November 11, 2026
Wednesday, November 11, 2026
spot_img

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ನಾಲ್ಕು ಅಂತಸ್ತಿನ ಕಟ್ಟಡದ ಮೇಲೆ ರುದ್ರಾವತಾರ ತಾಳಿದ ಪ್ರವಾಹ: ನೇಪಾಳದಲ್ಲಿ ಮೃತರ ಸಂಖ್ಯೆ 1,365ಕ್ಕೆ ಏರಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಭೀಕರ ಪ್ರವಾಹಕ್ಕೆ ಈಗಾಗಲೇ ನೇಪಾಳ ತತ್ತರಿಸಿಹೋಗಿದೆ. ನೆಲಕ್ಕೆ ಬಿದ್ದು ಮೆಲ್ಲಗೆ ಏಳುವ ಪ್ರಯತ್ನದಲ್ಲಿದ್ದ ನೇಪಾಳ ಜನತೆಗೆ ಜಲಪ್ರವಾಹ ಮತ್ತೊಂದು ಪೆಟ್ಟು ಕೊಟ್ಟು ಬೀಳಿಸಿದೆ. ನಾಲ್ಕು ಅಂತಸ್ತಿನ ಕಟ್ಟಡ ಮೇಲೆ ನೀರು...

Insta ಟ್ರೆಂಡಿಂಗ್‌ನಲ್ಲಿ ’80s ರೆಟ್ರೋ ಮ್ಯಾಜಿಕ್: ChatGPT ಯೂಸ್ ಮಾಡಿ ಹೀರೋ/ಹೀರೋಯಿನ್ ಆಗೋದು ಹೇಗೆ?

ಯಪ್ಪಾ... ಇನ್‌ಸ್ಟಾಗ್ರಾಮ್ ಓಪನ್ ಮಾಡಿದ್ರೆ ಸಾಕು, ಎಲ್ಲರೂ ರೆಟ್ರೋ ಲುಕ್, '80s ಕಾಲದ ಫೋಟೋಗಳು, ವಿಡಿಯೋಗಳನ್ನು ಹಾಕಿ ಸಿಕ್ಕಾಪಟ್ಟೆ ಹಲ್ಚಲ್ ಎಬ್ಬಿಸ್ತಿದ್ದಾರೆ. ಏನಪ್ಪಾ ಇದು, ಪ್ರತಿಯೊಬ್ಬರೂ ದಿಢೀರ್ ಎಂದು 1980ರ ಕಾಲಕ್ಕೆ ಹೋಗಿಬಿಟ್ಟಿದ್ದಾರೆ...

ಒಂಬತ್ತನೇ ದಿನಕ್ಕೆ ಕಾಲಿಟ್ಟ ಬಿಜೆಪಿ ಪಾದಯಾತ್ರೆ: ಬಳ್ಳಾರಿ ಚಲೋಗೆ ಜನರಿಂದ ಅಭೂತಪೂರ್ವ ಬೆಂಬಲ

ಹೊಸದಿಗಂತ ವರದಿ ಬಳ್ಳಾರಿ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಬಳ್ಳಾರಿ ಚಲೋ ಪಾದಯಾತ್ರೆ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿದ್ದು, ಜನರಿಂದ ಅಭೂತಪೂರ್ವ ಬೆಂಬಲ ದೊರೆತಿದೆ. ರಾಜ್ಯ ಕಾಂಗ್ರೆಸ್ ಸರ್ಕಾರದ ವೈಫಲ್ಯ ಖಂಡಿಸಿ...

ಸ್ಯಾಮ್ ಕಥೆ ಮುಗಿದಿಲ್ಲ, ಮೀರಾ ರಿವೇಂಜ್ ನಿಂತಿಲ್ಲ! ಕಡೆಗೂ ರಿಲೀಸ್ ಆಯ್ತು ‘ದೃಶ್ಯಂ 3’ ಟ್ರೈಲರ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಅಜಯ್ ದೇವಗನ್ ಎಂದ ತಕ್ಷಣ ನೆನಪಾಗೋದು ಆ 'ಕೇಬಲ್ ನೆಟ್‌ವರ್ಕ್' ನಡೆಸೋ ಸೈಲೆಂಟ್ ಕಿಲಾಡಿ ವಿಜಯ್ ಸಲ್ಗಾಂವ್ಕರ್. ಹಳೆ ಕಥೆಗಳನ್ನೆಲ್ಲ ನೆನಪು ಮಾಡ್ಕೊಂಡ್ರೆ ಈಗಲೂ ಮೈ ಜುಮ್ ಅನ್ನುತ್ತೆ. ಈಗ...

