November 12, 2026
32.5 C
Mangalore
Thursday, November 12, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಆಶ್ರಮದಲ್ಲಿ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ: ಸ್ವಾಮಿ ಚೈತನ್ಯಾನಂದ ಕಡೆಗೂ ಅರೆಸ್ಟ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಆಶ್ರಮದಲ್ಲಿ 17 ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಸ್ವಾಮಿ ಚೈತನ್ಯಾನಂದ ಸರಸ್ವತಿ ಅವರನ್ನು ಪೊಲೀಸರು ಉತ್ತರಪ್ರದೇಶದ ಆಗ್ರಾದಲ್ಲಿ ಬಂಧಿಸಿದ್ದಾರೆ. ಆರೋಪಿಯು ಈ ಪ್ರಕರಣ ಬೆಳಕಿಗೆ ಬಂದ ಬಳಿಕ ತಲೆಮರೆಸಿಕೊಂಡಿದ್ದರು....

ನವರಾತ್ರಿಯ ಏಳನೇ ದಿನ ಯಾವ ಬಣ್ಣ ಧರಿಸಬೇಕು? ಆ ಬಣ್ಣದ ಮಹತ್ವವೇನು?

ಏಳನೇ ದಿನದ ಬಣ್ಣ ಕಡು ನೀಲಿ ಆಗಿದ್ದರೆ, ಇನ್ನು ಕೆಲವು ಕಡೆ ಕಿತ್ತಳೆ ಅಥವಾ ಬೂದು ಬಣ್ಣವನ್ನು ಸಹ ಸೂಚಿಸಲಾಗುತ್ತದೆ. ಏಳನೇ ದಿನವು ಸಾಮಾನ್ಯವಾಗಿ ದುರ್ಗಾ ದೇವಿಯ ಕಾಳರಾತ್ರಿ ರೂಪಕ್ಕೆ ಸಮರ್ಪಿತವಾಗಿರುತ್ತದೆ. ಈ ರೂಪವು...

Navaratri | ನವರಾತ್ರಿಯ ಏಳನೇ ದಿನ ಕಾಳರಾತ್ರಿ ದೇವಿ ಆರಾಧನೆ ಹೇಗೆ? ಪೂಜೆ ವಿಧಾನ ಏನು?

ನವರಾತ್ರಿಯ ಏಳನೇ ದಿನದಂದು ದುರ್ಗಾ ದೇವಿಯ ಏಳನೇ ರೂಪವಾದ ಶ್ರೀ ಕಾಳರಾತ್ರಿ ದೇವಿಯನ್ನು ಆರಾಧಿಸಲಾಗುತ್ತದೆ. ಈ ದೇವಿಯು ಭಯಂಕರ ರೂಪದಲ್ಲಿ ಕಂಡರೂ, ಭಕ್ತರಿಗೆ ಶುಭ ಫಲಗಳನ್ನು ನೀಡುವ ಕಾರಣ ಇವಳನ್ನು ಶುಭಂಕರಿ ಎಂದೂ...

ವಿಜಯ್ ರ‍್ಯಾಲಿಯಲ್ಲಿ ಮರಣ ಮೃದಂಗ: 39ಕ್ಕೆ ದಾಟಿದ ಮೃತರ ಸಂಖ್ಯೆ, 48 ಮಂದಿಗೆ ಚಿಕಿತ್ಸೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ತಮಿಳುನಾಡಿನ ಕರೂರಿನಲ್ಲಿ ನಡೆದ ರಾಜಕೀಯ ರ‍್ಯಾಲಿ ಭೀಕರ ದುರಂತಕ್ಕೆ ಕಾರಣವಾಗಿದೆ. ಶನಿವಾರ ತಮಿಳಿಗ ವಿಟ್ರಿ ಕಳಗಂ ಪಕ್ಷದ ನಾಯಕ ಹಾಗೂ ನಟ ದಳಪತಿ ವಿಜಯ್ ನಡೆಸಿದ ರ‍್ಯಾಲಿಯಲ್ಲಿ ಅಪಾರ ಸಂಖ್ಯೆಯಲ್ಲಿ...

