30.5 C
Mangalore
Sunday, November 15, 2026
30.5 C
Mangalore
Sunday, November 15, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ವೈಟ್ ಹೌಸ್‌ಗೆ ಮೇಕೋವರ್: ಟ್ರಂಪ್ ಕನಸಿನ ‘ಗೋಲ್ಡನ್ ಬಾಲ್ ರೂಂ’ಗಾಗಿ ಈಸ್ಟ್ ವಿಂಗ್ ನೆಲಸಮ!

ಹೊಸದಿಗಂತ ಡಿಜಿಟಲ್ ಡೆಸ್ಕ್: ವಿಶ್ವದ ಅತ್ಯಂತ ಪ್ರಸಿದ್ಧ ಕಟ್ಟಡಗಳಲ್ಲಿ ಒಂದಾದ ಅಮೆರಿಕದ ಶ್ವೇತಭವನ ಈಗ ಹೊಸ ರೂಪ ತಾಳಲು ಸಜ್ಜಾಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಹತ್ವಾಕಾಂಕ್ಷೆಯ ಯೋಜನೆಯ ಭಾಗವಾಗಿ ಶ್ವೇತಭವನದ ಪೂರ್ವ...

ಪೋಷಕರಿಗೆ ಕರೆ ಮಾಡಿದ್ದಕ್ಕೆ ನರಕ ದರ್ಶನ! ಮುಖ್ಯೋಪಾಧ್ಯಾಯನ ಕ್ರೂರ ಕೃತ್ಯಕ್ಕೆ ಬೆಚ್ಚಿಬಿದ್ದ ಜನ

ಹೊಸದಿಗಂತ ಡಿಜಿಟಲ್ ಡೆಸ್ಕ್: ಶಿಕ್ಷಣದ ಮಂದಿರವೆನ್ನುವ ಶಾಲೆಯೇ ಇದೀಗ ಕ್ರೌರ್ಯದ ವೇದಿಕೆಯಾಗಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಉತ್ತರ ಕರ್ನಾಟಕ ಮೂಲದ ವಿದ್ಯಾರ್ಥಿಯೊಬ್ಬನು ದೂರದ ಊರಿನಲ್ಲಿರುವ ತನ್ನ ಪೋಷಕರಿಗೆ...

ಬಿಹಾರದಲ್ಲಿ I.N.D.I.A ಮೈತ್ರಿ ಒಕ್ಕೂಟಕ್ಕೆ ಬಿರುಕು: ‘ದೋಸ್ತಿಗಳ’ ನಡುವೆಯೇ ಫ್ರೆಂಡ್ಲಿ ಫೈಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಷ್ಟ್ರಮಟ್ಟದಲ್ಲಿ ಎನ್‌ಡಿಎ ಮೈತ್ರಿಕೂಟವನ್ನು ಸೋಲಿಸಲು ಒಂದಾಗಿರುವ INDIA ಒಕ್ಕೂಟದಲ್ಲಿ ಇದೀಗ ದೊಡ್ಡ ಬಿರುಕು ಕಾಣಿಸಿಕೊಂಡಿದೆ. ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಮೈತ್ರಿ ಪಕ್ಷಗಳಾದ ಆರ್‌ಜೆಡಿ ಮತ್ತು ಕಾಂಗ್ರೆಸ್ ನೇತೃತ್ವದ ಒಕ್ಕೂಟವು...

ಅಡಕೆ ಬೆಳೆಗಾರರಿಗೆ ಮತ್ತೆ WHO ಶಾಕ್: ‘ಕ್ಯಾನ್ಸರ್ ಕಾರಕ’ ಹಣೆಪಟ್ಟಿ, ದಶಕಗಳ ವಿವಾದಕ್ಕೆ ಹೊಸ ತಿರುವು!

