ಹೊಸದಿಗಂತ ವರದಿ ಅಂಕೋಲಾ: ಅಡುಗೆ ಅನಿಲ ತುಂಬಿದ ಟ್ಯಾಂಕರ್ ವಾಹನ ಪಲ್ಟಿಯಾಗಿ ಕೆಲ ಕಾಲ ಹೆದ್ದಾರಿ ಸಂಚಾರಕ್ಕೆ ಅಡ್ಡಿಯಾದ ಘಟನೆ ಪಟ್ಟಣ ವ್ಯಾಪ್ತಿಯ ವಿಠ್ಠಲಘಾಟ್ ಅಂಬೇಡ್ಕರ್ ಸರ್ಕಲ್ ಬಳಿ ರಾಷ್ಟ್ರೀಯ ಹೆದ್ದಾರಿ 66...
ಹೊಸದಿಗಂತ ಡಿಜಿಟಲ್ ಡೆಸ್ಕ್:ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹದಿಂದ ಮೃತಪಟ್ಟವರ ಸಂಖ್ಯೆ 1,204 ಕ್ಕೆ ಏರಿಕೆಯಾಗಿದೆ. ಹಗಲು ರಾತ್ರಿ ಎಂದು ನೋಡದೇ ದಿನದ 24 ಗಂಟೆಯೂ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ವಿದೇಶಾಂಗ ಸಚಿವಾಲಯದ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಸುಮಾರು 10 ವರುಷಗಳ ಕಾಲ ಬೆಳ್ಳಿಪರದೆಯಿಂದ ದೂರವಿದ್ದ ನಟಿ ಪ್ರೀತಿ ಜಿಂಟಾ, ‘ಬಟ್ವಾರಾ 1947’ ಸಿನಿಮಾದ ಮೂಲಕ ಅದ್ಧೂರಿ ಕಮ್ಬ್ಯಾಕ್ ಮಾಡಿದ್ದರು. ಅದರ ಬೆನ್ನಲ್ಲೇ ಇದೀಗ ಮತ್ತೊಂದು ಹೊಸ ಸಿನಿಮಾದೊಂದಿಗೆ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಫೆಬ್ರವರಿ 27,2017ರಂದು ನಿಯಂತ್ರಣ ರೇಖೆಯ ಮೇಲೆ ನಡೆದ ಕಾದಾಟದಲ್ಲಿ ಪಾಕಿಸ್ತಾನದ ಎಫ್-16ನ್ನು ಹೊಡೆದುರುಳಿಸಿ, ಪಾಕಿಸ್ತಾನದ ಗಡಿಯೊಳಗೆ ಇಳಿದು ಶೌರ್ಯ ಮೆರೆದಿದ್ದ ಗ್ರೂಪ್ ಕ್ಯಾಪ್ಟನ್, ವೀರ ಚಕ್ರ ಪುರಸ್ಕೃತ ಅಭಿನಂದನ್ ವರ್ಧಮಾನ್...
ಇತ್ತೀಚಿನ ದಿನಗಳಲ್ಲಿ ಕಾರ್ಪೊರೇಟ್ ಆಫೀಸುಗಳಲ್ಲಿ ಕೆಲಸ ಮಾಡೋ Gen Z ಯುವಪಡೆ ಒಂದಲ್ಲ ಒಂದು ವಿಚಿತ್ರ ಐಡಿಯಾಗಳಿಂದ ಸುದ್ದಿಯಲ್ಲಿ ಇರುತ್ತೆ. ದಿನವಿಡೀ ಕಂಪ್ಯೂಟರ್ ಮುಂದೆ ಕುಳಿತು ಕೆಲಸದ ಪ್ರೆಶರ್, ಬಾಸ್ ಕಿರಿಕಿರಿ ಮತ್ತು...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಇತ್ತೀಚೆಗೆ ಯುವ ಪೀಳಿಗೆಯಲ್ಲಿ ಹೃದಯಾಘಾತ ಹೆಚ್ಚಾಗಿದೆ. ಮಂಡ್ಯದಲ್ಲಿ ಜನರು ಶಾಕ್ ಆಗುವಂತಹ ಘಟನೆ ನಡೆದಿದ್ದು, ಒಂಬತ್ತನೇ ತರಗತಿಯ ವಿದ್ಯಾರ್ಥಿ ಹೃದಯಾಘಾತಕ್ಕೆ ಬಲಿಯಾಗಿದ್ದಾನೆ.
