November 12, 2026
24.5 C
Mangalore
Thursday, November 12, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಪಾವಗಡದಲ್ಲಿ ಇಬ್ಬರು ಮಕ್ಕಳ ಕತ್ತು ಕೊಯ್ದು ನೇಣಿಗೆ ಶರಣಾದ ತಾಯಿ

ಹೊಸದಿಗಂತ ವರದಿ, ತುಮಕೂರು (ಪಾವಗಡ) : ತಾನು ಹೆತ್ತ ಇಬ್ಬರು ಮಕ್ಕಳನ್ನು ಕತ್ತು ಕೊಯ್ದು ಕೊಲೆ ಮಾಡಿ ತಾಯಿಯೂ ನೇಣಿಗೆ ಶರಣಾಗಿ ಸಾವನ್ನಪ್ಪಿರುವ ಘಟನೆ ಶನಿವಾರ ಸಂಜೆ ಪಾವಗಡ ಪೊಲೀಸ್ ಠಾಣೆ ವ್ಯಾಪ್ತಿಯ ಕಡಪಲಕೆರೆ...

ಥಾರ್ ಮರುಭೂಮಿಯಲ್ಲಿ ಭಾರತೀಯ ಸೇನೆಯಿಂದ ‘ಅಮೋಘ್ ಫ್ಯೂರಿ’ ಫೈರ್‌ಪವರ್ ಪ್ರದರ್ಶನ!

ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜಸ್ಥಾನದ ಥಾರ್ ಮರುಭೂಮಿಯಲ್ಲಿರುವ ಮಹಾಜನ್ ಫೀಲ್ಡ್ ಫೈರಿಂಗ್ ರೇಂಜ್ (MFFR)ನಲ್ಲಿ ಸಪ್ತ ಶಕ್ತಿ ಕಮಾಂಡ್ 'ಅಮೋಘ್ ಫ್ಯೂರಿ' ಎಂಬ ಸಂಯೋಜಿತ ಫೈರ್‌ಪವರ್ ಪ್ರದರ್ಶನವನ್ನು ಯಶಸ್ವಿಯಾಗಿ ನಡೆಸಿತು. ಈ ಕುರಿತು ಮಾಹಿತಿ...

ರಷ್ಯಾ ಮೇಲೆ ಉಕ್ರೇನ್ ಡ್ರೋನ್ ದಾಳಿ: ನಾಲ್ವರು ಸಾವು

ಹೊಸದಿಗಂತ ಡಿಜಿಟಲ್ ಡೆಸ್ಕ್: ರಷ್ಯಾದ ನೈಋತ್ಯ ಸಮಾರಾ ಪ್ರದೇಶದ ಮೇಲೆ ಉಕ್ರೇನ್ ಡ್ರೋನ್ ದಾಳಿ ನಡೆಸಿದ್ದು, ನಾಲ್ವರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಗವರ್ನರ್ ಶನಿವಾರ ಹೇಳಿದ್ದಾರೆ. ಉಕ್ರೇನ್ ನಿನ್ನೆ ರಾತ್ರಿ ಶತ್ರು ಡ್ರೋನ್ ದಾಳಿಯಲ್ಲಿ...

FOOD | ಎಂದಾದರೂ ಕ್ಯಾರೆಟ್ ಪಾಯಸ ಸವಿದಿದ್ದೀರಾ? ರೆಸಿಪಿ ವೆರಿ ಸಿಂಪಲ್

ಬೇಕಾದ ಪದಾರ್ಥಗಳು ಕ್ಯಾರೆಟ್ - 1 ಕಪ್ (ತುರಿದುಕೊಂಡಿದ್ದು) ಹಾಲು - 3 ಕಪ್ ಸಕ್ಕರೆ - ½ ಕಪ್ (ಅಥವಾ ರುಚಿಗೆ ತಕ್ಕಷ್ಟು) ತುಪ್ಪ - 2 ಚಮಚ ಗೋಡಂಬಿ, ಒಣ ದ್ರಾಕ್ಷಿ - ಸ್ವಲ್ಪ ಏಲಕ್ಕಿ ಪುಡಿ -...

