November 11, 2026
Wednesday, November 11, 2026
spot_img

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಇಟಲಿ ಪ್ರಧಾನಿ ಮೆಲೋನಿಯ ಐತಿಹಾಸಿಕ ಸಾಧನೆ: ಅಭಿನಂದನೆ ಸಲ್ಲಿಸಿದ ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಎರಡನೇ ಮಹಾಯುದ್ಧದ ನಂತರದ ಇಟಲಿಯ ಇತಿಹಾಸದಲ್ಲೇ ಅತ್ಯಂತ ದೀರ್ಘಾವಧಿ ಆಡಳಿತ ನಡೆಸಿದ ಪ್ರಧಾನಿ ಎಂಬ ಐತಿಹಾಸಿಕ ಮೈಲಿಗಲ್ಲು ಸ್ಥಾಪಿಸಿದ ಜಾರ್ಜಿಯಾ ಮೆಲೋನಿ ಅವರಿಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು...

ಸ್ಕ್ರೀನ್ ಟಚ್‌ ಸಾಕಾಗಿ ಪೇಪರ್ ಹಿಡಿದ Gen Z: ಸೈಲೆಂಟ್‌ ಆಗಿ ಶುರುವಾಗಿದೆ ‘ಸ್ನೇಲ್ ಮೇಲ್’ ಕ್ರೇಜ್!

ವಾಟ್ಸಾಪ್ ತೆರೆದ್ರೆ ಸಾವಿರ ಮೆಸೇಜು, ಜಿಮೇಲ್‌ನಲ್ಲಿ ತಲೆಬಿಸಿ ತರೋ ಆಫೀಸ್ ಮೈಲುಗಳು, ಇನ್‌ಸ್ಟಾಗ್ರಾಮ್‌ ನಲ್ಲಂತೂ ದಿನಪೂರ್ತಿ ನೋಟಿಫಿಕೇಶನ್‌ಗಳ ಕಿರಿಕಿರಿ. ಸೆಕೆಂಡ್‌ಗೆ ಹತ್ತು ಮೆಸೇಜ್ ಕಳುಹಿಸೋ ಈ ಡಿಜಿಟಲ್ ಕಾಲದಲ್ಲೂ, ಇವತ್ತಿನ Gen Z...

ಆರು ಬಾರಿ ಅಂಬಾರಿ ಹೊತ್ತಿದ್ದ ಅಭಿಮನ್ಯುಗೆ ದಸರಾದಲ್ಲಿ ಭಾಗಿಯಾಗಲು ಗ್ರೀನ್‌ ಸಿಗ್ನಲ್‌!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಮೈಸೂರು ದಸರಾದಲ್ಲಿ ಅಭಿಮನ್ಯು ಆನೆ ನಿಶಾನೆ ಆನೆಯಾಗಿ ಭಾಗವಹಿಸಲಿದೆ ಎಂದು ಅರಣ್ಯ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ ಆದೇಶ ನೀಡಿದ್ದಾರೆ. ಈಗಾಗಲೇ ಆರು ಬಾರಿ ಅಂಬಾರಿ ಹೊತ್ತಿದ್ದ ಅಭಿಮನ್ಯು 25 ವರ್ಷ...

ಕೃಷ್ಣಾ ನದಿಗೆ ಪೂಜೆ ಸಲ್ಲಿಸಿದ ಸಿಎಂ ಡಿ.ಕೆ. ಶಿವಕುಮಾರ್‌: ನದಿಗೆ ಬಾಗೀನ ಅರ್ಪಣೆ

ಹೊಸದಿಗಂತ ವರದಿ ಬಾಗಲಕೋಟೆ : ಅಲ್ಪಸ್ವಲ್ಪ ಮಳೆಯಾಗಿ ಕೃಷ್ಣಾ ನದಿ ತುಂಬಿದ ಪರಿಣಾಮ ಘಟಪ್ರಭಾ ,ಕೃಷ್ಣಾ, ಮಲಪ್ರಭಾ ನದಿಗಳ ತ್ತಿವೇಣಿ ಸಂಗಮದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವುಕುಮಾರ ಪೂಜೆ ಸಲ್ಲಿಸಿ ನಮಸ್ಕರಿಸಿದರು.ಕೂಡಲಸಂಗಮದ ಸಂಗಮನಾಥೇಶ್ವರ ದೇವಸ್ಥಾನದ ಮುಂಭಾಗದಲ್ಲಿ...

