30.5 C
Mangalore
Monday, November 16, 2026
30.5 C
Mangalore
Monday, November 16, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಬಿಹಾರದಲ್ಲಿ ಶಾರ್ಟ್ ಸರ್ಕ್ಯೂಟ್ ಬೆಂಕಿಗೆ ಒಂದೇ ಕುಟುಂಬದ ಐವರು ಬಲಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಬಿಹಾರದಲ್ಲಿ ಇಂದು ಬೆಳಗ್ಗಿನ ಜಾವ ಶಾರ್ಟ್ ಸರ್ಕ್ಯೂಟ್‌ನಿಂದ ಮನೆಗೆ ಬೆಂಕಿ ತಗುಲಿ ಒಂದೇ ಕುಟುಂಬದ ಐವರು ಸಜೀವ ದಹನವಾಗಿರುವ ಘಟನೆ ಮುಜಫರ್‌ಪುರ್‌ನ ಮೋತಿಪುರ ಠಾಣಾ ವ್ಯಾಪ್ತಿಯ ವಾರ್ಡ್‌ 13ರಲ್ಲಿ ನಡೆದಿದೆ. ಮನೆಗೆ...

Skin Care | ಬೀಟ್‌ರೂಟ್‌ ಪಲ್ಯಕ್ಕೆ ಮಾತ್ರ ಅನ್ಕೊಂಡ್ರಾ? ಅಲ್ಲ ನಿಮ್ಮ ಮುಖದ ಕಾಂತಿನೂ ಹೆಚ್ಚಿಸುತ್ತೆ ಈ ತರಕಾರಿ

ಚರ್ಮಕ್ಕೆ ಬೇಗನೆ ಗ್ಲೋ ಬರಲೆಂದರೆ ದುಬಾರಿ ಪ್ರಾಡಕ್ಟ್ಸ್‌ ಬಳಸಲೇಬೇಕೆಂಬ ಅನಿವಾರ್ಯವಿಲ್ಲ. ನಿಮ್ಮ ಅಡಿಗೆಮನೆಯಲ್ಲಿ ಇರುವ ಸಣ್ಣ ಕೆಂಪು ಬೀಟ್‌ರೂಟ್‌ ಸಾಕು! ಇದರಲ್ಲಿ ಇರುವ ಆಂಟಿಆಕ್ಸಿಡೆಂಟ್‌ಗಳು, ವಿಟಮಿನ್ C ಹಾಗೂ ನೈಸರ್ಗಿಕ ಪಿಗ್ಮೆಂಟ್‌ಗಳು ಚರ್ಮಕ್ಕೆ...

ಮನೆಯಂಗಳದ ಮುಂದೆ ಆಟವಾಡುತ್ತಿದ್ದ ಕಂದಮ್ಮನ ಪ್ರಾಣ ತೆಗೆದ ಕೆಕೆಆರ್‌ಟಿಸಿ ಬಸ್

ಹೊಸದಿಗಂತ ಯಾದಗಿರಿ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಮಂಗಳೂರು ಗ್ರಾಮದಲ್ಲಿ ಮನ ಕಲಕುವ ದುರಂತವೊಂದು ಸಂಭವಿಸಿದೆ. ಕೆಕೆಆರ್‌ಟಿಸಿ (KKRTC) ಬಸ್ ಹರಿದು ಕೇವಲ ಎರಡು ವರ್ಷದ ಮುಗ್ಧ ಬಾಲಕಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಕೂಡಲಗಿ ಗ್ರಾಮದಿಂದ ಸುರಪುರ...

ಅಳಿಸಲಾಗದ ನೆನಪು, ಅವಿಸ್ಮರಣೀಯ ಗೌರವ: ವೃಕ್ಷಮಾತೆಗೆ ಕುಶಾಲ ತೋಪು ಸಿಡಿಸಿ ಭಾವಪೂರ್ಣ ವಿದಾಯ

ಹೊಸದಿಗಂತ ಡಿಜಿಟಲ್ ಡೆಸ್ಕ್: ಪರಿಸರ ಸಂರಕ್ಷಣೆಗೆ ತನ್ನ ಜೀವನವನ್ನೇ ಅರ್ಪಿಸಿದ್ದ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಇಂದು ಪಂಚ ಭೂತಗಳಲ್ಲಿ ಲೀನರಾದರು. ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅವರು ನಿನ್ನೆ ಜಯನಗರದ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದು, ಅಲ್ಲಿಯೇ...

