November 11, 2026
Wednesday, November 11, 2026
spot_img

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ನೂರು ದಿನಗಳನ್ನು ಪೂರೈಸಿದ ಡಿಕೆಶಿ ಸರ್ಕಾರ: ಮೂರು ಹೊಸ ಯೋಜನೆಗಳ ಘೋಷಣೆ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಡಿ.ಕೆ. ಶಿವಕುಮಾರ್‌ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ ನಾಳೆಗೆ ನೂರು ದಿನಗಳಾಗುತ್ತವೆ. ಈ ಹಿನ್ನೆಲೆಯಲ್ಲಿ ಸಿಎಂ ಮೂರು ಹೊಸ ಯೋಜನೆಗಳನ್ನು ಘೋಷಿಸಲಿದ್ದಾರೆ ಎಂದು ಹೇಳಲಾಗಿದೆ. ವಿಧಾನಸೌಧದ ಬಾಂಕ್ವೆಟ್‌ ಹಾಲ್‌ನಲ್ಲಿ ಸರಳ ಕಾರ್ಯಕ್ರಮವೊಂದನ್ನು ಬೆಳಗ್ಗೆ...

ಮೊದಲ ವಾರದಲ್ಲೇ ಕಲೆಕ್ಷನ್ ಡೌನ್: ಸೆಕೆಂಡ್ ವೀಕೆಂಡ್‌ನಲ್ಲಿ ಎದ್ದು ನಿಲ್ಲುತ್ತಾ ‘ಐ ಆಮ್ ಗೇಮ್’?

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಲಯಾಳಂ ಸಿನಿಮಾ ರಂಗದಲ್ಲಿ ತಮ್ಮದೇ ಆದ ದೊಡ್ಡ ಫ್ಯಾನ್ ಬೇಸ್ ಹೊಂದಿರೋ ಸೂಪರ್‌ಸ್ಟಾರ್ ದುಲ್ಕರ್ ಸಲ್ಮಾನ್, 'I’m Game' ಅನ್ನೋ ಫ್ಯಾಂಟಸಿ ಆಕ್ಷನ್ ಥ್ರಿಲ್ಲರ್ ಸಿನಿಮಾ ಮೂಲಕ ಭರ್ಜರಿ ಕಮ್‌ಬ್ಯಾಕ್...

ಶಾಕ್‌ನಲ್ಲಿ ಸಚಿವ ಸತೀಶ್‌ ಜಾರಕಿಹೊಳಿ: ಬೆಳ್ಳಂಬೆಳಗ್ಗೆ ಬೆಂಗಳೂರು ನಿವಾಸದ ಮೇಲೆ ಇಡಿ ದಾಳಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಬೆಳ್ಳಂಬೆಳಗ್ಗೆ ಸತೀಶ್‌ ಜಾರಕಿಹೊಳಿಗೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಶಾಕ್‌ ನೀಡಿದ್ದು, ಸಚಿವರ ಬೆಂಗಳೂರು ನಿವಾಸದ ಮೇಲೆ ದಾಳಿ ನಡೆಸಲಾಗಿದೆ. ಎರಡು ಕಾರುಗಳಲ್ಲಿ ಡಾಲರ್ಸ್‌ ಕಾಲೋನಿಯಲ್ಲಿರುವ ಸಚಿವ ಮನೆಯ ಮುಂದು ಅಧಿಕಾರಿಗಳು...

ಚಿಂತೆ ಬಿಡಿ, ತಿಂಡಿ ಮಾಡಿ 83 | ತೂಕ ಇಳಿಸ್ಬೇಕಾ? ಬೆಳಗಿನ ಬ್ರೇಕ್‌ಫಾಸ್ಟ್‌ಗೆ ಮಾಡ್ಕೊಳ್ಳಿ ಈ ರಾಗಿ ಚಿಲ್ಲಾ

ಇಡ್ಲಿ, ದೋಸೆ, ಉಪ್ಪಿಟ್ಟು ತಿಂದು ಬೋರ್ ಆಗಿದ್ರೆ, ನಿಮಗಾಗಿ ಇಲ್ಲಿದೆ ಒಂದು ಸೂಪರ್, ಹೆಲ್ದಿ ಮತ್ತೆ ಟೇಸ್ಟಿ ರಾಗಿ ಚಿಲ್ಲಾ! ರಾಗಿ ಹಿಟ್ಟು ಕಡಲೆ ಹಿಟ್ಟು ಮೊಸರು ಈರುಳ್ಳಿ ಟೊಮೆಟೊ ಹಸಿಮೆಣಸಿನಕಾಯಿ ಕ್ಯಾರೆಟ್ ತುರಿ ಕೊತ್ತಂಬರಿ ಸೊಪ್ಪು ಜೀರಿಗೆ ಉಪ್ಪು ಎಣ್ಣೆ ನೀರು ಮೊದಲು ಒಂದು ಬೌಲ್ ತಗೊಳ್ಳಿ....

