27.2 C
Mangalore
Tuesday, November 17, 2026
27.2 C
Mangalore
Tuesday, November 17, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಕಬ್ಬನ್ ಪಾರ್ಕ್‌ನಲ್ಲಿ ಫ್ಲವರ್‌ ಶೋ: ಸುತ್ತ ಮುತ್ತ ಸಂಚಾರ ಬದಲಾವಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ನವೆಂಬರ್ 27 ರಿಂದ ಕಬ್ಬನ್ ಪಾರ್ಕ್ನಲ್ಲಿ 11 ದಿನಗಳ ಕಾಲದ ಫ್ಲವರ್ ಶೋ ಆಯೋಜನೆ ಹಿನ್ನಲೆ ಒಂದು ಗೇಟ್​ನ ಸಂಚಾರ ನಿಯಂತ್ರಣ ಮಾಡಲು ತೋಟಗಾರಿಕೆ ಇಲಾಖೆ ಮುಂದಾಗಿದೆ.ನಗರದ ಟ್ರಾಫಿಕ್ ಜಾಮ್‌ನಿಂದ...

ಮತ್ತೆ ಮುಗ್ಧರ ಬಲಿ ಪಡೆದ ಪಾಕ್! ಅಫ್ಘಾನಿಗಳ ಮೇಲೆ ವಾಯುದಾಳಿ: 9 ಮಕ್ಕಳು ಸೇರಿ 10 ಮಂದಿ ಬಲಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಅಫ್ಘಾನಿಸ್ತಾನ-ಪಾಕಿಸ್ತಾನ ಗಡಿಯಲ್ಲಿ ಉದ್ವಿಗ್ನತೆ ಮತ್ತಷ್ಟು ಗಂಭೀರಗೊಂಡಿದ್ದು, ಮಧ್ಯರಾತ್ರಿಯಲ್ಲಿ ನಡೆದ ಪಾಕಿಸ್ತಾನದ ವಾಯುದಾಳಿಯಲ್ಲಿ ಮಕ್ಕಳು ಸೇರಿಸಿ ಹಲವರು ಸಾವನ್ನಪ್ಪಿದ್ದಾರೆ. ಅಫ್ಘಾನ್ ವಕ್ತಾರ ಜಬಿಹುಲ್ಲಾ ಅವರ ಪ್ರಕಾರ, ಖೋಸ್ಟ್ ಹಾಗೂ ಕುನಾರ್-ಪಕ್ತಿಕಾ ಭಾಗಗಳಲ್ಲಿ...

Travel | ಇನ್ನು ಒಂದೇ ತಿಂಗಳು ಬಾಕಿ: 2025 ಮುಗಿಯುತ್ತೆ, ಅಷ್ಟರಲ್ಲಿ ಈ ದೇಶ ಸುತ್ತಿ ಬರಬಹುದು! ಏನಂತೀರಾ?

ಈ ವರ್ಷ ಮುಗೀತಿದೆ ಇನ್ನು ಒಂದೇ ತಿಂಗಳು ಬಾಕಿ ಇದೆ. ಅದ್ರಲ್ಲೂ ನಿಮಗೆ ವಿದೇಶ ಟ್ರಿಪ್ ಮಾಡಿ ಬರಬಹುದು. ನೀವು ಮನಸ್ಸು ಮಾಡ್ಬೇಕಷ್ಟೆ. ನಾವು ಹೋಗೋ ದೇಶದ ಸಂಸ್ಕೃತಿ, ಪ್ರಕೃತಿ, ಆಹಾರ ಮತ್ತು...

ಮದುವೆಯ ಹಿಂದಿನ ದಿನವೇ ಕೊರಿಯೋಗ್ರಾಫರ್‌ ಜೊತೆ ಚೀಟ್‌ ಮಾಡಿದ್ರಾ ಪಲಾಶ್‌ ಮುಚ್ಚಲ್‌?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಟೀಂ ಇಂಡಿಯಾದ ಬ್ಯಾಟರ್‌ ಸ್ಮೃತಿ ಮಂಧಾನ ಮದುವೆ ಪೋಸ್ಟ್‌ಪೋನ್‌ ಆಗಿದೆ. ಅದ್ಧೂರಿಯಾಗಿ ನಡೆಯುತ್ತಿದ್ದ ಮದುವೆ ಸಮಾರಂಭ ಅರ್ಧದಲ್ಲೇ ನಿಂತು ಹೋಗಿದೆ. ಅರಿಶಿಣ ಶಾಸ್ತ್ರ, ಸಂಗೀತ್‌, ಮೆಹೆಂದಿ ಎಲ್ಲವೂ ಆದ ನಂತರ...