WEATHER | ರಾಜ್ಯದಲ್ಲಿ ಮುಂದಿನ ಎರಡು ದಿನ ಭಾರೀ ಮಳೆ ಸಾಧ್ಯತೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜ್ಯದಲ್ಲಿ ಮತ್ತೆ ಮಳೆ ಹೆಚ್ಚುತ್ತಿದ್ದು, ಹವಾಮಾನ ಇಲಾಖೆ ಮುನ್ಸೂಚನೆಯಂತೆ ಮುಂದಿನ ಎರಡು ದಿನ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಹಲವು ಜಿಲ್ಲೆಗಳಿಗೆ ಎಚ್ಚರಿಕೆ ಸೂಚನೆ ನೀಡಲಾಗಿದೆ. ಬೀದರ್‌, ಕಲಬುರಗಿ ಮತ್ತು...

FOOD | ಫಾಟಾಫಟ್ ಅಂತ ರೆಡಿ ಆಗುತ್ತೆ ರವಾ ಉತ್ತಪ್ಪ! ನೀವೂ ಒಮ್ಮೆ ಟ್ರೈ ಮಾಡಿ

ಬೆಳಗಿನ ಉಪಹಾರ ಅಥವಾ ಸಂಜೆ ತಿಂಡಿಗೆ ತುಂಬಾ ರುಚಿಕರ ಮತ್ತು ಬೇಗನೆ ತಯಾರಿಸಬಹುದಾದ ತಿಂಡಿ ರವಾ ಉತ್ತಪ್ಪ. ಇದರಲ್ಲಿ ರವೆ ಮತ್ತು ಮೊಸರು ಇರೋದ್ರಿಂದ ಇದು ಪೌಷ್ಟಿಕಾಂಶಯುಕ್ತವಾಗಿದ್ದು, ತರಕಾರಿಗಳನ್ನು ಸೇರಿಸಿದರೆ ಇನ್ನಷ್ಟು ರುಚಿ...

ದಿನಭವಿಷ್ಯ :ಇಂದಿನ ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ ನೋಡಿ ತಿಳಿದುಕೊಳ್ಳಿ

ಮೇಷಸಂಭ್ರಮದ ದಿನ. ಮನೆಯವರ ಜತೆ ಆತ್ಮೀಯ ಕಾಲಕ್ಷೇಪ. ಬಂಧು ಭೇಟಿ. ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಅವಕಾಶ.    ವೃಷಭನಿಮ್ಮನ್ನು ಕಾಡುವ ಸಮಸ್ಯೆ ತಾನಾಗಿ ಪರಿಹಾರ ಕಾಣುವುದು ಎಂದು ಕಾಯಬೇಡಿ. ಅದಕ್ಕೆ  ಪ್ರಯತ್ನವೂ ಬೇಕು....

ಲೈಟ್‌ ಡಿನ್ನರ್‌ ಆಪ್ಷನ್‌ ಹುಡುಕ್ತಿದ್ದೀರಾ? ಈ ಸಿಂಪಲ್‌ ಪೀನಟ್‌ ಸಲಾಡ್‌ ಟ್ರೈ ಮಾಡಿ

ಸಾಮಾಗ್ರಿಗಳುಬೇಯಿಸಿದ ಶೇಂಗಾಈರುಳ್ಳಿಟೊಮ್ಯಾಟೊಕೊತ್ತಂಬರಿ ಸೊಪ್ಪುಇಮ್ಲಿ ಚಟ್ನಿಹಸಿಮೆಣಸಿನ ಚಟ್ನಿಉಪ್ಪುಮಾಡುವ ವಿಧಾನಮೊದಲು ಪೀನಟ್‌ ಬೇಯಿಸಿಕೊಳ್ಳಿ. ನಂತರ ಇದಕ್ಕೆ ಮೇಲೆ ಹೇಳಿದ ಎಲ್ಲ ಪದಾರ್ಥಗಳನ್ನು ಹಾಕಿ ಚೆನ್ನಾಗಿ ಮಿಕ್ಸ್‌ ಮಾಡಿನಂತರ ಕಡೆಗೆ ಕೊತ್ತಂಬರಿ ಸೊಪ್ಪು ಹಾಕಿದ್ರೆ ಪೀನಟ್‌ ಸಲಾಡ್‌...

