29.5 C
Mangalore
Sunday, November 15, 2026
29.5 C
Mangalore
Sunday, November 15, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

FOOD | ಆರೋಗ್ಯಕರ ರಾಗಿ ಚಕ್ಕುಲಿ ತಿಂದಿದ್ದೀರಾ? ಒಮ್ಮೆ ಟ್ರೈ ಮಾಡಿ

ಸಂಜೆ ತಿಂಡಿಗೆ ಕರುಮ್ ಕುರುಮ್ ಅಂತ ತಿನ್ನೋಕೆ ಏನಾದ್ರು ಬೇಕು ಅನ್ನೋರು ಈ ರಾಗಿ ಹಿಟ್ಟಿನ ಚಕ್ಕುಲಿ ಟ್ರೈ ಮಾಡಿ. ರಾಗಿ ಹಿಟ್ಟಿನಲ್ಲಿ ಕ್ಯಾಲ್ಸಿಯಂ, ಕಬ್ಬಿಣ ಹಾಗೂ ಫೈಬರ್‌ ಅಂಶಗಳು ತುಂಬಿದ್ದು, ಇದು...

ʼಸಿನಿಮಾ ನೋಡಿ ಮೈಮರೆತುಬಿಟ್ಟೆ! ರಿಷಭ್‌ ಶೆಟ್ಟಿ ಒನ್‌ಮ್ಯಾನ್‌ ಶೋ ಅದ್ಭುತʼ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಟಾಲಿವುಡ್‌ ನಟ ಅಲ್ಲು ಅರ್ಜುನ್ ಅವರು ‘ಕಾಂತಾರ: ಚಾಪ್ಟರ್ 1’ ಚಿತ್ರ ನೋಡಿ ಮೈಮರೆತಿದ್ದಾರೆ. ಸಿನಿಮಾ ವೀಕ್ಷಿಸಿದ ಬಳಿಕ ಚಿತ್ರದ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ.ಕಾಂತಾರ ಚಿತ್ರವನ್ನು ವೀಕ್ಷಿಸಿದೆ. ಅದ್ಭುತ ಸಿನಿಮಾ....

Interesting Facts | ಹೋಟೆಲ್ ರೂಮ್ ನಲ್ಲಿ ಗಡಿಯಾರ ಇರೋದಿಲ್ಲ ಯಾಕೆ? ಯೋಚ್ನೆ ಮಾಡಿದ್ದೀರಾ?

ಹೋಟೆಲ್‌ಗಳಲ್ಲಿ ನೀವು ಎಷ್ಟೇ ಬಾರಿ ಉಳಿದಿದ್ದರೂ, ಗೋಡೆ ಗಡಿಯಾರವಿಲ್ಲದಿರುವುದನ್ನು ಬಹುಶಃ ಗಮನಿಸಿರಬಹುದು. ಇದು ಕೇವಲ ಅಲಕ್ಷ್ಯದಿಂದ ಬಿಟ್ಟಿರುವ ವಿಷಯವಲ್ಲ, ಬದಲಿಗೆ ಅದರಲ್ಲಿ ಹೋಟೆಲ್ ನಿರ್ವಹಣೆಯ ವಿಶಿಷ್ಟ ಮನೋವಿಜ್ಞಾನ ಅಡಗಿದೆ. ಅತಿಥಿಗಳಿಗೆ ಸುಖಕರ ಹಾಗೂ...

ವಿದೇಶದಲ್ಲೂ ನಮ್ಮ ಹಬ್ಬ ಫೇಮಸ್ ನೋಡಿ! ಕೆನಡಾ ಪೋಸ್ಟ್‌ನಿಂದ ದೀಪಾವಳಿ ಸ್ಪೆಷಲ್ ಅಂಚೆಚೀಟಿ ಬಿಡುಗಡೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ದೇಶದ ಬಹುಸಂಸ್ಕೃತಿಯನ್ನು ಆಚರಿಸಲು ಕೆನಡಾ ಪೋಸ್ಟ್ ದೀಪಾವಳಿ ವಿಶೇಷ ದಿನದಂದು ಹೊಸ ಅಂಚೆಚೀಟಿಯೊಂದನ್ನು ಬಿಡುಗಡೆ ಮಾಡಿದೆ. ಶುಕ್ರವಾರ ಸಾಮಾಜಿಕ ಮಾಧ್ಯಮದ ಪೋಸ್ಟ್‌ನಲ್ಲಿ, ಒಟ್ಟಾವಾದಲ್ಲಿರುವ ದೀಪಾವಳಿಯನ್ನು ಆಚರಿಸಲು ಸಾಂಪ್ರದಾಯಿಕ ರಂಗೋಲಿ ಮಾದರಿಯನ್ನು ಒಳಗೊಂಡ...

