November 11, 2026
Wednesday, November 11, 2026
spot_img

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಬಳ್ಳಾರಿ ಚಲೋ ಪಾದಯಾತ್ರೆಗೆ ಗಂಗಾವತಿ ಸಜ್ಜು: ಎಲ್ಲೆಡೆ ರಾರಾಜಿಸುತ್ತಿವೆ ಬೃಹತ್ ಬ್ಯಾನರ್‌ಗಳು

ಹೊಸದಿಗಂತ ವರದಿ ಗಂಗಾವತಿ: ಸರ್ಕಾರದ ವೈಫಲ್ಯ ಖಂಡಿಸಿ ಆರಂಭಿಸಿದ ಬಳ್ಳಾರಿ ಚಲೋ ಪಾದಯಾತ್ರೆ ಭಾನುವಾರ ಗಂಗಾವತಿ ನಗರಕ್ಕೆ ಆಗಮಿಸಲಿದ್ದು, ನಗರದಲ್ಲಿ ಬ್ಯಾನರ್ ಗಳು ರಾರಾಜಿಸುತ್ತಿವೆ. ಗಂಗಾವತಿ ವಿಧಾನ ಸಭಾ ಕ್ಷೇತ್ರದ ಶಾಸಕ ಗಾಲಿ ಜನಾರ್ದನ ರೆಡ್ಡಿ,...

ರೈತರ ಜಮೀನಿನ ಹಣಕ್ಕೂ ಬಿತ್ತು ಖದೀಮರ ಕಣ್ಣು: ಬಿಡದಿ ಭೂಸ್ವಾಧೀನ ಪರಿಹಾರ ದೋಚಲು ಯತ್ನಿಸಿದ ಜಾಲ ಬಯಲು

ಹೊಸದಿಗಂತ ವರದಿ ರಾಮನಗರ: ಬಿಡದಿ ಟೌನ್‌ಶಿಫ್‌ಗೆ ಸಂಬಂಧಿಸಿದಂತೆ ಸರ್ಕಾರ ಮತ್ತು ರೈತರ ನಡುವೆ ಒಂದೆಡೆ ಭೂಸ್ವಾಧೀನಕ್ಕಾಗಿ ಜಟಾಪಟಿ ನಡೆಯುತ್ತಿದೆ. ಕೆಲ ರೈತರು ಭೂಸ್ವಾಧೀನದ ಪರಿಹಾರ ಪಡೆದುಕೊಳ್ಳಲು ಮುಂದೆ ಬಂದಿದ್ದಾರೆ. ಈ ನಡುವೆ ಪರಿಹಾರವನ್ನು ಕಬಳಿಸಲು...

ಮಧ್ಯಪ್ರದೇಶದಲ್ಲಿ ಭೀಕರ ದುರಂತ: ವಿಷಪೂರಿತ ಕಳ್ಳಭಟ್ಟಿ ಮದ್ಯ ಸೇವಿಸಿ 9 ಮಂದಿ ಸಾ*ವು, ಹಲವರ ಸ್ಥತಿ ಗಂಭೀರ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಮಧ್ಯಪ್ರದೇಶದ ಸಾಗರ್ ಜಿಲ್ಲೆಯಲ್ಲಿ ಕಳ್ಳಭಟ್ಟಿ ಮದ್ಯ ಸೇವಿಸಿ 9 ಜನರು ಸಾವನ್ನಪ್ಪಿದ್ದಾರೆ. ಶನಿವಾರ ರಾತ್ರಿ ಮದ್ಯ ಸೇವಿಸಿದ ನಂತರ ತೀವ್ರವಾಗಿ ಅಸ್ವಸ್ಥಗೊಂಡಿದ್ದ ವಿವಿಧ ಹಳ್ಳಿಗಳ ನಿವಾಸಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ...

ಜಾರ್ಖಂಡ್ ಸಚಿವ, ಜೆಎಂಎಂ ಹಿರಿಯ ನಾಯಕ ಸುದಿವ್ಯ ಕುಮಾರ್ ಸೋನು ಹೃದಯಾಘಾತದಿಂದ ನಿಧನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಜಾರ್ಖಂಡ್ ಸರ್ಕಾರದ ಹಿರಿಯ ಸಚಿವರ ಹಾಗೂ ಜಾರ್ಖಂಡ್ JMM ಪಕ್ಷದ ಪ್ರಭಾವಿ ನಾಯಕರಾದ ಸುದಿವ್ಯ ಕುಮಾರ್ (56)  ಇಂದು (ಭಾನುವಾರ) ಮುಂಜಾನೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಗಿರೀಡೀಹ್ ಕ್ಷೇತ್ರದ ಶಾಸಕರಾಗಿದ್ದ ಅವರು ಸರ್ಕಾರದ...

ಬಿಹಾರದಲ್ಲಿ ಹಳಿ ತಪ್ಪಿದ ಮಹಾನಂದ ಎಕ್ಸ್‌ಪ್ರೆಸ್‌: ಕೂದಲೆಳೆ ಅಂತರದಲ್ಲಿ ತಪ್ಪಿದ ಭಾರೀ ದುರಂತ

ಹೊಸದಿಗಂತ ಡಿಜಿಜಿಟಲ್‌ ಡೆಸ್ಕ್:‌ ಬಿಹಾರದ ಆರಾ ರೈಲ್ವೇ ನಿಲ್ದಾಣದ ಬಳಿ ಭಾನುವಾರ ಮುಂಜಾನೆ ಭಾರಿ ರೈಲು ಅಪಘಾತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ. ಆಲಿಪುರದ್ವಾರ ಜಂಕ್ಷನ್‌ನಿಂದ ದೆಹಲಿಗೆ ಹೊರಟಿದ್ದ ಮಹಾನಂದ ಎಕ್ಸ್‌ಪ್ರೆಸ್ ರೈಲು ಮುಂಜಾನೆ ಸುಮಾರು...

ಚಿಂತೆ ಬಿಡಿ, ತಿಂಡಿ ಮಾಡಿ 80: ಸಂಡೇ ಏನ್‌ ತಿಂಡಿ ಮಾಡೋದು ಅಂತ ಗೊತ್ತಾಗ್ತಿಲ್ವಾ: ಈ ಮಲೆನಾಡು ಸ್ಟೈಲ್‌ ಅಕ್ಕಿ ರೊಟ್ಟಿ ಮಾಡಿ

ಬೆಳಗಿನ ತಿಂಡಿಗೆ ದಿನಾ ಅದೇ ಇಡ್ಲಿ, ದೋಸೆ ತಿಂದು ಬೇಜಾರಾಗಿದ್ಯಾ? ಹಾಗಿದ್ರೆ ಇವತ್ತು ಮಲೆನಾಡು ಕಡೆ ಫೇಮಸ್ ಆಗಿರೋ ಅಕ್ಕಿ ರೊಟ್ಟಿ ಟ್ರೈ ಮಾಡಿ. ರೊಟ್ಟಿ ಮಾಡುವುದು ಕಷ್ಟ ಎಂದು ಹಲವರು ಹಿಂಜರಿಯುತ್ತಾರೆ....

WEATHER | ರಾಜ್ಯದಲ್ಲಿ ಮತ್ತೆ ಮುಂಗಾರು ಅಬ್ಬರ: ಮಲೆನಾಡು, ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಸಾಧ್ಯತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಕಳೆದ ಕೆಲವು ದಿನಗಳಿಂದ ಸ್ವಲ್ಪ ವಿರಾಮ ಪಡೆದಿದ್ದ ಮುಂಗಾರು ಇದೀಗ ಮತ್ತೆ ಚುರುಕುಗೊಳ್ಳುವ ಲಕ್ಷಣ ಕಾಣುತ್ತಿದೆ. ಈ ಬಗ್ಗೆ ಹವಾಮಾನ ಇಲಾಖೆ ಬಿಗ್‌ ಅಪ್ಡೇಟ್‌ವೊಂದನ್ನು ನೀಡಿದೆ. ರಾಜ್ಯದಲ್ಲಿ ಸದ್ಯ ಬಿಡುವು...

