25.5 C
Mangalore
Sunday, November 15, 2026
25.5 C
Mangalore
Sunday, November 15, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

WEATHER | ಇಂದು 12 ಜಿಲ್ಲೆಗಳಲ್ಲಿ ಭಾರೀ ಮಳೆ ಸಾಧ್ಯತೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಮಧ್ಯ ಕರ್ನಾಟಕ, ಕರಾವಳಿ, ಹಳೆ ಮೈಸೂರು ಸೇರಿದಂತೆ ರಾಜ್ಯದ 24 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಜಾರಿಯಾಗಿದ್ದು ಅದರಲ್ಲೂ 12 ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ದಕ್ಷಿಣ ಕನ್ನಡ, ಬೆಂಗಳೂರು ‌ನಗರ,ಗ್ರಾಮಾಂತರ, ಚಿಕ್ಕಬಳ್ಳಾಪುರ,...

ದಿನಭವಿಷ್ಯ: ಇಂದು ಉತ್ಸಾಹದ ದಿನ, ಹುರುಪು ತೋರುವಿರಿ

ಮೇಷಕೆಲ ವಿಚಾರದಲ್ಲಿ  ಮುಕ್ತವಾಗಿ ಅಭಿಪ್ರಾಯ ವ್ಯಕ್ತಪಡಿಸಿ. ಯಾರಿಗೋ ನೋವಾಗುವುದೆಂದು ಹಿಂಜರಿಯದಿರಿ. ಈ ದಿನ ಖರ್ಚು ಅಧಿಕ.ವೃಷಭಕಾಟಾಚಾರದ ಕೆಲಸ ಮಾಡಬೇಡಿ. ಅದರಲ್ಲಿ ಗುಣಮಟ್ಟವೂ ಬೇಕು. ಇದನ್ನು ಅರಿಯಿರಿ. ಕೌಟುಂಬಿಕ ವಾಗ್ವಾದ ಉಂಟಾದೀತು.  ಮಿಥುನಇತ್ತೀಚಿನ ಹೂಡಿಕೆ...

FOOD | ರುಚಿಯಾದ ಮೊಸರು ದೋಸೆ ತಿಂದಿದ್ದೀರಾ? ಇಲ್ಲಾಂದ್ರೆ ಒಮ್ಮೆ ಟ್ರೈ ಮಾಡಿ

ಬೆಳಗಿನ ಉಪಹಾರವಾಗಲಿ ಅಥವಾ ಸಂಜೆ ಟೀ ಟೈಮ್ ಆಗಲಿ ತಿನ್ನೋಕೆ ರುಚಿ ತುಂಬಿದ ಖಾದ್ಯ ಎಂದರೆ ಅದು ಮೊಸರು ದೋಸೆ. ಇದು ಮಾಡುವ ವಿಧಾನ ತುಂಬಾ ಸುಲಭ. ಮೊಸರು ಬಳಕೆಯಿಂದ ದೋಸೆಗೆ ಮೃದುತ್ವ...

HEALTH | ಊಟದ ಜೊತೆಗೆ ಒಂದು ಸ್ಪೂನ್‌ ತುಪ್ಪ ಇರಲಿ, ಯಾಕೆ ಗೊತ್ತಾ?

ಊಟ ಯಾವುದೇ ಇರಲಿ, ಅದಕ್ಕೊಂದು ಸ್ಪೂನ್‌ ತುಪ್ಪ ಬಿದ್ದರೆ ಊಟದ ರುಚಿಯೂ ಹೆಚ್ಚಾಗುತ್ತದೆ. ಹಾಗೇ ಎಷ್ಟೊಂದು ಲಾಭವನ್ನು ಪಡೆಯುತ್ತೀರಿ. ಯಾವ ಲಾಭ? ಇಲ್ಲಿದೆ ಡೀಟೇಲ್ಸ್‌..ತುಪ್ಪ ತಿಂದರೆ ಕೊಬ್ಬು ಹೆಚ್ಚುತ್ತದೆ ಎನ್ನುವುದು ಸಾಮಾನ್ಯವಾದ ಮಾತು....

