November 11, 2026
Wednesday, November 11, 2026
spot_img

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ತಮಿಳು ಚಿತ್ರರಂಗದ ಹಾಸ್ಯನಟ ರೋಬೋ ಶಂಕರ್ ನಿಧನ

ಹೊಸದಿಗಂತ ಡಿಜಿಟಲ್ ಡೆಸ್ಕ್: ತಮಿಳು ಚಿತ್ರರಂಗದ ಜನಪ್ರಿಯ ಹಾಸ್ಯನಟ ರೋಬೋ ಶಂಕರ್ ಇಂದು ಬೆಳಿಗ್ಗೆ ಪೆರುಂಗುಡಿಯ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ 46 ವರ್ಷ ವಯಸ್ಸಾಗಿತ್ತು. ಆರೋಗ್ಯ ಸಮಸ್ಯೆಗಳ ಹಿನ್ನೆಲೆ ನಿನ್ನೆ ಆಸ್ಪತ್ರೆಗೆ ದಾಖಲಾಗಿದ್ದ...

ರಾಹುಲ್‌ ಗಾಂಧಿ ಆರೋಪಗಳೆಲ್ಲವೂ ನೂರಕ್ಕೆ ನೂರರಷ್ಟು ಸತ್ಯ: ಡಿಕೆಶಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಆಳಂದ ಕ್ಷೇತ್ರದ ಮತ ಅಕ್ರಮದ ಬಗ್ಗೆ ಸಿಐಡಿ ತನಿಖೆಗೆ ಚುನಾವಣಾ ಆಯೋಗ ಸಹಕಾರ ನೀಡದಿರುವುದನ್ನು ನೋಡಿದರೆ, ಅವರೂ ಷಡ್ಯಂತ್ರದಲ್ಲಿ ಭಾಗಿಯಾಗಿದ್ದಾರೆಂಬ ಅನುಮಾನ ಸಹಜವಾಗಿ ಮೂಡುತ್ತದೆಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು...

Asia Cup | ಓಮನ್ ವಿರುದ್ಧ ಔಪಚಾರಿಕ ಪಂದ್ಯ: ಟೀಂ ಇಂಡಿಯಾ ಬ್ಯಾಟ್ಸ್‌ಮನ್‌ಗಳಿಗೆ ಸುವರ್ಣಾವಕಾಶ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಈಗಾಗಲೇ ಸೂಪರ್ 4 ಹಂತಕ್ಕೆ ಅರ್ಹತೆ ಪಡೆದಿರುವ ಟೀಂ ಇಂಡಿಯಾ, ಶುಕ್ರವಾರ ಅಬುಧಾಬಿಯಲ್ಲಿ ನಡೆಯಲಿರುವ ಏಷ್ಯಾ ಕಪ್‌ನ ಕೊನೆಯ ಗ್ರೂಪ್ ಪಂದ್ಯದಲ್ಲಿ ಓಮನ್ ವಿರುದ್ಧ ಆಡಲಿದ್ದು, ಈ ಪಂದ್ಯದಲ್ಲಿ ತಂಡ...

LIFE | ನಿಮ್ಮ ಸುತ್ತಮುತ್ತ ಈ ರೀತಿಯ ಜನ ಇದ್ರೆ ನೀವೇ ಅದೃಷ್ಟವಂತರು!

ಮನುಷ್ಯ ಜೀವನವು ಹಲವು ಭಾವನೆಗಳು ಮತ್ತು ಗುಣಗಳ ಸಂಕಲನವಾಗಿದೆ. ದ್ವೇಷ, ಕೋಪ, ಅಸೂಯೆ, ವಾತ್ಸಲ್ಯ ಮತ್ತು ಪ್ರೀತಿ ಇವೆಲ್ಲವೂ ಮಾನವ ಜೀವನದ ಭಾಗಗಳೇ. ಆದರೆ ನಮ್ಮ ಸುತ್ತಮುತ್ತಲಿನ ಜನರ ಸಹವಾಸವು ನಮ್ಮ ಜೀವನದ...

