November 12, 2026
30.5 C
Mangalore
Thursday, November 12, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

Navaratri | ನವರಾತ್ರಿಯ ಐದನೇ ದಿನ ಸ್ಕಂದಮಾತಾ ಆರಾಧನೆ ಹೇಗೆ? ಪೂಜೆ ವಿಧಾನ ಏನು?

ನವರಾತ್ರಿಯ ಐದನೇ ದಿನವನ್ನು ದುರ್ಗಾಮಾತೆಯ ಐದನೇ ಸ್ವರೂಪವಾದ ಸ್ಕಂದಮಾತೆಯ ಆರಾಧನೆಗೆ ಮೀಸಲಿಡಲಾಗಿದೆ. ಸ್ಕಂದ ಎಂದರೆ ಕಾರ್ತಿಕೇಯ (ಷಣ್ಮುಖ) ಮತ್ತು ಮಾತೆ ಎಂದರೆ ತಾಯಿ. ಈ ರೂಪದಲ್ಲಿ ದೇವಿ ತನ್ನ ಮಗನಾದ ಸ್ಕಂದನನ್ನು ತೊಡೆಯ...

WEATHER | ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ 2 ದಿನ ಭಾರೀ ಮಳೆ, ಯೆಲ್ಲೋ ಅಲರ್ಟ್ ಘೋಷಣೆ ​

ಕರ್ನಾಟಕದಾದ್ಯಂತ ಸೆಪ್ಟೆಂಬರ್ ಅಂತ್ಯದವರೆಗೂ ಮಳೆ ಮುಂದುವರೆಯಲಿದೆ. 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ. ಬೆಂಗಳೂರಿನಲ್ಲಿ ಮೋಡಕವಿದ ವಾತಾವರಣವಿದ್ದರೂ ಭಾರಿ ಮಳೆಯ ಮುನ್ಸೂಚನೆ ಇಲ್ಲ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಬಾಗಲಕೋಟೆ, ಬೀದರ್, ಕಲಬುರಗಿ,...

ದಿನಭವಿಷ್ಯ: ಮಾತಿನ ಸಾಮ್ಯತೆಯನ್ನು ಬಿಟ್ಟರೆ ಮಾತ್ರ ಕಾರ್ಯ ವೇಗ ಪಡೆಯುವುದು

ಮೇಷಕುಟುಂಬ ಸದಸ್ಯರ ಜತೆ ಕಾಲ ಕಳೆಯಿರಿ. ಹಣ ಹೂಡಿಕೆಯಿಂದ ಲಾಭ. ಬಂಧುಮಿತ್ರರ ಭೇಟಿ.    ವೃಷಭನಿಮ್ಮೆಡೆಗೆ ಬರುವ ಅವಕಾಶ ಸದುಪಯೋಗ ಮಾಡಿಕೊಳ್ಳಿ. ಆರ್ಥಿಕ ಲಾಭ. ಖಾಸಗಿ ಬದುಕಿನ ಸಮಸ್ಯೆ ಇಂದು ಪರಿಹಾರ ಕಾಣುವುದು....

ಅಂಕೋಲಾ ಉಪ ನೋಂದಣಿ ಕಚೇರಿಗೆ ಲೋಕಾಯುಕ್ತ ಅಧಿಕಾರಿಗಳ ದಾಳಿ

ಹೊಸದಿಗಂತ ವರದಿ, ಅಂಕೋಲಾ ಅಂಕೋಲಾ ತಾಲೂಕಿನ ಉಪ ನೋಂದಣಿ ಅಧಿಕಾರಿಗಳ ಕಚೇರಿಗೆ ಗುರುವಾರ ಸಂಜೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಹಲವು ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ಲೋಕಾಯುಕ್ತ ಅಧಿಕಾರಿ ವಿನಾಯಕ ಮತ್ತು ವಿಜಯ್ ನೇತೃತ್ವದಲ್ಲಿ ಏಳು...

97 ತೇಜಸ್‌ ಖರೀದಿಗೆ ಬಿಗ್ ಡೀಲ್: HAL ಜೊತೆ ಕೇಂದ್ರ ಸರ್ಕಾರದ 62,370 ಕೋಟಿ ಒಪ್ಪಂದ!

