27.5 C
Mangalore
Tuesday, November 17, 2026
27.5 C
Mangalore
Tuesday, November 17, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ನಟಿಯರ ವಿರುದ್ಧ ಅಶ್ಲೀಲ ಹಾಡು ರಚಿಸುತ್ತಿದ್ದ ವ್ಯಕ್ತಿ ಮೇಲೆ ಕೇಸ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಬಿಗ್‌ ಬಾಸ್‌ ಸ್ಪರ್ಧಿ ರಕ್ಷಿತಾ ಶೆಟ್ಟಿ, ನಿವೇದಿತಾ ಗೌಡ , ಸೋನು ಗೌಡ ಸೇರಿದಂತೆ ಅನೇಕರ ವಿರುದ್ಧ ಅಶ್ಲೀಲವಾಗಿ ಹಾಡು ಬರೆದು ಹರಿಯ ಬಿಡುತ್ತಿದ್ದ ಭೂಪನ ಮೇಲೆ ಕೇಸ್‌ ದಾಖಲಾಗಿದೆ.jewinson...

ಇನ್ಮುಂದೆ 1600 ಸರಣಿ ಸಂಖ್ಯೆಯಿಂದಲೇ ಬರಲಿದೆ ಹಣಕಾಸು ಸಂಸ್ಥೆಗಳ ಕಾಲ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಸೈಬರ್‌ ಕ್ರೈಂ ವಂಚನೆ ಪ್ರಕರಣ ಜಾಸ್ತಿ ಆಗುತ್ತಿದ್ದಂತೆ ಅವುಗಳನ್ನು ತಡೆಗಟ್ಟಲು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (TRAI) ಹಣಕಾಸು ಸಂಸ್ಥೆಗಳಿಗೆ ಒಂದೇ ಸರಣಿಯ ನಂಬರ್‌ಗಳಿಂದ ಕರೆಯನ್ನು ಕಳುಹಿಸಬೇಕೆಂದು ಕಡ್ಡಾಯ ಮಾಡಿ...

666 ಆಪರೇಷನ್ ಡ್ರೀಮ್ ಥಿಯೇಟರ್ ಟೀಂ ಸೇರಿದ ನಟಿ ಪ್ರಿಯಾಂಕಾ ಮೋಹನ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಹೇಮಂತ್ ಎಂ.ರಾವ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಬಹುನಿರೀಕ್ಷಿತ ಚಿತ್ರ '666 ಆಪರೇಷನ್ ಡ್ರೀಮ್ ಥಿಯೇಟರ್'ಗೆ ದಕ್ಷಿಣ ಚಿತ್ರರಂಗದ ಜನಪ್ರಿಯ ತಾರೆಯ ಪ್ರವೇಶವಾಗಿದೆ. ಫಸ್ಟ್‌ ಲುಕ್‌, ಪೋಸ್ಟರ್ಸ್, ಶೂಟಿಂಗ್​, ಮೇಕಿಂಗ್​ ವಿಡಿಯೋಗಳ ಮೂಲಕ...

U19 ವಿಶ್ವಕಪ್ 2026 ವೇಳಾಪಟ್ಟಿ ರಿಲೀಸ್: ಭಾರತ–ಯುಎಸ್ಎ ಪಂದ್ಯದಿಂದ ಟೂರ್ನಿ ಶುರು

ಹೊಸದಿಗಂತ ಡಿಜಿಟಲ್ ಡೆಸ್ಕ್: ಕ್ರಿಕೆಟ್ ಪ್ರೇಮಿಗಳು ಕಾಯುತ್ತಿದ್ದ 2026ರ ಅಂಡರ್–19 ಪುರುಷರ ವಿಶ್ವಕಪ್ ವೇಳಾಪಟ್ಟಿಯನ್ನು ಐಸಿಸಿ ಅಧಿಕೃತವಾಗಿ ಪ್ರಕಟಿಸಿದೆ. ಜಿಂಬಾಬ್ವೆ ಮತ್ತು ನಮೀಬಿಯಾ ಸಂಯುಕ್ತವಾಗಿ ಆತಿಥ್ಯ ವಹಿಸುತ್ತಿರುವ ಈ ಜೂನಿಯರ್ ವಿಶ್ವಮಟ್ಟದ ಕ್ರೀಡಾಸ್ಪರ್ಧೆ ಜನವರಿ...

