ಧಾರಾಕಾರ ಮಳೆಗೆ ನದಿ-ಕೆರೆಗಳು ಮೈದುಂಬಿ ಹರಿಯುತ್ತಿದ್ದರೆ, ಕೆಲವರಿಗೆ ಸಾಹಸದ ಹುಚ್ಚು ಮಾತ್ರ ಕಮ್ಮಿಯಾಗಲ್ಲ. ರಾಜಸ್ಥಾನದ ಸವಾಯಿ ಮಾಧೋಪುರದಲ್ಲಿ ಇಂತಹುದೇ ಒಂದು ಘಟನೆ ನಡೆದಿದ್ದು, ನೋಡಿದವರ ಎದೆ ಜಲ್ಲೆನ್ನುವಂತಿದೆ. ರಣಥಂಬೋರ್ ಅರಣ್ಯ ಮತ್ತು ಬೆಟ್ಟಗುಡ್ಡಗಳ...
ಹೊಸದಿಗಂತ ಡಿಜಿಟಲ್ ಡೆಸ್ಕ್:ಯಾತ್ರಿಕರನ್ನು ಕರೆದೊಯ್ತುತ್ತಿದ್ದ ಪ್ರೈವೇಟ್ ಬಸ್ವೊಂದು ವಿಭಜಕಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿ ನಾಲ್ವರು ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಬಾಗಪತ್ ಜಿಲ್ಲೆಯ ಬಡಗಾಂವ್ ಕಟ್ ಬಳಿಯ ಪೂರ್ವ ಪೆರಿಫೆರಡಲ್ ಎಕ್ಸ್ಪ್ರೆಸ್ವೇನಲ್ಲಿ ನಡೆದಿದೆ.
ಬೆಳ್ಳಂಬೆಳಗ್ಗೆ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಈಗ ಬಾಲಿವುಡ್ನಲ್ಲಿ ಎಲ್ಲಿ ನೋಡಿದ್ರೂ ಒಂದೇ ಮಾತು, ಒಂದೇ ಹವಾ. ಅದೇ 'ಹನುಮಾನ್ ಅಂಶ್'. ಯಾವೊಬ್ಬ ದೊಡ್ಡ ಸೂಪರ್ ಸ್ಟಾರೂ ಇಲ್ಲ, ಹೈ-ಫೈ ಗ್ಲಾಮರ್ ಇಲ್ಲ, ಕೋಟಿ ಕೋಟಿ ಸುರಿದು...
ಹೊಸದಿಗಂತ ಡಿಜಿಟಲ್ ಡೆಸ್ಕ್:ದೆಹಲಿಯ ಸತ್ಯಾನಿಕೇತನ ಕಟ್ಟಡ ಕುಸಿದು ಬಿದ್ದಿದ್ದು, ಆರು ಮಂದಿ ಮೃತಪಟ್ಟಿದ್ದಾರೆ. ರಕ್ಷಣಾ ಕಾರ್ಯಾಚರಣೆಗಳು ಮುಂದುವರಿದಿದ್ದು, ಈವರೆಗೂ 12 ಮಂದಿಯನ್ನು ರಕ್ಷಣೆ ಮಾಡಲಾಗಿದೆ.
ದೊಡ್ಡ ಕಟ್ಟಡ ಕುಸಿತವಾಗಿ ಬಿದ್ದಿರುವ ಭಾರೀ ಅವಶೇಷಗಳನ್ನು ತೆಎರವುಗೊಳಿಸಿ...
ಹೆಲ್ದಿಯಾಗಿಯೂ ಇರ್ಬೇಕು, ಜೊತೆಗೆ ನಾಲಿಗೆಗೆ ಮಸ್ತ್ ಟೇಸ್ಟ್ ಕೂಡ ಸಿಗ್ಬೇಕು ಅಂದ್ರೆ ಈ 'ಬ್ರೊಕೊಲಿ ಬೆಲ್ ಪೆಪ್ಪರ್ ಆಮ್ಲೆಟ್' ಬೆಸ್ಟ್ ಚಾಯ್ಸ್!