ಬೆಂಗಳೂರು ನಮ್ಮ ಮನೆ, ಬೇರೆ ಏರಿಯಾಗೆ ಹೋಗ್ತಿದಿವಷ್ಟೆ: ಬ್ಲ್ಯಾಕ್‌ಬಕ್‌ ಸಿಇಒ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ರಾಜಧಾನಿ ಬೆಂಗಳೂರಿನ ಹಾಳಾದ ರಸ್ತೆ, ಗಂಟೆಗಟ್ಟಲೆ ಟ್ರಾಫಿಕ್‌ ಜಾಮ್‌ನಿಂದ ಬೇಸತ್ತಿದ್ದೇವೆ, ಹೀಗಾಗಿ ಬೆಂಗಳೂರಿನ ಬ್ಲ್ಯಾಕ್‌ಬಕ್‌ ಕಚೇರಿಯನ್ನು ಬೇರೆಡೆಗೆ ಸ್ಥಳಾಂತರ ಮಾಡ್ತಿದ್ದೇವೆ ಎಂದು BlackBuck ಸಹ-ಸಂಸ್ಥಾಪಕ ಮತ್ತು ಸಿಇಒ ರಾಜೇಶ್ ಯಬಾಜಿ...

ರಷ್ಯಾದಲ್ಲಿ 7.8 ತೀವ್ರತೆಯ ಪ್ರಬಲ ಭೂಕಂಪ : ಸುನಾಮಿ ಸಮೀಪ??

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ರಷ್ಯಾದ ಪೂರ್ವ ಕಮ್ಚಟ್ಕಾ ಪರ್ಯಾಯ ದ್ವೀಪದ ಕರಾವಳಿಯಲ್ಲಿ ಶುಕ್ರವಾರ ಮುಂಜಾನೆ 7.8 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ಅಧಿಕಾರಿಗಳು ಸುನಾಮಿ ಎಚ್ಚರಿಕೆ ಹೊರಡಿಸಿದ್ದಾರೆ. ರಷ್ಯಾದ ಸಾಮಾಜಿಕ ಮಾಧ್ಯಮದಲ್ಲಿ ಭೂಕಂಪಕ್ಕೆ ಸಂಬಂಧಿಸಿದ ವೀಡಿಯೋಗಳು...

FOOD | ತಂಪಾಗಿರೋ ವಾತಾವರಣದಲ್ಲಿ ಬಿಸಿ ಬಿಸಿ ಅಕ್ಕಿ ರೊಟ್ಟಿ ತಿಂತಿದ್ರೆ ಅದ್ರ ಮಜಾನೇ ಬೇರೆ!

ಅಕ್ಕಿ ರೊಟ್ಟಿ ಕರ್ನಾಟಕದ ಮನೆಮಾತಾದ ಒಂದು ಬೆಳಗ್ಗಿನ ತಿಂಡಿ.ಉಪಾಹಾರಕ್ಕೂ, ಸಂಜೆ ತಿಂಡಿಯಾಗಿಯೂ ಇದನ್ನು ಸವಿಯಬಹುದು. ಹಸಿರು ಮೆಣಸಿನಕಾಯಿ, ಕೊತ್ತಂಬರಿ, ಈರುಳ್ಳಿ ಸೇರಿಸಿ ಮಾಡಿದರೆ ಇನ್ನಷ್ಟು ರುಚಿಯಾಗಿರುತ್ತದೆ. ಬಿಸಿ ಬಿಸಿ ಅಕ್ಕಿ ರೊಟ್ಟಿಗೆ ಬೆಣ್ಣೆ,...

WEATHER |ವೀಕೆಂಡ್‌ ಬೆಚ್ಚಗೆ ಮನೆಯಲ್ಲೇ ಕೂತ್ಕೊಳ್ಳಿ, ಸಿಕ್ಕಾಪಟ್ಟೆ ಮಳೆ ಸಾಧ್ಯತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಕಳೆದ ಕೆಲವು ದಿನಗಳಿಂದ ಕರ್ನಾಟಕದಲ್ಲಿ ಭಾರೀ ಮಳೆಯಾಗುತ್ತಿದೆ. ರಾಜಧಾನಿ ಬೆಂಗಳೂರಿನಲ್ಲಿ ರಾತ್ರಿಯಿಡೀ ಸುರಿಯುತ್ತಿರುವ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಬೆಂಗಳೂರಿನಲ್ಲಿ ಕಳೆದ ಎರಡು ದಿನಗಳಿಂದ ಮಳೆಯಾಗುತ್ತಿದೆ. ಗುರುವಾರ ಸಂಜೆ ಶುರುವಾದ ಮಳೆ...

