27.2 C
Mangalore
Tuesday, November 17, 2026
27.2 C
Mangalore
Tuesday, November 17, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ದಕ್ಷಿಣ ಭಾರತದತ್ತ ಸೆನ್ಯಾರ್ ಚಂಡಮಾರುತ: ಈ ರಾಜ್ಯಗಳಲ್ಲಿ ಹೈ ಅಲರ್ಟ್!

ಹೊಸ ದಿಗಂತ ಡಿಜಿಟಲ್ ಡೆಸ್ಕ್:ಮಲಕ್ಕಾ ಜಲಸಂಧಿ ಮತ್ತು ಬಂಗಾಳಕೊಲ್ಲಿ ಕರಾವಳಿ ಪ್ರದೇಶಗಳಲ್ಲಿ ಸೆನ್ಯಾರ್ ಚಂಡಮಾರುತ ಭೀತಿ ಶುರುವಾಗಿದ್ದು, ಮುಂದಿನ 48 ಗಂಟೆಗಳಲ್ಲಿ ದಕ್ಷಿಣ ಭಾರತ ಮತ್ತು ಕರಾವಳಿ ರಾಜ್ಯಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ...

ನಾಯಕತ್ವ ಬದಲಾವಣೆ ಐದಾರು ಜನರ ನಡುವಿನ ಗುಟ್ಟಿನ ವಿಚಾರ: ಡಿಸಿಎಂ ಡಿಕೆ ಶಿವಕುಮಾರ್

ಹೊಸ ದಿಗಂತ ಡಿಜಿಟಲ್ ಡೆಸ್ಕ್: ನಾಯಕತ್ವ ಬದಲಾವಣೆ ಐದಾರು ಜನರ ನಡುವಿನ ಗುಟ್ಟಿನ ವಿಚಾರ. ನಾನು ಬಹಿರಂಗ ಮಾಡುವುದಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರವಾಗಿ ಇಂದು ಖರ್ಗೆ ಹಾಗೂ...

ವಿವಿಧ ಬೇಡಿಕೆ ಆಗ್ರಹಿಸಿ ಮೈಮೇಲೆ ಪೆಟ್ರೋಲ್ ಸುರಿದು ಆತ್ಮಹತ್ಯೆಗೆ ಯತ್ನಿಸಿದ ಅತಿಥಿ ಉಪನ್ಯಾಸಕ!

ಹೊಸ ದಿಗಂತ ಡಿಜಿಟಲ್ ಡೆಸ್ಕ್: ಗದಗ ಜಿಲ್ಲೆಯ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ವಿವಿಧ ಬೇಡಿಕೆಗಳನ್ನು ಈಡೇರಿಕೆಗೆ ಆಗ್ರಹಿಸಿ ಅತಿಥಿ ಉಪನ್ಯಾಸಕರು ಧರಣಿ, ಪ್ರತಿಭಟನೆ ನಡೆಸುತ್ತಿದ್ದಾರೆ. ಈ ವೇಳೆ ಅತಿಥಿ ಉಪನ್ಯಾಸಕರೊಬ್ಬರು ಮೈಮೇಲೆ ಪೆಟ್ರೋಲ್ ಸುರಿದುಕೊಂಡು...

ಸರಕು ಸಾಗಣೆ ವಾಹನ ಟ್ರಕ್‌ಗೆ ಡಿಕ್ಕಿ: ಮೂವರು ಕಾರ್ಮಿಕರ ದುರ್ಮರಣ

ಹೊಸದಿಗಂತ ಡಿಜಿಟಲ್ ಡೆಸ್ಕ್: ಛತ್ತೀಸ್‌ಗಢದ ಬೆಮೆತಾರ ಜಿಲ್ಲೆಯಲ್ಲಿ ಮಂಗಳವಾರ ಮಿನಿ ಸರಕು ವಾಹನವೊಂದು ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಕಾರ್ಮಿಕರು ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡ ಘಟನೆ ನಡೆದಿದೆ. ಬಲಿಯಾದವರೆಲ್ಲರೂ ಪಶ್ಚಿಮ ಬಂಗಾಳದ ಬೆಮೆತಾರದಲ್ಲಿರುವ ಫ್ಲವರ್...