ಭನ್ಸಾಲಿ ಮ್ಯಾಜಿಕ್ ಈಸ್ ರೆಡಿ: ಬಿಗ್ ಸ್ಕ್ರೀನ್‌ಗೆ ಬರಲು ರೆಡಿಯಾಯ್ತು ಬಾಲಿವುಡ್‌ನ ‘ಲವ್ & ವಾರ್’!

ಹೊಸದಿಗಂತ ಡಿಜಿಟಲ್ ಡೆಸ್ಕ್: ಬಾಲಿವುಡ್‌ನಲ್ಲಿ ಸದ್ಯಕ್ಕಂತೂ ಯಾವ ಸಿನಿಮಾ ಮೇಲೂ ಇರದಷ್ಟು ದೊಡ್ಡ ಮಟ್ಟದ ಹೈಪ್ ಇರೋದು ಸಂಜಯ್ ಲೀಲಾ ಭನ್ಸಾಲಿ ಅವರ ‘ಲವ್ & ವಾರ್’ ಸಿನಿಮಾ ಮೇಲೆ. ಯಾಕಂದ್ರೆ ಈ ಸಿನಿಮಾದಲ್ಲಿ...

Food | ರೆಸ್ಟೋರೆಂಟ್ ಶೈಲಿಯ ಪನೀರ್ ಪಾಲಕ್ ರೈಸ್.. ಒಮ್ಮೆ ತಿಂದ್ರೆ ಮತ್ತೆ ಮತ್ತೆ ಬೇಕು ಅನ್ಸುತ್ತೆ!

ದಿನಾ ಅದೇ ಅನ್ನ ಸಾಂಬಾರ್, ರಸಂ ತಿಂದು ಬೇಸರವಾಗಿದ್ಯಾ? ರಾತ್ರಿ ಡಿನ್ನರ್‌ಗೆ ಅಥವಾ ಮಧ್ಯಾಹ್ನದ ಲಂಚ್‌ಬಾಕ್ಸ್‌ಗೆ ಏನಾದ್ರೂ ಸ್ಪೆಷಲ್ ಹಾಗೂ ಹೆಲ್ತಿಯಾಗಿ ಮಾಡ್ಬೇಕು ಎಂದು ಯೋಚನೆ ಮಾಡ್ತಿದ್ರೆ, ಈ ಪನೀರ್ ಪಾಲಕ್ ರೈಸ್...

ಬರಪೀಡಿತ ಪ್ರದೇಶಗಳ ಪರಿಶೀಲನೆ: ವಿಶೇಷ ಅಧಿವೇಶನಕ್ಕೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕರೆ

ಹೊಸದಿಗಂತ ವರದಿ ಬಾಗಲಕೋಟೆ: ಬರಪೀಡಿತ ಪ್ರದೇಶಗಳ ವೀಕ್ಷಣೆ ಮತ್ತು ಪರಿಶೀಲನೆ ಹಿನ್ನೆಲೆಯಲ್ಲಿ ಕೂಡಲಸಂಗಮಕ್ಕೆ ಆಗಮಿಸಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕೂಡಲಸಂಗಮ ಸಂಗಮನಾಥನ ದರ್ಶನ ಪಡೆದು, ತ್ರಿವೇಣಿ ಸಂಗಮ ನದಿಗೆ ಪೂಜೆ ಸಲ್ಲಿಸಿದರು. ಬಳಿಕ ಸುದ್ದಿಗಾರರೊಂದಿಗೆ...

ಗಡಿ ಭಾಗದಲ್ಲಿ ಭಾರತೀಯ ವಾಯುಪಡೆಯಿಂದ 17 ದಿನಗಳ ಬೃಹತ್ ಸಮರಾಭ್ಯಾಸ : ಹೆದರಿದ ಪಾಕ್‌ನಿಂದ ಎಮರ್ಜೆನ್ಸಿ ಮೀಟಿಂಗ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಭಾರತ-ಪಾಕಿಸ್ತಾನ ಗಡಿಗೆ ಹೊಂದಿಕೊಂಡಿರುವ ರಾಜಸ್ಥಾನದ ವಾಯುಪ್ರದೇಶದಲ್ಲಿ ಭಾರತೀಯ ವಾಯುಪಡೆ ೧೭ ದಿನಗಳ ಬೃಹತ್‌ ಯುದ್ಧತಾಲೀಮು ನಡೆಸಲು ಸಿದ್ಧವಾಗಿದೆ. ಇದು ಪಾಕಿಸ್ತಾನದ ನಿದ್ದೆಗೆಡಿಸುವಂತಾಗಿದ್ದು, ಎಮರ್ಜೆನ್ಸಿ ಮೀಟಿಂಗ್‌ ಕರೆಯಲಾಗಿದೆ. ಈಗಾಗಲೇ ಅಧಿಕೃತ ನೋಟಮ್‌ ಜಾರಿಯಾಗಿದ್ದು,...