ಜಾಹೀರಾತು ಲೋಕದ ‘ದಂತಕಥೆ’ ಪಿಯೂಷ್ ಪಾಂಡೆ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತೀಯ ಜಾಹೀರಾತು ಲೋಕದ ದಿಗ್ಗಜ ಹಾಗೂ ಸೃಜನಶೀಲತೆಯ ಪ್ರತಿರೂಪ ಪಿಯೂಷ್ ಪಾಂಡೆ ಅವರು 70ನೇ ವಯಸ್ಸಿನಲ್ಲಿ ಮುಂಬೈನಲ್ಲಿ ನಿಧನ ಹೊಂದಿದ್ದಾರೆ. ಅವರ ಅಗಲಿಕೆಯಿಂದ ಜಾಹೀರಾತು ಕ್ಷೇತ್ರದಷ್ಟೇ ಅಲ್ಲ, ದೇಶದ ಸೃಜನಾತ್ಮಕ...

ಜ್ಞಾನಪ್ರಕಾಶ್ ಸ್ವಾಮೀಜಿ ಹೇಳಿಕೆ ಖಂಡಿಸಿ ಮದ್ದೂರಿನಲ್ಲಿ ನ್ಯಾಯಾಲಯ ಕಲಾಪ ಬಹಿಷ್ಕರಿಸಿದ ವಕೀಲರು

ಹೊಸದಿಗಂತ ವರದಿ ಮಂಡ್ಯ :ನ್ಯಾಯಾಧೀಶರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಉರಿಲಿಂಗಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಹೇಳಿಕೆಯನ್ನು ಖಂಡಿಸಿ ಮದ್ದೂರಿನಲ್ಲಿ ವಕೀಲರು ನ್ಯಾಯಾಲಯದ ಕಲಾಪ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.ಕಲುಬುರ್ಗಿ ಜಿಲ್ಲೆಯ ಚಿತ್ತಾಪುರದಲ್ಲಿ ರಾಷ್ಟ್ರೀಯ ಸ್ವಯಂ...

Lip Care | ಚಳಿಗೆ ನಿಮ್ಮ ತುಟಿಗಳು ಡ್ರೈ ಆಗ್ಬಾರ್ದು ಅಂದ್ರೆ ಈ ಟಿಪ್ಸ್ ಫಾಲೋ ಮಾಡಿ!

ಚಳಿಗಾಲ ಶುರುವಾದಾಗ ತ್ವಚೆಯಷ್ಟೇ ತುಟಿಗಳೂ ಒಣಗೋದು, ಬಿರುಕು ಬಿಡೋದು ತುರಿಕೆ ಮುಂತಾದ ಸಮಸ್ಯೆ ಹೆಚ್ಚಾಗುತ್ತದೆ. ಶೀತ ಗಾಳಿ ಮತ್ತು ತೇವಾಂಶದ ಕೊರತೆ ತುಟಿಗಳ ನೈಸರ್ಗಿಕ ತೈಲವನ್ನು ಕಳೆದುಹೋಗುವಂತೆ ಮಾಡುತ್ತದೆ. ಮೃದುವಾದ, ತಾಜಾ ತುಟಿಗಳನ್ನು...

ಆಟವಾಡುತ್ತಾ ಮನೆಯ ಬಕೆಟ್‌ನಲ್ಲಿ ಮುಳುಗಿ ಮಗು ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಹಾವೇರಿ ಜಿಲ್ಲೆಯ ಶಿವಬಸವ ನಗರದಲ್ಲಿ ಒಂದು ವರ್ಷದ ಮಗು ಬಕೆಟ್‌ನಲ್ಲಿ ಮುಳುಗಿ ಮೃತಪಟ್ಟಿದೆ.ಒಂದು ವರ್ಷದ ಮಗು ದಕ್ಷಿತ್ ಯಳಂಬಲ್ಲಿಮಠ ತನ್ನ ಪಾಡಿಗೆ ತಾನು ಆಟವಾಡುತ್ತಿದ್ದ. ಆಟವಾಡುತ್ತಾ ಹಾಗೇ ನೀರಿದ್ದ ಬಕೆಟ್​​ಗೆ ಬಿದ್ದು ಉಸಿರುಗಟ್ಟಿ ಮೃತಪಟ್ಟಿದೆ.ಮಕ್ಕಳನ್ನು ಎಷ್ಟೇ ಕಣ್ಣಲ್ಲಿಟ್ಟು ಕಾಪಾಡಿದರೂ ಇಂತಹ ಅವಘಡ ಸಂಭವಿಸಿದ್ದಕ್ಕೆ ಕುಟುಂಬದ...

