25.5 C
Mangalore
Friday, November 13, 2026
25.5 C
Mangalore
Friday, November 13, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಮೂಲಭೂತ ಸೌಕರ್ಯ ಒದಗಿಸಲು ನಮ್ಮ ಸರ್ಕಾರ ಸಂಪೂರ್ಣ ಬದ್ಧ:‌ ಸಚಿವ ವಿಜಯಾನಂದ ಕಾಶಪ್ಪನವರ

ಹೊಸದಿಗಂತ ವರದಿ ಬಾಗಲಕೋಟೆ: ಸಂತ್ರಸ್ತರಿಗೆ ಮೂಲಭೂತ ಸೌಕರ್ಯ ಒದಗಿಸಲು ನಮ್ಮ ಸರ್ಕಾರ ಸಂಪೂರ್ಣ ಬದ್ಧವಾಗಿದೆ ಎಂದು ಸಚಿವ ವಿಜಯಾನಂದ ಕಾಶಪ್ಪನವರ ಹೇಳಿದರು. ಜಿಲ್ಲೆಯ ಹುನಗುಂದ ತಾಲೂಕಿನ ಇದ್ದಲಗಿ ಗ್ರಾಮದಲ್ಲಿ ನಡೆದ ಅಗ್ನಿ ಅವಘಡದಿಂದ...

ಆಕಾಶದಲ್ಲಿ ಕೈಕೊಟ್ಟ ಇಂಡಿಗೋ ವಿಮಾನದ ಇಂಜಿನ್‌: ತುರ್ತು ಭೂಸ್ಪರ್ಶ ಮಾಡಿದ್ದಕ್ಕೆ ಬಚಾವ್‌ ಆದ ಪ್ರಯಾಣಿಕರು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಗೋವಾದಿಂದ ದೆಹಲಿಗೆ ಹೊರಟಿದ್ದ ಇಂಡಿಗೋ ವಿಮಾನವೊಂದರಲ್ಲಿ ಟೇಕಾಫ್‌ ಆದ ಕೆಲವೇ ಕ್ಷಣದಲ್ಲಿ ಇಂಜಿನ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿದೆ. ಪ್ರೋಟೋಕಾಲ್‌ನಂತೆ ಪೈಲಟ್‌ ತಕ್ಷಣವೇ ವಿಮಾನವನ್ನು ಗೋವಾದ ಮನೋಹರ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ...

‘ಮೈಸಾ’ ಪೋಸ್ಟರ್ ರಿಲೀಸ್: ರಶ್ಮಿಕಾ ಮಂದಣ್ಣ ರಗಡ್ ಅವತಾರ ನೋಡಿ ಬಾಕ್ಸ್ ಆಫೀಸ್ ಶೇಕ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಅಭಿಮಾನಿಗಳಿಗೆ ಸಖತ್ ಖುಷಿ ಕೊಡುವಂತ ಸುದ್ದಿಯೊಂದು ಹೊರಬಿದ್ದಿದೆ. ರಶ್ಮಿಕಾ ನಟಿಸುತ್ತಿರುವ ಬಹುನಿರೀಕ್ಷಿತ 'ಮೈಸಾ' ಸಿನಿಮಾದ ರಿಲೀಸ್ ಡೇಟ್‌ ಅನ್ನು ಚಿತ್ರತಂಡ ಕೊನೆಗೂ ಅಫಿಷಿಯಲ್ ಆಗಿ...

ತುಂಬಾ ಅಗತ್ಯವಿದ್ದರೆ ಬಂಗಾರ ಖರೀದಿಸಿ, ಮೋಜಿಗಾಗಿ ವಿದೇಶ ಪ್ರಯಾಣ ಬೇಡ : ಪ್ರಧಾನಿ ಮೋದಿ ಕರೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಈ ಹಿಂದೆಯೇ ಒಮ್ಮೆ ಸೆಲ್ಫಿ ವಿಡಿಯೋ ಮಾಡಿ ಜೆನ್‌ಝಿಗಳ ಗಮನ ಸೆಳೆದಿದ್ದ ಪ್ರಧಾನಿ ಮೋದಿ ಮತ್ತೊಮ್ಮೆ ಸೆಲ್ಫಿ ವಿಡಿಯೋವೊಂದನ್ನು ಮಾಡಿದ್ದಾರೆ. ಭಾರತವು ಶೇ.7.8ರ ಆರ್ಥಿಕ ಬೆಳವಣಿಗೆ ದಾಖಲಿಸಿರುವುದಕ್ಕೆ ಪ್ರಧಾನಿ ನರೇಂದ್ರ...

