24.9 C
Mangalore
Monday, November 16, 2026
24.9 C
Mangalore
Monday, November 16, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಬೆಂಗಳೂರಿನ ಬಹುನಿರೀಕ್ಷಿತ ‘ಪಿಂಕ್ ಲೈನ್ ಮೆಟ್ರೋ’ ಲೋಕಾರ್ಪಣೆಗೆ ದಿನಾಂಕ ಫಿಕ್ಸ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಸಿಲಿಕಾನ್ ಸಿಟಿಯ ಲಕ್ಷಾಂತರ ಜನರಿಗೆ ಸಂತಸದ ಸುದ್ದಿ! ಬೆಂಗಳೂರಿಗರ ಬಹುನಿರೀಕ್ಷಿತ 'ನಮ್ಮ ಮೆಟ್ರೋ ಪಿಂಕ್ ಲೈನ್' ಲೋಕಾರ್ಪಣೆಗೆ ಮುಹೂರ್ತ ನಿಗದಿಯಾಗಿದ್ದು, 2026ರ ಮೇ ತಿಂಗಳಲ್ಲಿ ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗಲಿದೆ. ಉಪಮುಖ್ಯಮಂತ್ರಿ ಡಿಕೆ...

ಅನಿಲ್ ಅಂಬಾನಿ ಸಾಮ್ರಾಜ್ಯಕ್ಕೆ ಕಂಟಕ: 3,084 ಕೋಟಿ ಆಸ್ತಿ ಮುಟ್ಟುಗೋಲು!

ಹೊಸದಿಗಂತ ಡಿಜಿಟಲ್ ಡೆಸ್ಕ್: ರಿಲಯನ್ಸ್‌ ಗ್ರೂಪ್‌ನ ಮುಖ್ಯಸ್ಥ ಅನಿಲ್ ಅಂಬಾನಿ ಒಡೆತನದ ಸಮೂಹ ಸಂಸ್ಥೆಗಳ ವಿರುದ್ಧ ಕೇಳಿ ಬಂದಿದ್ದ ಅಕ್ರಮ ಹಣ ವರ್ಗಾವಣೆ ಆರೋಪದ ತನಿಖೆಯ ಭಾಗವಾಗಿ, ಜಾರಿ ನಿರ್ದೇಶನಾಲಯವು ಮಹತ್ವದ ಕ್ರಮ ಕೈಗೊಂಡಿದೆ....

Balanced Life | ಅತಿಯಾದರೆ ಅಮೃತವೂ ವಿಷ: ಜೀವನದ ಪ್ರತಿ ಹೆಜ್ಜೆಯಲ್ಲೂ ಸಮತೋಲನವೇ ‘ಧ್ಯೇಯ’!

ಇಂದಿನ ವೇಗದ ಯುಗದಲ್ಲಿ, 'ಬ್ಯಾಲೆನ್ಸ್ಡ್ ಲೈಫ್' ಅಥವಾ ಸಮತೋಲಿತ ಜೀವನ ಎಂಬ ಪರಿಕಲ್ಪನೆಯು ಒಂದು ದೊಡ್ಡ ಸವಾಲಾಗಿದೆ. ನಮ್ಮ ದಿನಚರಿಗಳು ಯಂತ್ರಗಳ ವೇಗವನ್ನು ಮೀರಿಸಿವೆ. ಎಲ್ಲವೂ ಕ್ಷಿಪ್ರವಾಗಿ ನಡೆಯಬೇಕು ಎಂಬ ಒತ್ತಡದಲ್ಲಿ, ನಾವು...

Bad Dreams | ನಿದ್ರೆಯಲ್ಲೂ ನೆಮ್ಮದಿ ಕದಡುವ ದುಃಸ್ವಪ್ನಗಳಿಗೆ ಕಾರಣಗಳೇನು?

