November 11, 2026
Wednesday, November 11, 2026
spot_img

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಮಹಾರಾಷ್ಟ್ರದಲ್ಲಿ ಭೀಕರ ರಸ್ತೆ ದುರಂತ: ಟ್ರಕ್-ಪಿಕಪ್ ವ್ಯಾನ್ ಮುಖಾಮುಖಿ ಡಿಕ್ಕಿ, ಮೂವರು ಮಕ್ಕಳು ಸೇರಿ 8 ಮಂದಿ ಸಾ*ವು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಮಹಾರಾಷ್ಟ್ರದ ಭಂಡಾರಾ ಜಿಲ್ಲೆಯಲ್ಲಿ ಇಂದು ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಮಕ್ಕಳು ಸೇರಿದಂತೆ ಒಟ್ಟು ಎಂಟು ಜನರು ಸಾವನ್ನಪ್ಪಿದ್ದಾರೆ. ನಾಗ್ಪುರ-ರಾಯ್‌ಪುರ ರಾಷ್ಟ್ರೀಯ ಹೆದ್ದಾರಿಯ ಪಿಂಪಲಗಾಂವ್ ರಸ್ತೆ ಪ್ರದೇಶದ 'ಭಾವು...

KPSC ಅಕ್ರಮದ ಹಣದಲ್ಲಿ IAS ಅಧಿಕಾರಿ ಮೋಜು-ಮಸ್ತಿ: ಗೆಳತಿಗೆ ಗೋಲ್ಡ್‌ ಗಿಫ್ಟ್, ಏರ್‌ಪೋರ್ಟ್ ಬಳಿ ಐಷಾರಾಮಿ ವಿಲ್ಲಾ ಖರೀದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ರಾಜ್ಯವನ್ನು ನಡುಗಿಸಿರುವ KPSC ನೇಮಕಾತಿ ಹಗರಣದ ತನಿಖೆ ತೀವ್ರಗೊಳ್ಳುತ್ತಿದ್ದಂತೆ, ಭ್ರಷ್ಟ ಅಧಿಕಾರಿಗಳ ಕರಾಳ ಮುಖಗಳು ಒಂದೊಂದಾಗಿ ಕಳಚಿ ಬೀಳುತ್ತಿವೆ. ಹಗರಣದ ಪ್ರಮುಖ ಆರೋಪಿಯಾಗಿರುವ IAS ಅಧಿಕಾರಿ ಗ್ಯಾನೇಂದ್ರ ಕುಮಾರ್, ಉದ್ಯೋಗ...

ಇಂಗ್ಲೆಂಡ್ ಅಖಾಡದಲ್ಲಿ ‘ಕುಲ್ದೀಪ್’ ಕಮಾಲ್: ಕೌಂಟಿ ಕ್ರಿಕೆಟ್‌ನಲ್ಲಿ ಇತಿಹಾಸ ಬರೆದ ಸ್ಪಿನ್ ಮಾಂತ್ರಿಕ

ಹೊಸದಿಗಂತ ಡಿಜಿಟಲ್ ಡೆಸ್ಕ್: ಎಷ್ಟೋ ಜನ ಆಟಗಾರರಿಗೆ ಭಾರತ ತಂಡದಲ್ಲಿ ಒಂದೆರಡು ಮ್ಯಾಚ್ ಆಡೋಕೆ ಸಿಗೋದೇ ಕಷ್ಟ. ಅದ್ರಲ್ಲೂ ಸ್ಪಿನ್ನರ್ ಕುಲ್ದೀಪ್ ಯಾದವ್ ಕಥೆಯಂತೂ ಇನ್ನೂ ವಿಚಿತ್ರ. ಮ್ಯಾಚ್‌ನಲ್ಲಿ ಸೂಪರ್ ಆಗಿ ಬೌಲಿಂಗ್ ಮಾಡಿ...

ಹನೂರಿನಲ್ಲಿ ಭೀಕರ ರಸ್ತೆ ಅಪಘಾತ: ಬೈಕ್‌ಗೆ ಡಿಕ್ಕಿ ಹೊಡೆದ ಕಾರು, ಮೂವರು ಯುವಕರು ದುರ್ಮ*ರಣ‌

ಹೊಸದಿಗಂತ ಡಿಜಿಟಲ್‌ ಡೆಸ್ಕ್: ಹನೂರು ತಾಲೂಕಿನ ಆರ್.ಎಸ್. ದೊಡ್ಡಿ ಸಮೀಪ ತಡರಾತ್ರಿ ನಡೆದ ಭೀಕರ ರಸ್ತೆ ಅಪಘಾತವೊಂದು ಮೂರು ಜೀವಗಳನ್ನು ಬಲಿಪಡೆದಿದೆ. ವೇಗವಾಗಿ ಬಂದ ಅಪರಿಚಿತ ಕಾರೊಂದು ಬೈಕ್‌ಗೆ ಗುದ್ದಿ, ಚಾಲಕ ವಾಹನ ನಿಲ್ಲಿಸದೆ...

