24.9 C
Mangalore
Monday, November 16, 2026
24.9 C
Mangalore
Monday, November 16, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಶ್ವಾಸಕೋಶ ದುರ್ಬಲ ಇರೋರು ಕೂಡಲೇ ದೆಹಲಿ ಬಿಟ್ಟುಹೋಗಿ: ವಾರ್ನಿಂಗ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಪ್ರತಿ ವರ್ಷ ಚಳಿಗಾಲದಲ್ಲಿ ದೆಹಲಿಯಲ್ಲಿ ವಾಯುಗುಣಮಟ್ಟವು ಕಳಪೆ ಮಟ್ಟಕ್ಕೆ ಕುಸಿಯುತ್ತದೆ. ಆದರೆ ಈ ಬಾರಿ ಉಸಿರಾಡುವ ಗಾಳಿ ವಿಷವಾಗುತ್ತಿದೆ. ಜನರ ಶ್ವಾಸಕೋಶ, ಹೃದಯ ಹಾಗೂ ಮಿದುಳಿಗೆ ನಿರಂತರ ಹಾನಿಯುಂಟು ಮಾಡುತ್ತಿದೆ....

ಇದೇ ನೋಡಿ ನಮ್ಮ ಇಂಡಿಯಾ! ಕಣ್ಣೀರಿಟ್ಟ ದಕ್ಷಿಣ ಆಫ್ರಿಕಾದ ಆಟಗಾರ್ತಿಯರನ್ನು ತಬ್ಬಿ ಸಂತೈಸಿದ ಪ್ಲೇಯರ್ಸ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಭಾರತೀಯ ಮಹಿಳಾ ಕ್ರಿಕೆಟ್ ತಂಡವು ದಕ್ಷಿಣ ಆಫ್ರಿಕಾವನ್ನು ಸೋಲಿಸಿ ಮೊದಲ ಬಾರಿಗೆ ವಿಶ್ವ ಚಾಂಪಿಯನ್ ಆಯಿತು. ನಾಯಕಿ ಹರ್ಮನ್‌ಪ್ರೀತ್ ಕೌರ್ ದೇಶವನ್ನು ತನ್ನ ಮೊದಲ ಐಸಿಸಿ ಟ್ರೋಫಿಗೆ ಕರೆದೊಯ್ದರು....

Interesting Facts | ನೀರಿನ ಬಾಟಲ್ ಕ್ಯಾಪ್‌ಗಳು ಕಲರ್ ಫುಲ್ ಆಗಿರೋದು ಯಾಕೆ? ಅವುಗಳ ನಿಜವಾದ ಅರ್ಥ ಏನು?

ನಾವು ದಿನನಿತ್ಯ ಬಳಸುವ ನೀರಿನ ಬಾಟಲ್‌ಗಳಲ್ಲಿ ವಿವಿಧ ಬಣ್ಣದ ಕ್ಯಾಪ್‌ಗಳನ್ನು ನೋಡಿರುತ್ತೇವೆ. ಕೆಲವೊಮ್ಮೆ ನೀಲಿ, ಕೆಲವೊಮ್ಮೆ ಬಿಳಿ, ಕೆಲವೊಮ್ಮೆ ಹಸಿರು ಅಥವಾ ಕಪ್ಪು. ಆದರೆ ಎಂದಾದರೂ ನೀವು ಯೋಚಿಸಿದ್ದೀರಾ, ಈ ಬಣ್ಣಗಳ ಹಿಂದಿನ...

Viral | ‘ನಾನು ಬಿಳಿ ಪೌರಕಾರ್ಮಿಕ’: ಲುಂಗಿ ಉಟ್ಟು ಬೆಂಗಳೂರಿನ ಬೀದಿಗಳನ್ನು ಸ್ವಚ್ಛಗೊಳಿಸಿದ ಅಮೆರಿಕದ ಉದ್ಯಮಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಾಯಾನಗರಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ರಸ್ತೆಗುಂಡಿಗಳು, ಕಸದ ರಾಶಿ ಮತ್ತು ನೈರ್ಮಲ್ಯದ ಕೊರತೆ ಜನರ ಅಸಮಾಧಾನಕ್ಕೆ ಕಾರಣವಾಗುತ್ತಿದೆ. ನಗರದ ಸ್ವಚ್ಛತೆಗಾಗಿ ಹಲವು ಅಭಿಯಾನಗಳು ನಡೆದರೂ, ಕಸ ಎಸೆದು ನಗರ ಹಾಳುಮಾಡುವವರ...

Gen Z ಹುಡುಗ-ಹುಡುಗಿಯರು ಮದುವೆಯೇ ಬೇಡ ಅಂತಿರೋದು ಯಾಕೆ ?