ವಿಜಯ್‌ಗಾಗಿ ಸತತ 7 ಗಂಟೆ ಕಾದಿದ್ದ ಜನ: ಬರೋಬ್ಬರಿ 1 ಲಕ್ಷ ಮಂದಿ ಜಮಾವಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ತಮಿಳುನಾಡಿನ ಕರೂರಿನಲ್ಲಿ ಶನಿವಾರ ನಡೆದ ತಮಿಳು ನಟ-ರಾಜಕಾರಣಿ ವಿಜಯ್ ದಳಪತಿಯವರ ರ‍್ಯಾಲಿಗಾಗಿ ಬರೋಬ್ಬರಿ 1 ಲಕ್ಷ ಮಂದಿ ಸತತ 7 ಗಂಟೆ ಕಾದಿದ್ದರು ಎಂಬ ಮಾಹಿತಿ ತಿಳಿದುಬಂದಿದೆ. ನಟ ವಿಜಯ ಮಧ್ಯಾಹ್ನದ...

ಕರೂರು ಕಾಲ್ತುಳಿತ! ನಟ ವಿಜಯ್ ಬಂಧನ ಸಾಧ್ಯತೆ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ತಮಿಳಗ ವೆಟ್ರಿ ಕಳಗಂ ಅಧ್ಯಕ್ಷ ಹಾಗೂ ನಟ ವಿಜಯ್ ಅವರ ಕರೂರು ಜಿಲ್ಲೆಯಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಕಾಲ್ತುಳಿತಕ್ಕೆ ಸಿಲುಕಿ 30ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಈ ವಿಷಯವಾಗಿ...

Vijay Rally Stampede: ಕಾಲ್ತುಳಿತದಲ್ಲಿ ಕಣ್ಮುಚ್ಚಿದ ಮೂವರು ಕಂದಮ್ಮಗಳು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ತಮಿಳುನಾಡಿನ ಕರೂರಿನಲ್ಲಿ ನಟ ಮತ್ತು ಟಿವಿಕೆ ಮುಖ್ಯಸ್ಥ ವಿಜಯ್ ಅವರ ರ್ಯಾಲಿಯಲ್ಲಿ ದೊಡ್ಡ ಅಪಘಾತ ಸಂಭವಿಸಿದೆ. ಜನಸಮೂಹ ಇದ್ದಕ್ಕಿದ್ದಂತೆ ನಿಯಂತ್ರಿಸಲಾಗದೆ ಕಾಲ್ತುಳಿತ ಸಂಭವಿಸಿದ್ದು ಮೂವರು ಮಕ್ಕಳು ಸೇರಿದಂತೆ ಸುಮಾರು 31ಕ್ಕೂ...

Vijay Rally Stampede: ಆಸ್ಪತ್ರೆಯಲ್ಲಿ ಗಂಭೀರ ಸ್ಥಿತಿಯಲ್ಲಿ ಹಲವು ಗಾಯಾಳುಗಳು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ತಮಿಳುನಾಡಿನ ಕರೂರಿನಲ್ಲಿ ಟಿವಿಕೆ ನಾಯಕ ವಿಜಯ್ ಅವರ ಪ್ರಚಾರ ರ್ಯಾಲಿಯ ಸಂದರ್ಭದಲ್ಲಿ ಉಂಟಾದ ಕಾಲ್ತುಳಿತದಿಂದ ಕನಿಷ್ಠ 31 ಜನರು ಸಾವನ್ನಪ್ಪಿದ್ದಾರೆ. ಈ ನಡುವೆ ಸಂತಾಪ ವ್ತಕ್ತಪಡಿಸಿರುವ ತಮಿಳುನಾಡು ಸಿಎಂ ಸ್ಟಾಲಿನ್​,...