November 12, 2026
28.5 C
Mangalore
Thursday, November 12, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಸೋಮವಾರಪೇಟೆಯಲ್ಲಿ ನವರಾತ್ರಿ ಉತ್ಸವಕ್ಕೆ ಚಾಲನೆ : ದೇವಿ ಮೂರ್ತಿ ಪ್ರತಿಷ್ಠಾಪನೆ

ಹೊಸದಿಗಂತ ವರದಿ ಸೋಮವಾರಪೇಟೆ: ಪಟ್ಟಣದಲ್ಲಿ ಇಂದು ನವರಾತ್ರಿ ಉತ್ಸವಕ್ಕೆ ವಿದ್ಯುಕ್ತ ಚಾಲನೆ ನೀಡಲಾಯಿತು.ಪಟ್ಟಣದ ಸೋಮೇಶ್ವರ ಹಾಗೂ ಬಸವೇಶ್ವರ ದೇವಾಲಯಗಳಲ್ಲಿ ದೇವಿ ಮೂರ್ತಿಯ ಪ್ರತಿಷ್ಠಾಪನೆಯೊಂದಿಗೆ ಧಾರ್ಮಿಕ ವಿಧಿವಿಧಾನಗಳು ಆರಂಭಗೊಂಡವು. ಈ ಬಾರಿ ನವರಾತ್ರಿ ಉತ್ಸವ...

FOOD | ಸುವರ್ಣಗಡ್ಡೆಯ ಅದ್ಭುತ ರುಚಿಯ ಗ್ರೇವಿ ಸವಿದಿದ್ದೀರಾ? ಇಲ್ಲಿದೆ ರೆಸಿಪಿ

ಸುವರ್ಣಗಡ್ಡೆ ನಮ್ಮ ಅಡುಗೆಮನೆಗೆ ಪೌಷ್ಟಿಕತೆ ಜೊತೆಗೆ ವಿಶೇಷ ರುಚಿಯನ್ನು ತಂದುಕೊಡಬಲ್ಲ ಒಂದು ಗೆಡ್ಡೆ ತರಕಾರಿ. ಇದು ಭೂಮಿಯಲ್ಲಿ ಬೆಳೆಯುವ ಬೇರು ತರಕಾರಿ. ವಿಶೇಷವೆಂದರೆ, ಇದರ ಬೇರು ಉಳಿದು ಮುಂದಿನ ಋತುವಿನಲ್ಲಿ ಮತ್ತೆ ಬೆಳೆಯುತ್ತದೆ....

ಹಬ್ಬದ ಟೈಮ್ನಲ್ಲಿ ಹೆಚ್ಚಾಗಿದೆ ನಕಲಿ reward ಲಿಂಕ್, ಎಚ್ಚರ ಇರಲಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಇದೀಗ ಸಾಲು ಸಾಲು ಹಬ್ಬಗಳು ಆರಂಭವಾಗುತ್ತಿದ್ದಂತೆ, ಬೆಂಗಳೂರಿನ ಬ್ಯಾಂಕ್ ಗ್ರಾಹಕರನ್ನು ಟಾರ್ಗೆಟ್ ಮಾಡಿರುವ ಖದೀಮರು ವಿವಿಧ ಆಫರ್​​ಗಳನ್ನು ನೀಡುವ ಮೂಲಕ ವಂಚನೆಗಿಳಿದಿದ್ದಾರೆ. ಬ್ಯಾಂಕ್ ಗ್ರಾಹಕರನ್ನು ಟಾರ್ಗೆಟ್ ಮಾಡಿಕೊಂಡಿರುವ ಸೈಬರ್ ವಂಚಕರು,  ಪ್ರತಿಷ್ಠಿತ ಬ್ಯಾಂಕ್​​ಗಳಂತೆ...

ತಿರುಪತಿ ಹುಂಡಿಯಿಂದ ನೂರು ಕೋಟಿಗೂ ಅಧಿಕ ಕಾಣಿಕೆ ಕಳವು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ವೈಎಸ್ ಜಗನ್ ಮೋಹನ್ ರೆಡ್ಡಿ ನೇತೃತ್ವದ YSR ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ತಿರುಪತಿ ದೇವಸ್ಥಾನದ ಪರಕಾಮಣಿ (ಹುಂಡಿಯಲ್ಲಿ ಭಕ್ತರು ಹಾಕಿದ್ದ) ರೂ.100 ಕೋಟಿ ಗೂ ಅಧಿಕ ಹಣ ಕಳ್ಳತನವಾಗಿದೆ ಎಂದು...

