30.5 C
Mangalore
Sunday, November 15, 2026
30.5 C
Mangalore
Sunday, November 15, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

Health | ಚಳಿಗಾಲ ಬಂದೇಬಿಡ್ತಲ್ಲ! ಹೀಗಿರಲಿ ನಿಮ್ಮ ಆಹಾರ ಪದ್ಧತಿ

ಚಳಿಗಾಲ ಹತ್ತಿರ ಬರುತ್ತಿದೆ, ಇನ್ನೇನು ಆರೋಗ್ಯ ಜೋಪಾನ ಮಾಡುವ ಸಮಯ ಬರುತ್ತಿದೆ. ಚಳಿಗಾಲದಲ್ಲಿ ಬಿಸಿ ಬಿಸಿ ಆಹಾರ ಸೇವನೆ ಮಾಡಿ. ಬಿಸಿ ಸೂಪ್‌, ಕಿಚಡಿ ಬೌಲ್ಸ್‌, ಬಿಸಿ ಅನ್ನ, ತರಕಾರಿ, ಮೊಟ್ಟೆ, ಮೀನು...

ʼಡೆತ್ ಸಿರಪ್‌ʼ : ಮಧ್ಯಪ್ರದೇಶದಲ್ಲಿ 3 ವರ್ಷದ ಬಾಲಕಿ ಸಾವು, ಮೃತರ ಸಂಖ್ಯೆ 24ಕ್ಕೆ ಏರಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಕೋಲ್ಡ್ರಿಫ್ ಕೆಮ್ಮಿನ ಸಿರಪ್‌ನಿಂದಾಗಿ ಉಂಟಾಗಿರುವ ತೀವ್ರ ಮೂತ್ರಪಿಂಡ ವೈಫಲ್ಯದ ಕಾರಣ ಮಧ್ಯಪ್ರದೇಶದಲ್ಲಿ ಮತ್ತೊಂದು ಮಗು ಸಾವನ್ನಪ್ಪಿದೆ. ಈ ದುರಂತದಲ್ಲಿ ಒಟ್ಟು ಸಾವನ್ನಪ್ಪಿದವರ ಸಂಖ್ಯೆ 24ಕ್ಕೆ ಏರಿಕೆಯಾಗಿದೆ. ಇತ್ತೀಚಿನ ಸಾವು ಮಹಾರಾಷ್ಟ್ರದ ನಾಗ್ಪುರದ...

ಬಾಲಿವುಡ್ ಸ್ಟಾರ್ ದಂಪತಿ ದೇವರಮನೆಯಲ್ಲಿ ಮೈಸೂರಿನ ಅರುಣ್​ ಯೋಗಿರಾಜ್​ ಕೆತ್ತಿರುವ ಗಣಪ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಬಾಲಿವುಡ್ ಸ್ಟಾರ್ ದಂಪತಿಗಳಾದ ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್‌‌‌ ಮನೆಯಲ್ಲಿ ಖ್ಯಾತ ಶಿಲ್ಪಿ ಅರುಣ್ ಯೋಗಿರಾಜ್ ಅವರ ಕೈಯಲ್ಲಿ ಕೆತ್ತಲಾಗಿರುವ ಗಣಪತಿ ವಿಗ್ರಹ ಪ್ರತಿಷ್ಠಾಪನೆಯಾಗಲಿದೆ. ಅಯೋಧ್ಯೆಯಲ್ಲಿ ಬಾಲರಾಮನ ಮೂರ್ತಿ ಕೆತ್ತಿರುವ...

2030 ಕಾಮನ್‌ವೆಲ್ತ್ ಕ್ರೀಡಾಕೂಟ ಅಹಮದಾಬಾದ್‌ನಲ್ಲಿ?‌ ಇದೇ ತಿಂಗಳು ಅಂತಿಮ ನಿರ್ಧಾರ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಕಾಮನ್‌ವೆಲ್ತ್ ಕ್ರೀಡಾ ಕಾರ್ಯಕಾರಿ ಮಂಡಳಿ 2030 ರ ಶತಮಾನೋತ್ಸವ ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ಪ್ರಸ್ತಾವಿತ ಆತಿಥೇಯ ನಗರವಾಗಿ ಅಹಮದಾಬಾದ್ ನ್ನು ಶಿಫಾರಸು ಮಾಡಿದೆ. ಇದು ಎರಡು ದಶಕಗಳ ನಂತರ ಭಾರತಕ್ಕೆ ಕಾಮನ್...

ದೀಪಾವಳಿ ಸ್ಪೆಷಲ್‌: ಕೆಕೆಆರ್​ಟಿಸಿಯಿಂದ 600 ಹೆಚ್ಚುವರಿ ಬಸ್​​ಗಳು

ದೀಪಾವಳಿ ಹಬ್ಬ ಹಾಗೂ ಹುಲಿಜಂತಿ ಶ್ರೀ ಮಾಳಿಂಗರಾಯ ಜಾತ್ರಾ ಮಹೋತ್ಸವ ಪ್ರಯುಕ್ತ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಜಿಲ್ಲಾ ಮತ್ತು ತಾಲೂಕು ಕೇಂದ್ರದಿಂದ ಬೆಂಗಳೂರು, ಹುಲಿಜಂತಿ ಹಾಗೂ ಇತರೆ ಸ್ಥಳಗಳಿಗೆ ಸಂಚರಿಸಲು 600...

Rice series 2 | ಟ್ರಡೀಷನಲ್‌ ಎಳ್ಳು ಪುಳಿಯೊಗರೆ ಮಾಡೋದು ಹೇಗೆ?

ಸಾಮಾಗ್ರಿಗಳುಅಕ್ಕಿಎಳ್ಳುಒಣಮೆಣಸಿನಕಾಯಿಗೋಡಂಬಿಉದ್ದಿನಬೇಳೆಕಡಲೆಬೇಳೆ ಸಾಸಿವೆಮಾಡುವ ವಿಧಾನಅಕ್ಕಿಯನ್ನು ಉದುರು ಉದುರಾಗಿ ಅನ್ನ ಮಾಡಿಕೊಳ್ಳಿಎಳ್ಳು, ಮೆಣಸಿನಕಾಯಿ ಎಣ್ಣೆಯಲ್ಲಿ ಸಿಡಿಸಿರಿನಂತರ ಪುಡಿ ಮಾಡಿ ಇದನ್ನು ಅನ್ನಕ್ಕೆ ಮಿಕ್ಸ್‌ ಮಾಡಿಜೊತೆಗೆ ಉಪ್ಪು ಹಾಕಿ ಕಲಸಿನಂತರ ಒಲೆಯ ಮೇಲೆ ಒಗರಣೆಗೆ ಇಟ್ಟು ತುಪ್ಪ,...

WEATHER | ನೈರುತ್ಯ ಮಳೆಯ ಮಾರುತ ಚುರುಕು- ಬಹುತೇಕ ಜಿಲ್ಲೆಗಳಲ್ಲಿ ಎರಡು ದಿನ ಮಳೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಬಂಗಾಳ ಉಪಮಹಾಸಾಗರದಲ್ಲಿ ನೈರುತ್ಯ ಮಳೆಯ ಮಾರುತ ಚುರುಕುಗೊಂಡಿದ್ದು, ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಅ.18ರವರೆಗೆ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಗಾಳಿಯು ಗಂಟೆಗೆ 30-40 ಕಿ.ಮೀ ವೇಗದಲ್ಲಿ...

ದಿನಭವಿಷ್ಯ: ಇಂದು ಉತ್ಸಾಹದ ದಿನ, ಹಣಕಾಸಿನ ಬಿಕ್ಕಟ್ಟು ಪರಿಹಾರ ಆಗುವುದು

ಮೇಷ.ವೃತ್ತಿಯಲ್ಲಿ ಅಸಹಾಯಕ ಸನ್ನಿವೇಶ ಎದುರಾದೀತು. ಮನೆಯಲ್ಲಿ ಕೂಡಾ ನೆಮ್ಮದಿಗೆ ಭಂಗ. ಸಹನೆ, ಹೊಂದಾಣಿಕೆ ಮುಖ್ಯ.ವೃಷಭಉತ್ಸಾಹದ ದಿನ. ನಿಮ್ಮ ಸೂರ್ತಿಯುತ ಕಾರ್ಯ ಯಶಸ್ಸು ತರುವುದು. ಮನೆಯಲ್ಲಿ ಭಿನ್ನಮತ ನಿವಾರಣೆ. ಆದರಾತಿಥ್ಯ ಲಭ್ಯ.ಮಿಥುನದೀರ್ಘಕಾಲೀನ ಹಣಕಾಸು ಬಿಕ್ಕಟ್ಟು...

