November 10, 2026
Tuesday, November 10, 2026
spot_img

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ನಿತ್ಯವೂ ಜಾತಿ-ಧರ್ಮಗಳ ನಡುವೆ ವಿಷಬೀಜ ಬಿತ್ತುವ ಕೆಲಸವಾಗುತ್ತಿದೆ: ಕಾರಜೋಳ

ಹೊಸದಿಗಂತ ವರದಿ ಗದಗ:ದಿನ ನಿತ್ಯ ಧರ್ಮಗಳ, ಜಾತಿಗಳ ನಡುವೆ ವಿಷ ಬೀಜ ಬಿತ್ತುವ ಕೆಲಸವಾಗುತ್ತದೆ. ಹಬ್ಬದ ಸಂದರ್ಭದಲ್ಲಿ ಕೋಮು ಗಲಭೆ ಎಂಬ ಗುಲ್ಲೆಬ್ಬಿಸಿ ಪೊಲೀಸರ ಸರ್ಪಗಾವಲು ಮೂಲಕ ನೆಮ್ಮದಿಯಾಗಿ ಆಚರಿಸಲು ತಡೆ ನೀಡುತ್ತಿದ್ದಾರೆ...

ದೆಹಲಿ ಹೈಕೋರ್ಟ್​​ಗೆ ಬಾಂಬ್ ಬೆದರಿಕೆ e-mail

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ದೆಹಲಿ ಹೈಕೋರ್ಟ್​​ಗೆ ಇಂದು ಇ–ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿದೆ.ನ್ಯಾಯಮೂರ್ತಿಗಳು ಹಾಗೂ ವಕೀಲರು ಹಾಗೂ ಸಿಬ್ಬಂದಿಗಳನ್ನು ಆವರಣದಿಂದ ತಕ್ಷಣವೇ ಸ್ಥಳಾಂತರಿಸಲಾಗಿದೆ. ದೆಹಲಿ ಪೊಲೀಸರು ಮತ್ತು ಬಾಂಬ್ ನಿಷ್ಕ್ರಿಯ ದಳಗಳು ಸೇರಿದಂತೆ ಭದ್ರತಾ ಸಂಸ್ಥೆಗಳು ಸಂಪೂರ್ಣ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿ ಪ್ರದೇಶವನ್ನು ಸುತ್ತುವರೆದಿವೆ.ಯಾವುದೇ ಸ್ಫೋಟಕ ಸಾಧನ ಇನ್ನೂ ಪತ್ತೆಯಾಗಿಲ್ಲವಾದರೂ, ದೆಹಲಿ ಹೈಕೋರ್ಟ್ ಅನ್ನು ನಿರ್ದಿಷ್ಟವಾಗಿ ಹೆಸರಿಸದೆ ಕೋರ್ಟ್ ಎಂದು ಮಾತ್ರ ಉಲ್ಲೇಖಿಸಿರುವ ಇ–ಮೇಲ್ ಭೀತಿಯನ್ನು...

ಸಿನಿಮಾ ಪ್ರಿಯರಿಗೆ ಗುಡ್ ನ್ಯೂಸ್: ಟಿಕೆಟ್ ದರಕ್ಕೆ ಏಕರೂಪ ನಿಯಮ ಜಾರಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಕರ್ನಾಟಕದಲ್ಲಿ ಬಿಗ್ ಬಜೆಟ್ ಸಿನಿಮಾಗಳ ಬಿಡುಗಡೆ ಸಂದರ್ಭದಲ್ಲಿ ಟಿಕೆಟ್ ದರ ಆಕಾಶಕ್ಕೇರಿದ ಪರಿಣಾಮ ಸಾಮಾನ್ಯ ಪ್ರೇಕ್ಷಕರು ಚಿತ್ರಮಂದಿರಗಳತ್ತ ಮುಖ ಮಾಡಲು ಹಿಂಜರಿಯುತ್ತಿದ್ದರು. ಪರಭಾಷಾ ಸಿನಿಮಾಗಳಿಗೆ 500ರಿಂದ 1000 ರೂಪಾಯಿ ತನಕ...

