28.5 C
Mangalore
Monday, November 16, 2026
28.5 C
Mangalore
Monday, November 16, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಬ್ಯಾಕ್ಟೀರಿಯಾ ದಾಳಿಗೆ ಕೃಷ್ಣಮೃಗಗಳೇ ಟಾರ್ಗೆಟ್! ಗಳಲೆ ಭೀತಿಯಿಂದ ಸುತ್ತಮುತ್ತಲಿನ ಗ್ರಾಮಗಳಿಗೂ ಎಚ್ಚರಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಬೆಳಗಾವಿ ಜಿಲ್ಲೆಯ ರಾಣಿ ಚನ್ನಮ್ಮ ಮೃಗಾಲಯದಲ್ಲಿ ಭಾರಿ ದುರಂತ ಸಂಭವಿಸಿದೆ. ಅಪರೂಪದ ಕೃಷ್ಣಮೃಗಗಳ ಸರಣಿ ಸಾವು ಸಂಭವಿಸಿದ್ದು, ಬ್ಯಾಕ್ಟೀರಿಯಾದಿಂದಾಗಿ ಇದುವರೆಗೆ ಬರೋಬ್ಬರಿ 31 ಮೃಗಗಳು ಮೃತಪಟ್ಟಿವೆ. ಉಳಿದಿರುವ ಏಳು ಕೃಷ್ಣಮೃಗಗಳ...

ಭತ್ತ, ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ: ಬೀದಿಗಿಳಿದ ಅನ್ನದಾತ; ಸರ್ಕಾರಕ್ಕೆ ಹೊಸ ತಲೆಬಿಸಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ದಾವಣಗೆರೆ ಜಿಲ್ಲೆಯ ಹೊನ್ನಾಳಿ ಮತ್ತು ನ್ಯಾಮತಿ ಪ್ರದೇಶಗಳಲ್ಲಿ ರೈತರ ಹೋರಾಟ ಇಂದು ತೀವ್ರ ಸ್ವರೂಪ ಪಡೆದಿದೆ. ಕಬ್ಬು ಬೆಳೆಗಾರರ ದೀರ್ಘ ಹೋರಾಟದ ಹೊಗೆ ಇನ್ನೂ ಸಂಪೂರ್ಣ ಆರದಿರುವಾಗ, ಇದೀಗ ಭತ್ತ...

Kitchen tips | ಹೊಸ ಮಣ್ಣಿನ ಪಾತ್ರೆಗಳನ್ನು ಕ್ಲೀನ್ ಮಾಡೋದು ಹೇಗೆ?

ಕಿಚನ್‌ನಲ್ಲಿ ಮಣ್ಣಿನ ಪಾತ್ರೆಗಳು ಬಳಸುವ ಸಂಪ್ರದಾಯ ಮತ್ತೆ ಮೆಲುಕು ಹಿಡಿಯುತ್ತಿದೆ. ಹೊಸ ಮಣ್ಣಿನ ಪಾತ್ರೆಗಳು ಆಹಾರಕ್ಕೆ ನೈಸರ್ಗಿಕ ಸುವಾಸನೆ ನೀಡುವುದಲ್ಲದೆ ಆರೋಗ್ಯಕ್ಕೂ ಒಳಿತು. ಆದರೆ ಅವುಗಳನ್ನು ಮೊದಲ ಬಾರಿ ಬಳಸುವ ಮುನ್ನ ಸರಿಯಾಗಿ...

CINE | ಜಕ್ಕಣ್ಣನ ಮಾರ್ಕೆಟಿಂಗ್ ಮ್ಯಾಜಿಕ್: ಒಂದು ಇವೆಂಟ್‌ಗೆ ಇಷ್ಟು ಕೋಟಿ ಖರ್ಚು ಮಾಡ್ತಾರಾ?