WEATHER | ರಾಜ್ಯದಲ್ಲಿ ಮಳೆಯ ಮಧ್ಯೆ ಬಿಸಿಲಲ್ಲ ☀️! ಬಿಸಿಲಿನ ಮಧ್ಯೆ ಒಂಚೂರು ಮಳೆ ಸಾಧ್ಯತೆ 🌦️

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ರಾಜ್ಯದಲ್ಲಿ ಮಳೆಗಾಲವೋ ಅಥವಾ ಬೇಸಿಗೆಯೋ ಎನ್ನುವ ಗೊಂದಲವಿದೆ. ಬೆಳಗ್ಗೆ ಮೋಡ ಕವಿದ ವಾತಾವರಣ ನೋಡಿ ಇಂದಾದರೂ ಮಳೆ ಬೀಳಬಹುದು ಎಂದುಕೊಳ್ಳುತ್ತಿದ್ದರೆ ಅರ್ಧ ಗಂಟೆಯಲ್ಲೇ ಬೇಸಿಗೆಯ ಅನುಭವ ಆಗುತ್ತದೆ. ರಾಜ್ಯದಲ್ಲಿ ಇದೇ...

ದಿನಭವಿಷ್ಯ: ಕಠಿಣ ಶ್ರಮದಿಂದ ಯಶಸ್ಸು, ಮುಕ್ತ ಮಾತುಕತೆಯೇ ಎಲ್ಲದಕ್ಕೂ ಪರಿಹಾರ

ಮೇಷಉದ್ಯೋಗದಲ್ಲಿ ಅಸಮಾಧಾನ. ಕೆಲವರ ಜತೆ ಶೀತಲ ಸಂಘರ್ಷ. ಆತ್ಮೀಯ ಸಂಬಂಧದಲ್ಲಿ ಬಿರುಕು ಸಂಭವ. ಬೆನ್ನು ನೋವು ಕಾಡಬಹುದು.ವೃಷಭನಿಮ್ಮ ಕೆಲಸದಲ್ಲಿ ಹೆಚ್ಚು ಶ್ರಮ ಬೇಕಾದೀತು. ಇಲ್ಲವಾದರೆ ಫಲ ಸಿಗಲಾರದು. ಭಿನ್ನಮತ ಪರಿಹಾರಕ್ಕೆ ಮುಕ್ತ ಮಾತುಕತೆ...

ಟ್ರಾಲಿ ಬ್ಯಾಗ್ ತೆರೆದ DRI ಅಧಿಕಾರಿಗಳಿಗೆ ಶಾಕ್: ಒಳಗಿದ್ದದ್ದು 180 ಜೀವಂತ ಸ್ಟಾರ್ ಆಮೆಗಳು

ಹೊಸದಿಗಂತ ಡಿಜಿಟಲ್ ಡೆಸ್ಕ್: ಸಾಮಾನ್ಯವಾಗಿ ನಾವು ನೀವೆಲ್ಲ ಬ್ಯಾಗ್ ನಲ್ಲಿ ಏನ್ ತುಂಬಿಸ್ಕೊಂಡು ಹೋಗ್ತೇವೆ? ಮಾಮೂಲಿ ಬಟ್ಟೆ ಬರೆ ಅಲ್ವಾ? ಆದ್ರೆ ಇಲ್ಲೊಬ್ಬ ವ್ಯಕ್ತಿ ಟ್ರಾಲಿ ಬ್ಯಾಗ್‌ವೊಂದರಲ್ಲಿ ಜೀವಂತ ಆಮೆಗಳನ್ನು ಸಾಗಿಸುತ್ತಿದ್ದ ಘಟನೆ ನಡೆದಿದೆ. ಬೆಂಗಳೂರಿನ...

ಫಿನ್‌ಟೆಕ್ ಬೆಳವಣಿಗೆಗೆ ಮೋದಿ ಒತ್ತು: 4 ಪ್ರಮುಖ ಆದ್ಯತೆಗಳನ್ನು ಪ್ರಕಟಿಸಿದ ಪ್ರಧಾನಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ದೇಶದ ಫಿನ್‌ಟೆಕ್ ಬೆಳವಣಿಗೆ, ಯುಪಿಐನ ಜಾಗತಿಕ ವಿಸ್ತರಣೆ ಹಾಗೂ ಹೊಸ ತಂತ್ರಜ್ಞಾನಗಳಿಂದ ಸೃಷ್ಟಿಯಾಗುತ್ತಿರುವ ಅವಕಾಶಗಳ ಕುರಿತು ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಭಾರತದ ‘Reform Express’ ಮತ್ತಷ್ಟು ವೇಗವಾಗಿ ಮುನ್ನಡೆಯಲಿದೆ...

