November 11, 2026
Wednesday, November 11, 2026
spot_img

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ವಿಜಯನಗರದಲ್ಲಿ ‘ಪ್ರಜಾಸೇವೆ’ ಅಭಿಯಾನಕ್ಕೆ ಚಾಲನೆ ನೀಡಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್

ಹೊಸದಿಗಂತ ವರದಿ ವಿಜಯನಗರ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ `ಪ್ರಜಾಸೇವೆ' ಅಭಿಯಾನಕ್ಕೆ ಜಿಲ್ಲೆಯ ಕೂಡ್ಲಿಗಿಯಲ್ಲಿ ಆಯೋಜಿಸಿರುವ ರಾಜ್ಯ ಮಟ್ಟದ ಕಾರ್ಯಕ್ರಮದಲ್ಲಿ ಸಿಎಂ ಡಿ.ಕೆ.ಶಿವಕುಮಾರ್ ಇಂದು   ವಿದ್ಯುಕ್ತವಾಗಿ ಚಾಲನೆ ನೀಡಿದರು. ಸಣ್ಣ ಪುಟ್ಟ ಕೆಲಸಗಳು ಮತ್ತು ದೂರುಗಳಿಗಾಗಿ ಸಾರ್ವಜನಿಕರು...

‘ಕೇವಲ ಪಠ್ಯಪುಸ್ತಕಕ್ಕಷ್ಟೇ ಸೀಮಿತವಾಗಬೇಡಿ, ಮಕ್ಕಳ ಬದುಕಿಗೆ ಹತ್ತಿರವಾಗಿ’ : ಶಿಕ್ಷಕರಿಗೆ ಪ್ರಧಾನಿ ಮೋದಿ ಕಿವಿಮಾತು

ಹೊಸದಿಗಂತ ಡಿಜಿಟಲ್‌ ಡೆಸ್ಕ್: ಶಿಕ್ಷಕರು ಕೇವಲ ಪಠ್ಯಪುಸ್ತಕ ಮತ್ತು ಸಿಲಬಸ್‌ಗೆ ಸೀಮಿತವಾಗದೆ, ವಿದ್ಯಾರ್ಥಿಗಳ ಜೀವನದ ಭಾಗವಾಗಬೇಕು. ಯಾವುದೇ ಕಾರಣಕ್ಕೂ ಮಗುವಿನೊಳಗಿನ ಬಾಲ್ಯ ಸಾಯಲು ಬಿಡಬಾರದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಶಿಕ್ಷಕರಿಗೆ...

ಹಾಸ್ಟೆಲ್‌ ಸಮೀಪ ಕೆಲಸ ಮಾಡುವ ವೇಳೆ ಕೂಲಿ ಕಾರ್ಮಿಕರಿಗೆ ಸಿಕ್ಕ ಚಿನ್ನದ ನಾಣ್ಯಗಳು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಇಂಚಲ ಗ್ರಾಮದಲ್ಲಿ ಕೂಲಿ ಕಾರ್ಮಿಕರಿಗೆ ಚಿನ್ನದ ಗಣಿ ಸಿಕ್ಕಿದೆ. ಗಡಿಯೊಳಗೆ ಕೆಲಸ ಮಾಡುತ್ತಿದ್ದ ಕಾರ್ಮಿಕರಿಗೆ 14 ಚಿನ್ನದ ನಾಣ್ಯಗಳು ಸಿಕ್ಕಿವೆ. ಇಲ್ಲಿನ ಬಿಸಿಎಂ ಹಾಸ್ಟೆಲ್‌...

ನೇಪಾಳದ ಜಲಪ್ರಳಯ: ಮೃತರ ಸಂಖ್ಯೆ 1,344ಕ್ಕೆ ಏರಿಕೆ; 275 ಭಾರತೀಯರು ಇನ್ನು ನಾಪತ್ತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ನೆರೆಯರಾಷ್ಟ್ರ ನೇಪಾಳದಲ್ಲಿ ಆಗಸ್ಟ್ 26 ರಂದು ಸಂಭವಿಸಿದ ಭೀಕರ ಪ್ರವಾಹದಿಂದ ಅಪಾರ ಪ್ರಮಾಣದ ಸಾವು ನೋವು ಸಂಭವಿಸಿದ್ದು, ಇದರ ಚಿತ್ರಣ ಇನ್ನು ಮುಂದುವರೆದಿದೆ. ಇಂದು (ಶನಿವಾರ) ನೇಪಾಳ ಪೊಲೀಸರು ಬಿಡುಗಡೆ...