ಮೈಸೂರಿನಿಂದ ಮಡಿಕೇರಿವರೆಗೆ ಮರ್ಡರ್ ಮಿಸ್ಟರಿ: ಹರಿಯಾಣ ನೋಂದಣಿಯ ಕಾರಿನಲ್ಲಿ ಮಹಿಳೆಯ ಶವ ಪತ್ತೆ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಕೊಡಗು ಜಿಲ್ಲೆಯ ಸಿದ್ದಾಪುರ ಸಮೀಪದ ಮಾಲ್ದಾರೆ ಲಿಂಗಾಪುರ ಅರಣ್ಯ ಚೆಕ್ ಪೋಸ್ಟ್‌ನಲ್ಲಿ ಶುಕ್ರವಾರ ಮಧ್ಯರಾತ್ರಿ ನಡೆಸಿದ ತಪಾಸಣೆಯ ಸಂದರ್ಭದಲ್ಲಿ ಹರಿಯಾಣ ನೋಂದಣಿಯ ಕಾರಿನಲ್ಲಿ ಮಹಿಳೆಯ ಶವವೊಂದು ಪತ್ತೆಯಾಗಿದ್ದು, ಮೂವರನ್ನು ಪೊಲೀಸರು...

India vs South Africa: 189 ರನ್​ಗಳಿಸಿ ಆಲೌಟ್ ಆದ ಟೀಮ್ ಇಂಡಿಯಾ! ಎರಡೂ ತಂಡಗಳಿಗೂ ‘ಲೋ ಸ್ಕೋರ್’ ಸವಾಲು

ಹೊಸದಿಗಂತ ಡಿಜಿಟಲ್ ಡೆಸ್ಕ್: ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಆರಂಭವಾದ ಭಾರತ–ಸೌತ್ ಆಫ್ರಿಕಾ ಮೊದಲ ಟೆಸ್ಟ್ ಆರಂಭದಲ್ಲೇ ಬೌಲರ್‌ಗಳ ಯುದ್ಧಭೂಮಿಯಾಗಿದೆ. ಪಂದ್ಯ ಮೊದಲ ದಿನವೇ ಎರಡೂ ತಂಡಗಳು ಕಡಿಮೆ ಮೊತ್ತಕ್ಕೆ ಆಲೌಟ್ ಆಗಿತ್ತು. ಟಾಸ್...

ಕಾಲ್ ಸೆಂಟರ್ ಹೆಸರಿನಲ್ಲಿ ‘ದೊಡ್ಡಣ್ಣನ’ ಜನರನ್ನೇ ವಂಚಿಸಿದ ಖತರ್ನಾಕ್ ಗ್ಯಾಂಗ್‌ ಅಂದರ್

ಹೊಸದಿಗಂತ ಡಿಜಿಟಲ್ ಡೆಸ್ಕ್: ತಂತ್ರಜ್ಞಾನ ಎಷ್ಟು ವೇಗವಾಗಿ ಬೆಳೆಯುತ್ತಿದೆಯೋ, ಅದಕ್ಕಿಂತ ಎರಡು ಹೆಜ್ಜೆ ಮುಂದೇ ವಂಚಕರು ತಮ್ಮ ಮೋಸದ ಜಾಲವನ್ನು ವಿಸ್ತರಿಸುತ್ತಿದ್ದಾರೆ. ಇದಕ್ಕೆ ಹೊಸ ಸಾಕ್ಷಿ ಬೆಳಗಾವಿಯಲ್ಲಿ ಬಯಲಾಗಿರುವ ಭಾರೀ ಸೈಬರ್‌ ವಂಚನೆ ಜಾಲ....

ಗುಡ್ ನ್ಯೂಸ್ ಹಂಚಿಕೊಂಡ ರಾಜ್‌ಕುಮಾರ್ ರಾವ್: ಹೆಣ್ಣುಮಗುವನ್ನು ಸ್ವಾಗತಿಸಿದ ಬಾಲಿವುಡ್‌ನ ಪವರ್ ಕಪಲ್‌

ಹೊಸದಿಗಂತ ಡಿಜಿಟಲ್ ಡೆಸ್ಕ್: ಬಾಲಿವುಡ್‌ನ ಪವರ್ ಕಪಲ್‌ ಎಂದೇ ಗುರುತಿಸಿಕೊಂಡಿರುವ ನಟ ರಾಜ್‌ಕುಮಾರ್ ರಾವ್ ಮತ್ತು ಪತ್ರಲೇಖಾ ದಂಪತಿ ತಮ್ಮ ನಾಲ್ಕನೇ ವಿವಾಹ ವಾರ್ಷಿಕೋತ್ಸವದ (ಇಂದು) ದಿನದಂದೇ ಹೆಣ್ಣು ಮಗುವನ್ನು ಸ್ವಾಗತಿಸಿದ್ದು, ಈ ಕ್ಷಣವನ್ನು...