ನಿದ್ರೆ ಪ್ರತಿಯೊಬ್ಬರ ಆರೋಗ್ಯಕ್ಕೆ ಅತ್ಯಗತ್ಯ. ಉತ್ತಮ ನಿದ್ರೆ ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡುತ್ತದೆ. ಆದರೆ, ಕೆಲವೊಮ್ಮೆ ನಿದ್ರೆಯ ಮಧ್ಯೆ ಬೀಳುವ ಭಯಾನಕ, ಕೆಟ್ಟ ಕನಸುಗಳು ನೆಮ್ಮದಿಯನ್ನು ಹಾಳುಮಾಡುತ್ತವೆ ಮತ್ತು ಎಚ್ಚರವಾದ...

ಮೋದಿ-ನಿತೀಶ್ ಜೋಡಿಯಿಂದ ಜನರಿಗೆ ಮೋಸ: 10,000 ಭರವಸೆ ಕೇವಲ ಚುನಾವಣಾ ಗಿಮಿಕ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ನಿತೀಶ್ ಅವರು ಅಧಿಕಾರದ ಆಸೆಗಾಗಿ ಭಾರತೀಯ ಜನತಾ ಪಕ್ಷಕ್ಕೆ ಶರಣಾಗಿದ್ದಾರೆ...

Happy Life | ಆನಂದವೇ ಅಮೃತ: ಪ್ರತಿದಿನವೂ ಸಂತೋಷವಾಗಿ ಬದುಕುವುದು ಹೇಗೆ?

ಜೀವನವು ಒಂದು ಪಯಣ. ಈ ಪಯಣದಲ್ಲಿ ಕಷ್ಟ-ಸುಖ, ನಗು-ಅಳು ಎಲ್ಲವೂ ಸಹಜ. ಆದರೆ, ಈ ಎಲ್ಲದರ ನಡುವೆ ಸಂತೋಷವಾಗಿ ಇರುವುದು ಹೇಗೆ? ಸಂತೋಷ ಎಂದರೆ ದುಬಾರಿ ವಸ್ತುಗಳ ಖರೀದಿಯಲ್ಲ, ಅಥವಾ ದೊಡ್ಡ ಸಾಧನೆಗಳ...

RJD-ಕಾಂಗ್ರೆಸ್ ನಾಯಕರ ‘ವಿದೇಶಿ ಹಬ್ಬ’ದ ಕ್ರೇಜ್ ಬಗ್ಗೆ ಪ್ರಧಾನಿ ಮೋದಿ ಲೇವಡಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಮ ಮಂದಿರ ಮತ್ತು ದೇಶದ ಪ್ರಮುಖ ಹಬ್ಬಗಳನ್ನು ಟೀಕಿಸುವ ಮೂಲಕ ಹಿಂದೂ ಧರ್ಮದ ಮೇಲಿನ ತಮ್ಮ ನಿಲುವನ್ನು ಪ್ರಶ್ನಿಸಿರುವ ಆರ್​ಜೆಡಿ ಮತ್ತು ಕಾಂಗ್ರೆಸ್ ನಾಯಕರು, ಇತ್ತೀಚೆಗೆ ಹ್ಯಾಲೋವೀನ್‌ನಂತಹ ಅಂತಾರಾಷ್ಟ್ರೀಯ ಹಬ್ಬಗಳನ್ನು...

ಸಿಎಂ ಪಟ್ಟ ಖಾಲಿ ಇಲ್ಲ, ಡಿಸಿಎಂ ಸೀಟಿಗೆ ಸಿದ್ಧ! ಜಮೀರ್ ಖಾನ್ ಬಿಗ್ ಸ್ಟೇಟ್ಮೆಂಟ್

ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜ್ಯ ಸಚಿವ ಸಂಪುಟ ಪುನಾರಚನೆ ಕುರಿತು ಕಾಂಗ್ರೆಸ್‌ನಲ್ಲಿ ಚರ್ಚೆಗಳು ಗರಿಗೆದರಿರುವ ನಡುವೆಯೇ, ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರು ತಮಗೆ ಉಪಮುಖ್ಯಮಂತ್ರಿ ಸ್ಥಾನದ ಜವಾಬ್ದಾರಿ ಕೊಟ್ಟರೆ ನಿಭಾಯಿಸುವುದಾಗಿ ಹೇಳಿಕೆ...