ಬರದ ಬಿಸಿಯಲ್ಲಿ ಗದಗಕ್ಕೆ ಸಿಎಂ ಡಿ.ಕೆ.ಶಿವಕುಮಾರ್‌: ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿ

ಹೊಸದಿಗಂತ ವರದಿ ಗದಗ:ಜಿಲ್ಲೆಯ ಬರ ಪರಿಸ್ಥಿತಿ ವೀಕ್ಷಣೆ ಸೇರಿ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮಂಗಳವಾರ ಗದಗ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಹೆಲಿಪ್ಯಾಡ್ ಗೆ ಆಗಮಿಸಿದರು. ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಹೆಲಿಪ್ಯಾಡ್‌ಗೆ...

ಭಯೋತ್ಪಾದನೆ ವಿಷಯದಲ್ಲಿ ದ್ವಂದ್ವ ನೀತಿಗೆ ಅವಕಾಶ ಇಲ್ಲ: ಪಾಕ್‌ ಪ್ರಧಾನಿ ಎದುರಲ್ಲೇ ಗುಡುಗಿದ ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಭಯೋತ್ಪಾದನೆಯಂತಹ ಗಂಭೀರವಾದ ವಿಚಾರದಲ್ಲಿ ಯಾವುದೇ ದ್ವಂದ್ವ ನೀತಿಗೆ ಅವಕಾಶ ಇಲ್ಲ. ಇದನ್ನು ಬುಡ ಸಮೇತ ಕಿತ್ತು ಹಾಕುವ ಅಗತ್ಯ ಇದೆ ಎಂದು ಪ್ರಧಾನಿ ಮೋದಿ ಪಾಕಿಸ್ತಾನ ಪ್ರಧಾನಿ ಎದುರೇ ಗುಡುಗಿದ್ದಾರೆ. 26ನೇ...

ಸುತ್ತಲೂ ಪ್ರವಾಹ, ಮಧ್ಯದಲ್ಲಿ ಮನೆ! ಪ್ರಕೃತಿಯ ವಿಕೋಪವನ್ನೇ ಗೆದ್ದು ನಿಂತ ನೇಪಾಳದ ‘ಗ್ರೀನ್ ಹೌಸ್’ ಕಥೆ

ಸೋಷಿಯಲ್ ಮೀಡಿಯಾ ಓಪನ್ ಮಾಡಿದ್ರೆ ಸಾಕು, ದಿನಕ್ಕೊಂದು ವೈರಲ್ ವಿಡಿಯೋ ಕಣ್ಣಿಗೆ ಬೀಳುತ್ತಿರುತ್ತದೆ. ಆದ್ರೆ ಇತ್ತೀಚೆಗೆ ನೇಪಾಳದಿಂದ ಬಂದ ಒಂದು ವಿಡಿಯೋ ಮಾತ್ರ ಜನರ ಕಣ್ಣು ಅಗಲಿಸುವಂತೆ ಮಾಡಿದೆ! ಬೆಟ್ಟ-ಗುಡ್ಡಗಳ ಮಧ್ಯೆ ಭೀಕರ...

ಧಾರವಾಢ ಬಳಿ ಭೀಕರ ಅಪಘಾತ: ಕಾರು ಪಲ್ಟಿಯಾಗಿ ಮೂವರು ಯುವಕರು ಸಾ*ವು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಡಿವೈಡರ್‌ಗೆ ಕಾರು ಡಿಕ್ಕಿ ಹೊಡೆದು ಪಲ್ಟಿಯಾದ ಪರಿಣಾಮ ಮೂವರು ಪ್ರಯಾಣಿಕರು ಮೃತಪಟ್ಟಿರುವ ಘಟನೆ ಧಾರವಾಡ ತಾಲೂಕಿನ ವೆಂಕಟಾಪುರ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಅಪಘಾತದಲ್ಲಿ ಮೂವರು ಮೃತಪಟ್ಟಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ....