ಸೆಲ್ಫಿಯ ನೆಪದಲ್ಲಿ ಬಂದ ಜವರಾಯ: ಕಾಲು ಜಾರಿ ಪ್ರಪಾತಕ್ಕೆ ಬಿದ್ದು ವಿದ್ಯಾರ್ಥಿ ಸಾವು

ಹೊಸದಿಗಂತ ಡಿಜಿಟಲ್ ಡೆಸ್ಕ್: ಚಿಕ್ಕಮಗಳೂರಿನ ಪರ್ವತಗಳ ನಡುವೆ ಹರಿಯುವ ಜಲಪಾತಗಳು ಪ್ರವಾಸಿಗರಿಗೆ ಆಕರ್ಷಣೆಯಾದರೂ, ಕೆಲವೊಮ್ಮೆ ಅವೇ ಸ್ಥಳಗಳು ಅನಾಹುತಗಳ ವೇದಿಕೆಯಾಗುತ್ತವೆ. ಮಲ್ಲೇನಹಳ್ಳಿ ಸಮೀಪದ ಕಾಮೇನಹಳ್ಳಿ ಜಲಪಾತದಲ್ಲಿ ಸಂಭವಿಸಿದ ದುರ್ಘಟನೆ ಇದಕ್ಕೆ ತಾಜಾ ಉದಾಹರಣೆ. ಸ್ನೇಹಿತರ...

12 ತಾಸಿನ ಒಳಗೆ ದಕ್ಷಿಣ ಕನ್ನಡದಲ್ಲಿ ಮತ್ತೊಂದು ಭೀಕರ ಅಪಘಾತ: ಸ್ಥಳದಲ್ಲೇ ಮತ್ತೆ ಮೂವರ ಸಾವು

ಹೊಸದಿಗಂತ ಡಿಜಿಟಲ್ ಡೆಸ್ಕ್: ಬಿ.ಸಿ. ರೋಡ್ ಪರಿಸರದಲ್ಲಿ ಇಂದು ಮುಂಜಾನೆ ಇನ್ನೋವಾ ವಾಹನ ಅಪಘಾತಕ್ಕೀಡಾಗಿ ಮೂವರು ಸಾವನ್ನಪ್ಪಿದ ಘಟನೆ ಬೆನ್ನಿಗೇ ಮಂಗಳೂರು ನಗರದ ಹೊರವಲಯ ಪಣಂಬೂರಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಮತ್ತೊಂದು ಭೀಕರ ಸರಣಿ ಅಪಘಾತ...

FOOD | ಆರೋಗ್ಯಕರ ಕ್ಯಾರೆಟ್ ಪಲ್ಯ: ಅನ್ನ-ಸಾರು ಜೊತೆ ಬೆಸ್ಟ್

ದಿನನಿತ್ಯದ ಊಟಕ್ಕೆ ಬೇಗನೆ ತಯಾರಾಗುವ ಮತ್ತು ಪೋಷಕಾಂಶಗಳಿಂದ ಕೂಡಿರುವ ಪಲ್ಯ ಬೇಕೆಂದರೆ ಕ್ಯಾರೆಟ್ ಪಲ್ಯ ಯಾವಾಗಲೂ ಉತ್ತಮ ಆಯ್ಕೆ. ಈ ಪಲ್ಯ ಅನ್ನ, ರೊಟ್ಟಿ, ಚಪಾತಿ ಎಲ್ಲಕ್ಕೂ ಸೂಕ್ತ. ಈಗ ಮನೆಯಲ್ಲೇ ತುಂಬಾ...

ಬೆಳಗಾವಿ ಮೃಗಾಲಯದಲ್ಲಿ ಏಕಾಏಕಿ 19 ಜಿಂಕೆಗಳ ಸಾವು: ತನಿಖೆಗೆ ಈಶ್ವರ್ ಖಂಡ್ರೆ ಆದೇಶ

ಹೊಸದಿಗಂತ ಡಿಜಿಟಲ್ ಡೆಸ್ಕ್: ಬೆಳಗಾವಿ ಜಿಲ್ಲೆಯ ಭೂತರಾಮನಹಟ್ಟಿಯ ಕಿತ್ತೂರು ರಾಣಿ ಚೆನ್ನಮ್ಮ ಮೃಗಾಲಯದಲ್ಲಿ ಏಕಾಏಕಿ 19 ಜಿಂಕೆಗಳು ಅಸಹಜವಾಗಿ ಸತ್ತಿರುವ ಘಟನೆ ಆತಂಕ ಮೂಡಿಸಿದೆ. ಮೃಗಾಲಯದ ಬೆಳಗಿನ ಕಾರ್ಯಾಚರಣೆ ವೇಳೆ ಜಿಂಕೆಗಳ ಗುಂಪು ಸಾವನ್ನಪ್ಪಿರುವುದು...