26.5 C
Mangalore
Sunday, November 15, 2026
26.5 C
Mangalore
Sunday, November 15, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

Rice series 10 | ಬಿಸಿ ಬಿಸಿ ಅನ್ನಕ್ಕೆ ರುಚಿಯಾದ ಈರುಳ್ಳಿ ಗೊಜ್ಜು, ಟೇಸ್ಟ್‌ ಮಾತ್ರ ಅದ್ಭುತ

ಸಾಮಾಗ್ರಿಗಳುಈರುಳ್ಳಿಕೊತ್ತಂಬರಿಸೊಪ್ಪುಎಣ್ಣೆಸಾಸಿವೆಜೀರಿಗೆಕಡ್ಲೆಬೇಳೆಶೇಂಗಾಖಾರದಪುಡಿಸಾಂಬಾರ್‌ ಪುಡಿಗರಂ ಮಸಾಲಾಮಾಡುವ ವಿಧಾನ ಮೊದಲು ಬಾಣಲೆಗೆ ಎಣ್ಣೆ, ಸಾಸಿವೆ, ಜೀರಿಗೆ ಹಾಕಿನಂತರ ಅದಕ್ಕೆ ಕಡ್ಲೆಬೇಳೆ, ಉದ್ದಿನಬೇಳೆ, ಶೇಂಗಾ ಇನ್ನಿತರ ಪದಾರ್ಥಗಳನ್ನು ಹಾಕಿನಂತರ ಇದಕ್ಕೆ ಹಸಿಮೆಣಸು ಹಾಕಿ, ಈರುಳ್ಳಿ ಹಾಕಿನಂತರ ಅದಕ್ಕೆ ಉಪ್ಪು...

WEATHER | ರಾಜ್ಯದ ಹಲವು ಭಾಗಗಳಲ್ಲಿ ಇಂದು ʼಮಾಮೂಲಿʼ ಮಳೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ರಾಜ್ಯದ ಹಲವೆಡೆ ಕಳೆದ ಕೆಲವು ದಿನಗಳಿಂದ ಮಳೆಯಾಗುತ್ತಿದೆ. ಇಂದು ಸಹ ಕೆಲವು ಭಾಗಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.ಅಕ್ಟೋಬರ್ 29ರವರೆಗೂ ರಾಜ್ಯದ ವಹುತೇಕ ಭಾಗಗಳಲ್ಲಿ ಹೆಚ್ಚಿನ ಮಳೆಯಾಗಲಿದೆ....

ದಿನಭವಿಷ್ಯ: ಕುಟುಂಬದಲ್ಲಿ ಇದ್ದ ಮನಸ್ತಾಪ ಇಂದು ನಿವಾರಣೆಯಾಗಲಿದೆ, ನಿಶ್ಚಿಂತೆಯಿಂದಿರಿ

ಮೇಷನಿಮಗೆ ಹಿತವೆನಿಸದ ಬೆಳವಣಿಗೆ ಸಂಭವಿಸಬಹುದು. ಆದರೆ ಅದನ್ನು ಸರಿಪಡಿಸುವ ವಿಧಾನ ನಿಮಗೆ ತಿಳಿದಿದೆ. ಹಿಂಜರಿಕೆ ಬೇಡ.ವೃಷಭನಿಮ್ಮ ಸುತ್ತಲಿನವರು ನಿಮ್ಮನ್ನು ಅರ್ಥ ಮಾಡಿ ಕೊಳ್ಳುತ್ತಿಲ್ಲ ಎಂಬ ಕೊರಗುಬಿಡಿ. ಇತರರ ಮರುಳುಮಾತಿಗೆ  ಮರುಳಾಗ ಬೇಡಿ. ದೃಢ...

ಪ್ರತಿ ತಿಂಗಳು ಒಂದು ಯುದ್ಧ ಕೊನೆ…ಪಾಕ್-ಅಫ್ಘಾನ್ ಸಮಸ್ಯೆಯೂ ನನ್ನಿಂದಲೇ ಮುಕ್ತಾಯ: ಟ್ರಂಪ್ ಹೊಸ ಭರವಸೆ!

ಹೊಸ ದಿಗಂತ ಡಿಜಿಟಲ್ ಡೆಸ್ಕ್: ಶೀಘ್ರದಲ್ಲೇ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವೆ ನಡೆಯುತ್ತಿರುವ ಸಂಘರ್ಷ ಕೊನೆಗೊಳ್ಳಲಿದೆಯೆಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾನುವಾರ ಹೇಳಿದ್ದಾರೆ. ಮಲೇಷ್ಯಾದಲ್ಲಿ ನಡೆದ ಕಾಂಬೋಡಿಯಾ-ಥೈಲ್ಯಾಂಡ್ ಶಾಂತಿ ಒಪ್ಪಂದದ ಸಹಿ ಸಮಾರಂಭದಲ್ಲಿ...