ಭಾರತ-ಪಾಕಿಸ್ತಾನ್ ಪಂದ್ಯ| ಶೇಕ್​ಹ್ಯಾಂಡ್ ಮಾಡಿ ಎಂದ ಗಂಭೀರ್: ವಿಡಿಯೋ ವೈರಲ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಇತ್ತೀಚಿನ ಏಷ್ಯಾ ಕಪ್ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ್ ತಂಡಗಳ ನಡುವೆ ನಡೆದ ಶೇಕ್‌ಹ್ಯಾಂಡ್ ವಿವಾದ ಸಾಮಾಜಿಕ ಮಾಧ್ಯಮದಲ್ಲಿ ಗಮನಸೆಳೆಯುತ್ತಿದೆ. ಸೆಪ್ಟೆಂಬರ್ 14 ರಂದು ನಡೆದ ಪಂದ್ಯದ ಬಳಿಕ ಟೀಮ್...

Kitchen tips | ನೀವು ಬಳಸೋ ತುಪ್ಪ ಅಸಲಿಯಾ? ನಕಲಿಯಾ?: ಹೀಗೆ ಪರೀಕ್ಷಿಸಿಕೊಳ್ಳಿ!

ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಜನರಲ್ಲಿ ತುಪ್ಪದ ಶುದ್ಧತೆಯನ್ನು ಕುರಿತು ಸಂಶಯಗಳು ಹೆಚ್ಚಾಗಿವೆ. ತುಪ್ಪವು ನೈವೇದ್ಯ, ಅಡುಗೆ, ಮಹಾಯಾಗದಂತಹ ಧಾರ್ಮಿಕ ಆಚರಣೆಗಳಲ್ಲಿ ಪ್ರಾಚೀನ ಕಾಲದಿಂದ ಪ್ರತಿ ಭಾರತೀಯ ಮನೆಯ ಅವಿಭಾಜ್ಯ ಅಂಗವಾಗಿದೆ. ಆದರೆ ಅದು...

ಎಲ್ಲರನ್ನು ಒಳಗೊಳ್ಳುವ ಸಮನ್ವಯದ ಮೇಳವೇ ದಸರಾ: ಬಾನು ಮುಷ್ತಾಕ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ದಸರೆ ಹಬ್ಬ ಮಾತ್ರ ಅಲ್ಲ. ಇದು ನಾಡಿನ ನಾಡಿಮಿಡಿತ, ಸಂಸ್ಕೃತಿಯ ಉತ್ಸವ. ಎಲ್ಲರನ್ನು ಒಳಗೊಳ್ಳುವ ಸಮನ್ವಯದ ಮೇಳ ಎಂದು ಬೂಕರ್‌ ಪ್ರಶಸ್ತಿ ವಿಜೇತ ಸಾಹಿತಿ ಬಾನು ಮುಷ್ತಾಕ್‌ ಬಣ್ಣಿಸಿದ್ದಾರೆ. ಚಾಮಂಡಿಬೆಟ್ಟದಲ್ಲಿ ನಡೆದ...

Smartphone | ಸ್ಮಾರ್ಟ್‌ಫೋನ್‌ನ ಈ ವಿಷಯಗಳ ಬಗ್ಗೆ ಹೆಚ್ಚಿನವರಿಗೆ ತಿಳಿದೇ ಇಲ್ಲ!

ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್‌ಫೋನ್ ನಮ್ಮ ದೈನಂದಿನ ಜೀವನದ ಅವಿಭಾಜ್ಯ ಭಾಗವಾಗಿದ್ದು, ಫೋನ್ ಮಾತ್ರವಲ್ಲದೆ ವ್ಯವಹಾರ, ಸ್ಟೋರೇಜ್, ಮನರಂಜನೆ ಸೇರಿದಂತೆ ಅನೇಕ ಕಾರ್ಯಗಳಿಗೆ ಬಳಸಲಾಗುತ್ತಿದೆ. ಫೋನ್‌ ಬಳಕೆ ಹೆಚ್ಚಾದಂತೆ, ಬ್ಯಾಟರಿ ಚಾರ್ಜಿಂಗ್ ಮತ್ತು ಬಾಳಿಕೆ...