ಬ್ರೇಕಪ್ ಮಾಡ್ಕೊಂಡಿದ್ದೆ ತಪ್ಪಾಯ್ತು: ಮಾಜಿ ಗೆಳತಿಗೆ ಇರಿದು ತಾನು ಆತ್ಮಹತ್ಯೆ ಮಾಡಿಕೊಂಡ ಪಾಗಲ್ ಪ್ರೇಮಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ವ್ಯಕ್ತಿಯೋರ್ವ ತನ್ನ ಮಾಜಿ ಗೆಳತಿಯ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ, ನಂತರ ತನ್ನ ಕತ್ತು ಸೀಳಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮುಂಬೈನ ಬೈಕುಲ್ಲಾ ಪ್ರದೇಶದಲ್ಲಿ ಇಂದು ನಡೆದಿದೆ. ಆರೋಪಿಯನ್ನು ಕಲಾಚೌಕಿ ನಿವಾಸಿ...

ಜೈಸಲ್ಮೇರ್‌ನ ತನೋಟ್ ಮಾತಾ ದೇವಸ್ಥಾನಕ್ಕೆ ರಾಜನಾಥ್ ಸಿಂಗ್ ಭೇಟಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಶುಕ್ರವಾರ ರಾಜಸ್ಥಾನದ ಜೈಸಲ್ಮೇರ್ ಜಿಲ್ಲೆಯ ಭಾರತ-ಪಾಕ್ ಗಡಿಯ ಬಳಿಯಿರುವ ತನೋಟ್ ಮಾತಾ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರುಶನ ಪಡೆದಿದ್ದಾರೆ. ಇಲ್ಲಿನ ಗಡಿ ಭದ್ರತಾ...

ದೀಪಾವಳಿ ಮಧ್ಯೆ ನಗರದಲ್ಲಿ ವಾಯು ಗುಣಮಟ್ಟ ಶೇ. 44ರಷ್ಟು ಇಳಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಬೆಂಗಳೂರು ನಗರದಲ್ಲಿ ಮೂರು ದಿನಗಳ ದೀಪಾವಳಿ ಆಚರಣೆ ಮುಕ್ತಾಯಗೊಂಡಿದ್ದು, ಮೂರು ದಿನಗಳ ಹಬ್ಬದ ಆಚರಣೆ ನಡುವಲ್ಲೂ ನಗರದಲ್ಲಿ ಗುಣಮಟ್ಟದಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿರುವುದು ಕಂಡು ಬಂದಿದೆ. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ...

GOOD or BAD | ಪ್ರತಿದಿನ ಮೌತ್ ವಾಶ್ ಬಳಸ್ಬಹುದಾ? ಇದು ಒಳ್ಳೆದೋ? ಕೆಟ್ಟದ್ದೋ?

ಇತ್ತೀಚಿನ ದಿನಗಳಲ್ಲಿ ಬಾಯಿಯ ಆರೈಕೆಗೆ ಮೌತ್‌ವಾಶ್ ಬಳಸುವುದು ಸಾಮಾನ್ಯವಾಗಿದೆ. ಶ್ವಾಸ ತಾಜಾಗಿಡಲು ಮತ್ತು ಬಾಯಿಯ ಬ್ಯಾಕ್ಟೀರಿಯಾಗಳನ್ನು ಕೊಲ್ಲಲು ಇದು ಸಹಾಯಕ ಎನ್ನಲಾಗುತ್ತದೆ. ಆದರೆ ಪ್ರತಿದಿನ ಮೌತ್‌ವಾಶ್ ಬಳಸುವುದು ನಿಜವಾಗಿಯೂ ಆರೋಗ್ಯಕರವೋ ಅಥವಾ ಬಾಯಿಯ...