ದೇಶ ಸೇವೆಯಲ್ಲಿದ್ದ ಹಾಸನದ ಬಿಎಸ್‌ಎಫ್ ಯೋಧ ನಿಧನ: ಇಂದು ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ

ಹೊಸದಿಗಂತ ವರದಿ ಹಾಸನ: ಜಿಲ್ಲೆಯ ಆಲೂರು ತಾಲ್ಲೂಕಿನ ಹಾಂಜಿಹಳ್ಳಿ ಗ್ರಾಮದ ಬಿಎಸ್‌ಎಫ್ ಯೋಧ ಮಧು ಹೆಚ್.ಹೆಚ್. (ಮಧು) ಅವರು ಅಸ್ಸಾಂನಲ್ಲಿ ಕರ್ತವ್ಯದಲ್ಲಿದ್ದ ವೇಳೆ ಅನಾರೋಗ್ಯದಿಂದ ಸೆ.10ರಂದು ಗುರುವಾರ ಸಂಜೆ ಕ್ಯಾಂಪ್‌ನಲ್ಲಿಯೇ ನಿಧನರಾಗಿದ್ದಾರೆ. ಇದನ್ನೂ ಓದಿ: https://hosadigantha.com/cms-mother-has-not-received-sir-notice-confusion-due-to-similarity-in-name-district-administration-clarifies/ ಭಾರತೀಯ ಗಡಿ...

CINE | ಸಿನಿಮಾ ಗೆಲ್ಲೋದು ಕಥೆಯಿಂದ, ಕೇವಲ ಹೀರೋ-ಹೀರೋಯಿನ್ ವಯಸ್ಸಿನಿಂದಲ್ಲ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಇತ್ತೀಚೆಗೆ ಬಾಲಿವುಡ್‌ನಿಂದ ಹಿಡಿದು ಸ್ಯಾಂಡಲ್‌ವುಡ್‌ವರೆಗೆ ಒಂದೇ ಚರ್ಚೆ ಓಡ್ತಿದೆ ಅದೇನಪ್ಪಾ ಅಂದ್ರೆ, ಸಿನಿಮಾಗೆ ಕಥೆ ಮುಖ್ಯನಾ ಅಥವಾ ಹೀರೋ-ಹೀರೋಯಿನ್ ಮುಖ್ಯನಾ?. ಈ ವಿಷ್ಯದ ಬಗ್ಗೆ ಮೇಘನಾ ಗುಲ್ಜಾರ್ ನಿರ್ದೇಶನದ 'ದಾಯರಾ'...

BRICS Summit: ಅರ್ಥಪೂರ್ಣ ಸಂವಾದಕ್ಕೆ ಸಾಕ್ಷಿಯಾಗಲಿದೆ ದೆಹಲಿ ಬ್ರಿಕ್ಸ್ ಶೃಂಗಸಭೆ; ಪ್ರಧಾನಿ ಮೋದಿ ವಿಶ್ವಾಸ

ಹೊಸದಿಗಂತ ಡಿಜಿಟಲ್‌ ಡೆಸ್ಕ್: ಇಡೀ ಜಗತ್ತಿನ ಕಣ್ಣು ಈಗ ಭಾರತದ ಕಡೆ ನೆಟ್ಟಿದ್ದು, ನಾಳೆಯಿಂದ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಜಾಗತಿಕ ನಾಯಕರ ಐತಿಹಾಸಿಕ ಶೃಂಗಸಭೆ ಆರಂಭಗೊಳ್ಳುತ್ತಿದೆ. ವಿಶ್ವದ 11 ಪ್ರಮುಖ ದೇಶಗಳ ನಾಯಕರು ಒಂದೇ...

Health Report | ಖಾಲಿ ಹೊಟ್ಟೆಯಲ್ಲಿ ವರ್ಕೌಟ್ ಮಾಡೋದು ಸರಿಯಾ? ಫ್ಯಾಟ್ ಬರ್ನ್ ಆಗೋದು ಪಕ್ಕನಾ?

ಬೆಳಗ್ಗೆ ಎದ್ದ ತಕ್ಷಣ 'ಖಾಲಿ ಹೊಟ್ಟೆಯಲ್ಲಿ ಜಿಮ್‌ಗೆ ಹೋಗಿ ಬೆವರು ಹರಿಸಿದರೆ ಬೇಗ ತೂಕ ಕಮ್ಮಿ ಆಗುತ್ತೆ, ಹೊಟ್ಟೆ ಬೊಜ್ಜು ಕರಗುತ್ತೆ' ಎಂದು ಯಾರೋ ಹೇಳಿದ್ದನ್ನು ಕೇಳಿ ನೀವೂ ಟ್ರೈ ಮಾಡ್ತಿದ್ದೀರಾ? ಹೀಗೆ...