Snacks Series 1 | ಮಂಗಳೂರು ಸ್ಟೈಲ್ ಬಟಾಟೆ ಅಂಬಡೆ! ರುಚಿ ನೋಡಿದ್ದೀರಾ?

ಮಂಗಳೂರಿನ ತಿಂಡಿಗಳು ಅಂದ್ರೇ ರುಚಿ, ಸುವಾಸನೆ ಮತ್ತು ಪರಂಪರೆಯ ಅದ್ಭುತ ಮಿಶ್ರಣ. ಅದರಲ್ಲೂ ಬಟಾಟೆ ಅಂಬಡೆ ಎಂದರೆ ಮನೆಯಲ್ಲೇ ಸಿಂಪಲ್ ಸಾಮಾಗ್ರಿಗಳಿಂದ ತಯಾರಾಗುವ, ಆದರೆ ರುಚಿಯಲ್ಲಿ ಟಾಪ್ ಆಗಿರುವ ಸಂಜೆಯ ಎಣ್ಣೆ ತಿಂಡಿ....

CINE | OTTಯಲ್ಲಿ ಮತ್ತೆ ಚರ್ಚೆಗೆ ಬಂತು ‘ಜಾರನ್’! ನೀವೂ ನೋಡ್ತೀರಾ? ಅಷ್ಟೊಂದು ಧೈರ್ಯ ಇದ್ಯಾ?

ಹೊಸದಿಗಂತ ಡಿಜಿಟಲ್ ಡೆಸ್ಕ್: ಮರಾಠಿ ಹಾರರ್ ಚಿತ್ರ 'ಜಾರನ್' ಜೀ5 ನಲ್ಲಿ ಬಿಡುಗಡೆಯಾಗಿ ನಾಲ್ಕು ತಿಂಗಳು ಕಳೆದರೂ, ಜೀ5 ಪ್ಲ್ಯಾಟ್‌ಫಾರ್ಮ್ ಇದರ ಮರುಪ್ರಚಾರಕ್ಕೆ ಮುಂದಾಗಿದೆ. ಬ್ಲ್ಯಾಕ್ ಮ್ಯಾಜಿಕ್ ಮತ್ತು ಮನೋವೈಜ್ಞಾನಿಕ ಭಯವನ್ನು ಒಟ್ಟುಗೂಡಿಸಿರುವ ಕಥಾಹಂದರದಿಂದ...

ಸತತ ಕಾಡಿದ ಅನಾರೋಗ್ಯ: ಯುವತಿ ಆತ್ಮಹತ್ಯೆಗೆ ಶರಣು

ಹೊಸದಿಗಂತ ವರದಿ ಪುತ್ತೂರು: ತಲೆನೋವು, ನರದೋಷ ಮತ್ತಿತರ ಸಮಸ್ಯೆಯಿಂದ ಬಳಲುತ್ತಿದ್ದು ಮಾನಸಿಕವಾಗಿ ಜರ್ಝರಿತಗೊಂಡಿದ್ದ ಯುವತಿಯೊಬ್ಬಳು ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನ.23ರಂದು ಪುತ್ತೂರು ತಾಲೂಕು ಕೆಯ್ಯೂರು...

Geyser | ಚಳಿಗಾಲದಲ್ಲಿ ಗೀಸರ್ ಕಾಯಿಸಿ ಸ್ನಾನ ಮಾಡ್ತೀರಾ? ಹಾಗಿದ್ರೆ ಈ ವಿಷ್ಯ ನಿಮಗೆ ಗೊತ್ತಿರಲೇ ಬೇಕು!

ಚಳಿಗಾಲ ಬಂದರೆ ಗೀಸರ್ ಆನ್‌ ಮಾಡಿ ಬಿಸಿ ಬಿಸಿ ನೀರಿನಲ್ಲಿ ಸ್ನಾನ ಮಾಡೋದು ಎಲ್ಲಾ ಮನೆಗಳ ದಿನಚರಿ. ಆದರೆ ಪ್ರತಿದಿನ ಬಳಸುವ ಈ ಗೀಸರ್‌ ಬಗ್ಗೆ ಹಲವರಿಗೆ ತಿಳಿಯದೇ ಇರೋ ಕೆಲವು ಸುರಕ್ಷತಾ...