ಹೊಸದಿಗಂತ ಡಿಜಿಟಲ್ ಡೆಸ್ಕ್: 97 ತೇಜಸ್ ಲಘು ಯುದ್ಧ ವಿಮಾನಗಳನ್ನು ಖರೀದಿಸಲು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL)ನೊಂದಿಗೆ ರಕ್ಷಣಾ ಸಚಿವಾಲಯ ಗುರುವಾರ ರೂ. 62,370 ಕೋಟಿ ಒಪ್ಪಂದವನ್ನು ಮಾಡಿಕೊಂಡಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಭದ್ರತೆಯ...

ಪಾಕ್ ಪ್ರಧಾನಿ ಜೊತೆ ಟ್ರಂಪ್ ಬಿಸಿಬಿಸಿ ಚರ್ಚೆ: ಇದ್ರಿಂದ ಭಾರತಕ್ಕೆ ಆಗುವ ಲಾಭವೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಇಂದು ಭೇಟಿಯಾಗಿ ಉನ್ನತ ಮಟ್ಟದ ಮಾತುಕತೆ ನಡೆಸಿದ್ದಾರೆ. ಟ್ರಂಪ್ ಹಾಗೂ ಶೆಹಬಾಜ್ ಷರೀಫ್ ಇಬ್ಬರೂ ನಿನ್ನೆ ಮೊದಲು ವಿಶ್ವಸಂಸ್ಥೆಯ...

ಪರಿಸರ ಹೋರಾಟಗಾರ ಸೋನಮ್ ವಾಂಗ್‌ಚುಕ್ ಪರವಾನಗಿ ರದ್ದುಪಡಿಸಿದ ಕೇಂದ್ರ ಸರ್ಕಾರ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಪರಿಸರ ಹೋರಾಟಗಾರ ಸೋನಮ್ ವಾಂಗ್‌ಚುಕ್ ಸ್ಥಾಪಿಸಿದ ಸ್ಟೂಡೆಂಟ್ಸ್ ಎಜುಕೇಶನಲ್ ಅಂಡ್ ಕಲ್ಚರಲ್ ಮೂವ್‌ಮೆಂಟ್ ಆಫ್ ಲಡಾಖ್ ನ FCRA ಪರವಾನಗಿಯನ್ನು ಕೇಂದ್ರ ಸರ್ಕಾರ ಗುರುವಾರ ರದ್ದುಗೊಳಿಸಿದೆ. ಸೋನಮ್ ವಾಂಗ್ಚುಕ್‌ ಸ್ಥಾಪಿಸಿರುವ ಎಚ್‌ಐಎಲ್‌...

FOOD | ಹಬ್ಬದ ಸೀಸನ್ ಅಂತೂ ಬಂದಿದೆ, ಹಾಗಾದ್ರೆ ಒಮ್ಮೆ ಕ್ಯಾರೆಟ್ ಹೋಳಿಗೆ ಟ್ರೈ ಮಾಡಿ ನೋಡಿ

ಬೇಕಾಗುವ ಸಾಮಗ್ರಿಗಳು:ಹೂರಣಕ್ಕಾಗಿ: ತುರಿದ ಕ್ಯಾರೆಟ್: 1 ಕಪ್ ತುಪ್ಪ: 2 ಚಮಚ ಬೆಲ್ಲದ ಪುಡಿ: ಅರ್ಧ ಕಪ್ (ಸಿಹಿ ಇಷ್ಟಪಡುವವರು ಸ್ವಲ್ಪ ಹೆಚ್ಚಿಗೆ ಬಳಸಬಹುದು) ಏಲಕ್ಕಿ ಪುಡಿ: ಅರ್ಧ ಚಮಚ ನೀರು: ಕಾಲು ಕಪ್ಹೋಳಿಗೆ ಹಿಟ್ಟಿಗಾಗಿ: ಗೋಧಿ ಹಿಟ್ಟು: 1 ಕಪ್...

