November 12, 2026
28.5 C
Mangalore
Thursday, November 12, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಸ್ಕ್ರಾಪ್‌ ಗಾಡಿಗಳನ್ನು ಮರುಬಳಕೆ ಮಾಡಿ:ಆಟೋಮೊಬೈಲ್ಸ್ ತಯಾರಕರಿಗೆ ಸರ್ಕಾರ ಸೂಚನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಆಟೋಮೊಬೈಲ್ ತಯಾರಕರು ಮತ್ತು ಡೀಲರ್‌ಗಳು ಅವಧಿ ಮುಗಿದಿರುವ ವಾಹನಗಳು, ಕಾರುಗಳು, ದ್ವಿಚಕ್ರ ವಾಹನಗಳು ಮತ್ತು ತ್ರಿಚಕ್ರ ವಾಹನಗಳನ್ನು ಸ್ಕ್ರ್ಯಾಪಿಂಗ್ ಮತ್ತು ಮರುಬಳಕೆಗಾಗಿ ವಾಪಸ್ ಪಡೆದುಕೊಳ್ಳುವಂತೆ ಕರ್ನಾಟಕ ರಾಜ್ಯ ಪರಿಸರ ಇಲಾಖೆಯು...

ಬಿಬಿಎಂಪಿ ಯುಗಾಂತ್ಯ! ಬೀದಿನಾಯಿಗಳ ಬಿರಿಯಾನಿ ಭ್ಯಾಗ್ಯಕ್ಕೆ ಬರೆ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ 5 ಪಾಲಿಕೆಗಳಾಗಿ ವಿಭಜನೆಯಗೊಂಡು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಆಗಿ ಪರಿವರ್ತನೆಗೊಂಡಿದ್ದು, ಇದರ ಬೆನ್ನಲ್ಲೇ ಬಿಬಿಎಂಪಿ ಕೈಗೆತ್ತಿಕೊಂಡಿದ್ದ ನಾಯಿಗಳಿಗೆ ಆಹಾರ ನೀಡುವ ಯೋಜನೆ ಕೂಡ ಸ್ಥಗಿತಗೊಂಡಂತಾಗಿದೆ. ಬೀದಿ...

Parenting Tips | ಮಕ್ಕಳ ಮುಂದೆ ಜಗಳ ಆಡೋ ಮುಂಚೆ ನೂರು ಸಲ ಯೋಚಿಸಿ!

ಮನೆಯೊಳಗಿನ ಸಣ್ಣಪುಟ್ಟ ಘರ್ಷಣೆಗಳು ಸಾಮಾನ್ಯ. ಆದರೆ ಗಂಡ–ಹೆಂಡತಿ ನಡುವಿನ ಜಗಳಗಳು ಮಿತಿ ಮೀರಿದರೆ ಅದು ಮನೆಯ ಶಾಂತಿಯನ್ನು ಕದಡುವುದರ ಜೊತೆಗೆ ಮಕ್ಕಳ ಮನೋಭಾವದ ಮೇಲೂ ಗಂಭೀರ ಪರಿಣಾಮ ಬೀರುತ್ತದೆ. ಮಕ್ಕಳು ತುಂಬಾ ಕೋಮಲ...

ಕ್ರಿಶ್ಚಿಯನ್‌ ರಾಷ್ಟ್ರದಲ್ಲಿ ಹಿಂದೂ ಪ್ರತಿಮೆ ಯಾಕೆ? ಟ್ರಂಪ್‌ ಬೆಂಬಲಿಗನ ಪೋಸ್ಟ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ರಿಪಬ್ಲಿಕನ್‌ ಪಕ್ಷದ ನಾಯಕ ಹನುಮಂತನ ಮೂರ್ತಿಯ ಬಗ್ಗೆ ಪೋಸ್ಟ್‌ ಮಾಡಿದ್ದು ಈಗ ವಿವಾದಕ್ಕೆ ಕಾರಣವಾಗಿದೆ. ಟೆಕ್ಸಾಸ್‌ನಲ್ಲಿ ತಲೆ ಎತ್ತಿರುವ 90 ಅಡಿ ಎತ್ತರದ ಹನುಮಂತನ...