ಮಧ್ಯಾಹ್ನದ ಊಟಕ್ಕೆ ಚಿಂತೆಯೇ ಬೇಡ, ಒಂದೊಳ್ಳೆ ಸಿಂಪಲ್‌ ಮಶ್ರೂಮ್‌ ಫ್ರೈಡ್‌ ರೈಸ್‌ ರೆಸಿಪಿ ಇಲ್ಲಿದೆ ನೋಡಿ

ಸಾಮಾಗ್ರಿಗಳು ಬೆಣ್ಣೆಬೆಳ್ಳುಳ್ಳಿಪೆಪ್ಪರ್‌ ಪುಡಿಕ್ಯಾಪ್ಸಿಕಂಕೋಸುಕ್ಯಾರೆಟ್‌ ಬೀನ್ಸ್‌ ಉಪ್ಪುಸೋಯಾ ಸಾಸ್ಮಶ್ರೂಮ್‌ ಈರುಳ್ಳಿಹಸಿಮೆಣಸಿನಕಾಯಿಫ್ರೈಡ್‌ ರೈಸ್‌ ಪುಡಿಅನ್ನಕೊತ್ತಂಬರಿ ಸೊಪ್ಪು ಮಾಡುವ ವಿಧಾನಮೊದಲು ಉದುರು ಉದುರಾಗಿರುವ ಅನ್ನ ತಯಾರು ಮಾಡಿಕೊಳ್ಳಿ. ಆನಂತರ ಪ್ಯಾನ್‌ಗೆ ಎಣ್ಣೆ ಹಾಗೂ ಬೆಣ್ಣೆ ಹಾಕಿ, ನಂತರ ಗಾರ್ಲಿಕ್‌...

ಪಾದಯಾತ್ರೆಗೆ ದೊರೆಯುತ್ತಿರುವ ಜನಬೆಂಬಲ ಕಂಡು ಸಿಎಂ ಡಿ.ಕೆ.ಶಿವಕುಮಾರ್ ಹತಾಶೆ: ಬಿ.ವೈ.ವಿಜಯೇಂದ್ರ ವಾಗ್ದಾಳಿ

ಹೊಸದಿಗಂತ ವರದಿ ಕೊಪ್ಪಳ:  ‘ಬಳ್ಳಾರಿ ಚಲೋ’ ಪಾದಯಾತ್ರೆ ಐದನೇ ದಿನಕ್ಕೆ ಕಾಲಿಟ್ಟಿದ್ದು, ದಿನದಿಂದ ದಿನಕ್ಕೆ ಜನಾಂದೋಲನವಾಗಿ ಪರಿವರ್ತನೆಯಾಗುತ್ತಿದೆ ಎಂದು ವಿಜಯೇಂದ್ರ ಹೇಳಿದರು. ಪಾದಯಾತ್ರೆಗೂ ಮುನ್ನ ಕಾರಟಗಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪಾದಯಾತ್ರೆಗೆ ದೊರೆಯುತ್ತಿರುವ ಜನಬೆಂಬಲ...

ಅಮ್ಮಾ ತಿನ್ನೋಕೆ ಏನಾದ್ರೂ ಕೊಡು ಎಂದು ಮಕ್ಕಳು ಕಾಡಿಸ್ತಿದ್ದಾರಾ? ಸಿಂಪಲ್‌ ಆದ ಸಿಹಿ ತಿಂಡಿ ರೆಸಿಪಿ ಇಲ್ಲಿದೆ

ಸಾಮಾಗ್ರಿಗಳು ಗೋಡಂಬಿಜೇನುತುಪ್ಪಬೆಣ್ಣೆಚಿಲ್ಲಿ ಫ್ಲೇಕ್ಸ್‌ಖಾರದಪುಡಿಉಪ್ಪು ಮಾಡುವ ವಿಧಾನ ಮೊದಲು ದೊಡ್ಡ ಬೌಲ್‌ಗೆ ಗೋಡಂಬಿ ಹಾಕಿ, ಜೊತೆಗೆ ಮೆಲ್ಟ್‌ ಆಗಿರುವ ಬೆಣ್ಣೆ, ಜೇನುತುಪ್ಪ, ಉಪ್ಪು ಹಾಗೂ ಚಿಲ್ಲಿ ಫ್ಲೇಕ್ಸ್‌ ಹಾಕಿ ಎಲ್ಲವನ್ನು ಕೈಯಲ್ಲಿ ಚೆನ್ನಾಗಿ ಮಿಕ್ಸ್‌ ಮಾಡಿ. ಎಲ್ಲ ಕೋಟಿಂಗ್‌ ಚೆನ್ನಾಗಿ...

ಶಿಕ್ಷಕರ ದಿನಾಚರಣೆ ಸಂಭ್ರಮ; ಉತ್ತರ ಕನ್ನಡ ಜಿಲ್ಲೆಯ ಅತ್ಯುತ್ತಮ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ, ನಿವೃತ್ತ ಗುರುಗಳಿಗೆ ಸನ್ಮಾನ

ಹೊಸದಿಗಂತ ವರದಿ ಅಂಕೋಲಾ: ಉತ್ತರ ಕನ್ನಡ ಜಿಲ್ಲಾ ಪಂಚಾಯತ್‌, ಉಪನಿರ್ದೇಶಕರು ಶಾಲಾ ಶಿಕ್ಷಣ ಇಲಾಖೆ, ಉತ್ತರ ಕನ್ನಡ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಅಂಕೋಲಾ ಇವರ ಸಂಯುಕ್ತ ಆಶ್ರಯದಲ್ಲಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಜನ್ಮ ದಿನಾಚರಣೆಯನ್ನು...