ಭಾರತದ ಮಾದರಿ ನಡೆಗೆ ಮೆಚ್ಚುಗೆ: ಬ್ರಿಟನ್‌ನಲ್ಲೂ ಆಧಾರ್‌ ಮಾದರಿಯ ಐಡಿ ಕಾರ್ಡ್‌ ಜಾರಿಗೆ ಪ್ಲಾನ್!

ಹೊಸ ದಿಗಂತ ಡಿಜಿಟಲ್ ಡೆಸ್ಕ್: ಎರಡು ದಿನಗಳ ಭಾರತ ಪ್ರವಾಸದಲ್ಲಿರುವ ಬ್ರಿಟನ್‌ ಪ್ರಧಾನಿ ಕೀರ್ ಸ್ಟಾರ್ಮರ್ ಅವರು ಇನ್ಫೋಸಿಸ್ ಸಹ-ಸಂಸ್ಥಾಪಕ ಮತ್ತು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರದ ಅಧ್ಯಕ್ಷ ನಂದನ್ ನಿಲೇಕಣಿ ಅವರನ್ನು...

CINE | ಕಾಂತಾರದಿಂದ ಪ್ಯಾನ್‌ ಇಂಡಿಯಾ ಸ್ಟಾರ್‌ ಆದ ರುಕ್ಕು, ಈಗ ಅವರೇ ನ್ಯಾಷನಲ್‌ ಕ್ರಶ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಸಪ್ತಸಾಗರದಾಚೆ ಎಲ್ಲೋ ಸಿನಿಮಾದಿಂದ ಎಲ್ಲರ ಮನೆಮಗಳಾಗಿದ್ದ ನಟಿ ರುಕ್ಮಿಣಿ ವಸಂತ್‌ ಇದೀಗ ಕಾಂತಾರ ಚಾಪ್ಟರ್‌-1 ಸಿನಿಮಾದಿಂದ ಪ್ಯಾನ್‌ ಇಂಡಿಯಾ ಹೀರೋಯಿನ್‌ ಆಗಿದ್ದಾರೆ.ಕಾಂತಾರ ಸಿನಿಮಾದಲ್ಲಿ ಕನಕವತಿ ಪಾತ್ರದಲ್ಲಿ ನಟಿಸಿರುವ ರುಕ್ಮಿಣಿಯನ್ನು ಜನ...

ಸರ್ಕಾರಿ ಬಸ್​ಗಳಲ್ಲಿ ಕ್ಯಾನ್ಸರ್​ ರೋಗಿಗಳಿಗೆ ಉಚಿತ ಪ್ರಯಾಣ: ಕೇರಳ ಸರಕಾರ ಘೋಷಣೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್: ಕ್ಯಾನ್ಸರ್​ ರೋಗಿಗಳು ರಾಜ್ಯದ ಯಾವುದೇ ಸರ್ಕಾರಿ ಬಸ್​​ಗಳಲ್ಲಿ ಉಚಿತವಾಗಿ ಸಂಚಾರ ನಡೆಸಲು ಕೇರಳ ಸರ್ಕಾರ ಅವಕಾಶ ಕಲ್ಪಿಸಿದೆ. ರಾಜ್ಯ ಸಾರಿಗೆ ಸಚಿವ ಕೆ.ಬಿ.ಗಣೇಶ್ ಕುಮಾರ್ ಇಂದು ವಿಧಾನಸಭೆಯ ಪ್ರಶ್ನೋತ್ತರ...

FOOD | ದಿಢೀರ್ ಒನ್‌ ಪಾಟ್ ರಸಂ ರೈಸ್ ಟ್ರೈ ಮಾಡಿ, ಕೆಲಸ ಸುಲಭ

ಸಾಮಾಗ್ರಿಗಳುಅಕ್ಕಿ - 3/4 ಬಟ್ಟಲು ತೊಗರಿ ಬೇಳೆ- 1/2 ಬಟ್ಟಲು ಮೆಣಸು - 1 ಚಮಚ ಜೀರಿಗೆ - 1 ಚಮಚ ಕರಿಬೇವು - ಸ್ವಲ್ಪ ಒಣಗಿದ ಮೆಣಸಿನಕಾಯಿ - 3 ಬೆಳ್ಳುಳ್ಳಿ - 6 ಎಣ್ಣೆ - 3 ಚಮಚ ಸಾಸಿವೆ -...

