ಹೊಸದಿಗಂತ ಡಿಜಿಟಲ್ ಡೆಸ್ಕ್:ನಮ್ಮ ಒತ್ತಾಯದ ಮೇರೆಗೆ ಕೇಂದ್ರ ಸರ್ಕಾರ ಜಿಎಸ್ಟಿ ದರವನ್ನು ಕಡಿತಗೊಳಿಸಿದೆ. ಕಾಂಗ್ರೆಸ್ ಸರ್ಕಾರವನ್ನು ಜನ ನಂಬಬಹುದು. ಇದು ಪ್ರತಿಯೊಬ್ಬ ಭಾರತೀಯನಿಗೆ ಆಶಾಕಿರಣ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು...
ಭಾರತೀಯ ಸಂಪ್ರದಾಯದಲ್ಲಿ ನವರಾತ್ರಿ ವಿಶೇಷ ಸ್ಥಾನಮಾನ ಪಡೆದ ಹಬ್ಬವಾಗಿದೆ. ಪ್ರತಿಯೊಂದು ದಿನವೂ ದುರ್ಗಾ ದೇವಿಯ ವಿಭಿನ್ನ ರೂಪಗಳನ್ನು ಆರಾಧನೆ ಮಾಡುವ ಹಬ್ಬ. 2025ರ ಶರನ್ನವರಾತ್ರಿಯ ನಾಲ್ಕನೇ ದಿನವು ಕೂಷ್ಮಾಂಡ ದೇವಿಯ ಆರಾಧನೆಗೆ ಮೀಸಲಾಗಿದ್ದು,...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ನಡ ಸಾಹಿತ್ಯ ಲೋಕದ ದಿಗ್ಗಜ, ಖ್ಯಾತ ಕಾದಂಬರಿಕಾರ ಡಾ. ಎಸ್. ಎಲ್. ಭೈರಪ್ಪ ಅವರು ವಯೋಸಹಜ ಅಸ್ವಸ್ಥತೆಯಿಂದ ಸೆಪ್ಟೆಂಬರ್ 24 ರಂದು ಮಧ್ಯಾಹ್ನ ನಿಧನರಾದರು. ಅವರ ಅಗಲಿಕೆಯ ಸುದ್ದಿ ದೇಶದಾದ್ಯಂತ...
ಹೊಸದಿಗಂತ ಡಿಜಿಟಲ್ ಡೆಸ್ಕ್:ರಾಜ್ಯದಲ್ಲಿ ಜಾತಿಗಣತಿ ಆರಂಭವಾಗಿದೆ. ಶಿಕ್ಷಕರು ಇನ್ನಿತರ ಸರ್ಕಾರಿ ಸಿಬ್ಬಂದಿ ಮನೆ ಮನೆಗೆ ತೆರಳಿ ಜಾತಿಗಣತಿ ಮಾಡುತ್ತಿದ್ದಾರೆ. ಈ ಜಾತಿಗಣತಿಗೆ ಸರ್ವರ್ ಜೊತೆಗೆ ನೆಟ್ವರ್ಕ್ ಕೂಡ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.ಸಮೀಕ್ಷೆ ಬಂದ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಏಷ್ಯಾಕಪ್ ಸೂಪರ್ 4 ಹಂತದಲ್ಲಿ ಭಾರತ ಮತ್ತೊಂದು ಅದ್ಭುತ ಗೆಲುವು ದಾಖಲಿಸಿದೆ. ಬಾಂಗ್ಲಾದೇಶ ವಿರುದ್ಧದ ತನ್ನ ಎರಡನೇ ಪಂದ್ಯದಲ್ಲಿ ಜಯಗಳಿಸಿದ ಟೀಂ ಇಂಡಿಯಾ ಅಜೇಯ ತಂಡವಾಗಿ 12ನೇ ಬಾರಿಗೆ ಏಷ್ಯಾಕಪ್...
ಹೊಸದಿಗಂತ ಡಿಜಿಟಲ್ ಡೆಸ್ಕ್:ಇಂದಿನಿಂದ ಮಂಡ್ಯದ ಶ್ರೀರಂಗಪಟ್ಟಣ ದಸರಾ ಉತ್ಸವಕ್ಕೆ ಚಾಲನೆ ಸಿಗಲಿದೆ.
ಇಂದಿನಿಂದ 4 ದಿನಗಳ ಕಾಲ ನಡೆಯಲಿರುವ ಈ ಉತ್ಸವಕ್ಕೆ ನಟ, ನಿರ್ದೇಶಕ ಟಿ.ಎಸ್ ನಾಗಾಭರಣ ಅವರು ಮಧ್ಯಾಹ್ನ 2:30 ರಿಂದ 3...