ಮಂಡ್ಯದ ಮದ್ದೂರಿನ ಸೋಮನಹಳ್ಳಿಯ ಎಸ್ಸಿಎಂಎಂ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ...
ಹೊಸದಿಗಂತ ಡಿಜಿಟಲ್ ಡೆಸ್ಕ್:ಬೆಂಗಳೂರಿನ ಯಾವುದೇ ತಣ್ಣಗಿನ ರೋಡ್, ಪಾರ್ಕ್ಗಳನ್ನು ಬೆಳಗ್ಗೆ ವಿಸಿಟ್ ಮಾಡಿದ್ರೆ ಅಲ್ಲಿ ಹತ್ತಾರು ಮಂದಿ ಜಾಗಿಂಗ್ ಮಾಡೋ ದೃಶ್ಯವನ್ನು ಸಾಮಾನ್ಯವಾಗಿ ನೋಡಿಯೇ ಇರ್ತೀರಿ. ಜಾಗಿಂಗ್ ಬಟ್ಟೆಗಳಲ್ಲಿ ಓಡುವಾಗ ಹಿಂಬದಿಯಿಂದ ವಿಡಿಯೋ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದ ಕರಾವಳಿ ಹಾಗೂ ಮಲೆನಾಡಿನ ಹಲವು ಭಾಗಗಳಲ್ಲಿ ಮಳೆಯ ವಾತಾವರಣ ಮುಂದುವರಿಯುತ್ತದೆ. ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಸಣ್ಣ ಮಳೆ ಸುರಿಯುವ ಸಾಧ್ಯತೆ ಇದೆ ಎಂದು...
ಮೇಷನಿಮ್ಮ ಪಾಲಿಗೆ ಅನಿರೀಕ್ಷಿತ ಬದಲಾವಣೆ ಸಂಭವ. ಹೊಂದಿಕೊಳ್ಳಿ. ಕೆಲವರ ಹಿತವಚನಕ್ಕೆ ಆಕ್ಷೇಪ ಸೂಚಿಸದಿರಿ. ಅದನ್ನು ಒಪ್ಪಿಕೊಳ್ಳಿ. ವೃಷಭನಿಮ್ಮ ಸುತ್ತಲಿನವರ ವರ್ತನೆಯು ಕೆಲವು ಪಾಠ ಕಲಿಸಲಿದೆ. ಯಾವುದೋ ವಿಷಯ ಚಿಂತೆಗೆ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಶತಮಾನಕ್ಕೂ ಹೆಚ್ಚು ಹಳೆಯದಾದ ಐತಿಹಾಸಿಕ ಹಿಂದೂ ದೇವಾಲಯವನ್ನು ಧ್ವಂಸಗೊಳಿಸಿರುವ ಘಟನೆಗೆ ಭಾರತ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಈ ಕೃತ್ಯವನ್ನು ಭಾರತ ಸರ್ಕಾರವು ‘ವಿಧ್ವಂಸಕ ಕೃತ್ಯ’ ಎಂದು...
ಹೊಸದಿಗಂತ ವರದಿ ಯಾದಗಿರಿ:
ಯಾದಗಿರಿ–ರಾಯಚೂರು ಮುಖ್ಯರಸ್ತೆಯ ಯರಗೊಳ ಬೈಪಾಸ್ ಬಳಿ ಕಾರು ಪಲ್ಟಿಯಾಗಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಯುವಕರು ಮೃತಪಟ್ಟಿದ್ದು, ಐವರು ಗಾಯಗೊಂಡಿದ್ದಾರೆ.
ಮೃತರನ್ನು ಸಾಹಿಲ್ ಶರೀಫ್ (25) ಸೈಯದ್ ಯಾಸೀನ್ (23)...