ದಿನ ಭವಿಷ್ಯ | ನೀವಿಂದು ವಿರಾಮ ಬಯಸಿದರೂ ಸಿಗದು; ಕೌಟುಂಬಿಕ ಉದ್ವಿಗ್ನತೆಯಿಂದ ದೂರವಿರಿ

ಮೇಷನೀವಿಂದು ವಿರಾಮ ಬಯಸಿದರೂ ಅದು ಸಿಗದು. ದಿನವಿಡೀ ಕೆಲಸದ ಹೊರೆ. ಕೌಟುಂಬಿಕ ಉದ್ವಿಗ್ನತೆ ಶಾಂತಿ ಕದಡಲು ಅವಕಾಶ ಕೊಡದಿರಿ.  ವೃಷಭಆರ್ಥಿಕ ಚಿಂತೆ ನಿವಾರಣೆ. ಕೌಟುಂಬಿಕ ನೆಮ್ಮದಿ. ಅವಿವಾಹಿತರಿಗೆ ವಿವಾಹ ಸಂಬಂಧ ಕೂಡಿ ಬಂದೀತು....

ಕಾಂಗ್ರೆಸ್‌ನಲ್ಲಿ ಬಿಗ್‌ ಶಫಲ್: ಸುರ್ಜೇವಾಲಾಗೆ ಡಬಲ್ ಚಾರ್ಜ್; ಕರ್ನಾಟಕ ಸೇರಿ ವಿವಿಧ ರಾಜ್ಯಗಳ ಹೊಣೆಗಾರಿಕೆ ಬದಲಾವಣೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಮುಂಬರುವ ಚುನಾವಣೆಗಳು ಹಾಗೂ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷ ಶನಿವಾರ ಮಹತ್ವದ ಸಂಘಟನಾ ಪುನರ್‌ರಚನೆ ಮಾಡಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಬಿಡುಗಡೆ ಮಾಡಿದ ಪ್ರಕಟಣೆಯ ಪ್ರಕಾರ,...

ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿ: ಇಬ್ಬರು ಸವಾರರ ದಾರುಣ ಸಾ*ವು

ಹೊಸದಿಗಂತ ವರದಿ ಬಸವನಬಾಗೇವಾಡಿ: ನಿಡಗುಂದಿ ರಸ್ತೆಯಲ್ಲಿ ರಾಠೋಡ ಅವರ ಜಮೀನಿನ ಸಮೀಪ ಎರಡು ಬೈಕ್ ಗಳ ನಡುವೆ ಡಿಕ್ಕಿಯಾಗಿ ಬೈಕ್ ಸವಾರರಿಬ್ಬರು ಮೃತ ಪಟ್ಟಿರುವ ಘಟನೆ ನಡೆದಿದೆ. ಬಸವನಬಾಗೇವಾಡಿಯಿಂದ ನಿಡಗುಂದಿ ಕಡೆಗೆ ಹೊರಟಿದ್ದ ಬೈಕ್ ಹಾಗೂ...

‘SRCC ಅಂದ್ರೇನೇ ಒಂದು ಫ್ಲೆಕ್ಸ್’: Gen Z ಭಾಷೆಯಲ್ಲಿ ಹಳೆಯ ವಿದ್ಯಾರ್ಥಿಗಳನ್ನು ಹೊಗಳಿದ ಪ್ರಧಾನಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಶ್ರೀ ರಾಮ್ ಕಾಲೇಜ್ ಆಫ್ ಕಾಮರ್ಸ್‌ (SRCC) ಈಗ ಶತಮಾನೋತ್ಸವವನ್ನು ಪೂರೈಸಿದ್ದು ಈ ಸಂದರ್ಭದಲ್ಲಿ ಆಯೋಜಿಸಿದ್ದ ವಿಶೇಷ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ವಿದ್ಯಾರ್ಥಿಗಳೊಂದಿಗೆ Gen Z ಶೈಲಿಯಲ್ಲೇ ಮಾತುಕತೆ ನಡೆಸಿ...

980 ಕೋಟಿ ರೂ. ಸಾಲದ ಆರೋಪ: ಎಸ್ಸೆಲ್ ಮಾಜಿ ಮುಖ್ಯಸ್ಥನ ವಿರುದ್ಧ CBI ಕೇಸ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಎಲ್‌ಐಸಿ ಹೌಸಿಂಗ್ ಫೈನಾನ್ಸ್ ಲಿಮಿಟೆಡ್‌ ನಿಂದ ಸುಮಾರು 980 ಕೋಟಿ ರೂ ಸಾಲ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಸೆಲ್ ಗ್ರೂಪ್‌ನ ಮಾಜಿ ಅಧ್ಯಕ್ಷ ಸುಭಾಷ್ ಚಂದ್ರ ಸೇರಿದಂತೆ ಇತರರ ವಿರುದ್ಧ...