ನಮ್ಮ ಜೀವನದಲ್ಲಿ ಶಿಸ್ತು ಎಂಬುದು ಯಶಸ್ಸಿಗೆ ದಾರಿ ತೋರಿಸುವ ಪ್ರಮುಖ ಅಂಶ. ಶಿಸ್ತು ಅಂದ್ರೆ ಕಠಿಣ ನಿಯಮಗಳನ್ನು ಪಾಲಿಸೋದಲ್ಲ, ಬದಲಾಗಿ ದಿನನಿತ್ಯದ ಚಿಕ್ಕ ಚಿಕ್ಕ ಅಭ್ಯಾಸಗಳಿಂದ ಅದನ್ನು ರೂಢಿಸಿಕೊಳ್ಳೋದು. ವಿಶೇಷವಾಗಿ ಬೆಳಿಗ್ಗೆ ಮಾಡುವ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ನಾಡಿನ ಹಿರಿಯ ಧೀಮಂತ ಸಾಹಿತಿ ಡಾ. ಎಸ್.ಎಲ್. ಭೈರಪ್ಪ ಅವರು ವಯೋಸಹಜ ಕಾಯಿಲೆಯಿಂದ ತಮ್ಮ 94ನೇ ವಯಸ್ಸಿನಲ್ಲಿ ನಿನ್ನೆ ಅಪರಾಹ್ನ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ಅವರ ಅಂತ್ಯಕ್ರಿಯೆಯನ್ನು ಮೈಸೂರಿನ ಚಾಮುಂಡಿ ಬೆಟ್ಟದ...
ಹೊಸದಿಗಂತ ಡಿಜಿಟಲ್ ಡೆಸ್ಕ್:ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂಗಾರು ಮತ್ತೆ ಸಕ್ರಿಯವಾಗಲಿದೆ. ಉತ್ತರ ಒಳನಾಡಿನ ಜಿಲ್ಲೆಗಳಾದ ಬೀದರ್, ಕಲಬುರಗಿ, ವಿಜಯಪುರ ಜಿಲ್ಲೆಗಳಲ್ಲಿ ಎರಡು ದಿನ ಭಾರೀ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ...
ಬೆಳಿಗ್ಗೆ ದಿನವನ್ನು ಪ್ರಾರಂಭಿಸುವಾಗ ಹೊಟ್ಟೆಗೆ ಹಿತಕರವಾಗಿಯೂ, ಪೌಷ್ಟಿಕಾಂಶ ತುಂಬಿದ ಆಹಾರವನ್ನು ಸೇವಿಸಿದರೆ ದಿನವಿಡೀ ಉತ್ಸಾಹದಿಂದ ಕಳೆಯಬಹುದು. ವಿಶೇಷವಾಗಿ ತರಕಾರಿಗಳಿಂದ ಮಾಡಿದ ಗಂಜಿ ಆರೋಗ್ಯಕರವಾಗಿದ್ದು, ಜೀರ್ಣಕ್ರಿಯೆಗೂ ಸಹಾಯಕ. ಇವತ್ತು ನಾವು ನಿಮಗೆ ಟೇಸ್ಟಿ ತರಕಾರಿ...
ಮೇಷಅಧಿಕ ಒತ್ತಡ, ಹೆಚ್ಚು ಹೊಣೆಗಾರಿಕೆ. ಅದನ್ನು ಸರಿಯಾಗಿ ನಿಭಾಯಿಸಲು ಸಮರ್ಥರಾಗುವಿರಿ. ದಿನದಂತ್ಯಕ್ಕೆ ಸಂತೃಪ್ತಿ. ಕೌಟುಂಬಿಕ ಸಾಂತ್ವನ. ವೃಷಭವೃತ್ತಿಯಲ್ಲಿ ಫಲಪ್ರದ ದಿನ. ಆರ್ಥಿಕ ಉನ್ನತಿ. ಕುಟುಂಬದ ಜತೆ ಉತ್ತಮ ಹೊಂದಾಣಿಕೆ. ಧಾರ್ಮಿಕ ಕಾರ್ಯದಲ್ಲಿ ಭಾಗಿ,...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಖಮ್ಮಂ ನಗರದಲ್ಲಿ ಮುನ್ನೇರು ನದಿಯ ಎರಡೂ ಬದಿಗಳಲ್ಲಿ ತಡೆಗೋಡೆ ನಿರ್ಮಿಸುವ ಯೋಜನೆಯನ್ನು ತೆಲಂಗಾಣ ಸರ್ಕಾರ ಬುಧವಾರ ಪ್ರಾರಂಭಿಸಿದೆ ಎಂದು ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಪತ್ರಿಕಾ ಪ್ರಕಟಣೆ ತಿಳಿಸಿದೆ.
ಮಾನ್ಸೂನ್...