ಮತ್ತೆ ಚೀನಾ-ಭಾರತ ನಡುವೆ ನೇರ ವಿಮಾನ ಸೇವೆ ಆರಂಭ!

ಹೊಸ ದಿಗಂತ ಡಿಜಿಟಲ್ ಡೆಸ್ಕ್: ಭಾರತ ಮತ್ತು ಚೀನಾ ನಡುವಿನ ನೇರ ವಿಮಾನಗಳು ಐದು ವರ್ಷಗಳ ನಂತರ ಇಂದು ಪುನರಾರಂಭಗೊಳ್ಳುತ್ತಿವೆ. ಉಭಯ ದೇಶಗಳ ನಡುವೆ ನೇರ ವಿಮಾನಗಳ ಪುನರಾರಂಭ ಸಕಾರಾತ್ಮಕ ಹೆಜ್ಜೆಯಾಗಿದೆ ಎಂದು ಚೀನಾ...

ಅಮೆರಿಕ,ಮಲೇಷ್ಯಾ ಮಧ್ಯಸ್ಥಿಕೆ: ಥಾಯ್ಲೆಂಡ್​- ಕಾಂಬೋಡಿಯಾ ಶಾಂತಿ ಒಪ್ಪಂದಕ್ಕೆ ಸಹಿ!

ಹೊಸ ದಿಗಂತ ಡಿಜಿಟಲ್ ಡೆಸ್ಕ್: ಥಾಯ್ಲೆಂಡ್ ಮತ್ತು ಕಾಂಬೋಡಿಯಾ ಮಧ್ಯೆ ನಡೆಯುತ್ತಿದ್ದ ಸಂಘರ್ಷವನ್ನು ಅಮೆರಿಕ ಮತ್ತು ಮಲೇಷ್ಯಾ ಮಧ್ಯಸ್ಥಿಕೆಯಿಂದ ನಿಲ್ಲಿಸಿದ್ದು, ಇಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಮಲೇಷ್ಯಾ ಪ್ರಧಾನಿ ಅನ್ವರ್...

I.N.D.I.A ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ವಕ್ಫ್ (ತಿದ್ದುಪಡಿ) ಕಾಯ್ದೆ ಕಸದ ಬುಟ್ಟಿಗೆ: ತೇಜಸ್ವಿ ಯಾದವ್

ಹೊಸ ದಿಗಂತ ಡಿಜಿಟಲ್ ಡೆಸ್ಕ್: ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ವಕ್ಫ್ (ತಿದ್ದುಪಡಿ) ಕಾಯ್ದೆಯನ್ನು ಕಸದ ಬುಟ್ಟಿಗೆ ಎಸೆಯುತ್ತೇವೆ ಎಂದು ಇಂಡಿ ಕೂಟದ ಮುಖ್ಯಮಂತ್ರಿ ಅಭ್ಯರ್ಥಿ ತೇಜಸ್ವಿ ಯಾದವ್ ಹೇಳಿದರು. ಮುಸ್ಲಿಂ ಪ್ರಾಬಲ್ಯದ ಕತಿಹಾರ್ ಜಿಲ್ಲೆಯಲ್ಲಿ...

ಪಕ್ಷ ವಿರೋಧಿ ಚಟುವಟಿಕೆ: ನಿತೀಶ್ ಜೆಡಿಯು ಪಕ್ಷದಿಂದ 16 ಮಂದಿಯ ಉಚ್ಛಾಟನೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಜೆಡಿಯು ಪಕ್ಷ ಶಾಸಕ ಗೋಪಾಲ್ ಮಂಡಲ್ ಸೇರಿದಂತೆ 16 ನಾಯಕರನ್ನು ಪಕ್ಷದಿಂದ ಉಚ್ಛಾಟಿಸಿದೆ.2025ರ ವಿಧಾನಸಭಾ ಚುನಾವಣೆಯ ಮಧ್ಯೆ ಪಕ್ಷ ವಿರೋಧಿ...