ಬರಗಾಲ ಎಷ್ಟೊಂದು ತಾಲೂಕುಗಳಲ್ಲಿದೆ ಆದರೆ ʼಬರ ಪೀಡಿತʼ ಎಂದು ಘೋಷಣೆ ಆಗಿರೋದೆ ಕೆಲವು ಮಾತ್ರ: ಎನ್.ರವಿಕುಮಾರ

ಹೊಸದಿಗಂತ ವರದಿ ಯಾದಗಿರಿ:ರಾಜ್ಯದಲ್ಲಿ ಪ್ರಸಕ್ತ ಸಾಲಿನಲ್ಲಿ ಬರಗಾಲ ಆವರಿಸಿದ್ದು, ಸರ್ಕಾರ ಮಾತ್ರ ಕೆಲ ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಿಸಿದ್ದು ತಾರತಮ್ಯ ನೀತಿ ಅನುಸರಿಸುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ ಆರೋಪಿಸಿದರು. ಕಲ್ಯಾಲ...

ಮಳೆ ಕೊರತೆ ನೀಗಿಸಲು ಇಂದಿನಿಂದ ಮೋಡ ಬಿತ್ತನೆ: ಚಾಲನೆ ಕೊಟ್ಟ ರಾಜ್ಯ ಸರ್ಕಾರ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ರಾಜ್ಯದಲ್ಲಿ ಮೂಡಿರುವ ಬರ ಪರಿಸ್ಥಿತಿಯನ್ನು ಅವಲೋಕಿಸಿದ ನಂತರ ರಾಜ್ಯ ಸರ್ಕಾರ ಮೋಡ ಬಿತ್ತನೆ ಮಾಡಲು ನಿರ್ಧರಿಸಿದೆ. ಅಂತೆಯೇ ಇಂದು ಮೋಡ ಬಿತ್ತನೆ ಕಾರ್ಯಕ್ಕೆ ಬೆಂಗಳೂರಿನ ಹೆಚ್‌ಎಎಲ್‌ ವಿಮಾನ ನಿಲ್ದಾಣದಲ್ಲಿ ಸಚಿವ....

Alert Ladies | ಸ್ಟೈಲಾಗಿ ‘ಹೇರ್ ಕ್ಲಚ್ಚರ್’ ಹಾಕ್ಕೊಂಡು ಡ್ರೈವ್ ಮಾಡ್ತೀರಾ? ಹಾಗಾದ್ರೆ ಈ ಸುದ್ದಿ ಓದ್ಲೇಬೇಕು..

ಇತ್ತೀಚೆಗೆ ಹೆಣ್ಣುಮಕ್ಕಳು, ಕಾಲೇಜು ಹುಡುಗಿಯರು ಅಷ್ಟೇ ಯಾಕೆ, ಮನೆಯಲ್ಲಿರೋ ಅಮ್ಮ-ಅಕ್ಕಂದಿರು ಕೂಡ ತಲೆಕೂದಲು ಅಚ್ಚುಕಟ್ಟಾಗಿ ಇರಲಿ ಅಥವಾ ಸರಿಮಾಡಿಕೊಳ್ಳೋಕೆ ಟೈಮ್ ಇಲ್ಲ ಎಂದು 'ಹೇರ್ ಕ್ಲಚ್ಚರ್' ಬಳಸುವುದು ಸಾಮಾನ್ಯವಾಗಿದೆ. ಕೂದಲನ್ನು ಸುರುಳಿ ಸುತ್ತಿ,...

ಮಂಡ್ಯದಲ್ಲಿ ಒಂಬತ್ತು ವರ್ಷದ ಬಾಲಕಿ ನೇಣಿಗೆ ಶರಣು : ಕಾರಣ ಕೇಳಿದ್ರೆ ಶಾಕ್‌ ಆಗೋದು ಗ್ಯಾರಂಟಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಮೂರನೇ ತರಗತಿ ವಿದ್ಯಾರ್ಥಿನಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಂಡ್ಯದ ಮದ್ದೂರಿನ ಕೆ.ಎಂ. ದೊಡ್ಡಿ ಸಮೀಪದ ಗುಡಿಗೆರೆ ಗ್ರಾಮದಲ್ಲಿ ನಡೆದಿದೆ. ಒಂಬತ್ತು ವರ್ಷದ ಬಾಲಕಿ ವಿದ್ಯಾಶ್ರೀ ಮೃತ ದುರ್ದೈವಿ. ಮೂರನೇ...