ಹೆರಿಗೆ ಮಾಡಿಸಲು 2000 ರೂ. ಲಂಚಕ್ಕೆ ಬೇಡಿಕೆ: ವೈದ್ಯೆಗೆ ಐದು ವರ್ಷ ಜೈಲು ಶಿಕ್ಷೆ

ಹೊಸದಿಗಂತ ತುಮಕೂರು: ಹೆರಿಗೆ ಮಾಡಿಸಲು 2000 ಲಂಚ ಪಡೆದ ಆರೋಪ ಸಾಬೀತಾದ ಹಿನ್ನಲೆಯಲ್ಲಿ ಪ್ರಸೂತಿ ಮತ್ತು ಜಿಲ್ಲಾ ಆಸ್ಪತ್ರೆ ಸ್ತ್ರೀ ರೋಗ ತಜ್ಞರಾದ ಡಾ ಸಿ.ಎನ್.ಮಹಾಲಕ್ಷ್ಮಮ್ಮಗೆ 7ನೇ ಅಪರ ಜಿಲ್ಲಾ ಮತ್ತು ಸತ್ರ...

ಹ್ಯಾಂಡ್‌ಶೇಕ್ ವಿವಾದ: ಭಾರತ ವಿರುದ್ಧದ ಪಂದ್ಯಕ್ಕೂ ಮುನ್ನ ಪಾಕಿಸ್ತಾನದಿಂದ ಪತ್ರಿಕಾಗೋಷ್ಠಿ ರದ್ದು!

ಹೊಸದಿಗಂತ ಡಿಜಿಟಲ್ ಡೆಸ್ಕ್: ಏಷ್ಯಾ ಕಪ್‌ ಟೂರ್ನಿಯಲ್ಲಿ ಭಾರತ ತಂಡದ ವಿರುದ್ಧದ ಸೂಪರ್‌-4ರ ಪಂದ್ಯಕ್ಕೂ ಮುನ್ನ ಪಾಕಿಸ್ತಾನ ಕ್ರಿಕೆಟ್ ತಂಡ ಮತ್ತೊಮ್ಮೆ ವಿವಾದಕ್ಕೆ ಸಿಲುಕಿದೆ. ಸೆಪ್ಟೆಂಬರ್ 21 ರಂದು ನಡೆಯಬೇಕಿದ್ದ ತನ್ನ ಪಂದ್ಯ ಪೂರ್ವ...

ದಸರಾ ಸಂಭ್ರಮ: ಕೆಎಸ್‌ಆರ್‌ಟಿಸಿಯಿಂದ 2300ಕ್ಕೂ ಹೆಚ್ಚು ವಿಶೇಷ ಬಸ್‌!

ಹೊಸದಿಗಂತ ಡಿಜಿಟಲ್ ಡೆಸ್ಕ್: ದಸರಾ ಹಾಗೂ ಸಾಲು ಸಾಲು ರಜೆಗಳ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು (ಕೆಎಸ್‌ಆರ್‌ಟಿಸಿ) ಪ್ರಯಾಣಿಕರ ಅನುಕೂಲಕ್ಕಾಗಿ 2300ಕ್ಕೂ ಹೆಚ್ಚು ವಿಶೇಷ ಬಸ್‌ಗಳನ್ನು ರಸ್ತೆಗಿಳಿಸಲು ಸಜ್ಜಾಗಿದೆ. ರಾಜ್ಯದ ಹಾಗೂ...

H-1B ವೀಸಾ ಶುಲ್ಕ ಹೆಚ್ಚಳ: ಪ್ರಧಾನಿ ಮೋದಿ ವಿರುದ್ಧ ಅರವಿಂದ್ ಕೇಜ್ರಿವಾಲ್ ವಾಗ್ದಾಳಿ

ಹೊಸದಿಗಂತ ಡಿಜಿಟಲ್ ಡೆಸ್ಕ್: H-1B ವೀಸಾ ಅರ್ಜಿಗಳ ಮೇಲೆ 100,000 USD ಶುಲ್ಕ ವಿಧಿಸುವ ಅಮೆರಿಕ ಸರ್ಕಾರದ ನಿರ್ಧಾರದ ಬಗ್ಗೆ ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಪ್ರಧಾನಿ ನರೇಂದ್ರ ಮೋದಿಯವರನ್ನು ತೀವ್ರವಾಗಿ ಟೀಕಿಸಿದ್ದಾರೆ. X...

ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದ ನಟ ಮೋಹನ್ ಲಾಲ್ ಗೆ ಅಭಿನಂದಿಸಿದ ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಪ್ರಸಿದ್ಧ ಮಲಯಾಳಂ ನಟ, ನಿರ್ದೇಶಕ ಮತ್ತು ನಿರ್ಮಾಪಕರನ್ನು ಭಾರತದ ಸಿನಿಮಾದ ಅತ್ಯುನ್ನತ ಗೌರವವಾದ 2023 ರ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಭಾಜನರನ್ನಾಗಿ ಘೋಷಿಸಿದ...

ಟಿವಿಕೆ ಸಮಾವೇಶಕ್ಕೆ ಷರತ್ತು: ಡಿಎಂಕೆ ಸರ್ಕಾರದ ವಿರುದ್ಧ ನಟ ವಿಜಯ್ ವಾಗ್ದಾಳಿ!

ಹೊಸದಿಗಂತ ಡಿಜಿಟಲ್ ಡೆಸ್ಕ್: ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಸಮಾವೇಶ ಮತ್ತು ಸಭೆಗಳಿಗೆ ಹಲವು ಷರತ್ತುಗಳನ್ನು ವಿಧಿಸಿದ ಡಿಎಂಕೆ ಸರ್ಕಾರದ ವಿರುದ್ಧ ಟಿವಿಕೆ ಪಕ್ಷದ ಸಂಸ್ಥಾಪಕ, ನಟ ವಿಜಯ್ ವಾಗ್ದಾಳಿ ನಡೆಸಿದ್ದು,...

ಮಹದೇವಪುರ ಕ್ಷೇತ್ರ ಸೇರಿದಂತೆ ರಾಜ್ಯದ ಎಲ್ಲಾ ಮತಗಳ್ಳತನ ಪ್ರಕರಣಗಳ ತನಿಖೆಗೆ SIT ರಚನೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಬೆಂಗಳೂರಿನ ಮಹದೇವಪುರ ಕ್ಷೇತ್ರ ಸೇರಿದಂತೆ ರಾಜ್ಯದ ಎಲ್ಲಾ ಮತಗಳ್ಳತನ ಪ್ರಕರಣಗಳನ್ನ ತನಿಖೆ ನಡೆಸಲು ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡ ರಚನೆ ಮಾಡಿ ಆದೇಶ ಹೊರಡಿಸಿದೆ. ಸಿಐಡಿ ವಿಭಾಗದ ಹೆಚ್ಚುವರಿ ಪೊಲೀಸ್‌...

Myths | ನವಗ್ರಹ ದೋಷದಿಂದ ಉಂಟಾಗುವ ತೊಂದರೆಗಳೇನು? ಅದಕ್ಕೆ ಪರಿಹಾರವೇನು?

ಜ್ಯೋತಿಷ್ಯಶಾಸ್ತ್ರದ ಪ್ರಕಾರ, ವ್ಯಕ್ತಿಯ ಜಾತಕದಲ್ಲಿ ನವಗ್ರಹಗಳ ಸ್ಥಾನವು ಸರಿಯಾಗಿ ಇಲ್ಲದಿದ್ದಾಗ ಅಥವಾ ದುರ್ಬಲವಾಗಿದ್ದಾಗ, ನವಗ್ರಹ ದೋಷಗಳು ಉಂಟಾಗುತ್ತವೆ. ಈ ದೋಷಗಳು ಜೀವನದ ವಿವಿಧ ಕ್ಷೇತ್ರಗಳಲ್ಲಿ ಸಮಸ್ಯೆಗಳನ್ನು ತರಬಹುದು. ನವಗ್ರಹ ದೋಷದಿಂದ ಉಂಟಾಗುವ ತೊಂದರೆಗಳುಪ್ರತಿಯೊಂದು ಗ್ರಹದ...