MRPಗಿಂತ ಏಳು ರೂಪಾಯಿ ಹೆಚ್ಚಿಗೆ ಪಡೆದ ಅಂಗಡಿ ಮಾಲೀಕನಿಗೆ ಏಳು ಲಕ್ಷ ರೂಪಾಯಿ ದಂಡ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ನೀರಿನ ಬಾಟಲಿಯೊಂದರ ಮೇಲೆ ಹಾಕಿದ್ದ MRPಗಿಂತ ಏಳು ರೂಪಾಯಿ ಹೆಚ್ಚಿಗೆ ಪಡೆದ ಅಂಗಡಿ ಮಾಲೀಕನಿಗೆ ಐದು ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. ಅಂಗಡಿ ಮಾಲೀಕರು ಕೆಲವೊಮ್ಮೆ ಎಮ್‌ಆರ್‌ಪಿಗಿಂತ ಹೆಚ್ಚು ಹಣವನ್ನು ಪಡೆದುಕೊಳ್ಳುತ್ತಾರೆ....

50,000ಕ್ಕೂ ಹೆಚ್ಚು ಟಿಕೆಟ್ ಖಾಲಿ: ನ್ಯೂಝಿಲೆಂಡ್‌ನಲ್ಲೂ ಶುರುವಾಯ್ತು ‘ಇಂಡಿಯಾ ಎಫೆಕ್ಟ್’!

ಹೊಸದಿಗಂತ ಡಿಜಿಟಲ್ ಡೆಸ್ಕ್: ಜಾಗತಿಕ ಕ್ರಿಕೆಟ್‌ನಲ್ಲಿ ಭಾರತ ತಂಡದ ಕ್ರೇಜ್ ಎಂಥದ್ದು ಎಂದು ಯಾರಾದ್ರೂ ಕೇಳಿದ್ರೆ, ಈಗ ನ್ಯೂಝಿಲೆಂಡ್‌ ಕಡೆ ಬೆಟ್ಟು ಮಾಡಿ ತೋರಿಸಬಹುದು. ಮುಂಬರುವ ನ್ಯೂಝಿಲೆಂಡ್ ಪ್ರವಾಸಕ್ಕೆ ಭಾರತ ಪುರುಷರ ಕ್ರಿಕೆಟ್ ತಂಡ...

ವಿಜಯಪುರದಲ್ಲಿ ಲಾರಿ- ಸ್ಕೂಟರ್‌ ಡಿಕ್ಕಿ: ಸ್ಕೂಟರ್ ಸವಾರ ಸ್ಥಳದಲ್ಲಿಯೇ ಸಾವು

ಹೊಸದಿಗಂತ ವರದಿ ವಿಜಯಪುರ: ಲಾರಿ ಹಾಗೂ ಸ್ಕೂಟರ್ ಡಿಕ್ಕಿಯಾಗಿ ಸ್ಕೂಟರ್ ಸವಾರ ಸ್ಥಳದಲ್ಲಿಯೇ ಸಾವಿಗೀಡಾದ ಘಟನೆ ಇಲ್ಲಿನ ರಾಮನಗರ ಬಳಿ ನಡೆದಿದೆ. ಮೃತಪಟ್ಟವನನ್ನು ನಿಂಗರಾಜು ಎಂದು ಗುರುತಿಸಲಾಗಿದೆ. ನಿಂಗರಾಜು ಮೂಲತಃ ಮಹಾರಾಷ್ಟ್ರದ ಜತ್ತ ನಿವಾಸಿಯಾಗಿದ್ದು,...

Food | ಖಾರ-ಹುಳಿಯ ಸೂಪರ್ ಕಾಂಬಿನೇಷನ್.. ಸ್ಪೈಸಿ ಗಾರ್ಲಿಕ್ ಲೈಮ್ ಚಿಕನ್ ರೆಸಿಪಿ

ಚಿಕನ್ ಬೆಳ್ಳುಳ್ಳಿ ನಿಂಬೆಹಣ್ಣಿನ ರಸ ಖಾರದ ಪುಡಿ ಪೆಪ್ಪರ್ ಸೋಯಾ ಸಾಸ್ ಹಸಿಮೆಣಸಿನಕಾಯಿ ಎಣ್ಣೆ ಉಪ್ಪು ಕೊತ್ತಂಬರಿ ಸೊಪ್ಪು ಮೊದಲಿಗೆ ಚಿಕನ್ ಚೆನ್ನಾಗಿ ತೊಳೆದು ನೀರಿಲ್ಲದಂತೆ ಬಸೀರಿ. ಒಂದು ಪಾತ್ರೆಗೆ ಚಿಕನ್ ಹಾಕಿ, ಅದಕ್ಕೆ ನಿಂಬೆರಸ, ಖಾರದಪುಡಿ, ಪೆಪ್ಪರ್ ಪುಡಿ, ಸೋಯಾ ಸಾಸ್ ಮತ್ತು ಸ್ವಲ್ಪ ಉಪ್ಪು...