ಬೆಂಗಳೂರು ಎಲಿವೇಟೆಡ್ ಕಾರಿಡಾರ್‌ಗಳಲ್ಲಿ ಹೊಸ ರೂಲ್ಸ್: ಎಲ್ಲೆಲ್ಲಿ ಬೈಕ್-ಆಟೋಗೆ ಅವಕಾಶ ಇದೆ ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್: ನಗರದ ಪ್ರಮುಖ ಮೇಲ್ಸೇತುವೆ ಹಾಗೂ ಎಲಿವೇಟೆಡ್ ಕಾರಿಡಾರ್‌ಗಳಲ್ಲಿ ಸಂಚಾರ ನಿರ್ಬಂಧ ಜಾರಿಗೊಳಿಸಿದ ಬಳಿಕದ ಪರಿಸ್ಥಿತಿಯನ್ನು ಪರಿಶೀಲಿಸಿರುವ ಬೆಂಗಳೂರು ಸಂಚಾರ ಪೊಲೀಸರು, ಕೆಲವು ಮಾರ್ಗಗಳಲ್ಲಿ ನಿಯಮಗಳನ್ನು ಮುಂದುವರಿಸಲು ನಿರ್ಧರಿಸಿದ್ದಾರೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ...

ಇನ್ಮುಂದೆ Ola, Uber ಆ್ಯಪ್‌ನಲ್ಲೂ ಸಿಗಲಿದೆ BMTC ಬಸ್‌ಗಳ ಲೈವ್ ಟ್ರ್ಯಾಕಿಂಗ್: ಈ ಬಗ್ಗೆ ಸಾರಿಗೆ ಸಚಿವರು ಏನಂದ್ರು?

ಹೊಸದಿಗಂತ ಡಿಜಿಟಲ್ ಡೆಸ್ಕ್: ನಗರದಲ್ಲಿ ಸಾರ್ವಜನಿಕ ಸಾರಿಗೆ ಬಳಕೆದಾರರಿಗೆ ಮತ್ತಷ್ಟು ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಮಹತ್ವದ ಯೋಜನೆ ರೂಪಿಸುತ್ತಿದೆ. BMTC ಬಸ್‌ಗಳ ಲೈವ್ ಲೊಕೇಷನ್ Ola, Uber ಜತೆಗೆ...

ರೇಣುಕಾಸ್ವಾಮಿ ಕೊ*ಲೆ ಪ್ರಕರಣ: ಮಾಫಿ ಸಾಕ್ಷಿ ಆದೇಶ ರದ್ದು; ದರ್ಶನ್‌ಗೆ ಹೈಕೋರ್ಟ್‌ನಿಂದ ತಾತ್ಕಾಲಿಕ ರಿಲೀಫ್

ಹೊಸದಿಗಂತ ಡಿಜಿಟಲ್ ಡೆಸ್ಕ್: ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಗೆ ಹೈ ಕೋರ್ಟ್ ನಿಂದ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ಕೊಲೆ ಪ್ರಕರಣದ ಎ14 ಆರೋಪಿ ಪ್ರದೋಷ್ ಅವರನ್ನು ಮಾಫಿ ಸಾಕ್ಷಿಯನ್ನಾಗಿ ಮಾಡಲು ಸೆಷನ್ಸ್...

ದಕ್ಷಿಣ ಕನ್ನಡದ ಯುವಕ ಸೌದಿ ಅರೇಬಿಯಾದಲ್ಲಿ ಹಠಾತ್ ಸಾ*ವು: ಹೃದಯಾಘಾತ ಶಂಕೆ

ಹೊಸದಿಗಂತ ವರದಿ ಉಳ್ಳಾಲ: ಕಳೆದ ಐದು ತಿಂಗಳ ಹಿಂದಷ್ಟೆ ಸೌದಿ ಅರೇಬಿಯಾಕ್ಕೆ ಕೆಲಸಕ್ಕೆ ತೆರಳಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಕುತ್ತಾರುವಿನ ಅವಿವಾಹಿತ ಯುವಕನೋರ್ವನು ಮಂಗಳವಾರ ಬೆಳಿಗ್ಗೆ ಸೌದಿ ಅರೇಬಿಯಾದಲ್ಲಿ ತಾನು ತಂಗಿದ್ದ ಕೋಣೆಯಲ್ಲಿ ದಿಢೀರನೆ...