ಶಬರಿಮಲೆ| ಸ್ಪಾಟ್ ಟಿಕೆಟ್ ಬುಕಿಂಗ್ ಸಂಖ್ಯೆ 5 ಸಾವಿರಕ್ಕೆ ಸೀಮಿತ, ದಿನಕ್ಕೆ 75 ಸಾವಿರ ಭಕ್ತರಿಗಷ್ಟೇ ದರುಶನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಶಬರಿಮಲೆ ದೇವಾಲಯದಲ್ಲಿ ಮಂಡಲ ಮಕರವಿಳಕ್ಕು ಯಾತ್ರೆ ಆರಂಭವಾಗಿದೆ. ಭಕ್ತರ ಒಳಹರಿವು ಹೆಚ್ಚಾಗಿದ್ದು, ಕಾಲ್ತುಳಿತ ಉಂಟಾಗಿದೆ. ಈ ನಿಟ್ಟಿನಲ್ಲಿ ಕೇರಳ ಹೈಕೋರ್ಟ್ ಸೂಚನೆಯೊಂದನ್ನು ನೀಡಿದ್ದು, ಸ್ಪಾಟ್​ ಬುಕಿಂಗ್ 5 ಸಾವಿರಕ್ಕೆ ಸೀಮಿತಗೊಳಿಸಲಾಗಿದೆ....

Vastu | ವಾಸ್ತು ಪ್ರಕಾರ ಮನೆ ಮುಂದೆ ಪಾರಿಜಾತ ಗಿಡ ಇದ್ರೆ ಶುಭವಾ? ಅಶುಭವಾ?

ಮನೆಯ ಸೌಂದರ್ಯ ಹೆಚ್ಚಿಸುವುದರ ಜೊತೆಗೆ ಶಾಂತಿಯನ್ನು ಕೂಡ ನೀಡುವ ಗಿಡಗಳಲ್ಲಿ ಪಾರಿಜಾತ ಗಿಡ ಒಂದು. ಸುವಾಸನೆಯುಳ್ಳ ಬಿಳಿ–ಕೇಸರಿ ಹೂಗಳಿಂದ ಮನೆಯ ವಾತಾವರಣಕ್ಕೆ ಒಂದು ವಿಶೇಷ ಶಾಂತಿಯನ್ನು ತರಬಲ್ಲ ಪಾರಿಜಾತ ಗಿಡದ ಬಗ್ಗೆ ವಾಸ್ತುವಿನಲ್ಲಿ...

ಅಂಡಮಾನ್‌ನಲ್ಲಿ ಭಾರೀ ಮಳೆಯಾಗುತ್ತಂತೆ: ಚಂಡಮಾರುತದ ಎಚ್ಚರಿಕೆ ನೀಡಿದ IMD

ಹೊಸದಿಗಂತ ಡಿಜಿಟಲ್ ಡೆಸ್ಕ್: ಬಂಗಾಳಕೊಲ್ಲಿಯಲ್ಲಿ ಚಂಡಮಾರುತದ ಪರಿಚಲನೆ ಉಂಟಾಗಿದ್ದು, ನವೆಂಬರ್ 21 ರಿಂದ ಇದು ತೀವ್ರಗೊಳ್ಳುವ ಸಾಧ್ಯತೆ ಇರುವುದರಿಂದ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಎಚ್ಚರಿಕೆ ನೀಡಿದೆ. ನಿಕೋಬಾರ್ ದ್ವೀಪದ...

ಮೂರನೇ ಮದುವೆಗೂ ಇತಿಶ್ರೀ ಹಾಡಿದ ಮಲಯಾಳಂ ಫೇಮಸ್ ನಟಿ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಲಯಾಳಂ ಚಿತ್ರರಂಗದ ಜನಪ್ರಿಯ ನಟಿ ಮೀರಾ ವಾಸುದೇವನ್ ಅವರು ತಮ್ಮ ಮೂರನೇ ವಿವಾಹವೂ ಅಂತ್ಯಗೊಂಡಿರುವುದಾಗಿ ಸಾಮಾಜಿಕ ಮಾಧ್ಯಮದಲ್ಲಿ ಅಧಿಕೃತವಾಗಿ ಘೋಷಿಸಿದ್ದಾರೆ. 2024ರಲ್ಲಿ ಛಾಯಾಗ್ರಾಹಕ ವಿಪಿನ್ ಪುತಿಯಂಕಂ ಅವರನ್ನು ಮೀರಾ ವಿವಾಹವಾಗಿದ್ದರು....