ಸತೀಶ್‌ ಜಾರಕಿಹೊಳಿ ಮನೆ ಮೇಲೆ ಜಾರಿ ನಿರ್ದೇಶನಾಲಯ ದಾಳಿ: ಮಂಜುನಾಥ ಪ್ರಕರಣಕ್ಕೂ ಇದಕ್ಕೂ ಸಂಬಂಧ ಇಲ್ಲ ಎಂದ ಇಡಿ

​ಹೊಸದಿಗಂತ ವರದಿ ಬೆಳಗಾವಿ : ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಬೆಂಗಳೂರು ಮತ್ತು ಬೆಳಗಾವಿ ನಿವಾಸಗಳ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ದಿಢೀರ್ ದಾಳಿ ನಡೆಸಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ....

ರೂಲ್ಸ್‌ ಫಾಲೋ ಮಾಡ್ತಿಲ್ಲ! ಅಬಕಾರಿ ಸಚಿವರ ತವರಿನಲ್ಲೇ ಮದ್ಯಪಾನ ಪ್ರಿಯರಿಂದ ಪ್ರತಿಭಟನೆ

ಹೊಸದಿಗಂತ ವರದಿ ಹಾಸನ:ಅಬಕಾರಿ ಇಲಾಖೆಗಳ ನಿಯಮಗಳನ್ನು ಗಾಳಿಗೆ ತೂರಿ ಮನಸ್ಸಿಗೆ ಬಂದ ದರದಲ್ಲಿ ಮದ್ಯ ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿ ಅಬಕಾರಿ ಸಚಿವರ ತವರು ಜಿಲ್ಲೆಯಲ್ಲಿಯೇ ಮದ್ಯಪಾನ ಪ್ರಿಯರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ....

ಬಳ್ಳಾರಿ ಚಲೋ ಪಾದಯಾತ್ರೆ ಬ್ಯಾನರ್ ಅಳವಡಿಕೆಗೆ ಅಧಿಕಾರಿಗಳ ಅಡ್ಡಿ : ರಾಷ್ಟ್ರೀಯ ಹೆದ್ದಾರಿ ತಡೆದು ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ

ಹೊಸದಿಗಂತ ವರದಿ ಬಳ್ಳಾರಿ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಬಳ್ಳಾರಿ ಚಲೋ ಪಾದಯಾತ್ರೆಯ ಬ್ಯಾನರ್ ಅಳವಡಿಕೆಗೆ ಅಧಿಕಾರಿಗಳು ಅಡ್ಡಿಪಡಿಸುತ್ತಿರುವ ಕ್ರಮ ಖಂಡಿಸಿ ಬಿಜೆಪಿ ನೂರಾರು ಕಾರ್ಯಕರ್ತರು ಬಿಐಟಿಎಂ ಕಾಲೇಜು ಬಳಿಯ...

ಮೊಬೈಲ್ ಅಂಗಡಿಯಲ್ಲಿ ಹೊಸ ಮೊಬೈಲ್ ಎಗರಿಸಿದ ಚೋರರು: ಓರ್ವನ ಬಂಧನ, ಮತ್ತೋರ್ವ ಪರಾರಿ

ಹೊಸದಿಗಂತ ವರದಿ ಹಾಸನ: ಗ್ರಾಹಕರ ಸೋಗಿನಲ್ಲಿ ಮೊಬೈಲ್ ಅಂಗಡಿಗೆ ಬಂದ ಇಬ್ಬರು ಕಳ್ಳರು ಹೊಸ ಮೊಬೈಲ್ ಕದ್ದು ಪರಾರಿಯಾಗಿರುವ ಘಟನೆ ಸಕಲೇಶಪುರ ತಾಲ್ಲೂಕಿನ ಬಾಳ್ಳುಪೇಟೆಯಲ್ಲಿ ನಡೆದಿದೆ. ಬಾಳ್ಳುಪೇಟೆಯ ಎ.ಕೆ. ಕಮ್ಯುನಿಕೇಶನ್ನಲ್ಲಿ ಘಟನೆ ನಡೆದಿದ್ದು, ಅಂಗಡಿ...