November 12, 2026
28.5 C
Mangalore
Thursday, November 12, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

Mindful Eating| ಊಟ ಮಾಡೋವಾಗ ಈ ಅಂಶಗಳು ನೆನಪಿನಲ್ಲಿರಲಿ!

ನಾವು ತಿನ್ನುವ ಆಹಾರವೇ ನಮ್ಮ ಆರೋಗ್ಯದ ಪ್ರತಿಬಿಂಬ. ಆದರೆ ಏನು ತಿನ್ನುತ್ತೇವೆ ಅನ್ನೋದಕ್ಕಿಂತ, ಹೇಗೆ ತಿನ್ನುತ್ತೇವೆ ಅನ್ನೋದಕ್ಕೆ ಹೆಚ್ಚಿನ ಮಹತ್ವ ಇದೆ. ಸರಿಯಾದ ಆಹಾರ ಪದ್ಧತಿ ನಮ್ಮ ದೇಹದ ತೂಕ, ಫಿಟ್ನೆಸ್ ಮತ್ತು...

ವಿಮಾನದ ಲ್ಯಾಂಡಿಂಗ್‌ ಗೇರ್‌ ಬಳಿ ಕುಳಿತು 2 ಗಂಟೆ ಪ್ರಯಾಣಿಸಿ ಭಾರತಕ್ಕೆ ಬಂದ ಅಫ್ಘಾನ್‌ ಬಾಲಕ

ಹೊಸದಿಗಂತ ಡಿಜಿಟಲ್ ಡೆಸ್ಕ್:ವಿಮಾನದ ಚಕ್ರ ಇರುವ ಲ್ಯಾಂಡಿಂಗ್ ಗೇರ್‌ನಲ್ಲಿ ಅಡಗಿ ಕುಳಿತು 13 ವರ್ಷದ ಬಾಲಕನೊಬ್ಬ ಅಫ್ಘಾನಿಸ್ತಾನದ ಕಾಬೂಲ್‌ನಿಂದ ದೆಹಲಿಗೆ ಆಗಮಿಸಿದ ಘಟನೆ ನಡೆದಿದೆ. ಭಾನುವಾರ ಬೆಳಿಗ್ಗೆ 11:10 ಕ್ಕೆ ಕಾಬೂಲಿನಿಂದ ದೆಹಲಿಯ ಇಂದಿರಾಗಾಂಧಿ...

Read It | ಈ ಟೈಮ್ ನಲ್ಲಿ ನಿಮ್ಮ ದೇಹದ ತೂಕ ನೋಡೋಕೆ ಹೋಗ್ಬೇಡಿ? ಜಾಸ್ತಿನೇ ಬರುತ್ತೆ ಖಂಡಿತ

ಆರೋಗ್ಯಕರ ಜೀವನಕ್ಕಾಗಿ ಎತ್ತರಕ್ಕೆ ತಕ್ಕ ತೂಕ, ತೂಕಕ್ಕೆ ತಕ್ಕ ಎತ್ತರವನ್ನು ಕಾಯ್ದುಕೊಳ್ಳುವುದು ಅತ್ಯಂತ ಮುಖ್ಯ. ತೂಕ ಹೆಚ್ಚಾದರೂ ಅಪಾಯ, ಅತಿಯಾಗಿ ಇಳಿದರೂ ಅಪಾಯವೇ ಸರಿ. ಹೀಗಾಗಿ ನಾವು ಸಮತೋಲನದಲ್ಲಿ ತೂಕವನ್ನು ನಿರ್ವಹಿಸುವುದು ಅಗತ್ಯ....

Yoga | ಸೂರ್ಯನಮಸ್ಕಾರ ಯಾವಾಗ ಮಾಡ್ಬೇಕು? ಬೆಳಗ್ಗೆನಾ? ಸಂಜೆನಾ?

ಭಾರತೀಯ ಪುರಾತನ ಪದ್ಧತಿಗಳಲ್ಲಿ ಯೋಗಕ್ಕೆ ವಿಶೇಷ ಸ್ಥಾನವಿದೆ. ಅದರಲ್ಲಿ ಸೂರ್ಯನಮಸ್ಕಾರ ಒಂದು ಪ್ರಮುಖ ಯೋಗಾಭ್ಯಾಸ. ದೇಹದ ಚಲನೆ ಮತ್ತು ಉಸಿರಾಟವನ್ನು ಸಮನ್ವಯಗೊಳಿಸುವ ಈ ಯೋಗ ಭಂಗಿ, ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಅಪಾರ...

ಮಾಜಿ ಸಚಿವ ಸುರೇಶ್ ಕುಮಾರ್​​​ಗೆ ಮಾತೃವಿಯೋಗ

ಹೊಸದಿಗಂತ ಡಿಜಿಟಲ್ ಡೆಸ್ಕ್:ಮಾಜಿ ಸಚಿವ, ರಾಜಾಜಿನಗರದ ಬಿಜೆಪಿ ಶಾಸಕ ಸುರೇಶ್‌ ಕುಮಾರ್‌ ಅವರ ತಾಯಿ ವಯೋಸಹಜ ಕಾಯಿಲೆಯಿಂದ ಇಂದು ಬೆಳಗ್ಗೆ (ಸೆ.23) ವಿಧಿವಶರಾಗಿದ್ದಾರೆ. ಈ ಕುರಿತು ಸ್ವತಃ  ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿರುವ ಸುರೇಶ್...

Navratri | ನವರಾತ್ರಿಯ ಎರಡನೇ ದಿನ ಬ್ರಹ್ಮಚಾರಿಣಿ ದೇವಿಯ ಆರಾಧನೆ

ಶರನ್ನವರಾತ್ರಿಯ ಎರಡನೇ ದಿನ ಸೆಪ್ಟೆಂಬರ್ 23ರಂದು ಮಂಗಳವಾರ ಬಂದಿದೆ. ಈ ದಿನ ದುರ್ಗಾ ದೇವಿಯ ಎರಡನೇ ರೂಪವಾದ ಬ್ರಹ್ಮಚಾರಿಣಿ ದೇವಿಯನ್ನು ಭಕ್ತಿಪೂರ್ವಕವಾಗಿ ಆರಾಧಿಸಲಾಗುತ್ತದೆ. ಜ್ಞಾನ ಮತ್ತು ತಪಸ್ಸಿನ ಸಂಕೇತವಾದ ಈ ರೂಪವು ಭಕ್ತರಲ್ಲಿ...

ಇಂದೋರ್‌ನಲ್ಲಿ ಭಾರೀ ಮಳೆ: ಕಟ್ಟಡ ಕುಸಿದು ಇಬ್ಬರು ಸಾವು

ಹೊಸದಿಗಂತ ಡಿಜಿಟಲ್ ಡೆಸ್ಕ್:ಸೋಮವಾರ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಇಂದೋರ್‌ನ ರಾಣಿಪುರ ಪ್ರದೇಶದಲ್ಲಿ ಕಟ್ಟಡ ಕುಸಿದು ಇಬ್ಬರು ಸಾವನ್ನಪ್ಪಿದ್ದು, 12 ಮಂದಿ ಗಾಯಗೊಂಡಿದ್ದಾರೆ. ವಿವರಗಳನ್ನು ನೀಡಿದ ಜಿಲ್ಲಾಧಿಕಾರಿ ಶಿವಂ ವರ್ಮಾ, ಕಟ್ಟಡದ ಅವಶೇಷಗಳ...

ಐದು-ಆರು ಬಾರಿ ಜೀವ ಹೋಗುವ ಸ್ಥಿತಿ ಇತ್ತು, ದೈವ ನನ್ನನ್ನ ಬದುಕಿಸಿದೆ: ಡಿವೈನ್ ಸ್ಟಾರ್ ಭಾವುಕ ಮಾತು

ಹೊಸದಿಗಂತ ಡಿಜಿಟಲ್ ಡೆಸ್ಕ್: ಕನ್ನಡ ಚಿತ್ರರಂಗದಲ್ಲಿ ವಿಶಿಷ್ಟ ಸ್ಥಾನ ಪಡೆದಿರುವ ರಿಷಬ್ ಶೆಟ್ಟಿ, ತಮ್ಮ ಹೊಸ ಸಿನಿಮಾ ಕಾಂತಾರ: ಚಾಪ್ಟರ್ 1 ಕುರಿತಂತೆ ಮಾತನಾಡುವ ವೇಳೆ ತುಂಬಾ ಎಮೋಷನಲ್ ಆಗಿದ್ದರು. ಕಣ್ಣೀರನ್ನು ತಡೆದುಕೊಂಡರೂ, ಮನಸ್ಸಿನಲ್ಲಿದ್ದ...