ಭಾರತದ ರಕ್ಷಣಾ ಕ್ಷೇತ್ರಕ್ಕೆ ಸಿಗಲಿದೆ ಮತ್ತಷ್ಟು ಬಲ: ಬ್ರಿಟನ್​ನ ಮಾರ್ಟ್​ಲೆಟ್ ಮಿಸೈಲ್ ಖರೀದಿಗೆ ಡೀಲ್!

ಹೊಸ ದಿಗಂತ ಡಿಜಿಟಲ್ ಡೆಸ್ಕ್: ಭಾರತವು ಬ್ರಿಟನ್​ನ ಅತ್ಯಾಧುನಿಕ ಮಾರ್ಟ್ಲೆಟ್ ಕ್ಷಿಪಣಿಗಳನ್ನು ಪಡೆಯಲು 350 ಮಿಲಿಯನ್ ಪೌಂಡ್ ಮೊತ್ತದ ಒಪ್ಪಂದಕ್ಕೆ ಸಹಿ ಹಾಕಿದೆ. ಈ ಮೂಲಕ ರಕ್ಷಣಾ ಕ್ಷೇತ್ರಕ್ಕೆ ಮತ್ತಷ್ಟು ಬಲ ಸಿಗುತ್ತದೆ. ಇತ್ತೀಚೆಗಷ್ಟೇ...

ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿಗೆ ಶಾಕ್ ಕೊಟ್ಟ ಇಡಿ: ಮತ್ತೆ 40 ಕೆಜಿ ಚಿನ್ನದ ಗಟ್ಟಿ ಜಪ್ತಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್: ಅಕ್ರಮ ಆನ್‌ಲೈನ್ ಮತ್ತು ಆಫ್‌ಲೈನ್ ಬೆಟ್ಟಿಂಗ್ ಹಾಗೂ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ಕಾಂಗ್ರೆಸ್ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿಗೆ ಸೇರಿದ ಬ್ಯಾಂಕ್ ಲಾಕರ್‌ಗಳಿಂದ 50...

VIRAL VIDEO | ಇದು ಬರೀ ಆಟೋ ಅಲ್ಲ, ಪುಟಾಣಿ ಲಾಲ್‌ಬಾಗ್‌!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಇಲ್ಲೊಬ್ಬ ಆಟೋ ಚಾಲಕ ತನ್ನ ಆಟೋ ರಿಕ್ಷಾವನ್ನೇ ಒಂದು ಸಣ್ಣ ಚಲಿಸುವ ಉದ್ಯಾನವನವನ್ನಾಗಿ ಪರಿವರ್ತಿಸಿ, ದೇಶದ ಗಮನ ಸೆಳೆದಿದ್ದಾನೆ. ಆಟೋ ಅಂಜಿ ಎಂದು ಗುರುತಿಸಿಕೊಂಡಿರುವ ಈ ಚಾಲಕನ ವಿಶಿಷ್ಟ ಪರಿಸರ...

SHOCKING | ಅಯೋಧ್ಯೆಯಲ್ಲಿ ಸಿಲಿಂಡರ್ ಸ್ಫೋಟಗೊಂಡು ಮನೆ ಕುಸಿತ: ಐದು ಮಂದಿ ಸಾವು

ಹೊಸ ದಿಗಂತ ಡಿಜಿಟಲ್ ಡೆಸ್ಕ್:ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಸಿಲಿಂಡರ್ ಸ್ಫೋಟಗೊಂಡು ಮನೆ ಕುಸಿದು 5 ಮಂದಿ ಸಾವನ್ನಪ್ಪಿದ್ದು, ಹಲವರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಅಯೋಧ್ಯಾ ಜಿಲ್ಲೆಯ ಪುರ ಕಲಂದರ್ ಪೊಲೀಸ್ ಠಾಣೆ ವ್ಯಾಪ್ತಿಯ ಪಾಗ್ಲಾ...