ಹೊಸದಿಗಂತ ಡಿಜಿಟಲ್ ಡೆಸ್ಕ್: ಟಾಲಿವುಡ್‌ನ ದಿಗ್ಗಜ ನಿರ್ದೇಶಕ ಎಸ್. ಎಸ್. ರಾಜಮೌಳಿ ಅವರು ಪ್ರತಿ ಸಿನಿಮಾಕ್ಕೂ ತಮ್ಮ ಅದ್ದೂರಿತನದ ಮಟ್ಟವನ್ನು ಏರಿಸುತ್ತಾ ಹೋಗುವುದು ಎಲ್ಲರಿಗೂ ತಿಳಿದಿರುವ ಸಂಗತಿ. 'ಬಾಹುಬಲಿ'ಯ ಯಶಸ್ಸಿನ ಬಳಿಕ 'ಬಾಹುಬಲಿ 2'...

ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ NWKRTC ಬಸ್: 25ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ

ಹೊಸದಿಗಂತ ಡಿಜಿಟಲ್ ಡೆಸ್ಕ್: ಕಾರವಾರ ತಾಲೂಕಿನ ಗೇರುಸೊಪ್ಪಾ ಸಮೀಪದ ಸೂಳೆಮುರ್ಕಿ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ 69ರಲ್ಲಿ ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ (NWKRTC) ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಬದಿಯ ತಗ್ಗು...

ಬೆಂಗಳೂರು ಮೆಟ್ರೋ ನಿಲ್ದಾಣಕ್ಕೆ ಬ್ಲಾಸ್ಟ್ ಭೀತಿ: ಕಾರಣ ಏನಿರಬಹುದು ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್: ನಗರದ ಪ್ರಮುಖ ಸಾರಿಗೆ ವ್ಯವಸ್ಥೆಯಾದ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ ಕಚೇರಿಯಲ್ಲಿ ಸ್ಫೋಟಕ ಬೆದರಿಕೆಯೊಂದು ತೀವ್ರ ಆತಂಕ ಸೃಷ್ಟಿಸಿದೆ. ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಮೆಟ್ರೋ ನಿಲ್ದಾಣವೊಂದನ್ನು ಸ್ಫೋಟಿಸುವುದಾಗಿ ಅಪರಿಚಿತ...

45 ವರ್ಷಗಳ ಸಿನಿ ಜರ್ನಿ: ನೆನಪುಗಳ ಪುಟ ತಿರುಗಿಸಿದ ‘ನವರಸ ನಾಯಕ’

ಹೊಸದಿಗಂತ ಡಿಜಿಟಲ್ ಡೆಸ್ಕ್: ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಕ್ಷಣದಿಂದ ಪ್ರೇಕ್ಷಕರ ಹೃದಯದವರೆಗೂ, ನಗುವನ್ನು, ಭಾವನೆಗಳನ್ನು ಮತ್ತು ನಿಸ್ಸೀಮ ಮನರಂಜನೆಯನ್ನು ನೀಡುತ್ತ ಬಂದಿರುವ ‘ನವರಸ ನಾಯಕ’ ಜಗ್ಗೇಶ್ ಅವರು ತಮ್ಮ ಅದ್ಭುತ ಅಭಿನಯ ಪ್ರಯಾಣಕ್ಕೆ ನವೆಂಬರ್...

Vastu |ಬೆಳಗ್ಗೆ ಎದ್ದ ತಕ್ಷಣ ಕನ್ನಡಿ ನೋಡ್ಬಾರ್ದು ಅಂತಾರೆ ಯಾಕೆ?

ವಾಸ್ತು ಶಾಸ್ತ್ರದಲ್ಲಿ ದಿನನಿತ್ಯದ ಸಣ್ಣ ಅಭ್ಯಾಸಗಳೂ ನಮ್ಮ ಜೀವನದ ಶಕ್ತಿ, ಮನೋಭಾವ ಮತ್ತು ಫಲಿತಾಂಶಗಳ ಮೇಲೆ ಪ್ರಭಾವ ಬೀರುತ್ತವೆ ಎಂದು ಹೇಳಲಾಗಿದೆ. ಅದರಲ್ಲಿ ಒಂದು ಪ್ರಮುಖ ನಂಬಿಕೆ ಎಂದರೆಬೆಳಗ್ಗೆ ಎದ್ದ ಕೂಡಲೇ ಕನ್ನಡಿಯಲ್ಲಿ...

