ಹೊಸದಿಗಂತ ಡಿಜಿಟಲ್ ಡೆಸ್ಕ್:
ಉಡುಪಿ ಶ್ರೀಕೃಷ್ಣ ಮಠದ ವಿಟ್ಲಪಿಂಡಿ ಉತ್ಸವದಲ್ಲಿ ಅನಿರೀಕ್ಷಿತ ಘಟನೆಯೊಂದು ನಡೆದಿದ್ದು ಭಕ್ತರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಹೌದು! ವಿಟ್ಲಪಿಂಡಿ ಉತ್ಸವದ ಕೊನೆಯ ಹಂತದಲ್ಲಿ ಕೃಷ್ಣನ ಮಣ್ಣಿನ ಮೂರ್ತಿ ಕೈಯಿಂದ ಜಾರಿ ಕೆಳಗೆ...
ಪಾನಿಪುರಿ ಹೆಸರು ಕೇಳಿದ್ರೆ ಸಾಕು, ಬಾಯಲ್ಲಿ ನೀರು ಬರೋದಂತೂ ಗ್ಯಾರಂಟಿ. ಸಂಜೆ ಆಯ್ತು ಅಂದ್ರೆ ಸಾಕು, ರೋಡ್ ಬದಿ ಇರೋ ಪಾನಿಪುರಿ ಗಾಡಿ ಮುಂದೆ ಕ್ಯೂ ನಿಲ್ಲೋದು ಅಂದ್ರೆ ಖುಷಿ. ಪಾನಿಪುರಿ ಅಂದ್ರೆ...
ಹೊಸದಿಗಂತ ವರದಿ ಚಿತ್ರದುರ್ಗ:
ಬಯಲುಸೀಮೆಯ ಜನರು ಐದಾರು ದಶಕಗಳಿಂದ ಕಂಡಿದ್ದ ಭದ್ರಾ ಮೇಲ್ದಂಡೆ ಯೋಜನೆಯ ಕನಸು ನನಸಾಗುವತ್ತ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. ಭದ್ರಾ ಜಲಾಶಯದಿಂದ ಚಿತ್ರದುರ್ಗ ಶಾಖಾ ಕಾಲುವೆಗೆ ಪ್ರಾಯೋಗಿಕವಾಗಿ ನೀರು ಹರಿಸುವ...
ಸಣ್ಣ ವಯಸ್ಸಿನಲ್ಲಿ ಶಾಲೆಗೆ ಬಿಡೋಕೆ, ಟ್ಯೂಷನ್ಗೆ ಕರೆದುಕೊಂಡು ಹೋಗೋಕೆ ಅಪ್ಪ-ಅಮ್ಮ ಬರೋದು ನಮಗೆಲ್ಲ ಗೊತ್ತಿರೋ ವಿಷಯವೇ. ಆದರೆ, ಇಂಜಿನಿಯರಿಂಗ್ ಮುಗಿಸಿ, ಆಫೀಸ್ಗೆ ಕೆಲಸಕ್ಕೆ ಹೋಗೋ ದೊಡ್ಡ ವಯಸ್ಸಿನ ಮಕ್ಕಳ ಇಂಟರ್ವ್ಯೂಗೆ, ಅವರ ಸ್ಯಾಲರಿ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಚುನಾವಣಾ ರಾಜಕೀಯದಿಂದ ಮಾತ್ರ ನಾನು ದೂರವಾಗಿರೋದು ಆದ್ರೆ ಸಕ್ರಿಯ ರಾಜಕಾರಣದಲ್ಲಿ ಖಂಡಿತ ಮುಂದುವರಿಯುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟಕ್ಕೆ 25 ವರ್ಷ ಪೂರ್ಣಗೊಂಡ...