ಅಕ್ರಮ ಆಸ್ತಿ ಗಳಿಕೆ ಪ್ರಕರಣ: 10 ಸರ್ಕಾರಿ ಅಧಿಕಾರಿಗಳ ಮೇಲೆ ‘ಲೋಕಾ’ ದಾಳಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಅಧಿಕಾರಿಗಳು ಮಂಗಳವಾರ 10 ಸರ್ಕಾರಿ ಅಧಿಕಾರಿಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ. ಮೂಲಗಳ ಪ್ರಕಾರ, ಆರೋಪಿ ಅಧಿಕಾರಿಗಳಿಗೆ ಸಂಬಂಧಿಸಿದ ರಾಜ್ಯದಾದ್ಯಂತ ವಿವಿಧ ಸ್ಥಳಗಳಲ್ಲಿ...

Kitchen tips | ಹಸಿ ಬಟಾಣಿಯನ್ನು ಹಾಳಾಗದಂತೆ ವರ್ಷವಿಡೀ ಫ್ರೆಶ್ ಆಗಿ ಇಡಬಹುದು! ಈ ಟ್ರಿಕ್ಸ್ ಫಾಲೋ ಮಾಡಿ ಸಾಕು

ಹಸಿರು ಬಟಾಣಿ ಸೀಸನ್‌ ಶುರುವಾಗಿದೆ. ಸಿಹಿ ರುಚಿ ಹಾಗೂ ಪೋಷಕಾಂಶಗಳಿಂದ ತುಂಬಿರೋ ಈ ಬಟಾಣಿಗಳನ್ನು ಹಲವು ತಿಂಗಳುಗಳ ಕಾಲ ಫ್ರೆಶ್ ಆಗಿ ಸಂಗ್ರಹಿಸೋದೇ ದೊಡ್ಡ ಸವಾಲು. ಆದ್ದರಿಂದ ಹಸಿ ಬಟಾಣಿಯನ್ನು ಈ ಸೀಸನ್‌ನಲ್ಲಿ...

ಇಂದು ಅಯೋಧ್ಯೆ ರಾಮಮಂದಿರದ ಮೇಲೆ ಮೋದಿ ಧಾರ್ಮಿಕ ಧ್ವಜಾರೋಹಣ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಅಯೋಧ್ಯೆಯ ರಾಮಮಂದಿರದ ಮೇಲೆ ಕೇಸರಿ ಧ್ವಜಾರೋಹಣ ನೆರವೇರಿಸಲಿದ್ದಾರೆ.ಐದು ವರ್ಷದ ಬಳಿಕ ಅಯೋಧ್ಯೆ ರಾಮಮಂದಿರ ನಿರ್ಮಾಣ ಪೂರ್ಣಗೊಂಡಿದೆ. ಇದರ ಸಂಕೇತವಾಗಿ ಇಂದು ಅಯೋಧ್ಯೆಗೆ ಪ್ರಧಾನಿ...

ಮೃಣಾಲ್ ಪೋಸ್ಟ್‌ಗೆ ಧನುಷ್ ಕಮೆಂಟ್: ಮತ್ತೆ ಹೆಚ್ಚಾಗ್ತಿದೆ ಡೇಟಿಂಗ್ ಗುಸುಗುಸು!

ಹೊಸದಿಗಂತ ಡಿಜಿಟಲ್ ಡೆಸ್ಕ್: ಚಿತ್ರರಂಗದಲ್ಲಿ ಗಾಳಿಸುದ್ದಿಗಳಿಗಂತೂ ಬರಗಾಲವಿಲ್ಲ. ಒಂದಲ್ಲ ಒಂದು ವಿಷಯ ಸಿಕ್ಕೇ ಸಿಗುತ್ತೆ. ಈಗ ತಮಿಳು ನಟ ಧನುಷ್ ಮತ್ತು ಬಾಲಿವುಡ್ ನಟಿ ಮೃಣಾಲ್ ಠಾಕೂರ್ ಬಗ್ಗೆ ಹರಿದಾಡುತ್ತಿದ್ದ ಡೇಟಿಂಗ್ ಸುದ್ದಿಗಳು ಮತ್ತೆ...