IPL ಕ್ಯಾಪ್ಟನ್ಸಿ ಒತ್ತಡ ಇಂಟರ್ನ್ಯಾಷನಲ್ ಕ್ರಿಕೆಟ್‌ಗಿಂತಲೂ ಜಾಸ್ತಿ: ಕೆಎಲ್ ರಾಹುಲ್‌ ಹೊಸ ಬಾಂಬ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತದ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಹಾಗೂ ಕನ್ನಡಿಗ ಕೆಎಲ್ ರಾಹುಲ್, ಐಪಿಎಲ್‌ನಲ್ಲಿ ನಾಯಕತ್ವ ವಹಿಸುವುದು ಅಂತಾರಾಷ್ಟ್ರೀಯ ಕ್ರಿಕೆಟ್‌ಗಿಂತ ಮಾನಸಿಕವಾಗಿ ಮತ್ತು ದೈಹಿಕವಾಗಿ ಹೆಚ್ಚು ದಣಿವನ್ನು ಉಂಟುಮಾಡುತ್ತದೆ ಎಂಬ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. ನಿರಂತರವಾದ...

ಪತಿಯ ಅನುಮಾನ, ನಿಂದನೆ: ಸಹಿಸಲಾಗದೆ ಜಲಸಮಾಧಿಯಾದ ತಾಯಿ-ಮಗು!

ಹೊಸದಿಗಂತ ಡಿಜಿಟಲ್ ಡೆಸ್ಕ್: ಪತಿ ಮತ್ತು ಅತ್ತೆಯ ನಿರಂತರ ಕಿರುಕುಳದಿಂದ ಮನನೊಂದ ಗೃಹಿಣಿಯೊಬ್ಬರು ತಮ್ಮ ಒಂದುವರೆ ವರ್ಷದ ಮಗುವಿನೊಂದಿಗೆ ಕಾವೇರಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಅರಕಲಗೂಡು ತಾಲೂಕಿನ ರಾಮನಾಥಪುರ ಬಳಿ...

weather | ಚಳಿ ನಡುವೇನೂ ಮಳೆ ಇದ್ಯಂತೆ: ಐಎಂಡಿ ಹೊಸ ಎಚ್ಚರಿಕೆ ನೋಡಿ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಕರ್ನಾಟಕದಲ್ಲಿ ಈಗಾಗಲೇ ತಂಪಿನ ಗಾಳಿ ಹರಿದಾಡುತ್ತಿರುವ ಸಂದರ್ಭದಲ್ಲಿ, ಮುಂದಿನ ಐದು ದಿನಗಳಲ್ಲಿ ಹಲವು ಜಿಲ್ಲೆಗಳಲ್ಲಿ ಮಧ್ಯಮದಿಂದ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತ ಹವಾಮಾನ ಇಲಾಖೆ ಹೊಸ ಮುನ್ಸೂಚನೆ...

ದೆಹಲಿಯಿಂದ ನೇರ ಆಸ್ಪತ್ರೆಗೆ: ಪತ್ನಿ ಆರೋಗ್ಯ ವಿಚಾರಿಸಿದ ಸಿಎಂ ಸಿದ್ದರಾಮಯ್ಯ

ಹೊಸದಿಗಂತ ಡಿಜಿಟಲ್ ಡೆಸ್ಕ್: ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿ ಮತ್ತು ಮಹತ್ವದ ಸಂಪುಟ ವಿಸ್ತರಣೆಯ ಕುರಿತು ಮಾತುಕತೆಗಾಗಿ ರಾಷ್ಟ್ರ ರಾಜಧಾನಿ ದೆಹಲಿಗೆ ತೆರಳಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಂದು ಮುಂಜಾನೆ ಬೆಂಗಳೂರಿಗೆ ವಾಪಸಾಗಿದ್ದಾರೆ. ರಾಜಕೀಯ...