Vastu | ಮನೆಯ ಉತ್ತರ ದಿಕ್ಕಿನಲ್ಲಿ ಈ ವಸ್ತುಗಳನ್ನು ಇಟ್ರೆ ಹಣಕ್ಕೆ ಎಂದಿಗೂ ಕೊರತೆ ಬರೋದಿಲ್ಲ!

ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ಉತ್ತರ ದಿಕ್ಕು ಕುಬೇರನ ದಿಕ್ಕು ಎಂದು ಕರೆಯಲ್ಪಡುತ್ತದೆ. ಈ ದಿಕ್ಕನ್ನು ಸರಿಯಾಗಿ ಬಳಸಿದರೆ, ಮನೆಗೆ ಸಂಪತ್ತು, ಸಮೃದ್ಧಿ ಮತ್ತು ಸಕಾರಾತ್ಮಕ ಶಕ್ತಿ ಹರಿಯುತ್ತದೆ ಎಂದು ನಂಬಲಾಗಿದೆ. ಮನೆಯ...

ಚಾಮುಂಡಿ ತಾಯಿ ಪೂಜೆ ವೇಳೆ ಬಾನು ಮುಷ್ತಾಕ್ ಕಣ್ಣೀರು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ನಾಡಹಬ್ಬ ಮೈಸೂರು ದಸರಾ ಹಿನ್ನೆಲೆ ತಾಯಿ ಚಾಮುಂಡಿಗೆ ಪೂಜೆ ವೇಳೆ ಲೇಖಕಿ ಬಾನು ಮುಷ್ತಾಕ್ ಭಾವುಕರಾಗಿದ್ದಾರೆ. ಮೈಸೂರು ರೇಷ್ಮೆ ಸೀರೆ, ಮೈಸೂರು ಮಲ್ಲಿಗೆ ಮುಡಿದು ದಸರಾ ಉದ್ಘಾಟನೆ ಬಾನು ಮುಷ್ತಾಕ್...

ಇಂದಿನಿಂದ ದಿನನಿತ್ಯ ಬಳಸುವ ವಸ್ತುಗಳ ಬೆಲೆ ಇಳಿಕೆ: ಎಷ್ಟು??

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಕೇಂದ್ರ ಸರ್ಕಾರ ‘ದಸರಾ ಗಿಫ್ಟ್‌’ ಕೊಟ್ಟಿದೆ. ಇಂದಿನಿಂದಲೇ ಹೊಸ ಜಿಎಸ್‌ಟಿ ದರ ಜಾರಿಗೆ ಬರಲಿದೆ. ಇದರಿಂದ ಅದೆಷ್ಟೋ ದಿನಬಳಕೆ ವಸ್ತುಗಳ ಬೆಲೆ ಕೈಗೆಟುಕುವ ದರದಲ್ಲಿ ಸಿಗಲಿದೆ. ನಾವು ದಿನನಿತ್ಯ ಬಳಸುವ...

ಬಾಗ್ರಾಮ್ ಏರ್‌ಬೇಸ್ ಅಮೆರಿಕದ ಬಳಕೆಗೆ ಬಿಟ್ಟು ಕೊಡಲು ಟ್ರಂಪ್ ಒತ್ತಾಯ: ಬೇಡಿಕೆ ತಿರಸ್ಕರಿಸಿದ ತಾಲಿಬಾನ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಅಫ್ಘಾನಿಸ್ತಾನ ರಾಜಧಾನಿ ಕಾಬೂಲ್ ಸಮೀಪದ ಬಾಗ್ರಾಮ್ ವಾಯು ನೆಲೆಯನ್ನು ಅಮೆರಿಕದ ಬಳಕೆಗಾಗಿ ಬಿಟ್ಟುಕೊಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒತ್ತಾಯಿಸಿದ ಸಂದರ್ಭದಲ್ಲಿ, ತಾಲಿಬಾನ್ ಸರ್ಕಾರ ಸ್ಪಷ್ಟವಾಗಿ ತಿರಸ್ಕರಿಸಿದೆ. ಅಫ್ಘಾನಿಸ್ತಾನವು ತನ್ನ...