9 ತಿಂಗಳಿನಿಂದ – 4 ವರ್ಷದ ಮಕ್ಕಳಿಗೆ ಹೆಲ್ಮೆಟ್‌ ಕಡ್ಡಾಯ! ಎಲ್ಲ ರೂಲ್ಸ್‌ ಸ್ಟ್ರಿಕ್ಟ್‌ ಆಗಿದೆ ನೋಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ದ್ವಿಚಕ್ರ ವಾಹನಗಳಲ್ಲಿ ಮಕ್ಕಳನ್ನು ಶಾಲೆಗೆ ಬಿಡಲು ಅಥವಾ ಇನ್ನಿತರೆ ಕಾರಣಗಳಿಂದ ಸ್ಕೂಟಿ ಮುಂದೆ ನಿಲ್ಲಿಸಿಕೊಳ್ಳುವುದು, ಪೆಟ್ರೋಲ್‌ ಟ್ಯಾಂಕ್‌ ಮೇಲೆ ಕೂರಿಸಿಕೊಳ್ಳುವುದು ಹೆಚ್ಚಾಗಿದೆ. ಇದು ಅವೈಜ್ಞಾನಿಕ ಹಾಗೂ ಭಯಾನಕವೂ ಹೌದು ಎನ್ನೋದು...

ಟೀಮ್ ಇಂಡಿಯಾ ಆಯ್ಕೆ ಪ್ರಕ್ರಿಯೆ ಬಗ್ಗೆ ಮತ್ತೆ ಪ್ರಶ್ನೆ: ಕರುಣ್ ನಾಯರ್ ಪೋಸ್ಟ್‌ ವೈರಲ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಗುವಾಹಟಿ ಟೆಸ್ಟ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ನೀಡಿದ ಕಳಪೆ ಬ್ಯಾಟಿಂಗ್ ಪ್ರದರ್ಶನದಿಂದ ತಂಡದ ಆಯ್ಕೆ ಪ್ರಕ್ರಿಯೆ ಮತ್ತೆ ಚರ್ಚೆಯ ಕೇಂದ್ರವಾಗಿದೆ. ಮಧ್ಯಮ ಕ್ರಮಾಂಕ ಸಂಪೂರ್ಣ ಕುಸಿದ ಪರಿಣಾಮ, ಆಯ್ಕೆ...

LIFE | ಸೀದಾ-ಸಾದಾ ಜೀವನ ನಡೆಸೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್!

ಈಗಿನ ವೇಗದ ಜಗತ್ತಿನಲ್ಲಿ ಎಲ್ಲವೂ ಅವಸರಮಯ. ಹೆಚ್ಚು ಸಂಪಾದನೆ, ಹೆಚ್ಚು ವಸ್ತುಗಳು, ಹೆಚ್ಚು ಸೌಕರ್ಯಗಳ ಹಿಂದೆ ಓಡುತ್ತಾರೆ. ಆದರೆ ಮನಸ್ಸಿಗೆ ಶಾಂತಿ, ಸಂತೋಷ ಮತ್ತು ಸುಲಭವಾದ ಜೀವನ ಬರಬೇಕಾದರೆ “ಸೀದಾ ಸಾದಾ ಜೀವನ”...

WEATHER | ಎಂಥ ಚಳಿ ಮಾರ್ರೆ! ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಥಂಡಿ ಹೆಚ್ಚಾಗುತ್ತಂತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಭಾಗಗಳಲ್ಲಿ ದಿನದಿಂದ ದಿನಕ್ಕೆ ಚಳಿ ಹೆಚ್ಚಾಗುತ್ತಿದೆ. ಇಂದು ಸಹ ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಭಾಗಗಳಲ್ಲಿ ಚಳಿಯ ವಾತಾವರಣ ಇರಲಿದೆ ಎಂದು...