ವರದಕ್ಷಿಣೆಗಾಗಿ ಮಗಳ ಕೊಲೆ: ಆಕೆ ಮೃತದೇಹ ನೋಡಿ ಪ್ರಾಣಬಿಟ್ಟ ತಾಯಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ವರದಕ್ಷಿಣೆಗಾಗಿ ಮಗಳನ್ನು ಕೊಂದಿದ್ದು, ಮಗಳ ಮೃತದೇಹ ನೋಡಿದ ತಕ್ಷಣ ತಾಯಿ ಕೂಡ ಮೃತಪಟ್ಟಿದ್ದಾರೆ.ಬಿಹಾರದಲ್ಲಿ ವರದಕ್ಷಿಣೆಗಾಗಿ ಮಹಿಳೆಯ ಕೊಲೆ ಮಾಡಲಾಗಿದ್ದು, ಮಗಳ ಶವ ಕಂಡು ತಾಯಿಯೊಬ್ಬರು ಪ್ರಾಣ ಬಿಟ್ಟಿರುವ ಹೃದಯವಿದ್ರಾವಕ ಘಟನೆ...

ಜಿಎಸ್‌ಟಿ ಪರಿಷ್ಕರಣೆ: ನೋಟ್‌ಬುಕ್ ಬೆಲೆ ಏರಿಕೆ ಆತಂಕ

ಇತ್ತೀಚೆಗೆ ಜಿಎಸ್‌ಟಿ ದರ ಪರಿಷ್ಕರಣೆ ಜಾರಿಗೆ ಬಂದಿದ್ದು, ವಿದ್ಯಾರ್ಥಿಗಳಿಗೆ ಅಗತ್ಯವಿರುವ ಕಾಗದ ಉತ್ಪನ್ನಗಳ ಬೆಲೆಯಲ್ಲಿ ಗೊಂದಲ ಉಂಟಾಗಿದೆ. ವಿಶೇಷವಾಗಿ ನೋಟ್‌ಬುಕ್ ತಯಾರಕರು ಕಾಗದವನ್ನು 18% ತೆರಿಗೆ ಪಾವತಿಸಿ ಖರೀದಿಸುತ್ತಿರುವಾಗ, ಅಂತಿಮ ಉತ್ಪನ್ನಕ್ಕೆ ಜಿಎಸ್‌ಟಿ...

FOOD | ಮಳೆಗಾಲಕ್ಕೆ ಆರೋಗ್ಯಕರ ಶುಂಠಿ ರಸಂ ರೆಸಿಪಿ! ನೀವೂ ಟ್ರೈ ಮಾಡಿ

ಮಳೆಗಾಲದಲ್ಲಿ ತಂಪು ಹವಾಮಾನದ ಬದಲಾವಣೆಯಿಂದ ಜ್ವರ, ಶೀತ, ಕೆಮ್ಮಿನಂತಹ ಸಮಸ್ಯೆಗಳು ಹೆಚ್ಚಾಗುತ್ತವೆ. ಈ ಸಂದರ್ಭದಲ್ಲಿ ಬೇಯಿಸಿದ ಆಹಾರ ಸಹ ರುಚಿಕರವಾಗಿ ಕಾಣದೇ, ಆರೋಗ್ಯಕರ ಆಹಾರ ಬೇಕಾಗುತ್ತದೆ. ಹೀಗೆ ಆರೋಗ್ಯ ಮತ್ತು ರುಚಿಯನ್ನು ಎರಡೂ...

ವೈಟ್‌ ಟಾಪಿಂಗ್‌:  23 ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ರಾಜ್‌ಕುಮಾರ್ ರೋಡ್‌ ಬಂದ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಮೆಜೆಸ್ಟಿಕ್‌ನಿಂದ ರಾಜ್ಯದ ವಿವಿಧ ಜಿಲ್ಲೆಗಳಿಗೆ ಕೆಎಸ್ಆರ್‌ಟಿಸಿ, ಬಿಎಂಟಿಸಿ, ಖಾಸಗಿ ಬಸ್‌ಗಳು ತೆರಳಬೇಕು ಅಂದರೆ ರಾಜ್‌ಕುಮಾರ್ ರಸ್ತೆ ಮುಖಾಂತರ ಹೋಗಬೇಕು. ಈ ರಸ್ತೆಯಿಂದ ತುಮಕೂರು ರಸ್ತೆಗೆ ಕನೆಕ್ಟ್ ಆಗಿ ತೆರಳಬಹುದಿತ್ತು‌. ಆದರೆ...

ದೆಹಲಿ ಸರ್ಕಾರದ ಹೊಸ ಮದ್ಯ ನೀತಿ: ಬಿಯರ್‌ ಕುಡಿಯುವ ವಯಸ್ಸು 21ಕ್ಕೆ ಇಳಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ದೆಹಲಿಯ ಆದಾಯ ನಷ್ಟವನ್ನು ತಡೆಯಲು ರಾಜ್ಯ ಸರ್ಕಾರ ಹೊಸ ಮದ್ಯ ನೀತಿಯನ್ನು ಜಾರಿಗೆ ತರಲು ಚಿಂತನೆ ನಡೆಸಿದೆ. ಈ ಹೊಸ ನೀತಿಯ ಪ್ರಕಾರ, ಬಿಯರ್‌ ಕುಡಿಯುವ ಕಾನೂನುಬದ್ಧ ವಯಸ್ಸನ್ನು ಪ್ರಸ್ತುತ...