ಹೊಸದಿಗಂತ ಡಿಜಿಟಲ್ ಡೆಸ್ಕ್: ವಿಶ್ವ ಆರೋಗ್ಯ ಸಂಸ್ಥೆ ಮತ್ತೊಮ್ಮೆ ಅಡಕೆ ವಿಚಾರದಲ್ಲಿ ಕಠಿಣ ನಿಲುವು ತೆಗೆದುಕೊಂಡಿದ್ದು, ಅದನ್ನು ಕ್ಯಾನ್ಸರ್ ಕಾರಕ ವಸ್ತುವೆಂದು ಘೋಷಿಸಿ, ಆಗ್ನೇಯ ಏಷ್ಯಾ ರಾಷ್ಟ್ರಗಳಲ್ಲಿ ಸಂಪೂರ್ಣವಾಗಿ ನಿಷೇಧಿಸುವಂತೆ ಕರೆ ನೀಡಿದೆ. ಇದು...

ಬೆಳಕಿನ ಹಬ್ಬಕ್ಕೆ ಕಣ್ಣೀರ ಲೇಪ: ಕೇವಲ ಒಂದು ಕ್ಷಣದ ಸದ್ದು.. 5 ಮಕ್ಕಳ ಬಾಳಲ್ಲಿ ಕತ್ತಲು!

ಹೊಸದಿಗಂತ ಡಿಜಿಟಲ್ ಡೆಸ್ಕ್: ಬೆಳಕಿನ ಹಬ್ಬ ದೀಪಾವಳಿಯ ಸಂಭ್ರಮ ದೇಶದಾದ್ಯಂತ ಜೋರಾಗಿ ನಡೆಯುತ್ತಿದ್ದರೂ, ಆದರೆ ಈ ನಡುವೆ ಪಟಾಕಿ ಸಿಡಿದು ಹಲವಾರು ಗಾಯಗೊಂಡಿರುವ ಘಟನೆ ಹಬ್ಬದ ಮೊದಲ ದಿನವೇ ನಡೆದಿದೆ. ಬೆಂಗಳೂರಿನಲ್ಲಿ ಐದು ಮಕ್ಕಳಿಗೆ...

‘ಕಾಂತಾರ: ಚಾಪ್ಟರ್ 1’ ಡಮರುಗ ಸದ್ದು ವಿಶ್ವಮಟ್ಟಕ್ಕೆ: ಆಸೀಸ್‌ನಲ್ಲಿ ಹೊಸ ದಾಖಲೆ!

ಹೊಸದಿಗಂತ ಡಿಜಿಟಲ್ ಡೆಸ್ಕ್: ರಿಷಬ್ ಶೆಟ್ಟಿ ನಿರ್ದೇಶನದ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಕೇವಲ ಕರ್ನಾಟಕದಲ್ಲೇ ಅಲ್ಲ, ಇಡೀ ವಿಶ್ವದಲ್ಲೂ ಸಂಚಲನ ಮೂಡಿಸಿದೆ. ಬಿಡುಗಡೆಯಾದ ಕ್ಷಣದಿಂದಲೇ ಪ್ರೇಕ್ಷಕರ ಮನಗೆದ್ದಿರುವ ಈ ಸಿನಿಮಾ ಈಗ ಆಸ್ಟ್ರೇಲಿಯಾ...

ಇತಿಹಾಸ ನಿರ್ಮಿಸಿದ ಹಾಸನಾಂಬೆ ಜಾತ್ರೆ: 12 ದಿನ, 23 ಲಕ್ಷ ಭಕ್ತರು, ಆದಾಯದಲ್ಲಿ ಹೊಸ ಮೈಲಿಗಲ್ಲು!

ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜ್ಯ ಮಾತ್ರವಲ್ಲದೆ ಇಡೀ ದೇಶದ ಗಮನ ಸೆಳೆದಿದ್ದ ಹಾಸನಾಂಬೆ ಉತ್ಸವಕ್ಕೆ ನಾಳೆ (ಅ. 22) ತೆರೆಬೀಳಲಿದೆ. ಅಕ್ಟೋಬರ್ 10ರಿಂದ ಆರಂಭಗೊಂಡಿದ್ದ ಈ ವರ್ಷದ ಸಾರ್ವಜನಿಕ ದರ್ಶನಕ್ಕೆ ನಾಳೆಯೇ ಕೊನೆಯ ದಿನ....