ಹೊಸದಿಗಂತ ವರದಿ ಬೆಳಗಾವಿ:
ಬೆಳಗಾವಿ ಗ್ರಾಮೀಣ ಕ್ಷೇತ್ರದ ಮೊದಗಾ ಗ್ರಾಮದಲ್ಲಿ ಸುಮಾರು 1.50 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ರೈತ ಸಂಪರ್ಕ ರಸ್ತೆ ಹಾಗೂ ಸ್ಮಶಾನಕ್ಕೆ ತೆರಳುವ ರಸ್ತೆ ಕಾಮಗಾರಿಗಳಿಗೆ ಮಾಜಿ ಸಚಿವೆ, ಶಾಸಕಿ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಕ್ಸ್ ಆಫೀಸ್ನಲ್ಲಿ ಈಗ ಎಲ್ಲಿ ನೋಡಿದ್ರೂ ಒಂದೇ ಸೌಂಡು... ಅದೇ 'ಹನುಮಾನ್ ಅಂಶ್'. ಥಿಯೇಟರ್ಗೆ ಬಂದು ತಿಂಗಳು ಕಳೆಯುತ್ತಾ ಬಂದ್ರೂ ಈ ಭಕ್ತಿ ಪ್ರಧಾನ ಸಿನಿಮಾದ ಕ್ರೇಜ್ ಮಾತ್ರ ಎಳ್ಳಷ್ಟೂ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ-ಪಶ್ಚಿಮ ದೆಹಲಿಯ ಸತ್ಯ ನಿಕೇತನ ಪ್ರದೇಶದಲ್ಲಿ ಭಾನುವಾರ ಅಚಾನಕ್ ಆಗಿ ಕಟ್ಟಡವೊಂದು ಕುಸಿದು ಬಿದ್ದಿದ್ದು ಹಲವಾರು ಮಂದಿ ಅವಶೇಷಗಳಡಿ ಸಿಲುಕಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಇದುವರೆಗೆ ಮೂವರನ್ನು ರಕ್ಷಿಸಲಾಗಿದೆ ಎಂದು ಪೊಲೀಸರು...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಾಸ್ ಮಹಾರಾಜ ರವಿತೇಜ ಅವರ ಹೊಸ ಸಿನಿಮಾ ‘ಇರುಮುಡಿ’ ಬಾಕ್ಸ್ ಆಫೀಸ್ನಲ್ಲಿ ಅಕ್ಷರಶಃ ಧೂಳೆಬ್ಬಿಸ್ತಿದೆ. ಮೂರನೇ ಶನಿವಾರ ಬಂದರೂ ಚಿತ್ರಮಂದಿರಗಳ ಮುಂದೆ ಜನ ಕಮ್ಮಿ ಆಗೆ ಇಲ್ಲ. ಮೂರನೇ ಶನಿವಾರ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಣ್ಣ ವಿಮಾನವೊಂದು ಪತನಗೊಂಡು ಇಬ್ಬರು ಮೃತಪಟ್ಟಿದ್ದು, ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಅಮೆರಿಕದ ಕ್ಯಾಲಿಫೋರ್ನಿಯಾದ ಫ್ರೆಸ್ನೋ ನಗರದಲ್ಲಿ ನಡೆದಿದೆ.
ಬ್ಲೈಥ್ ಅವೆನ್ಯೂನಲ್ಲಿರುವ ‘ಸಿಯೆರಾ ಸ್ಕೈ ಪಾರ್ಕ್’ ವಿಮಾನ ನಿಲ್ದಾಣದ ಸಮೀಪ ಈ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ನ ಪ್ರತಿಭಾವಂತ ನಟ ಮನೋಜ್ ಬಾಜಪೇಯಿ ಇದೇ ಮೊದಲ ಬಾರಿಗೆ ಮಹಾತ್ಮ ಗಾಂಧಿ ಗೆಟಪ್ ನಲ್ಲಿ ತೆರೆ ಮೇಲೆ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ.
ಭಾರತ ಸ್ವಾತಂತ್ರ್ಯ ಪಡೆಯುವ ಸುತ್ತಮುತ್ತಲಿನ ಗಾಂಧೀಜಿಯವರ ಜೀವನದ ಅತ್ಯಂತ...