ನಕ್ಸಲ್ ಮುಕ್ತ ಭಾರತದತ್ತ ಮತ್ತೊಂದು ಹೆಜ್ಜೆ: ಛತ್ತೀಸ್‌ಗಢದಲ್ಲಿ 21 ಮಾವೋವಾದಿಗಳು ಶರಣು!

ಹೊಸ ದಿಗಂತ ಡಿಜಿಟಲ್ ಡೆಸ್ಕ್: ಛತ್ತೀಸ್‌ಗಢ ಸರ್ಕಾರದ ಹೊಸ ನಕ್ಸಲ್ ವಿರೋಧಿ ನೀತಿ ನಕ್ಸಲರನ್ನು ತಮ್ಮ ಶಸ್ತ್ರಾಸ್ತ್ರಗಳನ್ನು ತ್ಯಜಿಸುವಂತೆ ಮಾಡಿದೆ. ಮಾರ್ಚ್ 2026ರೊಳಗೆ ನಕ್ಸಲ್‌ವಾದವನ್ನು ತೊಡೆದುಹಾಕಲು ಸೈನಿಕರು ಪ್ರಾರಂಭಿಸಿದ ಅಭಿಯಾನವು ಯಶಸ್ಸು ಕಾಣುತ್ತಿದೆ. ಅಕ್ಟೋಬರ್...

ಅಲ್ಬೇನಿಯಾದ AI-ನಿರ್ಮಿತ ಸಚಿವೆ ಡಿಯೆಲ್ಲಾ 83 ಮಕ್ಕಳ ಗರ್ಭಿಣಿ: ಪ್ರಧಾನಿಯ ಘೋಷಣೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್:ಅಲ್ಬೇನಿಯಾದ AI-ನಿರ್ಮಿತ ಸಚಿವೆ ಡಿಯೆಲ್ಲಾ ಗರ್ಭಿಣಿ ಎಂದು ಪ್ರಧಾನಿ ಎಡಿ ರಾಮ ಘೋಷಿಸಿದ್ದಾರೆ. ಇಂದು ನಾವು ಡಿಯೆಲ್ಲಾ ವಿಚಾರವಾಗಿ ರಿಸ್ಕ್‌ ತೆಗೆದುಕೊಂಡಿದ್ದೇವೆ. ಮೊದಲ ಬಾರಿಗೆ ಡಿಯೆಲ್ಲಾ ಗರ್ಭಿಣಿಯಾಗಿದ್ದು, 83 ಮಕ್ಕಳ...

ನೆಲಮಂಗಲದಲ್ಲಿ ಮತ್ತೆ ಗುಂಡಿನ ಸದ್ದು: ಗ್ರಾಮ ಪಂಚಾಯತ್ ಸದಸ್ಯನ ಮೇಲೆ ಫೈರಿಂಗ್

ಹೊಸ ದಿಗಂತ ಡಿಜಿಟಲ್ ಡೆಸ್ಕ್: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಇಸ್ಲಾಂಪುರದಲ್ಲಿ ಗ್ರಾಮ ಪಂಚಾಯಿತಿ ಸದಸ್ಯನ ಮೇಲೆ ಅಪರಿಚಿತರಿಂದ ಗುಂಡಿನ ದಾಳಿ ನಡೆದಿದೆ. ಸದ್ಯ ನೆಲಮಂಗಲ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಕೇಸ್...

ದಿಢೀರ್ ನಾಳೆ ಸುದ್ದಿಗೋಷ್ಠಿ ಕರೆದ ಚುನಾವಣಾ ಆಯೋಗ: ಇದು ದೇಶಾದ್ಯಂತ ಮತದಾರರ ಪಟ್ಟಿ ಪರಿಷ್ಕರಣೆಯ ಮುನ್ಸೂಚನೆ?

ಹೊಸ ದಿಗಂತ ಡಿಜಿಟಲ್ ಡೆಸ್ಕ್: ಬಿಹಾರದಲ್ಲಿ ಚನಾವಣಾ ಆಯೋಗ ನಡೆಸಿದ ಮತದಾರರ ಪಟ್ಟಿ ಪರಿಷ್ಕರಣೆಗೆ ಕಾಂಗ್ರೆಸ್ ಸೇರಿದಂತೆ ಇಂಡಿಯಾ ಒಕ್ಕೂಟ ವಿರೋಧಿಸಿತ್ತು. ಇದೀಗ ಚುನಾವಣಾ ಆಯೋಗ ದೇಶಾದ್ಯಂತ ಮತದಾರರ ಪಟ್ಟಿ ಪರಿಷ್ಕರಣೆಗೆ ಮುಂದಾಗಿದೆ....