ʼಜಾಗತಿಕ ಮಾರುಕಟ್ಟೆಗೆ ಜವಳಿʼ ಕಾರ್ಯಕ್ರಮ: ಶಹಾಪುರ ಸೀರೆಗಳಿಗೆ ‘ಜಿಐ’ ಟ್ಯಾಗ್ ?

ಹೊಸದಿಗಂತ ವರದಿ ಬೆಳಗಾವಿ:ಸ್ಥಳೀಯವಾಗಿ ತಯಾರಾಗುವ ಜವಳಿ ಉತ್ಪನ್ನಗಳಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಮಾರುಕಟ್ಟೆ ಕಲ್ಪಿಸುವ ಮತ್ತು ಉದ್ಯಮಕ್ಕೆ ಹೊಸ ಉತ್ತೇಜನ ನೀಡುವ ಉದ್ದೇಶದಿಂದ, ಕೈಮಗ್ಗ ಮತ್ತು ಜವಳಿ ಇಲಾಖೆಯ (ಪಶ್ಚಿಮ ವಲಯ) ನೇತೃತ್ವದಲ್ಲಿ...

ಬಾಕ್ಸ್ ಆಫೀಸ್‌ನಲ್ಲಿ ‘ಟಾಕ್ಸಿಕ್’ ಕಲೆಕ್ಷನ್ ಡೌನ್: 300 ಕೋಟಿ ತಲುಪೋದೇ ಕಷ್ಟವಾಯ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್: ಬಾಕ್ಸ್ ಆಫೀಸ್‌ನಲ್ಲಿ ದೂಳೆಬ್ಬಿಸುತ್ತೆ ಎಂದು ಅಂದುಕೊಂಡಿದ್ದ ರಾಕಿಂಗ್ ಸ್ಟಾರ್ ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ಕಥೆ ಈಗ ಉಲ್ಟಾ ಪಲ್ಟಾ ಆಗಿದೆ. ಭಾನುವಾರ ಚೆನ್ನಾಗಿಯೇ ಇದ್ದ ಕಲೆಕ್ಷನ್, ಸೋಮವಾರ ಬರ್ತಾ...

ನೇಪಾಳ ಪ್ರವಾಹದಲ್ಲಿ ಮೃತರ ಸಂಖ್ಯೆ 939ಕ್ಕೆ ಏರಿಕೆ : ಮುಂದುವರಿದ ರಕ್ಷಣಾ ಕಾರ್ಯಾಚರಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ನೇಪಾಳದ ಚೀನಾ ಗಡಿಯ ಬಳಿ ಸಂಭವಿಸಿದ ಭೀಕರ ಪ್ರವಾಹದಲ್ಲಿ ಇದುವರೆಗೂ ಕನಿಷ್ಠ 939 ಜನರು ಮೃತಪಟ್ಟಿದ್ದು, ಕಾಣೆಯಾದವರ ಸಂಖ್ಯೆ 3,925 ಕ್ಕೆ ಇಳಿಕೆಯಾಗಿದೆ. ದುರಂತ ನಡೆದ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಆರನೇ...

ಏನಾದ್ರೂ ವೆರೈಟಿ ತಿನ್ನೋ ಮೂಡ್ ಇದ್ಯಾ? ಹಾಗಿದ್ರೆ ಈ ಪಾಲಕ್ ಬಿರಿಯಾನಿ ಟ್ರೈ ಮಾಡಿ

ನಿಮಗೂ ದಿನಾ ಒಂದೇ ಥರ ಅಡುಗೆ ತಿಂದು ಬೋರ್ ಆಗಿದ್ಯಾ? ಹಾಗಿದ್ರೆ ತಡ ಯಾಕೆ, ಈ ಹೆಲ್ದಿ ಪಾಲಕ್ ಬಿರಿಯಾನಿ ಟ್ರೈ ಮಾಡಿ ನೋಡಿ. ಮಾಡೋದು ಸುಲಭ, ಟೇಸ್ಟ್ ಮಾತ್ರ ಅಲ್ಟಿಮೇಟ್. ಅಕ್ಕಿ ಪಾಲಕ್ ಸೊಪ್ಪು ಹಸಿಮೆಣಸಿನಕಾಯಿ ಶುಂಠಿ-ಬೆಳ್ಳುಳ್ಳಿ...