ಡೀಪ್ ಟೆಕ್ ರಾಜಧಾನಿಯಾಗಲು ಕರ್ನಾಟಕ ಸಿದ್ಧ: ಟೆಕ್ ಸಮಿಟ್‌ನಲ್ಲಿ AIಗೆ ಸಿಂಹಪಾಲು!

ಹೊಸದಿಗಂತ ಡಿಜಿಟಲ್ ಡೆಸ್ಕ್: 28ನೇ ಆವೃತ್ತಿಯ ಬೆಂಗಳೂರು ಟೆಕ್ ಶೃಂಗಸಭೆ ವೆಂಬರ್ 18 ರಿಂದ 20 ರವರೆಗೆ ಇಂಟರ್‌ನ್ಯಾಶನಲ್ ಎಕ್ಸಿಬಿಷನ್ ಸೆಂಟರ್‌ನಲ್ಲಿ ನಡೆಯಲಿದೆ. ಈ ಪ್ರತಿಷ್ಠಿತ ಸಮಾವೇಶವು ಈ ಬಾರಿ ಡೀಪ್ ಟೆಕ್ ಮತ್ತು...

ಕಬ್ಬಿನ ಸಿಹಿಗೆ ನಿರ್ಣಾಯಕ ಗಳಿಗೆ: ಬೆಳಗಾವಿ ರೈತರ ಹೋರಾಟಕ್ಕೆ ಇಂದೇ ತೆರೆ?

ಹೊಸದಿಗಂತ ಡಿಜಿಟಲ್ ಡೆಸ್ಕ್: ಕಬ್ಬಿನ ಬೆಲೆ ನಿಗದಿಗಾಗಿ ಬೆಳಗಾವಿಯಲ್ಲಿ ನಡೆಯುತ್ತಿರುವ ರೈತರ ನಿರಂತರ ಹೋರಾಟವು ಇದೀಗ ನಿರ್ಣಾಯಕ ಹಂತಕ್ಕೆ ತಲುಪಿದೆ ಎಂದು ಸಕ್ಕರೆ ಸಚಿವ ಶಿವಾನಂದ ಪಾಟೀಲ ಅವರು ಹಾವೇರಿ ಜಿಲ್ಲೆಯ ಬ್ಯಾಡಗಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಕಳೆದ...

ಕಿಂಗ್ ಆಫ್ ರೋಮ್ಯಾನ್ಸ್ @60: ‘ಬಾದ್‌ಶಾ’ ದರುಶನ ಮಿಸ್, ಆದರೂ ನಿರಾಸೆಗೊಳ್ಳದ ಫ್ಯಾನ್ಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ಬಾಲಿವುಡ್‌ನ 'ಕಿಂಗ್‌ಖಾನ್' ಶಾರುಖ್ ಖಾನ್ ಅವರು ತಮ್ಮ 60ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಪ್ರತಿ ವರ್ಷ ನವೆಂಬರ್ 2ರ ಮಧ್ಯರಾತ್ರಿಯಿಂದಲೇ 'ಮನ್ನತ್' ನಿವಾಸದ ಬಳಿ ನೆರೆಯುವ ಅಭಿಮಾನಿಗಳಿಗೆ ಬಾಲ್ಕನಿಯಿಂದ ದರ್ಶನ...

ಬೆಂಗಳೂರು ಪಾಲಿಕೆ ಚುನಾವಣೆ: ಅಂತಿಮ ಪ್ರಕಟಣೆಗೆ ಗಡುವು ವಿಸ್ತರಿಸಿದ ‘ಸುಪ್ರೀಂ’

ಹೊಸದಿಗಂತ ಡಿಜಿಟಲ್ ಡೆಸ್ಕ್: ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ ಬರುವ ಐದು ಪಾಲಿಕೆಗಳ ಕ್ಷೇತ್ರ ಪುನರ್ ವಿಂಗಡಣೆಯ ಅಂತಿಮ ಅಧಿಸೂಚನೆಯನ್ನು ಪ್ರಕಟಿಸಲು ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನವೆಂಬರ್ 15 ರವರೆಗೆ ಸಮಯಾವಕಾಶ ನೀಡಿದೆ. ಕಾಂಗ್ರೆಸ್...