ಸಮಾಜದಲ್ಲಿ ಮದುವೆ ಎಂದರೆ ಶಾಶ್ವತ ಬಾಂಧವ್ಯ, ಕುಟುಂಬದ ಅಡಿಪಾಯ ಎಂಬ ಅರ್ಥವಿತ್ತು. ಆದರೆ ಇಂದಿನ Generation Z ಅಂದರೆ 1997 ರಿಂದ 2012ರ ಮಧ್ಯೆ ಹುಟ್ಟಿದ ಯುವಜನರು ಈ ಪರಂಪರೆಯ ಕಲ್ಪನೆಯನ್ನು ಪ್ರಶ್ನಿಸುತ್ತಿದ್ದಾರೆ....

SHOCKING | ಮಗನಿಂದಲೇ ದಿನೇಶ್ ಬೀಡಿ ಬ್ರ್ಯಾಂಡ್ ಮಾಲೀಕನ ಹತ್ಯೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಭಾರತದ ಪ್ರಮುಖ ಬೀಡಿ ಬ್ರ್ಯಾಂಡ್ ದಿನೇಶ್ ಬೀಡಿಯ ಮಾಲೀಕರಾಗಿದ್ದ ತಂದೆ ಸುರೇಶ್ ಚಂದ್ ಎಂಬುವವರನ್ನು ಮಗನೇ  ಕೊಲೆ ಮಾಡಿರುವ ಘಟನೆ ವೃಂದಾವನದಲ್ಲಿ ನಡೆದಿದೆ.ಕುಡಿತದ ವಿಚಾರವಾಗಿ ಇಬ್ಬರ ನಡುವೆ ಗಲಾಟೆ ನಡೆದಿತ್ತು ಎನ್ನಲಾಗಿದೆ. ಸುರೇಶ್ ಚಂದ್ ಅಗರ್ವಾಲ್ ಎಂಬುವರು ದಿನೇಶ್ 555 ಬೀಡಿ ಮಾಲೀಕರಾಗಿದ್ದರು. 1977ರಲ್ಲಿ ಕಂಪನಿಯನ್ನು ಕಟ್ಟಿದ್ದರು. ಅವರು ಕ್ಯಾನ್ಸರ್​ನಿಂದ ಬಳಲುತ್ತಿದ್ದರು. ಅವರ ಮಗ ನರೇಶ್ ಅಗರ್ವಾಲ್​ಗೆ ಕುಡಿತದ ಚಟವಿತ್ತು. ಇದು ನಿತ್ಯವೂ ತಂದೆ–ಮಗನ ನಡುವೆ ಗಲಾಟೆಗೆ ಕಾರಣವಾಗುತ್ತಿತ್ತು. ಶುಕ್ರವಾರ ಸುರೇಶ್ ಚಂದ್ ಹಾಗೂ ನರೇಶ್ ಅಗರ್ವಾಲ್ ನಡುವೆ ದೊಡ್ಡ ಗಲಾಟೆಯೇ ನಡೆದಿತ್ತು. ಕೋಪದಿಂದ ನರೇಶ್ ತನ್ನ ತಂದೆಗೆ ಗುಂಡು ಹಾರಿಸಿದ್ದಾನೆ. ತಾನೇನೋ ಮಾಡಿದೆ ಎನ್ನುವ ಭಯದಲ್ಲಿ ತನ್ನ ಹಣೆಗೆ ತಾನೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ತಂದೆ ಹಾಗೂ ಮಗ ಇಬ್ಬರೂ ಕೂಡ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.ಪೊಲೀಸರು ತನಿಖೆ ಆರಂಭಿಸಿದ್ದಾರೆ. ಸುರೇಶ್ ಚಂದ್ ಅಗರ್ವಾಲ್ ತಮ್ಮ ಬಹುಕೋಟಿ ಮೌಲ್ಯದ ಬೀಡಿ ವ್ಯವಹಾರವನ್ನು ಬಿಹಾರ, ಜಾರ್ಖಂಡ್, ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶ...

ಇತಿಹಾಸ ಸೃಷ್ಟಿಯಾದ ದಿನ: ಕಿರೀಟ ಗೆದ್ದ ವನಿತೆಯರಿಗೆ ಸಿಎಂ, ಡಿಸಿಎಂ ವಿಶ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಚೊಚ್ಚಲ ಮಹಿಳಾ ವಿಶ್ವಕಪ್‌ ಕ್ರಿಕೆಟ್‌ ಚಾಂಪಿಯನ್‌ ಪಟ್ಟ ಅಲಂಕರಿಸಿದ ಭಾರತೀಯ ಮಹಿಳಾ ತಂಡಕ್ಕೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್‌ ಅಭಿನಂದನೆ ಸಲ್ಲಿಸಿದ್ದಾರೆ.ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಳ್ಳುವ ಮೂಲಕ ಮಹಿಳಾ ತಂಡಕ್ಕೆ...

Parenting Tips | ಮಕ್ಕಳಿಗೆ ಜ್ವರ ಬಂದಾಗ ಈ ತಪ್ಪುಗಳನ್ನು ಮಾಡೋಕೆ ಹೋಗ್ಬೇಡಿ!