ಬಲೂಚಿಸ್ತಾನದಲ್ಲಿ ತಾರಕಕ್ಕೇರಿದ ಹಿಂಸಚಾರ: ಎರಡು ಪ್ರತ್ಯೇಕ ದಾಳಿಯಲ್ಲಿ 25 ಪಾಕ್ ಸೈನಿಕರು ಬ*ಲಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ದಶಕಗಳಿಂದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವ ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದಲ್ಲಿ ಹಿಂಸಾಚಾರ ತಾರಕಕ್ಕೇರಿದೆ. ನಿಷೇಧಿತ ಪ್ರತ್ಯೇಕತಾವಾದಿ ಸಂಘಟನೆ ಬಲೂಚ್ ಲಿಬರೇಶನ್ ಆರ್ಮಿ (BLA) ನಡೆಸಿದ ಎರಡು ಪ್ರತ್ಯೇಕ ದಾಳಿಗಳಲ್ಲಿ ಪಾಕಿಸ್ತಾನದ ಕನಿಷ್ಠ 25...

ಇಂಥ ಜನ ಇರೋವರೆಗೂ ನಮ್ಮ ದೇಶ ಉದ್ಧಾರ ಆಗೋಕೆ ಸಾಧ್ಯನೇ ಇಲ್ಲ! ವಿಡಿಯೋ ನೋಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಮನೆಯಲ್ಲಿ ನೀರು ಬಾರದೇ ಇದ್ದ ಸಂದರ್ಭದಿಂದ ಹಿಡಿದು ಪಿಂಚಣಿ ಬಾರದೇ ಹೋದರು ನಾವು ಸರ್ಕಾರಕ್ಕೆ ಹಿಡಿಹಿಡಿ ಶಾಪವನ್ನು ಹಾಕುತ್ತೇವೆ. ಮೆಟ್ರೋ ರಶ್‌ ಆಗೋದಕ್ಕೂ, ಎಲ್ಲ ಕಡೆ ಕ್ಯೂ ನಿಲ್ಲೋದಕ್ಕೂ ಸರ್ಕಾರವನ್ನೇ...

ಶಿಕ್ಷಕರೆಂದರೆ ಬರೀ ಪಾಠ ಹೇಳುವವರಲ್ಲ, ಮಕ್ಕಳ ಉಜ್ವಲ ಭವಿಷ್ಯವನ್ನು ರೂಪಿಸುವ ಶಿಲ್ಪಿಗಳು: ಬಿ.ವೈ.ವಿಜಯೇಂದ್ರ

ಹೊಸದಿಗಂತ ವರದಿ ಕೊಪ್ಪಳ: ಶಿಕ್ಷಣ ತಜ್ಞ, ರಾಷ್ಟ್ರಪತಿಗಳಾದರೂ ದೇಶಸೇವೆ ಮಾಡಿದ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನದ ಅಂಗವಾಗಿ ಶಿಕ್ಷಕರ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ತಿಳಿಸಿದರು. 5ನೇ ದಿನದ ʼಬಳ್ಳಾರಿ...

ಇನ್ಸ್ಟಾಗ್ರಾಮ್‌ ಪ್ರಕಾರ ಪರ್ಫೆಕ್ಟ್‌ ಇಂಡಿಯನ್‌ ಚಾಯ್‌ ಮಾಡೋದು ಹೀಗಂತೆ! ಏನಿದೆ ಅಂಥಾ ಸ್ಪೆಷಲ್‌?

ಸಾಮಾಗ್ರಿಗಳುಒಂದು ಲೋಟ ನೀರುಅರ್ಧ ಲೋಟ ಹಾಲುಚಕ್ಕೆಲವಂಗಸೋಂಪುಏಲಕ್ಕಿಶುಂಠಿಸಕ್ಕರೆ ಟೀ ಪುಡಿರೋಸ್‌ ಪೆಟಲ್ಸ್‌ ಮಾಡುವ ವಿಧಾನಮೊದಲು ಒಂದು ಲೋಟ ನೀರಿಗೆ ಟೀ ಪುಡಿ ಹಾಕಿ ಕಾಯಲು ಇಡಿ. ನಂತರ ಇದಕ್ಕೆ ಜಜ್ಜಿದ ಶುಂಠಿ ಹಾಕಿಆನಂತರ ಚಕ್ಕೆ,...