ರೆಟ್ರೋ ಲುಕ್ ಕ್ರೇಜ್: ವಿಂಟೇಜ್ ಫೋಟೋ ಟ್ರೆಂಡ್ ಬೆನ್ನಲ್ಲೇ ಸೈಬರ್ ತಜ್ಞರು ನೀಡಿದ ಎಚ್ಚರಿಕೆ ಏನು ಗೊತ್ತಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಕಳೆದ ಕೆಲವು ದಿನಗಳಿಂದ ಇನ್‌ಸ್ಟಾಗ್ರಾಮ್ ಅಥವಾ ಫೇಸ್‌ಬುಕ್ ಓಪನ್ ಮಾಡಿದರೆ ಸಾಕು, ಎಲ್ಲರ ಪ್ರೊಫೈಲ್‌ಗಳಲ್ಲೂ 80ರ ದಶಕದ ಹಳೆಯ ಸಿನಿಮಾಗಳ ಶೈಲಿಯ ಪೋಸ್ಟರ್‌ಗಳೇ ಕಾಣಿಸುತ್ತಿವೆ. ಹಳೆಯ ಕಾಲದ ಬೆಲ್ ಬಾಟಮ್...

WEATHER | ರಾಜ್ಯದಲ್ಲಿ ತಗ್ಗಿದ ವರುಣನ ಅಬ್ಬರ; ಕೆಲವೆಡೆ ಸಾಧಾರಣ ಮಳೆಯ ಮುನ್ಸೂಚನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ರಾಜ್ಯದಲ್ಲಿ ನೈಋತ್ಯ ಮುಂಗಾರು ಮಾರುತ ಗಣನೀಯವಾಗಿ ಕ್ಷೀಣಿಸಿದೆ. ಇದರ ಪರಿಣಾಮವಾಗಿ ರಾಜ್ಯದ ಬಹುತೇಕ ಭಾಗಗಳಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದ್ದು, ಕೆಲವು ಪ್ರದೇಶಗಳಲ್ಲಿ ಮಾತ್ರ ಸಾಧಾರಣ ಮಳೆಯಾಗುತ್ತಿದೆ. ಹವಾಮಾನ ಇಲಾಖೆಯ ಮುನ್ಸೂಚನೆಯ...

ಚಿಂತೆ ಬಿಡಿ, ತಿಂಡಿ ಮಾಡಿ 85 | ಗೋಧಿ, ಮೈದಾ ಪೂರಿ ತಿಂದಿರ್ತೀರಾ.. ಆದರೆ ರಾಗಿ ಪೂರಿ ಯಾವತ್ತಾದ್ರೂ ಟ್ರೈ ಮಾಡಿದ್ದೀರಾ?

ರಾಗಿ ಹಿಟ್ಟು ಗೋಧಿ ಹಿಟ್ಟು ಚಿರೋಟಿ ರವೆ ಉಪ್ಪು ಜೀರಿಗೆ ಎಣ್ಣೆ ನೀರು ಮೊದಲು ಒಂದು ಪಾತ್ರೆಗೆ ರಾಗಿ ಹಿಟ್ಟು, ಗೋಧಿ ಹಿಟ್ಟು, ಚಿರೋಟಿ ರವೆ, ಉಪ್ಪು ಮತ್ತು ಜೀರಿಗೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಒಂದು ಚಮಚ ಬಿಸಿ ಎಣ್ಣೆ...

ದಿನಭವಿಷ್ಯ: ವೃತ್ತಿ ಜೀವನಕ್ಕೆ ಆದ್ಯತೆ ನೀಡಿ ಕುಟುಂಬವನ್ನು ನಿರ್ಲಕ್ಷಿಸದಿರಿ, ಅನಗತ್ಯ ಖರ್ಚು ಬೇಡ

ಮೇಷವೃತ್ತಿ ಕೆಲಸಕ್ಕೇ ಆದ್ಯತೆ ನೀಡಿ ಕುಟುಂಬವನ್ನು ನಿರ್ಲಕ್ಷಿಸಬೇಡಿ. ಇತರರ ಪ್ರಗತಿಗೆ ಅಸೂಯೆ ಪಡಬೇಡಿ. ದುಂದುವೆಚ್ಚ ಕಡಿಮೆ ಮಾಡಿ.ವೃಷಭನಿರೀಕ್ಷಿಸಿದ ರೀತಿಯಲ್ಲೆ ನಿಮ್ಮ ಕಾರ್ಯ ಸಾಗಲಿದೆ. ಅಡ್ಡಿ ಬರದು. ಆರೋಗ್ಯ ಸಮಸ್ಯೆ ನಿವಾರಣೆ. ಆರ್ಥಿಕ ಹರಿವು...