ಮಕ್ಕಳಿಗೆ ಜ್ವರ ಬರುವುದು ಸಾಮಾನ್ಯ. ಆದರೆ ಈ ಸಮಯದಲ್ಲಿ ಪೋಷಕರಿಗೆ ಆತಂಕ ಸಹಜ. ಕೆಲವೊಮ್ಮೆ ಆತುರದಿಂದ ಮಗುವಿನ ಆರೈಕೆಯಲ್ಲಿ ಪೋಷಕರು ತಿಳಿಯದೇ ತಪ್ಪು ಕ್ರಮಗಳನ್ನು ಅನುಸರಿಸುತ್ತಾರೆ. ಈ ತಪ್ಪುಗಳು ಮಗುವಿನ ಜ್ವರ ಕಡಿಮೆಯಾಗುವುದಕ್ಕಿಂತ...

ಕಲಬೆರಕೆ ಸೇಂದಿ ಸೇವಿಸಿ ಕರ್ನಾಟಕ, ಆಂಧ್ರ ಪ್ರದೇಶದ 15 ಮಂದಿ ಅಸ್ವಸ್ಥ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನ ಕೊಡಿಗೇನಹಳ್ಳಿ ಹೋಬಳಿಯ ಆಂಧ್ರ ಗಡಿಭಾಗದಲ್ಲಿ ಕಲಬೆರಕೆ ಸೇಂದಿ ಸೇವಿಸಿದ 15 ಮಂದಿ ಅಸ್ವಸ್ಥರಾಗಿರುವ ಘಟನೆ ಬೆಳಕಿಗೆ ಬಂದಿದೆ. ತೆರಿಯೂರು ಗ್ರಾಮದ 10 ಮಂದಿ ಹಾಗೂ...

ಮಳೆ ಕಡಿಮೆ ಆಯ್ತು ಅನ್ಕೋಬೇಡಿ! ನಾಳೆಯಿಂದ ಮೂರು ದಿನಗಳ ಕಾಲ ಶುರುವಾಗಲಿದೆ ವರುಣನ ಆರ್ಭಟ

ಹೊಸದಿಗಂತ ಡಿಜಿಟಲ್ ಡೆಸ್ಕ್: ಕಳೆದ ವಾರದಿಂದ ರಾಜ್ಯದ ಬಹುತೇಕ ಭಾಗಗಳಲ್ಲಿ ಒಣಹವೆ ಮುಂದುವರಿದಿದ್ದರೂ, ಈಗ ಮತ್ತೆ ವರುಣ ಕೃಪೆ ತೋರಿದ್ದಾನೆ. ಸೈಕ್ಲೋನ್ ಪರಿಣಾಮದಿಂದ ದಕ್ಷಿಣ ಭಾರತದ ರಾಜ್ಯಗಳಲ್ಲಿ ಹವಾಮಾನ ವೈಪರೀತ್ಯಗಳ ತೀವ್ರತೆ ಹೆಚ್ಚಾಗಿದ್ದು, ಹವಾಮಾನ...

Kitchen Tips | ಈ ಟಿಪ್ಸ್‌ ಫಾಲೋ ಮಾಡಿದ್ರೆ ಕೊತ್ತಂಬರಿ ಸೊಪ್ಪು ಒಂದು ತಿಂಗಳಾದ್ರು ಹಾಳಾಗಲ್ಲ!

ಅಡುಗೆಮನೆಯಲ್ಲಿ ಕೊತ್ತಂಬರಿ ಸೊಪ್ಪಿನ ಪಾತ್ರ ಅಸಾಧಾರಣ. ಯಾವುದೇ ಪದಾರ್ಥದ ಮೇಲೆ ಕೊತ್ತಂಬರಿ ಸೊಪ್ಪು ಉದುರಿಸಿದರೆ ಆಹಾರದ ನೋಟ, ಸುವಾಸನೆ ಮತ್ತು ರುಚಿ ತಕ್ಷಣ ಬದಲಾಗುತ್ತದೆ. ಆದರೆ ಕೊತ್ತಂಬರಿ ಸೊಪ್ಪನ್ನು ದೀರ್ಘಕಾಲ ತಾಜಾವಾಗಿಡುವುದು ಸವಾಲಾಗಿರುತ್ತದೆ....

ಇಬ್ಬರನ್ನು ಕೊಂದು, ಬೆಳೆ ನಾಶ ಮಾಡಿದ್ದ ಒಂಟಿ ಸಲಗ ಕುದುರೆಮುಖ ಕಾಡಿನಲ್ಲಿ ಸೆರೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಕೆರೆಕಟ್ಟೆ ಸಮೀಪದ ಕೆರೆಗದ್ದೆ ಗ್ರಾಮದಲ್ಲಿ ಇಬ್ಬರನ್ನು ಬಲಿ ಪಡೆದು, ಬೆಳೆ ನಾಶ ಮಾಡಿ ಆತಂಕ ಸೃಷ್ಟಿ ಮಾಡಿದ್ದ ಕಾಡಾನೆ ಕೊನೆಗೂ ‌ಸೆರೆಯಾಗಿದೆ. ಭಾನುವಾರ ಸಂಜೆಯಿಂದ...