು ಬಂಧಿಸಿ, 500ರೂ ಮುಖ ಬೆಲೆಯ 5 ಲಕ್ಷ ಮೌಲ್ಯದ ನಕಲಿ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ. ನಗರದ ಶಾಂತಿಲಾಲ್ ಲೇ...

‘ಭೂ ಗ್ಯಾರಂಟಿ’ಗೆ ರಾಜ್ಯವ್ಯಾಪಿ ವಿಸ್ತರಣೆ: ಭೂಮಾಲೀಕರಿಗೆ ಸಿಎಂ ಡಿಕೆಶಿ ಭರವಸೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜ್ಯ ಸರ್ಕಾರದ ಆರನೇ ಗ್ಯಾರಂಟಿ 'ಭೂ ಗ್ಯಾರಂಟಿ' ಯೋಜನೆಯನ್ನು ಇಡೀ ರಾಜ್ಯಕ್ಕೆ ವಿಸ್ತರಿಸುವುದಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರೊಂದಿಗೆ ಸಭೆ ನಡೆಸಿದ ಬಳಿಕ ಮಾತನಾಡಿದ...

‘ಅನ್ನಂ ಬ್ರಹ್ಮ’ ಮಾಲಿಕೆ । ‘ಯಾವ ಸಂಪತ್ತೂ ನೀಡದ ಸಂತೃಪ್ತಿಯನ್ನು ಅನ್ನ ನೀಡುತ್ತದೆ’: ರಾಘವೇಶ್ವರ ಶ್ರೀ

ಹೊಸದಿಗಂತ ಡಿಜಿಟಲ್ ಡೆಸ್ಕ್: ಅನ್ನ ಹಾಗೂ ಅಮ್ಮ ಎರಡಕ್ಕೂ ಹೆಚ್ಚಿನ ವ್ಯತ್ಯಾಸವಿಲ್ಲ. ತಂದೆ-ತಾಯಿಗಳು ಹೊರಗಿನಿಂದ ನಮ್ಮನ್ನು ಪೋಷಿಸಿದರೆ, ದೇಹದ ಒಳಗೂ ಹೋಗಿ ಪೋಷಿಸುವ ಶಕ್ತಿ ಆಹಾರಕ್ಕಿದೆ ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ...

ಗಾಂಜಾ ಮಾರಾಟದ ವೇಳೆ ಪೊಲೀಸರ ದಾಳಿ: ಭಟ್ಕಳದಲ್ಲಿ ಮೂವರು ಅರೆಸ್ಟ್

ಹೊಸದಿಗಂತ ವರದಿ ಭಟ್ಕಳ: ಕಾನೂನು ಬಾಹಿರವಾಗಿ ಮಾದಕ ಪದಾರ್ಥ ಗಾಂಜಾ ಮಾರಾಟ ಮಾಡುತ್ತಿದ್ದ ಸಂದರ್ಭದಲ್ಲಿ ಭಟ್ಕಳ ನಗರ ಠಾಣೆಯ ಪೊಲೀಸರು ದಾಳಿ ನಡೆಸಿ ಮೂವರನ್ನು ಬಂಧಿಸಿದ್ಧಾರೆ. ಭಟ್ಕಳ ನಿವಾಸಿಗಳಾದ ಮಹಮ್ಮದ್ ಸಿಮ್ರನ್(29) ಮೊಹಮ್ಮದ್ ಅಖೀಲ್(25) ಮಹಮ್ಮದ್...