ಕಾಂಗ್ರೆಸ್‌ನ 6ನೇ ಗ್ಯಾರಂಟಿ: ಬೆಂಗಳೂರಿನ 15 ಲಕ್ಷ ಆಸ್ತಿಗಳಿಗೆ ‘ಎ-ಖಾತಾ’ ಭಾಗ್ಯ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಬೆಂಗಳೂರು ಮಹಾನಗರದಲ್ಲಿನ ಬಿ-ಖಾತಾ ಆಸ್ತಿಗಳ ಮಾಲೀಕರಿಗೆ ರಾಜ್ಯ ಸರ್ಕಾರವು ದೀಪಾವಳಿಯ ಭರ್ಜರಿ ಕೊಡುಗೆಯನ್ನು ನೀಡಿದೆ. ನವೆಂಬರ್ 1 ರಿಂದ, ಐತಿಹಾಸಿಕ ನಿರ್ಧಾರದ ಮೂಲಕ ಬಿ-ಖಾತೆಗಳನ್ನು ಎ-ಖಾತೆಗಳಾಗಿ ಪರಿವರ್ತಿಸಲು ಸರ್ಕಾರ ಕ್ರಮ...

ಜೀವ ಉಳಿಸಬೇಕಿದ್ದ ಏರ್‌ಬ್ಯಾಗ್‌ನಿಂದಲೇ ಬಂತು ಆಪತ್ತು: ತಂದೆಯ ಮಡಿಲಲ್ಲಿದ್ದ ಮಗು ಮೃತ್ಯು

ಹೊಸದಿಗಂತ ಡಿಜಿಟಲ್ ಡೆಸ್ಕ್: ತಮಿಳುನಾಡಿನ ಹಳೆಯ ಮಹಾಬಲಿಪುರಂ ರಸ್ತೆಯಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ, ಜೀವ ಉಳಿಸುವ ಏರ್‌ಬ್ಯಾಗ್‌ನಿಂದಾಗಿಯೇ ಏಳು ವರ್ಷದ ಬಾಲಕನೊಬ್ಬ ಪ್ರಾಣ ಕಳೆದುಕೊಂಡಿರುವ ದುರಂತ ಘಟನೆ ವರದಿಯಾಗಿದೆ. ಕಾರು ಅಪಘಾತದ ಸಮಯದಲ್ಲಿ,...

ರಾಜಕೀಯ ಲಾಭಕ್ಕಾಗಿ ಹಿಂದುಗಳ ಬೇಟೆ: ಮಾಲೇಗಾಂವ್ ನಿರ್ದೋಷಿಗಳ ಬಹಿರಂಗ ಸ್ಫೋಟಕ ಹೇಳಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಾಲೇಗಾಂವ್ ಸ್ಫೋಟ ಪ್ರಕರಣದಿಂದ ಮುಕ್ತರಾದ ಸಮೀರ್ ಕುಲಕರ್ಣಿ ಮತ್ತು ಮೇಜರ್ ರಮೇಶ್ ಉಪಾಧ್ಯಾಯ ಅವರು ಅಂದಿನ ಕಾಂಗ್ರೆಸ್ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಕಾಂಗ್ರೆಸ್ ನೇತೃತ್ವದ ಆಡಳಿತವು ರಾಜಕೀಯ...

CINE | ‘ಕಾಂತಾರ’ ಸುಂದರಿಯ ಸ್ವಿಟ್ಜರ್​ಲ್ಯಾಂಡ್ ಡೈರಿ: ನಟಿಯ ಸ್ಟೈಲಿಂಗ್ ಲುಕ್ ಗೆ ಫ್ಯಾನ್ಸ್ ಫಿದಾ!

ಹೊಸದಿಗಂತ ಡಿಜಿಟಲ್ ಡೆಸ್ಕ್: 'ಕಾಂತಾರ' ಸಿನಿಮಾದಲ್ಲಿ ಲೀಲಾ ಪಾತ್ರದ ಮೂಲಕ ಮಿಂಚಿದ ನಟಿ ಸಪ್ತಮಿ ಗೌಡ, ಈಗ ತೆಲುಗು ಸಿನಿಮಾಗಳಲ್ಲೂ ತಮ್ಮ ಛಾಪು ಮೂಡಿಸಿ ಜನಪ್ರಿಯತೆ ಗಳಿಸಿದ್ದಾರೆ. ಇತ್ತೀಚೆಗೆ ಅವರು ವಿದೇಶದ ಸುಂದರ ತಾಣಗಳಲ್ಲಿ...