ದಿನಭವಿಷ್ಯ: ನಿಮ್ಮ ಪಾಲಿಗೆ ಸುದಿನ, ಆತ್ಮೀಯರ ಭೇಟಿ ಸಾಧ್ಯತೆ

ಮೇಷ ನಿಮ್ಮ ಪಾಲಿಗೆ ಸುದಿನ. ಆತ್ಮೀಯರ ಭೇಟಿ. ವೃತ್ತಿಯಲ್ಲಿ ತೃಪ್ತಿಕರ ಬೆಳವಣಿಗೆ. ಸಾಂಸಾರಿಕ ತಾಪತ್ರಯ ನಿವಾರಣೆ, ಸೌಹಾರ್ದತೆ ವೃದ್ಧಿ.      ವೃಷಭನಿಮ್ಮ ಸುತ್ತಲಿನವರ ಮೆಚ್ಚುಗೆ ಪಡೆಯುವ ಕಾರ್ಯ ಮಾಡುವಿರಿ. ಯುವಕರಿಗೆ ಹೊಸ ಸ್ನೇಹ...

ಪ್ರಧಾನಿ ಮೋದಿಗೆ ನಾನು ತುಂಬಾನೇ ಕ್ಲೋಸ್: ಅಚ್ಚರಿಯ ಹೇಳಿಕೆ ನೀಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌!

ಹೊಸ ದಿಗಂತ ಡಿಜಿಟಲ್ ಡೆಸ್ಕ್:ವ್ಯಾಪಾರ ಸುಂಕಗಳ ಕಾರಣಕ್ಕೆ ಭಾರತದ ವಿರುದ್ಧ ಮುನಿಸಿಕೊಂಡಿದ್ದರೂ, ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಇಂದು ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿಯನ್ನು ಹೊಗಳಿದ್ದಾರೆ. ಲಂಡನ್‌’ನಲ್ಲಿ ಯುಕೆ ಪ್ರಧಾನಿ ಕೀರ್ ಸ್ಟಾರ್ಮರ್ ಅವರೊಂದಿಗೆ...

ಸುಜಾತಾ ಭಟ್ ಸುಳ್ಳು ಆರೋಪ: ಎಸ್ಐಟಿ ಕಚೇರಿಗೆ ವಸಂತಿ ಸೋದರ ವಿಜಯ್ ಹಾಜರು

ಹೊಸ ದಿಗಂತ ವರದಿ, ಮಡಿಕೇರಿ: ಅನನ್ಯಾ ಭಟ್ ಎಂಬಾಕೆ ಧರ್ಮಸ್ಥಳಕ್ಕೆ ಬಂದು ನಾಪತ್ತೆಯಾಗಿರುವ ವಿಚಾರಕ್ಕೆ ಸಂಬಂಧಿಸಿ ಸುಜಾತಾ ಭಟ್ ನೀಡಿದ ಸುಳ್ಳು ದೂರಿನ ವಿಚಾರವಾಗಿ ವಸಂತಿ ಎಂ.ಪಿ. ಅವರ ಸೋದರ ವಿಜಯ್ ಅವರು ಗುರುವಾರ...

ನಾವು ಏಕೆ ಪಾಕ್ ಮೇಲೆ ಮಧ್ಯರಾತ್ರಿ ದಾಳಿ ಮಾಡಿದೆವು ಅಂದರೆ…’ಆಪರೇಷನ್ ಸಿಂದೂರ್‌’ ಸಾಹಸ ಸ್ಟೋರಿ ಹೇಳಿದ ಸಿಡಿಎಸ್ ಅನಿಲ್!

ಹೊಸ ದಿಗಂತ ಡಿಜಿಟಲ್ ಡೆಸ್ಕ್: ನಾಗರಿಕರ ಸಾವುನೋವುಗಳನ್ನು ತಪ್ಪಿಸಲು ನಾವು ಆಪರೇಷನ್ ಸಿಂದೂರ್‌ನ ಮೊದಲ ದಾಳಿ ಮಧ್ಯರಾತ್ರಿ 1 ಗಂಟೆಗೆ ನಡೆಸಲಾಯಿತು ಎಂದು ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಅನಿಲ್ ಚೌಹಾಣ್ ತಿಳಿಸಿದ್ದಾರೆ. ಇಂದು ಜಾರ್ಖಂಡ್‌ನ...