ಮೊಟ್ಟೆ
ಬ್ರೊಕೋಲಿ
ಕ್ಯಾಪ್ಸಿಕಂ
ಈರುಳ್ಳಿ
ಹಸಿಮೆಣಸಿನಕಾಯಿ
ಬೆಳ್ಳುಳ್ಳಿ
ಪೆಪ್ಪರ್
ಉಪ್ಪು
ಎಣ್ಣೆ
ಕೊತ್ತಂಬರಿ ಸೊಪ್ಪು
ಮೊದಲು ಸ್ಟವ್ ಹಚ್ಚಿ ಒಂದು ಪ್ಯಾನ್ ಇಡಿ. ಅದಕ್ಕೆ ಒಂದು...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಗಲಕೋಟೆಯ ವಿದ್ಯಾಗಿರಿ ಇಂಜಿನಿಯರಿಂಗ್ ಕಾಲೇಜು ಸರ್ಕಲ್ ಬಳಿ ನಿನ್ನೆ ರಾತ್ರಿ ಆಯೋಜಿಸಲಾಗಿದ್ದ ಶ್ರೀ ಕೃಷ್ಣ ಜನ್ಮಾಷ್ಟಮಿಯ ಮೊಸರು ಕುಡಿಕೆ ಒಡೆಯುವ ಕಾರ್ಯಕ್ರಮದಲ್ಲಿ ಎರಡು ಗುಂಪುಗಳ ನಡುವೆ ಸಣ್ಣ ಕಾರಣವೊಂದಕ್ಕೆ ಜಗಳ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ನಮ್ಮ ರಾಜ್ಯದಲ್ಲಿ ಸದ್ಯಕ್ಕೆ ಮುಂಗಾರು ಮಳೆ ಸ್ವಲ್ಪ ಸೈಲೆಂಟ್ ಆಗಿದೆ, ಅಂದ್ರೆ ನೈಋತ್ಯ ಮುಂಗಾರು ದುರ್ಬಲಗೊಂಡಿದೆ. ಆದರೆ ಮಳೆರಾಯ ಸಂಪೂರ್ಣವಾಗಿ ಕಾಲು ಕಸರಿಕೊಂಡು ಕುಳಿತಿಲ್ಲ. ಎಲ್ಲೋ ಒಂದಷ್ಟು ಕಡೆ ತಂಪಾದ...
ಮೇಷಬಿಡುವಿಲ್ಲದ ಕಾರ್ಯ. ದಿನವಿಡೀ ಒತ್ತಡ. ಕುಟುಂಬದ ಕಡೆಗೂ ಗಮನ ಕೊಡಿ.ಸಣ್ಣ ಕೊರಗೊಂದು ಮನಸ್ಸು ಕೆಡಿಸಲಿದೆ. ವೃಷಭಭಾವುಕ ವಿಷಯ ಗಳಲ್ಲಿ ಪ್ರಾಕ್ಟಿಕಲ್ ಆಗಿ ವರ್ತಿಸಿರಿ. ಮಾನಸಿಕ ನೋವು ತಿನ್ನುವುದು ತಪ್ಪಬಹುದು. ಹಣದ ಒತ್ತಡ...
ಬೆಳಗ್ಗೆ ಎದ್ದ ತಕ್ಷಣದಿಂದ ರಾತ್ರಿ ಕಣ್ಣು ಮುಚ್ಚೋವರೆಗೂ ನಮಗೆ ಒಂದಲ್ಲ ಒಂದು ಉಸಾಬರಿ ಇದ್ದೇ ಇರುತ್ತೆ. ಮನೆ ಖರ್ಚು, ಸಾಲ-ಸೋಲ, ಆಫೀಸ್ ಕಿರಿಕಿರಿ, ಮಕ್ಕಳ ಓದು, ಪಕ್ಕದ... ಅಬ್ಬಾ! ಒಂದಾ ಎರಡಾ? ದಿನಪೂರ್ತಿ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶವನ್ನು ಡ್ರಗ್ಸ್ ಮುಕ್ತಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹಲವಾರು ಮಹತ್ವದ ಕ್ರಮಗಳನ್ನು ಕೈಗೊಂಡಿದ್ದು, ಅವುಗಳಲ್ಲಿ 2029ರ ವೇಳೆಗೆ ಡ್ರಗ್ಸ್ ಮುಕ್ತ ಭಾರತ ನಿರ್ಮಿಸುವ ಸಂಕಲ್ಪವೂ ಒಂದಾಗಿದೆ ಎಂದು ಕೇಂದ್ರ ಗೃಹ...
ಪ್ರತಿದಿನ ಅದೇ ಬೇಳೆ ಸಾರು ತಿಂದು ಬೇಸರವಾಗಿದ್ಯಾ? ಇವತ್ತು ನಿಮಗಾಗಿ ಒಂದು ಡಿಫರೆಂಟ್, ಹೆಲ್ತಿ ಮತ್ತು ಸಕ್ಕತ್ ಟೇಸ್ಟಿ ಅಡುಗೆಯ ಪರಿಚಯ ಮಾಡಿಕೊಡ್ತೀವಿ. ಅದೇ "ಹರಿಯಾಲಿ ಮಟಕಿ ಖಿಚಡಿ":
ಅಕ್ಕಿ
ಮೊಳಕೆ ಬಂದ ಮಟಕಿ (ಮಡಿಕೆ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆಯ ಎಸ್ಡಿಎಂ ಎಂಜಿನಿಯರಿಂಗ್ ಕಾಲೇಜು ಸಮೀಪ ಭಾನುವಾರ ಬೆಳಗ್ಗೆ ಕಾಡಾನೆಯೊಂದು ಕಾಣಿಸಿಕೊಂಡಿದ್ದು, ವಿದ್ಯಾರ್ಥಿಗಳು ಹಾಗೂ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಕಾಡಾನೆ ಕಾಣಿಸಿಕೊಂಡ ಮಾಹಿತಿ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ...