31.5 C
Mangalore
Monday, November 16, 2026
31.5 C
Mangalore
Monday, November 16, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ವಿದೇಶದಲ್ಲಿ ಭಾರತೀಯ ಮೋಸ್ಟ್‌ ವಾಂಟೆಡ್‌ ಗ್ಯಾಂಗ್‌ಸ್ಟರ್‌ಗಳು ಅರೆಸ್ಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ಅಮೆರಿಕ ಮತ್ತು ಜಾರ್ಜಿಯಾದಲ್ಲಿದ್ದ ಭಾರತದ ಇಬ್ಬರು ಮೋಸ್ಟ್‌ ವಾಂಟೆಡ್‌ ಗ್ಯಾಂಗ್‌ಸ್ಟರ್‌ಗಳನ್ನು ಭಾರತೀಯ ಭದ್ರತಾ ಸಂಸ್ಥೆಗಳು ಬಂಧಿಸಿವೆ. ಬಂಧಿತರಾದ ವೆಂಕಟೇಶ್‌ ಗಾರ್ಗ್‌ ಮತ್ತು ಭಾನು ರಾಣಾ ವಿರುದ್ಧ ಭಾರತದಲ್ಲಿ ಅನೇಕ ಅಪರಾಧ...

ಮನುಷ್ಯರ ಮೇಲೆ ದಾಳಿ ನಡೆಸುತ್ತಿದ್ದ ಕಿಲ್ಲರ್ ಹುಲಿ ಸೆರೆ: DNA ಪರೀಕ್ಷೆಗೆ ಖಂಡ್ರೆ ಸೂಚನೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಕಳೆದ ಒಂದು ತಿಂಗಳಿಂದ ಸರಗೂರು ಹಾಗೂ ಸುತ್ತಮುತ್ತ ಜನರ ಮೇಲೆ ದಾಳಿ ನಡೆಸಿ ಮೂವರ ಸಾವಿಗೆ ಕಾರಣವಾಗಿದ್ದ ಕಿರಾತಕ ಗಂಡು ಹುಲಿಯನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಅಂತಿಮವಾಗಿ ಸೆರೆ ಹಿಡಿದಿದ್ದಾರೆ....

ನೊಬೆಲ್ ಪ್ರಶಸ್ತಿ ವಿಜೇತ, DNA ರಚನೆಯ ಸಹ ಆವಿಷ್ಕಾರಕ ಜೇಮ್ಸ್ ವಾಟ್ಸನ್ ನಿಧನ

ಹೊಸದಿಗಂತ ಡಿಜಿಟಲ್ ಡೆಸ್ಕ್: ವಿಜ್ಞಾನ ಲೋಕದ ದಿಗ್ಗಜರಲ್ಲಿ ಒಬ್ಬರಾಗಿದ್ದ, ನೊಬೆಲ್ ಪ್ರಶಸ್ತಿ ವಿಜೇತ ಅಮೆರಿಕನ್ ವಿಜ್ಞಾನಿ ಹಾಗೂ ಡಿಎನ್‌ಎ ರಚನೆಯ ಸಹ ಆವಿಷ್ಕಾರಕರಾದ ಜೇಮ್ಸ್ ವಾಟ್ಸನ್ (97) ನಿಧನರಾಗಿದ್ದಾರೆ. 1953ರಲ್ಲಿ ಬ್ರಿಟಿಷ್ ವಿಜ್ಞಾನಿ ಫ್ರಾನ್ಸಿಸ್ ಕ್ರಿಕ್...

CINE | ಡಿಸ್ನಿ ಜಗತ್ತಿಗೆ ಕಾಲಿಟ್ಟ ಬಾಲಿವುಡ್ ಸ್ಟಾರ್ ನಟಿ: ‘ಝೂಟೋಪಿಯಾ 2’ನಲ್ಲಿ ಶ್ರದ್ಧಾ ಕಪೂರ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ಬಾಲಿವುಡ್ ಮತ್ತು ಹಾಲಿವುಡ್ ನಡುವೆ ಹೊಸ ಸಂಸ್ಕೃತಿ ವಿನಿಮಯ ಆರಂಭವಾಗಿದೆ. ಈಗ ತಾರೆಯರು ತಮ್ಮ ಧ್ವನಿಯ ಮೂಲಕ ಅನಿಮೇಟೆಡ್ ಪಾತ್ರಗಳಿಗೆ ಜೀವ ತುಂಬುತ್ತಿದ್ದಾರೆ. ಈ ಪೈಕಿ ಇದೀಗ ಬಾಲಿವುಡ್‌ನ ಮುದ್ದಾದ...

ಜೈಲಿನ ರಾಜಾತಿಥ್ಯ ವಿಚಾರದಲ್ಲಿ ಗೃಹ ಸಚಿವ ಪರಮೇಶ್ವರ್ ಕಿಡಿ: ಇದು ನಾನ್‌ಸೆನ್ಸ್, ಕ್ರಮ ಕೈಗೊಳ್ಳಲೇ ಬೇಕು

ಹೊಸದಿಗಂತ ಡಿಜಿಟಲ್ ಡೆಸ್ಕ್: ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ ಪ್ರಕರಣ‌ ಸಂಬಂಧ, ಗೃಹ ಸಚಿವ ಜಿ. ಪರಮೇಶ್ವರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೈದಿಗಳಿಗೆ ನೀಡಲಾಗುತ್ತಿರುವ ಸೌಲಭ್ಯಗಳ ಕುರಿತು ಅವರು ಕೋಪಗೊಂಡು, “ಇದು ನಾನ್‌ಸೆನ್ಸ್,...

ಸ್ಥಳ ಮಹಜರು ವೇಳೆ ಪೊಲೀಸರ ಮೇಲೆ ದಾಳಿ: ಆಂಧ್ರ ಮೂಲದ ಆರೋಪಿಯ ಮೇಲೆ ಫೈರಿಂಗ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಬೆಂಗಳೂರಿನ ಬೊಮ್ಮಸಂದ್ರ ಸ್ಮಶಾನದ ಬಳಿ ಪೊಲೀಸರ ಮೇಲೆ ದಾಳಿ ನಡೆಸಿ ಪರಾರಿಯಾಗಲು ಯತ್ನಿಸಿದ ಆರೋಪಿಯ ಮೇಲೆ ಪೊಲೀಸರು ಫೈರಿಂಗ್ ನಡೆಸಿದ ಘಟನೆ ತಡರಾತ್ರಿ ನಡೆದಿದೆ. ಕಿಡ್ನಾಪ್ ಮತ್ತು ಇಬ್ಬರ ಕೊಲೆ...

ವಿಷಮಯವಾಗುತ್ತಿದೆ ಉಸಿರಾಡೋ ಗಾಳಿ: ಶೇ. 50ರಷ್ಟು ನೌಕರರಿಗೆ ವರ್ಕ್‌ ಫ್ರಮ್‌ ಹೋಮ್‌!

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತದ ರಾಜಧಾನಿ ದೆಹಲಿ ಮತ್ತೆ ವಿಷಕಾರಿ ಗಾಳಿಯಲ್ಲಿ ಮುಳುಗಿಹೋಗಿದೆ. ನಗರದ ವಾಯು ಗುಣಮಟ್ಟ ಸೂಚ್ಯಂಕ (AQI) 400 ಅಂಕಗಳನ್ನು ದಾಟಿ "ಅತ್ಯಂತ ಅಪಾಯಕಾರಿ" ಮಟ್ಟಕ್ಕೆ ತಲುಪಿರುವ ಹಿನ್ನೆಲೆಯಲ್ಲಿ, ದೆಹಲಿ ಸರ್ಕಾರ...

2026ರ ಬ್ರಿಕ್ಸ್ ಅಧ್ಯಕ್ಷತೆ ವಹಿಸಲಿರೋ ಭಾರತ: ಬ್ರ್ಯಾಂಡ್ ಇಮೇಜ್ ನಿರ್ಮಾಣಕ್ಕೆ ಮೋದಿ ಸರ್ಕಾರದ ಬಿಗ್ ಪ್ಲಾನ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತವು 2026ರ ಜನವರಿ 1ರಿಂದ ಬ್ರಿಕ್ಸ್ (BRICS) ಒಕ್ಕೂಟದ ಅಧ್ಯಕ್ಷತೆಯನ್ನು ವಹಿಸಿಕೊಳ್ಳಲಿದ್ದು, ನರೇಂದ್ರ ಮೋದಿ ಸರ್ಕಾರ ಈ ಅವಕಾಶವನ್ನು ದೇಶದ ಬಲವಾದ ಬ್ರ್ಯಾಂಡ್ ಇಮೇಜ್ ನಿರ್ಮಾಣಕ್ಕೆ ಬಳಸಿಕೊಳ್ಳಲು ಮಹತ್ವಾಕಾಂಕ್ಷಿ ಯೋಜನೆ...

viral | ಪ್ರತಿದಿನ 110 ಹಸಿ ಮೊಟ್ಟೆ ತಿನ್ನೋ ‘ಎಗ್ ಮ್ಯಾನ್’ ವಿಡಿಯೋ ವೈರಲ್! ವೈದ್ಯರು ಕೊಟ್ರು ಖಡಕ್ ಎಚ್ಚರಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಪ್ರತಿ ದಿನ ಒಂದಲ್ಲಒಂದು ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿರುತ್ತವೆ. ಈ ಸಲ ಕೂಡ ಅಂತಹುದೇ ವಿಚಿತ್ರ ಘಟನೆ ವೈರಲ್ ಆಗ್ತಿದೆ. ಅದುವೇ ಉಜ್ಬೇಕಿಸ್ತಾನ್‌ನ ವ್ಯಕ್ತಿಯೊಬ್ಬರು ಪ್ರತಿದಿನ 110 ಹಸಿ ಮೊಟ್ಟೆಗಳನ್ನು...

ಬೆಂಗಳೂರಿಗೆ ಬಂದಿಳಿದ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್: ಹಲವು ಕಾರ್ಯಕ್ರಮಗಳಲ್ಲಿ ಭಾಗಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರು ಅಧಿಕಾರ ವಹಿಸಿಕೊಂಡ ನಂತರ ಕರ್ನಾಟಕಕ್ಕೆ ತಮ್ಮ ಮೊದಲ ಭೇಟಿಗಾಗಿ ಭಾನುವಾರ ಯಲಹಂಕ ವಾಯುಪಡೆ ನಿಲ್ದಾಣಕ್ಕೆ ಆಗಮಿಸಿದರು. ಕರ್ನಾಟಕ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್, ಕೇಂದ್ರ ಸಚಿವ ಎಚ್‌ಡಿ...

ಅಭಿಷೇಕ್-ಗಿಲ್‌ ಬ್ಯಾಟಿಂಗ್ ನೋಡಿ ಸೂರ್ಯಕುಮಾರ್ ಯಾದವ್ ಏನಂದ್ರು ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್: ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯನ್ನು ಗೆದ್ದು ಟೀಮ್ ಇಂಡಿಯಾ ಶನಿವಾರ ಹೊಸ ಉತ್ಸಾಹದಲ್ಲಿ ಮಿಂಚಿತು. ನಾಯಕ ಸೂರ್ಯಕುಮಾರ್ ಯಾದವ್ ತಮ್ಮ ಯುವ ಶೂಟರ್‌ಗಳಾದ ಅಭಿಷೇಕ್ ಶರ್ಮಾ ಮತ್ತು...

Vastu | ಈ ವಸ್ತುಗಳು ನಿಮ್ಮ ಮನೆಯಲ್ಲಿದ್ರೆ ನೀವೇ ಅದೃಷ್ಟವಂತರು!

ಚೀನಾದ ಪುರಾತನ ವಾಸ್ತುಶಾಸ್ತ್ರವಾದ ಫೆಂಗ್ ಶೂಯಿ ಪ್ರಕಾರ, ಮನೆಯೊಳಗಿನ ಶಕ್ತಿಯ ಹರಿವು ಜೀವನದ ಸಂತೋಷ, ಆರ್ಥಿಕ ಸ್ಥಿರತೆ ಮತ್ತು ಸಮೃದ್ಧಿಯ ಮೇಲೆ ನೇರ ಪರಿಣಾಮ ಬೀರುತ್ತದೆ. ಸರಿಯಾದ ದಿಕ್ಕುಗಳಲ್ಲಿ ಸರಿಯಾದ ವಸ್ತುಗಳನ್ನು ಇಡುವುದರಿಂದ...