Beauty Tips | ಕಿತ್ತಳೆ ಹಣ್ಣಿನ ಸಿಪ್ಪೆಯ ಪುಡಿಯನ್ನು ಈ ರೀತಿ ಮುಖಕ್ಕೆ ಹಚ್ಚಿ! ಆಮೇಲೆ ನೋಡಿ ಮ್ಯಾಜಿಕ್

ಸಾಮಾನ್ಯವಾಗಿ ನಾವು ಕಿತ್ತಳೆ ಹಣ್ಣನ್ನು ತಿಂದು ಅದರ ಸಿಪ್ಪೆಯನ್ನು ಬಿಸಾಡುತ್ತೇವೆ. ಆದರೆ, ಕಿತ್ತಳೆ ಸಿಪ್ಪೆಯಲ್ಲಿ ಅಡಗಿರುವ ಸೌಂದರ್ಯ ಗುಣಗಳನ್ನು ತಿಳಿದುಕೊಂಡರೆ, ಅದನ್ನು ಖಂಡಿತ ಬಿಸಾಡೋಕೆ ಹೋಗೋದಿಲ್ಲ. ವಿಟಮಿನ್ ಸಿ, ಆಂಟಿಆಕ್ಸಿಡೆಂಟ್‌ಗಳು ಮತ್ತು ಖನಿಜಗಳಿಂದ...

ವರದಕ್ಷಿಣೆ ಕಿರುಕುಳ ಆರೋಪ : ಎಸ್.ನಾರಾಯಣ್, ಪತ್ನಿ, ಪುತ್ರನಿಗೆ ನೋಟಿಸ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಸೊಸೆಗೆ ವರದಕ್ಷಿಣೆ ಕಿರುಕುಳ ನೀಡುತ್ತಿರುವ ಆರೋಪದ ಮೇಲೆ ಸಿನಿಮಾ ನಿರ್ದೇಶಕ ಎಸ್.ನಾರಾಯಣ್, ಪತ್ನಿ ಹಾಗೂ ಪುತ್ರನ ವಿರುದ್ಧ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೋಟಿಸ್ ನೀಡಿದ್ದಾರೆ. ಎಸ್.ನಾರಾಯಣ್ ಅವರ...

Parenting Tips | ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಸಬೇಕು ಅನ್ನೋದು ಇದೆ ಕಾರಣಕ್ಕೆ ನೋಡಿ!

ಇಂದಿನ ತಂತ್ರಜ್ಞಾನ ಯುಗದಲ್ಲಿ ಮಕ್ಕಳು ಪುಸ್ತಕಗಳಿಗಿಂತ ಮೊಬೈಲ್ ಮತ್ತು ಟಿವಿಗೆ ಹೆಚ್ಚು ಗಮನ ಕೊಡುತ್ತಿದ್ದಾರೆ. ಆದರೆ, ಪುಸ್ತಕಗಳ ಮಹತ್ವವನ್ನು ಮಕ್ಕಳಿಗೆ ತೋರಿಸುವುದು ಪೋಷಕರ ಪ್ರಮುಖ ಕರ್ತವ್ಯ. ಪೋಷಕರು ಸ್ವತಃ ಓದುವ ಮೂಲಕ, ಓದಿನ...

CINE | 200 ಕೋಟಿ ಕ್ಲಬ್ ಸೇರಿದ ‘ಲೋಕ ಅಧ್ಯಾಯ 1 ಚಂದ್ರ’! ಮೂವಿ ಶೂಟಿಂಗ್ ಆಗಿದ್ದೆಲ್ಲಿ ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಾಲಿವುಡ್‌ನಲ್ಲಿ ಬಿಡುಗಡೆಯಾಗಿ ಭರ್ಜರಿ ಯಶಸ್ಸು ಸಾಧಿಸಿರುವ ನಟಿ ಕಲ್ಯಾಣಿ ಪ್ರಿಯದರ್ಶನ್ ಅಭಿನಯದ ಲೋಕ ಅಧ್ಯಾಯ 1 ಚಂದ್ರ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ 200 ಕೋಟಿ ಗಡಿ ಮೀರಿ ದಾಖಲೆ ಬರೆದಿದೆ....