ಪಾಕ್ ನಿಂದ ಬಾಂಗ್ಲಾದೇಶಕ್ಕೆ 1,00,000 ಟನ್ ಅಕ್ಕಿ ರಫ್ತು! ವ್ಯಾಪಾರ ಸಂಬಂಧ ಸರಿ ಮಾಡಿಕೊಂಡ ಉಭಯ ದೇಶಗಳು

ಹೊಸದಿಗಂತ ಡಿಜಿಟಲ್ ಡೆಸ್ಕ್: ಬಾಂಗ್ಲಾದೇಶಕ್ಕೆ 1,00,000 ಟನ್ ಅಕ್ಕಿಯನ್ನು ರಫ್ತು ಮಾಡಲು ಪಾಕಿಸ್ತಾನ ಸಜ್ಜಾಗಿದ್ದು, ಕಳೆದ ವರ್ಷ ಆಗಸ್ಟ್‌ನಲ್ಲಿ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರನ್ನು ಪದಚ್ಯುತಗೊಳಿಸಿದ ನಂತರ ಉಭಯ ದೇಶಗಳ ನಡುವಿನ ವ್ಯಾಪಾರ...

FOOD | ಫ್ರಿಡ್ಜ್ ನಲ್ಲಿ ಎಲ್ಲಾ ತರಕಾರಿನೂ ಸ್ವಲ್ಪ ಸ್ವಲ್ಪ ಉಳಿದಿದ್ಯಾ? ಹಾಗಿದ್ರೆ ಈ ಸಾಂಬಾರ್ ಟ್ರೈ ಮಾಡಿ

ಫ್ರಿಡ್ಜ್ ಓಪನ್ ಮಾಡಿದಾಗ ಎಲ್ಲ ತರಕಾರಿಯೂ ಸ್ವಲ್ಪ ಸ್ವಲ್ಪ ಉಳಿದಿದ್ಯಾ? ಇದ್ರಿಂದ ಏನು ಮಾಡೋದು ಅಂತ ಯೋಚಿಸೋದಕ್ಕಿಂತ ಮಿಕ್ಸ್ ವೆಜ್ ಸಾಂಬಾರ್ ಆಯ್ಕೆಯೇ ಸರಿ! ಉಳಿದಿರುವ ತರಕಾರಿಗಳನ್ನು ಒಟ್ಟಿಗೆ ಬಳಸಿ ತುಂಬಿದ ಒಳ್ಳೆಯ...

India vs South Africa | ಸಖತ್ತಾಗಿದೆ ದಕ್ಷಿಣ ಆಫ್ರಿಕಾ ಗ್ರಿಪ್, ಸೋಲಿನತ್ತ ಮುಖ ಮಾಡಿದ ಪಂತ್ ಪಡೆ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಗುವಾಹಟಿಯಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್‌ನಲ್ಲಿ ದಕ್ಷಿಣ ಆಫ್ರಿಕಾ ಭರ್ಜರಿ ಮುನ್ನಡೆ ಸಾಧಿಸಿ ಪಂದ್ಯವನ್ನು ತಮ್ಮತ್ತ ತಿರುಗಿಸಿಕೊಂಡಿದೆ. ನಾಲ್ಕನೇ ದಿನ ಊಟದ ವಿರಾಮದ ವೇಳೆಗೆ 4 ವಿಕೆಟ್ ನಷ್ಟಕ್ಕೆ 220 ರನ್...

ʼ500 ವರ್ಷಗಳಲ್ಲಿ ಒಂದು ಕ್ಷಣವೂ ವಿಚಲಿತವಾಗದೆ ನಡೆಸಿದ ಯಾಗ ಇದುʼ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ʼ500 ವರ್ಷಗಳಲ್ಲಿ ಒಂದು ಕ್ಷಣವೂ ವಿಚಲಿತವಾಗದೆ ನಡೆಸಿದ ಯಾಗ ಇದು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಅಯೋಧ್ಯೆಯ ರಾಮಮಂದಿರದ ಕಾರ್ಯ ಪೂರ್ಣಗೊಂಡಿದ್ದು, ಇಂದು ಅಭಿಜಿತ್ ಮುಹೂರ್ತದ ಶುಭ ಸಮಯದಲ್ಲಿ...