ಭಾರತ,ಪಾಕ್ ಮ್ಯಾಚ್ ಈಗಲೂ ಆಗುತ್ತೆ…ನನ್ನ ಸಿನಿಮಾಗೆ ಮಾತ್ರ ನಿಷೇಧವೇ?: ದಿಲ್ಜಿತ್ ದೋಸಾಂಜ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಪಾಕಿಸ್ತಾನದ ನಟನೊಂದಿಗೆ 'Sardaar Ji 3' ಚಿತ್ರದಲ್ಲಿ ನಟಿಸಿದ್ದಕ್ಕಾಗಿ ದೇಶ ವಿರೋಧಿ ಎಂದು ಬಿಂಬಿಸಿದ್ದ ಪಂಜಾಬಿ ಸ್ಟಾರ್ ದಿಲ್ಜಿತ್ ದೋಸಾಂಜ್, ಭಾರತ ಮತ್ತು ಪಾಕಿಸ್ತಾನ ಈಗಲೂ ಕ್ರಿಕೆಟ್ ಆಡುತ್ತಿವೆ ಎಂದು...

ತಿಂಡಿ ತಿನ್ನಲು ಒಂದೂವರೆ ಗಂಟೆ ಬೇಕಿತ್ತು… ಸಲ್ಲು ಬಾಯ್ ಗೆ ಅಂತದ್ದು ಏನಾಯ್ತು?

ಹೊಸದಿಗಂತ ಡಿಜಿಟಲ್ ಡೆಸ್ಕ್: ಬಾಲಿವುಡ್​ ನಟ ಸಲ್ಮಾನ್ ಖಾನ್ ಅವರುವಿಚಿತ್ರ ಕಾಯಿಲೆ ಇರೋ ಬಗ್ಗೆ ಹೇಳಿಕೊಂಡಿದ್ದಾರೆ. ಆ ಸಮಯ ತಿಂಡಿ ತಿನ್ನಲೂ ನನಗೆ ಗಂಟೆಗಳ ಅವಧಿ ಬೇಕಿತ್ತು, ಆತ್ಮಹತ್ಯೆ ಯೋಚನೆಗಳು ಬಂದಿದ್ದವು ಎಂದು ಸಲ್ಲು...

Dream Fact | ಕನಸಿನಲ್ಲಿ ಸಿಂಹ ಕಾಣಿಸಿಕೊಂಡರೆ ಅದು ಯಾವುದರ ಸಂಕೇತ, ಸೂಚನೆ ಗೊತ್ತಿದ್ಯಾ?

ನೀವು ನಿಮ್ಮ ಕನಸಿನಲ್ಲಿ ಸಿಂಹವನ್ನು ನೋಡಿದರೆ, ಅದು ಸಾಮಾನ್ಯವಾಗಿ ಧೈರ್ಯ, ಶಕ್ತಿ, ನಾಯಕತ್ವ ಮತ್ತು ಅಧಿಕಾರದ ಸಂಕೇತವೆಂದು ಪರಿಗಣಿಸಲಾಗಿದೆ. ಕನಸಿನಲ್ಲಿ ಸಿಂಹವು ಹೇಗೆ ಕಾಣಿಸಿತು ಎಂಬುದರ ಆಧಾರದ ಮೇಲೆ, ಅದರ ಅರ್ಥವು ಬದಲಾಗಬಹುದು.ಕೆಲವು...

Benefits | ಪ್ರತಿದಿನ ಬೆಳಗ್ಗೆ ಜೀರಿಗೆ ನೀರು ಕುಡಿಯುವುದರಿಂದ ಏನೆಲ್ಲಾ ಪ್ರಯೋಜನಗಳಿವೆ?

ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಜೀರಿಗೆ ನೀರು ಕುಡಿಯುವುದರಿಂದ ಹಲವು ಆರೋಗ್ಯಕರ ಪ್ರಯೋಜನಗಳಿವೆ. ಅವುಗಳು ಇಲ್ಲಿವೆ: ಜೀರ್ಣಕ್ರಿಯೆಗೆ ಸಹಾಯಕಜೀರಿಗೆ ನೀರು ಜೀರ್ಣಕ್ರಿಯೆಯನ್ನು ಸುಧಾರಿಸಲು ಅತ್ಯಂತ ಸಹಕಾರಿಯಾಗಿದೆ. ಇದು ಹೊಟ್ಟೆಯೊಳಗಿನ ಕಿಣ್ವಗಳನ್ನು (ಎಂಜೈಮ್ಸ್) ಉತ್ತೇಜಿಸುತ್ತದೆ, ಇದರಿಂದ...