ಬೆಂಗಳೂರು ದರೋಡೆ ಪ್ರಕರಣ: ಆರೋಪಿಗಳ ಸುಳಿವು ಸಿಕ್ಕಿದೆ ಎಂದ ಪರಮೇಶ್ವರ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಹಾಡ ಹಗಲೇ ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಸುಳಿವು ಸಿಕ್ಕಿದ್ದು, ಶೀಘ್ರದಲ್ಲೇ ಬಂಧನಕ್ಕೊಳಪಡಿಸಲಾಗುವುದು ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದ್ದಾರೆ. ಎಟಿಎಂಗಳಲ್ಲಿ ಹಣ ಠೇವಣಿ ಇಡುವ...

Universal Children’s Day | ಇಂದು ಸಾರ್ವತ್ರಿಕ ಮಕ್ಕಳ ದಿನಾಚರಣೆ; ಪುಟಾಣಿಗಳ ಭವಿಷ್ಯ ರೂಪಿಸೋದು ನಮ್ಮ ಹೊಣೆ

ಮಕ್ಕಳ ಜೀವನದಲ್ಲಿ ಸಂತೋಷ, ಭದ್ರತೆ ಮತ್ತು ಶಿಕ್ಷಣ ಅತ್ಯಂತ ಮುಖ್ಯ. ಅವರ ಭವಿಷ್ಯ ಸುರಕ್ಷಿತವಾಗಿದ್ದಾಗಲೆ ನಾಗರಿಕ ಸಮಾಜ ಬಲಪಡುತ್ತದೆ. ಈ ಕಾರಣಕ್ಕಾಗಿಯೇ ಪ್ರತಿ ವರ್ಷ ನವೆಂಬರ್‌ 20ರಂದು ಸಾರ್ವತ್ರಿಕ ಮಕ್ಕಳ ದಿನವನ್ನು ಆಚರಿಸಲಾಗುತ್ತದೆ....

ಜೀವನದಲ್ಲಿ ಒಮ್ಮೆಯಾದ್ರೂ ಕಾಜಿರಂಗ ರಾಷ್ಟ್ರೀಯ ಉದ್ಯಾನಕ್ಕೆ ಭೇಟಿ ನೀಡ್ಲೇಬೇಕು: ಕುಂಬ್ಳೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಭಾರತದ ಮಾಜಿ ಸ್ಟಾರ್ ಕ್ರಿಕೆಟಿಗ ಅನಿಲ್ ಕುಂಬ್ಳೆ ತಮ್ಮ ಪತ್ನಿಯೊಂದಿಗೆ ಅಸ್ಸಾಂನ ಕಾಜಿರಂಗ ರಾಷ್ಟ್ರೀಯ ಉದ್ಯಾನಕ್ಕೆ ಭೇಟಿ ನೀಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದಾರೆ.ಎಲ್ಲರೂ ಜೀವನದಲ್ಲಿ ಒಮ್ಮೆಯಾದರೂ ಈ ಉದ್ಯಾನಕ್ಕೆ...

Rasam | ಶೀತ-ಜ್ವರ ಬಂದು ರುಚಿನೇ ಸಿಗ್ತಿಲ್ವಾ? ಹಾಗಿದ್ರೆ ಈ ಹುಣಸೆ ಹಣ್ಣಿನ ರಸಂ ಟ್ರೈ ಮಾಡಿ

ಶೀತ ಜ್ವರ ಬಂದಾಗ ನಾಲಿಗೆ ರುಚಿನೇ ಇರಲ್ಲ. ಇಂತಹ ಸಮಯದಲ್ಲಿ ಹುಳಿ-ಕಾರದ ರಸಂ ಬೇಕೆಂದರೆ ಹುಣಸೆ ಹಣ್ಣಿನ ರಸಂ ಕುಡಿದರೆ ಸಾಕು! ಹುರಿದ ಬೆಳ್ಳುಳ್ಳಿ, ಸಾಸಿವೆ ಸುವಾಸನೆ, ಹುಣಸೆ ಹಣ್ಣಿನ ಹುಳಿತನ ಇವೆಲ್ಲ...