ಆಸ್ಟ್ರೇಲಿಯಾ ಎದುರು ಭಾರತಕ್ಕೆ ಮುಖಭಂಗ: ರಾಹುಲ್ ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ಶ್ರೀಕಾಂತ್ ಕೆಂಡಾಮಂಡಲ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ಏಳು ವಿಕೆಟ್‌ಗಳ ಭಾರೀ ಸೋಲು ಅನುಭವಿಸಿದೆ. ಮಳೆಯಿಂದಾಗಿ ಕೇವಲ 26 ಓವರ್‌ಗಳ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ...

ಡೊನಾಲ್ಡ್ ಟ್ರಂಪ್‌ರಿಂದ ಡ್ರ್ಯಾಗನ್‌ ದೇಶಕ್ಕೆ ಮತ್ತೊಂದು ವಾರ್ನಿಂಗ್: ಶೇ. 155ರಷ್ಟು ಸುಂಕದ ಶಿಕ್ಷೆ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೆ ವಿಶ್ವದ ಗಮನ ಸೆಳೆದಿದ್ದಾರೆ. ಭಾರತಕ್ಕೆ ನೀಡಿದ ಎಚ್ಚರಿಕೆಯ ಬಳಿಕ ಇದೀಗ ಚೀನಾ ಅವರ ಟಾರ್ಗೆಟ್ ಆಗಿದೆ. ನವೆಂಬರ್ 1ರಿಂದ ಚೀನಾದ ಸರಕುಗಳ...

WEATHER | ಕರ್ನಾಟಕದಲ್ಲಿಂದು ಮಳೆಯ ಅಬ್ಬರ: 4 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್!

ಇಂದು ಕರ್ನಾಟಕದಾದ್ಯಂತ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಇಡೀ ರಾಜ್ಯದಲ್ಲಿ ವರುಣನ ಆರ್ಭಟ ಮುಂದುವರೆಯುವ ಸೂಚನೆ ಇದೆ. ಹವಾಮಾನ ಇಲಾಖೆಯು ಬಹುತೇಕ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ ಘೋಷಿಸಿದೆ. ಭಾರೀ ಮಳೆಯ ಮುನ್ಸೂಚನೆ ಇರುವ ಹಿನ್ನೆಲೆಯಲ್ಲಿ,...

ದಿನಭವಿಷ್ಯ: ನಿಮ್ಮದೇ ಸಮಸ್ಯೆ ಚಿಂತಿಸುತ್ತಾ ಕೂರಬೇಡಿ, ಪ್ರೀತಿಯ ವಿಷಯದಲ್ಲಿ ಹಿನ್ನಡೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಮೇಷಇಂದು ಹಣದ ವಿಚಾರ ಪಕ್ಕಕ್ಕಿಡಿ. ಆಗಲೇಬೇಕಾದ ಇತರ ಕಾರ್ಯಕ್ಕೆ ಗಮನ ಕೊಡಿ. ಕುಟುಂಬದ ಜತೆ ಹೆಚ್ಚು ಕಾಲ ಕಳೆಯಿರಿ.ವೃಷಭಕುಟುಂಬ ಸದಸ್ಯರಿಗೆ ಇಂದು ಸಮಯ ಕೊಡಿ. ಅವರ ಹರ್ಷದಲ್ಲಿ ಪಾಲ್ಗೊಳ್ಳಿ. ನಿಮ್ಮದೇ...

Rice series 6 | 5 ನಿಮಿಷದಲ್ಲಿ ತಯಾರಾಗುತ್ತೆ ರುಚಿಯಾದ ಮೊಸರನ್ನ!

ಬೆಳಗಿನ ತಿಂಡಿಗೆ ಆರೋಗ್ಯಕರವಾಗಿಯೂ, ರುಚಿಕರವಾಗಿಯೂ ಇರುವ ತಿಂಡಿ ಬೇಕೆಂದರೆ ಮೊಸರನ್ನ ಉತ್ತಮ ಆಯ್ಕೆ. ಈ ಮೊಸರನ್ನ ನಿಜಕ್ಕೂ ಹೊಟ್ಟೆಗೂ ಮನಸಿಗೂ ತಂಪು ನೀಡುತ್ತದೆ. ಬೇಕಾಗುವ ಸಾಮಗ್ರಿಗಳು: ಅನ್ನ – 1 ಕಪ್ಮೊಸರು – 1 ಕಪ್ಉಪ್ಪು...