ಸರ್ಕಾರಿ ಕಾಲೇಜುಗಳಲ್ಲಿ ಉಪನ್ಯಾಸಕರ ಕೊರತೆ: ಎಬಿವಿಪಿಯಿಂದ ಸರ್ಕಾರಕ್ಕೆ ಎಚ್ಚರಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ದೀರ್ಘಕಾಲದಿಂದ ಖಾಲಿ ಇರುವ ಉಪನ್ಯಾಸಕರ ಹುದ್ದೆಗಳ ನೇಮಕಾತಿ ಕುರಿತು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP) ಸರ್ಕಾರವನ್ನು ಎಚ್ಚರಿಸಿದೆ. ಶೀಘ್ರದಲ್ಲೇ ಕ್ರಮ ಕೈಗೊಳ್ಳದಿದ್ದರೆ...

ಬೆಂಗಳೂರು ಗುಂಡಿ ಸಮಸ್ಯೆ: ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಸಿ.ಸಿ. ಪಾಟೀಲ್

ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜ್ಯದಲ್ಲಿ ಗುಂಡಿ ಸಮಸ್ಯೆ ತೀವ್ರವಾಗಿರುವ ಹಿನ್ನೆಲೆಯಲ್ಲಿ ಮಾಜಿ ಸಚಿವ ಸಿ.ಸಿ. ಪಾಟೀಲ್ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, “ಇಂತಹ ಗುಂಡಿಗಳನ್ನು ನಡೆಸೋ ಸರ್ಕಾರ ನಾನು ನೋಡೇ...

ಸರ್ಕಾರ ಮಾಡ್ತಿರೋ ಜಾತಿ ಗಣತಿ ನಾವು ಒಪ್ಪಲ್ಲ: ಸಿ.ಸಿ. ಪಾಟೀಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಸರ್ಕಾರ ಮಾಡುತ್ತಿರುವ ಜಾತಿ ಗಣತಿ ಒಪ್ಪಲು ಸಾಧ್ಯವಿಲ್ಲ ಎಂದು ಬಿಜೆಪಿ ನಾಯಕ, ಮಾಜಿ ಸಚಿವ ಸಿಸಿ ಪಾಟೀಲ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸರ್ಕಾರ ಮಾಡುತ್ತಿರುವ ಜಾತಿ ಗಣತಿ ಸರ್ವೆ ಬಗ್ಗೆ...

Beauty Tips | ಐಸ್ ಕ್ಯೂಬ್ ನಿಂದ ಫೇಸ್ ಮಸಾಜ್ ಮಾಡಿದ್ರೆ ಏನ್ ಲಾಭ ಇದೆ?

ಇತ್ತೀಚಿನ ದಿನಗಳಲ್ಲಿ ಸೌಂದರ್ಯ ಮತ್ತು ತ್ವಚೆಯ ಆರೈಕೆ ವಿಚಾರದಲ್ಲಿ ಐಸ್ ಕ್ಯೂಬ್ ಬಳಸುವ ಪ್ರಕ್ರಿಯೆ ಜನಪ್ರಿಯವಾಗುತ್ತಿದೆ. ತ್ವಚೆಯ ಮೇಲೆ ತಂಪು ಐಸ್ ಸ್ಪರ್ಶವು ಮುಖವನ್ನು ತಾಜಾ ಮತ್ತು ಚೈತನ್ಯದಿಂದ ಕೂಡಿರುವಂತೆ ಮಾಡುವ ಒಂದು...

ಜೀವನದ ಹೊಸ ಚಾಪ್ಟರ್, ಕಟ್ರೀನಾ-ವಿಕ್ಕಿ ಕಡೆಯಿಂದ ಅನೌನ್ಸ್‌ಮೆಂಟ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ನಟ ವಿಕ್ಕಿ ಕೌಶಲ್‌ ಹಾಗೂ ಕಟ್ರೀನಾ ಕೈಫ್‌ ಪ್ರೆಗ್ನೆನ್ಸಿ ಅನೌನ್ಸ್‌ಮೆಂಟ್‌ ಮಾಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಕಟ್ರೀನಾ ಪ್ರೆಗ್ನೆಂಟ್‌ ಎನ್ನುವ ಸುದ್ದಿಗಳು ಹರಿದಾಡಿದ್ದರೂ ಕಪಲ್‌ ಯಾವುದೇ ಅಪ್‌ಡೇಟ್‌ ನೀಡಿರಲಿಲ್ಲ. ಇದೀಗ ವಿಕ್ಕಿ...

ಪೋಷಕರ ನಿರ್ಲಕ್ಷ್ಯ? ಜನಿಸಿದ ಕೂಡಲೇ ತ್ರಿವಳಿ ಶಿಶುಗಳು ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಜನಿಸಿದ ಕೂಡಲೇ ಮೂವರು ಕಂದಮ್ಮಗಳು ಇಹಲೋಕ ತ್ಯಜಿಸಿವೆ. ಇದಕ್ಕೆ ಪೋಷಕರ ನಿರ್ಲಕ್ಷ್ಯವೇ ಕಾರಣ ಎಂದು ಹೇಳಲಾಗುತ್ತಿದೆ.ಆನೇಕಲ್ ತಾಲೂಕಿನ ಗೊಲ್ಲಹಳ್ಳಿಯಲ್ಲಿ ಪೋಷಕರ ನಿರ್ಲಕ್ಷ್ಯ ಮತ್ತು ಸೂಕ್ತ ತಪಾಸಣೆ, ಪೋಷಣೆ ಕೊರತೆಯಿಂದ ಮೂರು...

Travel | ಫ್ಯಾಮಿಲಿ ಜೊತೆ ಮೈಸೂರು ಟ್ರಿಪ್ ಮಾಡ್ಬೇಕು ಅನ್ಕೊಂಡಿದ್ದೀರಾ? ಹಾಗಿದ್ರೆ ಈ ಪ್ಲೇಸ್ ಮಿಸ್ ಮಾಡ್ಬೇಡಿ!

ಮೈಸೂರಿನ ದಸರಾ ಹಬ್ಬವು ನಿನ್ನೆಯಷ್ಟೇ ಶುರುವಾಗಿದೆ. ಕರ್ನಾಟಕದ ನಾಡಹಬ್ಬವಾಗಿ ದೇಶ-ವಿದೇಶದಲ್ಲಿ ಪ್ರಸಿದ್ಧಿ ಹೊಂದಿರುವ ದಸರಾ ಹಬ್ಬದ ಸಮಯದಲ್ಲಿ ಮೈಸೂರಿನ ನಗರವು ಬೆಳಕು, ಸಂಭ್ರಮ ಮತ್ತು ಸಾಂಸ್ಕೃತಿಕ ಆಚರಣೆಗಳಿಂದ ತುಂಬಿರುತ್ತದೆ. ಕುಟುಂಬದೊಂದಿಗೆ ಪ್ರವಾಸ ಮಾಡುವವರು...

ʼದೇಶದ ಎಲ್ಲಾ ಕಡೆ ಗುಂಡಿ ಸಮಸ್ಯೆ ಇದೆ, ಕರ್ನಾಟಕವೇ ಟಾರ್ಗೆಟ್‌ ಯಾಕೆ?ʼ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ರಾಷ್ಟ್ರ ರಾಜಧಾನಿ ನವದೆಹಲಿ ಸೇರಿದಂತೆ ದೇಶದಾದ್ಯಂತ ಗುಂಡಿಗಳ ಸಮಸ್ಯೆ ಇದೆ. ಆದರೆ, ಕರ್ನಾಟಕದಲ್ಲಿ ಮಾತ್ರ ಈ ಸಮಸ್ಯೆ ಇದೆ ಎಂದು ಮಾಧ್ಯಮಗಳಲ್ಲಿ ಬಿಂಬಿಸುವುದು ಸರಿಯಲ್ಲ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್...