ವಿಚಾರಣೆಗೆ ಹಾಜರಾಗದ ವಿಜಯಲಕ್ಷ್ಮೀ: ಸಿ ರಿಪೋರ್ಟ್‌ ಸಲ್ಲಿಕೆಗೆ ಪೊಲೀಸರ ಚಿಂತನೆ

ಹೊಸದಿಗಂತ ಡಿಜಿಟಲ್ ಡೆಸ್ಕ್:ದರ್ಶನ್ ಜೈಲಿಗೆ ಹೋದಮೇಲೆ ಪತ್ನಿ ವಿಜಯಲಕ್ಷ್ಮಿ ಮೌನಕ್ಕೆ ಶರಣಾಗಿದ್ದು ಪೊಲೀಸರ ಕರೆಗಳನ್ನು ಸ್ವೀಕರಿಸುತ್ತಿಲ್ಲ. ಅಶ್ಲೀಲ ಸಂದೇಶ ಕಳುಹಿಸಿದ ಪ್ರಕರಣ ಮತ್ತು ಮನೆಯಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯಲಕ್ಷ್ಮಿ ಹೇಳಿಕೆ ಅಗತ್ಯ....

ಏಷ್ಯಾ ಕಪ್: ಇಂದು ಪಾಕಿಸ್ತಾನ ವಿರುದ್ಧ ಶ್ರೀಲಂಕಾದ ನಿರ್ಣಾಯಕ ಪಂದ್ಯ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಏಷ್ಯಾ ಕಪ್ 2025ರಲ್ಲಿ ಸೆಪ್ಟೆಂಬರ್ 22ರಂದು ಯಾವುದೇ ಪಂದ್ಯಗಳಿರಲಿಲ್ಲ. ಎಲ್ಲಾ ತಂಡಗಳಿಗೆ ವಿಶ್ರಾಂತಿ ನೀಡಲಾಗಿತ್ತು. ಇದೀಗ ಸೂಪರ್ 4 ಹಂತ ತೀವ್ರ ಸ್ಪರ್ಧಾತ್ಮಕ ಹಾದಿಯಲ್ಲಿ ಸಾಗುತ್ತಿದೆ. ಈ ಹಂತದ ಮೂರನೇ...

ನಮ್ಮ ಈ ಸಣ್ಣ ತಪ್ಪುಗಳಿಂದಲೇ ಸೈಬರ್‌ ಖದೀಮರಿಗೆ ದುಡ್ಡು ಹೋಗೋದು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಆನ್‌ಲೈನ್‌ ವಹಿವಾಟುಗಳು ಇದೀಗ ಸಿಕ್ಕಾಪಟ್ಟೆ ಕಾಮನ್‌ ಆಗಿವೆ. ಅದಕ್ಕೆ ತಕ್ಕಂತೆಯೇ ಸೈಬರ್‌ ಖದೀಮರು ಆಕ್ಟೀವ್‌ ಆಗಿದ್ದಾರೆ. ಕೆಲ ದಿನಗಳ ಹಿಂದೆ ಬಿಡುಗಡೆಯಾದ ವಿಶ್ವ ಸೈಬರ್‌ ಅಪರಾಧ ಸೂಚ್ಯಂಕದಲ್ಲಿ ಭಾರತ ಜಾಗತಿಕ...

LIFE | ಈ ಅಭ್ಯಾಸಗಳನ್ನು ಅಳವಡಿಸಿಕೊಂಡರೆ 100 ವರ್ಷ ಬದುಕುತ್ತಿರ ಖಂಡಿತ!

ಜೀವನದಲ್ಲಿ ಪ್ರತಿಯೊಬ್ಬರೂ ಆರೋಗ್ಯದಿಂದ, ಸಂತೋಷದಿಂದ ಹೆಚ್ಚು ವರ್ಷ ಬದುಕಬೇಕೆಂಬ ಆಸೆ ಇರುತ್ತದೆ. ಆದರೆ ಅದಕ್ಕಾಗಿ ಕೇವಲ ಆಸೆ ಸಾಕಾಗದು, ಸರಿಯಾದ ಜೀವನಶೈಲಿ ಮತ್ತು ಶಿಸ್ತಿನ ಅಭ್ಯಾಸಗಳು ಅಗತ್ಯ. ಇತ್ತೀಚೆಗೆ ಪ್ರಕಟವಾದ ವೈಜ್ಞಾನಿಕ ಅಧ್ಯಯನಗಳು...